ಸರ್ಕಾರಿ ಜಾಗದ ಗರಸು – ಸರ್ಕಾರಿ ರಸ್ತೆಗಳಿಗೆ ಅನುದಾನ ಮಾತ್ರ ಭ್ರಷ್ಟರ ಜೇಬಿಗೆ ಕಣ್ಣಿದ್ದೂ ಕುರುಡಾದ ರಾಯಬಾಗ ಕಂದಾಯ ಇಲಾಖೆ ಅಧಿಕಾರಿಗಳು…!!!

ಬೆಳಗಾವಿ:-ರಾಯಬಾಗ ತಾಲೂಕು ಹಂದಿಗುಂದ ಗ್ರಾಮದ ಸರ್ಕಾರಿ ಜಮೀನನಲ್ಲಿ ಅಕ್ರಮವಾಗಿ ತಮ್ಮ ಲಾಭಕ್ಕಾಗಿ ಸರಕಾರಿ ಭೂಪ್ರದೇಶವನ್ನು ಸರ್ಕಾರಿ ಕಾಮಗಾರಿಗಳಿಗೆ ಅನುದಾನವಿದ್ದರು ಕೆಲವು ವ್ಯಕ್ತಿಗಳು ಸರ್ಕಾರಿ ಭೂ ಪ್ರದೇಶವನ್ನು ಅಗೆದು(ಗರಸನ್ನು ) ರಸ್ತೆ ಕಾಮಗಾರಿಗಳಿಗೆ ಬಳಿಸುತ್ತಿದ್ದಾರೆ.ಈ ಕಾಮಗಾರಿಗಳಿಗೆ ಅನುದಾನ ಸಾಕಷ್ಟು ಇದ್ದರು ಗ್ರಾಮದ ನೈಸರ್ಗಿಕ…

ಗೂಂಡಾತರ ರೂಲ್ ಆಫ್ ಲಾ ಗಂಡಾಂತರ…!!!

ಗೂಂಡಾತರ ರೂಲ್ ಆಫ್ ಲಾ ಗಂಡಾಂತರ ಭಾರತದಲ್ಲಿ ಸಂವಿಧಾನವೇ ಸರ್ವಶ್ರೇಷ್ಠ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಕಾರ್ಯ ನಿರ್ವಹಣೆ ಸಂವಿಧಾನಾತ್ಮಕವಾಗಿರಬೇಕು. ಸಂವಿಧಾನಕ್ಕಿಂತ ಮೇಲೆ ಯಾರೂ ಇಲ್ಲ ‘ರಾಜನೇ ಕಾನೂನಲ್ಲ, ಕಾನೂನೇ ರಾಜ ‘ ಎನ್ನುವಂತೆ. ಅದರೆ ಇತ್ತಿಚಿನ ಕೆಲವು ಬೆಳವಣಿಗೆಗಳು ‘ರೂಲ್…

ಸಿಂಧನೂರು :-ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಸಭೆಗಾಗಿ ಆಹ್ವಾನ…!!!

ಸಿಂಧನೂರು :-ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಸಭೆಗಾಗಿ ಆಹ್ವಾನ. ಕಲ್ಯಾಣ ಕರ್ನಾಟಕ ಭಾಗದ ಕಲಾವಿದರ ಕ್ಷೇಮಾಭಿವೃದ್ಧಿಗಾಗಿ ರಚನೆಗೊಂಡ ಕಲಾವಿದರ ಒಕ್ಕೂಟದ ಜಿಲ್ಲಾ ಮಟ್ಟದ ಸಭೆಯನ್ನು 28-7-2021ರಂದು ಬುಧವಾರ ಬೆಳಗ್ಗೆ 10:00 ಗಂಟೆಗೆ ಗುರುಪೀಠ ಭವನ , ಸಾಯಿಬಾಬಾ ದೇವಸ್ಥಾನದ ಹತ್ತಿರ ರಾಯಚೂರುನಲ್ಲಿ…

ಹೈಕಮಾಂಡ್ ಸಂದೇಶ ನೋಡಿಕೊಂಡು ತೀರ್ಮಾನ ಎಂದ ಯಡಿಯೂರಪ್ಪ….!!!

ಬೆಳಗಾವಿ: ಹೈಕಮಾಂಡ್ ನಿಂದ ಸಂಜೆ ಸಂದೇಶ ಬರುತ್ತೆ. ಅದು ನಿಮಗೂ ಗೊತ್ತಾಗುತ್ತೆ. ಅಲ್ಲಿಂದ ಯಾವ ಸೂಚನೆ ಬರುತ್ತೋ ಕಾದು ನೋಡುತ್ತಿದ್ದೇನೆ. ಸಂದೇಶ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಸಿಎಂ ಯಡಿಯೂರಪ್ಪ ಅಚ್ಚರಿ ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ…

ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಿಜೆಪಿ ಯಲ್ಲಿ ಲಾಬಿ,…!!!

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಪರೇಷನ್ ಕಮಲ ಮೂಲಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದು ಅನೈತಿಕವಾಗಿ ಸರ್ಕಾರ ರಚನೆ ಮಾಡಿ 2 ವರ್ಷ ಕಳೆದಿವೆ. ಈ ಎರಡು ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರ ಪ್ರವಾಹ, ಕೊರೊನದಂತಹ ಬಿಕ್ಕಟ್ಟಿನ…

ಹರಪನಹಳ್ಳಿ; ಗೌಳೇರಹಟ್ಟಿ ಗ್ರಾಮದಲ್ಲಿ ಭೂಕುಸಿತ, ಆತಂಕ…!!!

ಹರಪನಹಳ್ಳಿ; ಗೌಳೇರಹಟ್ಟಿ ಗ್ರಾಮದಲ್ಲಿ ಭೂಕುಸಿತ, ಆತಂಕ ಹರಪನಹಳ್ಳಿ: ತಾಲ್ಲೂಕಿನ ಗೌಳೇರಹಟ್ಟಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಉಮಾ ಅವರ ಮನೆಯ ಮುಂದೆ ಶನಿವಾರ ಭೂಕುಸಿತ ಕಾಣಿಸಿಕೊಂಡಿದ್ದು, ಆತಂಕ ಮನೆ ಮಾಡಿದೆ. ಮನೆಯ ಮುಂದಿನ ಅಂಗಳದಲ್ಲಿ ಇದ್ದಕ್ಕಿದ್ದಂತಿಯೇ ಭೂಕುಸಿತವಾಗಿದೆ. ಭೂಕುಸಿತ ಸಂಭವಿಸಿದ ಸಂದರ್ಭದಲ್ಲಿ ಆ…

ಬೈಕ್ ಗೆ ಲಾರಿ ಡಿಕ್ಕಿ ಬೈಕ್ ಸವಾರ ಮೃತ…!!!

ಬೈಕ್ ಗೆ ಲಾರಿ ಡಿಕ್ಕಿ ಬೈಕ್ ಸವಾರ ಮೃತ.ಕೂಡ್ಲಿಗಿ :ವಿಜಯನಗರ ಜಿಲ್ಲೆ ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿ ಸಂಡೂರು ತಾಲೂಕಿನ ಬಂಡ್ರಿ ಹೊರವಲಯದಲ್ಲಿ,ಬೈಕ್ ಗೆ ಲಾರಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜರುಗಿದೆ. ಕೂಡ್ಲಿಗಿ ವಾಸಿ ಬಸವರಾಜ(57)…

ಮೊಳಕಾಲ್ಮೂರು: ತಾಲೂಕು ಕಚೇರಿಯಲ್ಲಿ ಶ್ರೀ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ.!

ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ತಾಲೂಕು ಕಚೇರಿಯಲ್ಲಿ ಇಂದು (ಜು,24) ತಾಲೂಕು ಆಡಳಿತ ಹಾಗೂ ಸಮಾಜದ ಮುಖಂಡರ ನೇತೃತ್ವದಲ್ಲಿ ಶ್ರೀ ಹಡಪದ ಅಪ್ಪಣ್ಣನವರ ಜಯಂತಿಯನ್ನು ಸರಳ ಸಂಕೇತವಾಗಿ ಆಚರಣೆ ಮಾಡಲಾಯಿತು. ಶಿವಶರಣ, ವಚನಕಾರ ಶ್ರೀ ಹಡಪದ ಅಪ್ಪಣ್ಣನವರ ತತ್ವಾದರ್ಶಗಳು ಪ್ರಸ್ತುತ ಸಮಾಜಕ್ಕೆ ಪೂರಕವಾಗಿದ್ದು,…

ಕೊಪ್ಪಳ ಜಿಲ್ಲೆಯಲ್ಲಿ ಹೊಸದಾಗಿ ವಿಶ್ವ ವಿದ್ಯಾನಿಲಯ ಸ್ಥಾಪನೆ ಕುರಿತು ತಜ್ಞರ ಸಮಿತಿ ಭೇಟಿ…!!!

ಕೊಪ್ಪಳ ಜಿಲ್ಲೆಯಲ್ಲಿ ಹೊಸದಾಗಿ ವಿಶ್ವ ವಿದ್ಯಾನಿಲಯ ಸ್ಥಾಪನೆ ಕುರಿತು ತಜ್ಞರ ಸಮಿತಿ ಭೇಟಿ ವಿಶ್ವವಿದ್ಯಾನಿಲಯ ಸ್ಥಾಪನೆ ಕುರಿತು ಸಾಧಕ ಬಾಧಕಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು: ಪ್ರೊ. ಸಿದ್ದು ಅಲಗೂರ ಕೊಪ್ಪಳ, ಜು.23  ರಾಜ್ಯ ಸರ್ಕಾರ ಕೊಪ್ಪಳ ಜಿಲ್ಲೆಯಲ್ಲಿ ಹೊಸದಾಗಿ ವಿಶ್ವವಿದ್ಯಾನಿಲಯ…

ಗುರಿ-ಗುರು ಇದ್ದರೆ ಬಾಳು ಬಂಗಾರ,ಯೋಗ ಶಿಕ್ಷಕಿ-ಬಿ. ಗೌರಮ್ಮ…!!!

ಗುರಿ-ಗುರು ಇದ್ದರೆ ಬಾಳು ಬಂಗಾರ,ಯೋಗ ಶಿಕ್ಷಕಿ-ಬಿ. ಗೌರಮ್ಮ -ವಿಜಯನಗರ ಜಿಲ್ಲೆ ಕೂಡ್ಲಿಗಿ, ಮನುಷ್ಯನಿಗೆ ಗುರಿ ಇದ್ದರಷ್ಟೆ ಸಾಲದು ಗುರಿ ತಲುಪುವ ಮಾರ್ಗವನ್ನು ತಿಳಿಸಲು ಗುರು ಬೇಕೇ ಬೇಕು.ಗುರು ಇದ್ದರೆ ಮಾತ್ರ ನಮ್ಮ ಬದುಕು ಬಂಗಾರ ಆಗಲಿದೆ ಎಂದು ಪತಂಜಲಿ ಯೋಗ ಪರಿವಾರದ…