ತುಂಗಭದ್ರಾ ಜಲಾಶಯದಿಂದ ಒಂದು ಲಕ್ಷದ ಇಪ್ಪತ್ತೆರಡು ಸಾವಿರ ಕ್ಯೂಸೆಕ್ಸ್  ನೀರು ಬಿಡುಗಡೆ…!!!

ತುಂಗಭದ್ರಾ ಜಲಾಶಯದಿಂದ ಒಂದು ಲಕ್ಷದ ಇಪ್ಪತ್ತೆರಡು ಸಾವಿರ ಕ್ಯೂಸೆಕ್ಸ್  ನೀರು ಬಿಡುಗಡೆ. ಕೊಪ್ಪಳ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಭದ್ರಾ ಜಲಾಶಯದ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ತುಂಗಭದ್ರಾ ಜಲಾಶಯದ ಒಟ್ಟು ಸಂಗ್ರಹಣಾ ಸಾಮರ್ಥ್ಯ…

ಹೂವಿನ ಹಡಗಲಿ ಪಟ್ಟಣದ ಗಂಗಾವತಿ ಭಾಗ್ಯಮ್ಮ ಗ್ರಾಮೀಣ ಮಹಾ ವಿದ್ಯಾಲಯದಲ್ಲಿ ಇಂದು ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆ…!!!

ಹೂವಿನ ಹಡಗಲಿ ಪಟ್ಟಣದ ಗಂಗಾವತಿ ಭಾಗ್ಯಮ್ಮ ಗ್ರಾಮೀಣ ಮಹಾ ವಿದ್ಯಾಲಯದಲ್ಲಿ ಇಂದು ಸ್ನಾತಕ ಹಾಗೂ ಸ್ನಾತಕೋತ್ತರ 1 ,3 ಹಾಗೂ 5 ಸೆಮಿಸ್ಟರ್ ಪರೀಕ್ಷೆ ಗಳು ಅರಂಭವಾಗಿವೆ ,ಎಲ್ಲಾ ವಿಧ್ಯಾರ್ಥಿಗಳಿಗೆ ಕೋವಿಡ್ ಲಸಿಕೆಯನ್ನ ಈ ಹಿಂದೆ ಕಾಲೇಜಿನ ವತಿಯಿಂದಲೇ ಹಾಕಿಸಲಾಗಿತ್ತು.ಮತ್ತು ಕೋವಿಡ್…

ಬಿಜೆಪಿ ಪಕ್ಷದಲ್ಲಿ ಗಟ್ಟಿ ನಾಯಕರ ಕೊರತೆ ಮಧ್ಯಾಂತರ ಚುನಾವಣೆ ಅದರೂ ಅಚ್ಚರಿ ಇಲ್ಲ: ಪುತ್ರೇಶ್ ಪ್ರತಿಕ್ರಿಯೆ..!!!

ಬಿ ಜೆ ಪಿ ಪಕ್ಷದಲ್ಲಿ ಗಟ್ಟಿ ನಾಯಕರ ಕೊರತೆ ಮಧ್ಯಾಂತರ ಚುನಾವಣಾ ಅದರೂ ಅಚ್ಚರಿ ಇಲ್ಲ: ಪುತ್ರೇಶ್ ಪ್ರತಿಕ್ರಿಯೆ ರಾಜಕೀಯ ಹಿರಿಯ ಮುತ್ಸದ್ದಿ ಶ್ರೀ ಬಿ ಎಸ್ ಯಡಿಯೂರಪ್ಪನವರು ಕಣ್ಣಿರು ಹಾಕುತ್ತಾ ರಾಜಿನಾಮೆ ನೀಡಿದ್ದು ನನಗೂ ಮನಸ್ಸಿಗೆ ನೋವಾಯಿತು, ಯಡಿಯೂರಪ್ಪ ಅವರ…

ಹೊಸಪೇಟೆಯಿಂದ ಬೆಂಗಳೂರಿನ ಕಡೆಗೆ ಹೊರೆಟ್ಟಿದ್ದ ಮುಖಂಡ ಮಧು ಬಂಗಾರಪ್ಪನವರನ್ನು ಕಾನಹೋಸಹಳ್ಳಿಯ ಮುಖಂಡರು ಸ್ವಾಗತಿಸಿದರು…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಮುಖಂಡ ಮಧು ಬಂಗಾರಪ್ಪ ಅವರನ್ನು ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಬಳಿ ಕಾಂಗ್ರೆಸ್ ಮುಖಂಡರು ಭಾನುವಾರ ಸಂಜೆ ಸ್ವಾಗತಿಸಿದರು. ಹೊಸಪೇಟೆಯಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ತೆರಳುತ್ತಿರುವ ವಿಷಯ ತಿಳಿದ…

ದಲಿತ ಕಾಲೋನಿಯ ವೀರ ಗೊಂಡನಹಳ್ಳಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರ ,ರಸ್ತೆಯ ಪಕ್ಕದಲ್ಲಿರುವ ದಲಿತ ಕಾಲೋನಿಯ ವೀರ ಗೊಂಡನಹಳ್ಳಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು ..ಗ್ರಾಮ ಪಂಚಾಯ್ತಿ ಸದಸ್ಯ ಸಿದ್ದಪ್ಪ ಮಾತನಾಡಿ ಮಳೆ ಬಂದಾಗ…

ಭಾರತೀಯರಿಗೆ ಎಂದು ಮರೆಯಲಾಗದ ಕಾರ್ಗಿಲ್ ಸಮರ, ದುಷ್ಟ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ ಭಾರತೀಯ ಸೇನೆ…!!!

ಕಾರ್ಗಿಲ್‌ ಯುದ್ಧ… ಈ ಪದವೇ ಭಾರತೀಯರನ್ನು ರೋಮಾಂಚನಗೊಳಿಸುತ್ತದೆ. ಭಾರತೀಯ ಸೈನಿಕರ ಹೋರಾಟದ ಛಲ, ಶಕ್ತಿಗೆ ಸಾಕ್ಷಿಯಾದ ಯುದ್ಧವದು. ಅಲ್ಲದೆ ಪಾಕಿಸ್ತಾನ ಶಾಂತಿಯ ಮಾತಿನ ಬೆನ್ನಲ್ಲೇ ಭಾರತಕ್ಕೆ ಇರಿದ ಚೂರಿಯ ಗಾಯದ ಗುರುತೇ ಈ ಕಾರ್ಗಿಲ್‌. ಚಳಿಗಾಲದಲ್ಲಿ ಭಾರತದ ಪ್ರದೇಶವನ್ನು ಅಕ್ರಮಿಸಿಕೊಂಡಿದ್ದ ಪಾಕಿಸ್ತಾನಕ್ಕೆ…

ಗೋವಿಂದ ಕಾರಜೋಳರನ್ನು ಮುಖ್ಯಮಂತ್ರಿಯಾಗಿ ನೇಮಿಸುವಂತೆ ಮಾದಿಗ ಸಂಘಟನೆಗಳ ಒಕ್ಕೂಟ ಆಗ್ರಹ…!!!

ಗೋವಿಂದ ಕಾರಜೋಳರನ್ನು ಮುಖ್ಯಮಂತ್ರಿಯಾಗಿ ನೇಮಿಸುವಂತೆ ಮಾದಿಗ ಸಂಘಟನೆಗಳ ಒಕ್ಕೂಟ ಆಗ್ರಹ* ಬೆಂಗಳೂರು, ಜು.24-2021 ಬಿಜೆಪಿ ಹಿರಿಯ ನಾಯಕ ಹಾಗೂ ದಲಿತ ಸಮುದಾಯದ ಮುಖಂಡ ಗೋವಿಂದ ಕಾರಜೋಳರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಬೇಕೆಂದು ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಈ ಕುರಿತು ಪತ್ರಿಕಾ…

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೋಪಾಳಾಪುರದಲ್ಲಿ ಅಂದರ್, ಬಾರ್ ಬಲು ಜೋರು ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ…!!!

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೋಪಾಳಪುರ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿರುವ ಇಸ್ಪೀಟ್ ಅಡ್ಡೆ.ಇಲ್ಲಿ ರಾಜಾರೋಸವಾಗಿ ಇಸ್ಪೀಟ್ ಆಡುತಿರುವ ಈ ಜನರನ್ನು ಹತೋಟಿಗೆ ತರದ ಪೊಲೀಸ್ ಇಲಾಖೆ ಕಣ್ಣಮುಚ್ಚಿಕೊಂಡು ಕುಳಿತಿದೆ.ಈ ಘಟನೆ ನೋಡಿದರೆ ಪೊಲೀಸ್ ಇಲಾಖೆ ಮೇಲೆ ಅನುಮಾನಮೂಡುವುದರಲ್ಲಿ ಎರಡು ಮಾತಿಲ್ಲ ಬಿಡಿ…

ತುಂಗಭದ್ರ ನದಿಯ ಕ್ರಸ್ಟ್ಗೇಟ್ಗಳನ್ನು ಓಪನ್ ಮಾಡಿದ್ದು ನೋಡಲು ಜನಸಾಗರ ಹರಿದು ಬರುತ್ತಿದೆ…!!!

ತುಂಗಭದ್ರ ನದಿಯ ಕ್ರಸ್ಟ್ಗೇಟ್ಗಳನ್ನು ಓಪನ್ ಮಾಡಿದ್ದು ನೋಡಲು ಜನಸಾಗರ ಹರಿದು ಬರುತ್ತಿದೆ. ಮಲೆನಾಡಿನಲ್ಲಿ ಆಗುತ್ತಿರುವ ಮಳೆಯ ಹೆಚ್ಚಳದಿಂದ ತುಂಗಭದ್ರ ನದಿಗೆ ನೀರು ಹರಿದು ಬರುತ್ತಿದ್ದು ಅದರ ಒಳಹರಿವಿನ ನಿಯಂತ್ರಣಕ್ಕಾಗಿ ಗೇಟ್ ಗಳನ್ನು ಓಪನ್ ಮಾಡಲಾಗಿದೆ . ಈ ತುಂಗಭದ್ರೆಯ ಸೊಬಗನ್ನು ನೋಡಲು…

ಮೊದಲಗಟ್ಟೆ ಆಂಜಿನೇಯ ಸ್ವಾಮಿ ದೇವಾಲಯಕ್ಕೆ ಮುತ್ತಿಟ್ಟ ತುಂಗಭದ್ರಾ…!!!

ಮೊದಲಗಟ್ಟಿ ಅಂಜನೇಯನ ಮುತ್ತಿಗೆ ಹಾಕಿದ ತುಂಗಾ ಭದ್ರಾ,ತುಂಗಾ ಭದ್ರಾ ನದಿಯ ತಡದ ಮೊದಲಗಟ್ಟಿ ಆಂಜನೇಯ ದೇವಸ್ಥಾನದ ಗೋಡೆಯ ವರೆಗೂ ನದಿ ನೀರು ಹರಿಯುತ್ತಿದೆ. ಆಂಜನೇಯ ದೇವಾಲಯದ ಕೆಲವು ಮೆಟ್ಟಿಲುಗಳು ನೀರಿನಲ್ಲಿ ಮುಚ್ಚಿವೆ ಮಲೆನಾಡಿನಲ್ಲಿ ಅತೀ ಹೆಚ್ಚು ಮಳೆಯಾತ್ತಿರುವುದರಿಂದ ಇಲ್ಲಿ ನೀರಿನ ಹರಿವು…