ಹಗರಿಬೊಮ್ಮನಹಳ್ಳಿ:ಸರ್ಕಾರಕ್ಕೆ ಗ್ರಾಕೂಸ್ ಹಕ್ಕೊತ್ತಾಯ…!!!

ಹಗರಿಬೊಮ್ಮನಹಳ್ಳಿ:ಸರ್ಕಾರಕ್ಕೆ ಗ್ರಾಕೂಸ್ ಹಕ್ಕೊತ್ತಾಯ- ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ, ಹಗರಿಬೊಮ್ಮನಹಳ್ಳಿ ತಾಲೂಕು ಗ್ರಾಕೂಸ್ ವತಿಯಿಂದ ನರೇಗಾ ದಿಂದ ಹೆಚ್ಚುವರಿ 100ದಿನ ಮಾನವ ಕೆಲಸ ಕೊಡಬೇಕು.ಕಾಯಕ ಬಂಧುಗಳಿಗೆ ಗೌರವಧನ ನೀಡಬೇಕು ಹಾಗೂ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಹಕ್ಕೊತ್ತಾಯಿಸಿದ್ದಾರೆ,ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮುಖಾಂತರ…

ಮೊಳಕಾಲ್ಮೂರು: ತಾಲ್ಲೂಕಿನಲ್ಲಿ 13 ಪರೀಕ್ಷಾ ಕೇಂದ್ರಗಳ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲಾಯಿತು.!

ಚಿತ್ರದುರ್ಗ: ಜಿಲ್ಲಾ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 13 ಪರೀಕ್ಷಾ ಕೇಂದ್ರಗಳ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು ಕರ್ನಾಟಕ ಪರೀಕ್ಷಾ ಸುರಕ್ಷಾ ಪದ್ಧತಿ ಅನ್ವಯ ಕಟ್ಟುನಿಟ್ಟಿನ ಭದ್ರತೆ ಅಭಿಯಾನ ಅಡಿಯಲ್ಲಿ ಪರೀಕ್ಷೆ ಸರಾಗವಾಗಿ ನಡೆದಿದೆ.ತಾಲೂಕಿನಲ್ಲಿ 13 ಕೇಂದ್ರಗಳ ಶಾಂತಿಯುತವಾಗಿ ಪರೀಕ್ಷೆ ನಡೆದಿದ್ದು ಯಾವುದೇ ನಕಲಿನ ಬಗ್ಗೆ…

ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಬಿ ಎನ್ ಕೆ ಹೈಸ್ಕೂಲ್ ನಲ್ಲಿ ಇಂದು ಪರೀಕ್ಷೆ ನಡೆಸಲಾಯಿತು…!!!

ರಾಯಬಾಗ; ತಾಲ್ಲೂಕಿನ ಮುಗಳಖೋಡ ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಬಿ ಎನ್ ಕೆ ಹೈಸ್ಕೂಲ್ ನಲ್ಲಿ ಸೋಮವಾರ ಬೆಳಿಗ್ಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಹುಮ್ಮಸ್ಸಿನಿಂದ ಪಾಲ್ಗೊಂಡರು. ಬಿ ಎನ್ ಕೆ ಹೈಸ್ಕೂಲ್ ಸೇರಿದಂತೆ ಒಟ್ಟು 7ಹೈಸ್ಕೂಲ್…

ಖಾತ್ರಿಯಿಲ್ಲದ ಉದ್ಯೋಗ:ಗುಳೇ ಹೊರಟ ತಾಂಡದ ಜನ…!!!

ಖಾತ್ರಿಯಿಲ್ಲದ ಉದ್ಯೋಗ:ಗುಳೇ ಹೊರಟ ತಾಂಡದ ಜನ. ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಕೆಲ ತಾಂಡದವರು,ಉದ್ಯೋಗ ಅರಸಿ ನೂರಾರು ಕುಟುಂಬಗಳು ಬೇರೆಡೆಗೆ ಗುಳೇ ತೆರಳಿದ್ದಾರೆ. ತಾಂಡವೊಂದರಿಂದ ಐನೂರು ಸಾವಿರ ಜನ ಗುಳೇಹೋಗುತ್ತಿದ್ದಾರೆ, ಉದ್ಯೋಗ ಇಲ್ಲದೆ ಗ್ರ‍ಾಮ ತೊರೆದು ಬೇರೆಡೆಗೆ ಉದ್ಯೋಗ…

ಗಿಣಗೇರಿ ಗ್ರಾಮದಲ್ಲಿ SSLC ಪರೀಕ್ಷೆಯನ್ನು ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸ್ಯಾನಿಟೇಸರ್ ವಿತರಣೆ…!!!

ಕೊಪ್ಪಳ ಜಿಲ್ಲೆಯ ಗಿಣಿಗೆರೆ ಗ್ರಾಮದಲ್ಲಿ ಈ ದಿನ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆಯುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ. ಮಾಸ್ಕ. ಸ್ಯಾನಿಟೈಸರ್. ಪೆನ್ನುಗಳನ್ನು. ಜೊತೆಗೆ ಶುಭ ಸಂಕೇತವಾದ ಗುಲಾಬಿ ಹೂವನ್ನು ಇಲ್ಲಿಯ ಚುನಾಯಿತ ಪ್ರತಿನಿಧಿಗಳು ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನೀಡಿದರು ಆತ್ಮಸ್ಥೈರ್ಯವನ್ನು ಮಕ್ಕಳಲ್ಲಿ…

ರಾಂಪುರ: ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಮಾಸ್ಕ್ ವಿತರಣೆ.!

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ (ಜು-19) 2020-21ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗಾಗಿ ಸುರಕ್ಷತೆ ದೃಷ್ಟಿಯಿಂದ ರಾಂಪುರ ಗ್ರಾಮ ಪಂಚಾಯಿತಿ ವತಿಯಿಂದ ಎಸ್.ಎಲ್.ಎನ್.ಎಚ್.ಎಸ್ ಪ್ರೌಢಶಾಲೆ ಹಾಗೂ ಮುಕ್ತೇಶ್ವರ ಪ್ರೌಢಶಾಲೆ ಸೇರಿದಂತೆ ಪ್ರತಿಯೊಂದು ಪರೀಕ್ಷಾ ಕೇಂದ್ರದ ಮಕ್ಕಳಿಗೆ ಮತ್ತು ನಿಯುಕ್ತಿಗೊಂಡ…

ಹಡಗಲಿ:-ಉತ್ತಂಗಿಯ SSLC ಪರೀಕ್ಷಾ ಕೇಂದ್ರದಲ್ಲಿ ನಮ್ಮ ಎಚ್ಚರಿಕೆ ಪತ್ರಿಕಾ ತಂಡ…!!!

ಹೂವಿನ ಹಡಗಲಿ ತಾಲ್ಲೂಕಿನ ಉತ್ತಂಗಿ ಗ್ರಾಮದ ಎಸ್ ಎಸ್ ಲ್ ಸಿ ಪರೀಕ್ಷಾ ಕೇಂದ್ರದಲ್ಲಿ ಕೋವಿಡ್ ನಿಯಾಮಳಿಯಂತೆ ಸ್ಯಾನಿಟೈಜಿಂಗ್.. ಮಾಸ್ಕ್. ಮತ್ತು ಸಾಮಾಜಿಕ ಅಂತರದ ನಿಯಮಗಳ ಅನ್ವಯ ಪರೀಕ್ಷೆಗಳು ಅರಂಭವಾಗಿವೆ .. ಮುಂಜಾಗ್ರತಾ ಕ್ರಮವಾಗಿ ಉಪ ಅರೋಗ್ಯ ಕೇಂದ್ರದ ವೈದ್ಯರು  ಮತ್ತು…

ಕೂಡ್ಲಿಗಿ ತಾಲೂಕಿನ, ಎಂ.ಬಿ.ಅಯ್ಯನಹಳ್ಳಿ ಪರೀಕ್ಷಾ ಕೇಂದ್ರಕ್ಕೆ ಇಂದು ನಮ್ಮ ಎಚ್ಚರಿಕೆ ಪತ್ರಿಕಾ ತಂಡ ಭೇಟಿ, ಪರಿಶೀಲನೆ…!!!

ವಿಜಯನಗರ ಜಿಲ್ಲೆಯ, ಕೂಡ್ಲಿಗಿ ತಾಲೂಕಿನ, ಎಂ.ಬಿ.ಅಯ್ಯನಹಳ್ಳಿ ಗ್ರಾಮದಲ್ಲಿ ಶ್ರೀಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಇಂದು SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರವಾಗಿದ್ದು,ವಿದ್ಯಾರ್ಥಿಗಳ ಕೋವಿಡ್ ಆರೋಗ್ಯ ದೃಷ್ಟಿಯಿಂದ ಪರೀಕ್ಷಾ ಕೇಂದ್ರವನ್ನು ಸ್ಯಾನಿಟೇಸರ್ ಮಾಡಿ, ಹಾಗೂ ಆರೋಗ್ಯ ಸಿಬ್ಬಂದಿಗಳ ಒಂದು ಸಮ್ಮುಖದಲ್ಲಿ ಅಂದರೆ ಗ್ರಾಮಮಟ್ಟದಲ್ಲಿನ ಆಶಾಕಾರ್ಯಕರ್ತೆಯರನ್ನು ಪರೀಕ್ಷಾ…

ಚಲೋ ಕೊಪ್ಪಳ ಬೃಹತ್ ಪ್ರತಿಭಟನೆ ದಲಿತ-ದಮನಿತರ ಕರೆ…!!!

ಚಲೋ ಕೊಪ್ಪಳ ಬೃಹತ್ ಪ್ರತಿಭಟನೆ ದಲಿತ-ದಮನಿತರ ಕರೆ ಕೊಪ್ಪಳ. ಇಂದು ಪ್ರಗತಿಪರ ಸಂಘಟನೆಗಳ ಒಕ್ಕೊರಲಿನ ಒಕ್ಕೂಟಗಳ ಕರೆ ಕೊಪ್ಪಳ ಜಿಲ್ಲಾದ್ಯಂತ ದಲಿತರ ಮತ್ತು ದಮನಿತರ ಕೊಲೆ ದೌರ್ಜನ್ಯಗಳ ಕುರಿತು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ, ಕೊಪ್ಪಳ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ…

ರಬಕವಿ ಬನಹಟ್ಟಿ ತಾಲೂಕಿನ ನೇಕಾರ ಸಮುದಾಯ ಸಂಘ ಸಮುದಾಯದವರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು…!!!

ನೇಕಾರ ಸಮುದಾಯ ಸಂಘಟನೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ರಬಕವಿ ಬನಹಟ್ಟಿ ತಾಲೂಕಿನ ನೇಕಾರ ಸಮುದಾಯ ಸಂಘ ಸಮುದಾಯದವರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಪ್ರಥಮವಾಗಿ ಸಂಘದ ಅಧ್ಯಕ್ಷರಾದ ಶ್ರೀ ಗಂಗಪ್ಪ ಕವಾಸಿ ಅವರು ಮಾತನಾಡಿದರು ಅವರು ತಮ್ಮ ಸಂಘದ ಬೇಡಿಕೆಗಳನ್ನು ಕೆಪಿಸಿಸಿ…