ಗುಡೆಕೋಟೆ ಗ್ರಾಮ ಸಂಪೂರ್ಣ ಸ್ತಬ್ಧ…!!!

Listen to this article

ದಿನಾಂಕ.11.5.2021. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೆಕೋಟೆ.
ಗುಡೆಕೋಟೆ ಗ್ರಾಮ ಸಂಪೂರ್ಣ ಸ್ತಬ್ಧ
ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಕರೋನವೈರಸ್ ಎರಡನೇ ಅಲೆ ವ್ಯಾಪಕವಾಗಿ ಹರಡುವುದರಿಂದ. ಸರ್ಕಾರದ ಆದೇಶದಂತೆ 10:5.2021 ರಿಂದ ಮೇ 24 ರವರೆಗೆ. ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಿದ ಸರ್ಕಾರದ ನಿಯಮದಂತೆ ಗುಡೇಕೋಟೆ ಗ್ರಾಮದಲ್ಲಿ ಮೊದಲನೇ ದಿನವಾದ ಇಂದು ಗುಡೇಕೋಟೆ ಗ್ರಾಮದ ಸಾರ್ವಜನಿಕರು ಸಾರ್ವಜನಿಕರು ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಕೊಂಡರು. ಪ್ರತಿಯೊಬ್ಬ ನಾಗರಿಕರು ಅನವಶ್ಯಕವಾಗಿ ಮನೆಬಿಟ್ಟು ಯಾರೂ ಕೂಡ ಹೊರಬರಲಿಲ್ಲ. ಮೊದಲನೇ ದಿನದ ಲಾಕ್ ಡೌನ್ ಗುಡೇಕೋಟೆ ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend