ಸುಮ್ಮನೆ ಮನೆಯಿಂದ ಹೊರಗಡೆ ಬೇಕಾಬಿಟ್ಟಿ ತಿರುಗಾಡಿದರೆ FIR ಫಿಕ್ಸ್, ಜೈಲುವಾಸ ಗ್ಯಾರಂಟಿ…!!!

ಬೇಕಾಬಿಟ್ಟಿ ಮನೆ ಹೊರಗಡೆ ಬಂದರೆ FIR ಫೀಕ್ಸ್ ಜೈಲುವಾಸ ಗ್ಯಾರೆಂಟಿ!!! ಲಾಕ್‍ಡೌನ್ ಆದಾಗಿನಿಂದ ನಿತ್ಯ 600 ವಾಹನಗಳ ಸೀಜ್;320 ಪ್ರಕರಣ ದಾಖಲು ಹೊರಗಡೆ ಬಂದರೇ ಎಫ್‍ಐಆರ್:ಎಸ್ಪಿ ಸೈದುಲು ಅದಾವತ್ ಎಚ್ಚರಿಕೆ! ಬಳ್ಳಾರಿ,ಮೇ 18 : ಕೊರೊನ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ/ವಿಜಯನಗರ…

ಕೂಡ್ಲಿಗಿ-ಹೆಚ್ಚುವರಿ ವೈದ್ಯರಿಗಾಗಿ ಶಾಸಕರಿಂದ ಮನವಿ…!!!

*ಕೂಡ್ಲಿಗಿ-ಹೆಚ್ಚುವರಿ ವೈದ್ಯರಿಗಾಗಿ ಶಾಸಕರಿಂದ ಮನವಿ*- ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ, ದೂರವಾಣಿ ಕರೆ ಮೂಲಕ ಕೂಡ್ಲಿಗಿ ಕ್ಷೇತ್ರದ ಜನಪ್ರಿಯ ಶಾಸಕ ಎನ್.ವೈ.ಗೋಪಾಲಕೃಷ್ಣರವರು. ಕೂಡ್ಲಿಗಿ ಕ್ಷೇತ್ರಕ್ಕೆ ಕೊರೋನಾ ಸಮಸ್ಯೆಯ ಕುರಿತು ಮತ್ತು ಹೆಚ್ಚುವರಿ ವೈದ್ಯರ ಅವಶ್ಯಕತೆಗಳ ಪೂರೈಕೆ ಮಾಡುವ…

ಕೊರೋನಾ ನಿಯಂತ್ರಣ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳ ಹೆಗಲಿಗೆರಿಸಿದ ಪ್ರಧಾನಿ ಮೋದಿ…!!!

ದೇಶದಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆ ಕರ್ನಾಟಕ, ಬಿಹಾರ, ತಮಿಳುನಾಡು, ಅಸ್ಸಾಂ, ಚಂಡೀಗಢ, ಉತ್ತರಖಂಡ, ಮಧ್ಯಪ್ರದೇಶ, ಗೋವಾ, ಹಿಮಾಚಲ ಪ್ರದೇಶ, ದೆಹಲಿ ರಾಜ್ಯಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಸಭೆ ನಡೆಸಿದ್ರು. ಡಿಸಿಗಳ ಜೊತೆ ಮಹತ್ವದ ಮಾತುಕತೆ ನಡೆಸಿದ…

ಕೂಡ್ಲಿಗಿ:ಪ್ರಕೃತಿ ವಿಕೋಪಕ್ಕೀಡಾದ ಕುಟುಂಬಗಳಿಗೆ ಪರಿಹಾರ…!!!

*ಕೂಡ್ಲಿಗಿ:ಪ್ರಕೃತಿ ವಿಕೋಪಕ್ಕೀಡಾದ ಕುಟುಂಬಗಳಿಗೆ ಪರಿಹಾರ*- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ವಿವಿದೆಡೆಗಳಲ್ಲಿ,ಇತ್ತೀಚೆಗೆ ಪ್ರಕೃತಿ ವಿಕೋಪಕ್ಕೀಡಾಗಿದ್ದ ಕುಟುಂಬಗಳಿಗೆ ಸರ್ಕಾರ ಪರಿಹಾರ ಒದಗಿಸಿದೆ.ಕ್ಷೇತ್ರದ ಶಾಸಕ ಎಮ್.ವೈ.ಗೋಪಾಲಕೃಷ್ಣ ರವರ ಸೂಚನೆ ಮೇರೆಗೆ,ತಾಲೂಕಾಡಳಿತ ಆಯೋಜಿಸಿದ್ದ ಕೋವಿಡ್19 ಮುಂಜಾಗ್ರತಾ ಕ್ರಮ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ.ಸಿಡಿಲು ಬಡಿದು ಮೃತಪಟ್ಟ…