ಪತ್ರಕರ್ತರು ಸಮಾಜದಲ್ಲಿ ಸೈನಿಕರ ರೀತಿಯಲ್ಲಿ ಜನಸಾಮಾನ್ಯರ ಕಷ್ಟದಲ್ಲಿ ಸ್ವಂದಿಸಲಿ…!!!

ಎಚ್ಚರ ಪತ್ರಕರ್ತ ಎಚ್ಚರ..! 1) ಬಾಗಲಕೋಟ ಜಿಲ್ಲೆಯಲ್ಲಿ ನಿರಂತರವಾಗಿ ವಾರಪತ್ರಿಕೆಯ  ಸಂಪಾದಕ/  ಪತ್ರಕರ್ತರ ಮೇಲೆ ಆಗುತ್ತಿರುವ ಕೇಸುಗಳನ್ನು ಗಮನಿಸಿದಾಗ ನಡೆದ  ಘಟನೆಗೂ ದಾಖಲಿಸಿರುವ ಪಿರ್ಯಾದಿಗೂ ಸಮಂಜಸವಾಗುತ್ತಿಲ್ಲ. ಸುದ್ದಿಗಾಗಿ ತೇರಳಿದ ಪತ್ರಕರ್ತರ ಮೇಲೆ ಹಲ್ಲೆಗಳು ನಡೆದು ಅವರ ಮೇಲೆ ನಂಬಲರ್ಹ ದೂರುಗಳು ದಾಖಲಾಗುತ್ತಿರುವುದು…

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಗರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣದ ಸಬೆ ಮಾಡಲಾಯಿತು…!!!

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಗರದಲ್ಲಿ ಸಬೆ ಮಾಡಲಾಯಿತು ಇವತ್ತು ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅದ್ಯಕ್ಷರ ಆಯ್ಕೆ ಹದಿಮೂರು ತಾಲುಕಾ ಅದ್ಯಕ್ಷರು ಮತದಾನ…

ಹೂಡೇಂ: ಬದು ನಿರ್ಮಾಣ, ಕೃಷಿ ಹೊಂಡ, ಕಾಮಗಾರಿಯನ್ನು ಪರಿಶೀಲನೆ.!

ವಿಜಯನಗರ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿಯಲ್ಲಿ ಇಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸಹಯೋಗದೊಂದಿಗೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ಮಾರೇಶ್ ಅವರು ರೈತರ ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಕಾಮಗಾರಿಯನ್ನು ಪರಿಶೀಲನೆ ಮಾಡಿ ನಂತರ ಮಾತನಾಡಿದರು.…

ಅಗಲಿದ ಹಿರಿಯ ಪತ್ರಕರ್ತರುಗಳಿಗೆ ಕೆ.ಯು.ಡಬ್ಲೂ.ಜೆ ವತಿಯಿಂದ ಭಾವಪೂರ್ಣ ಶ್ರಧ್ದಾಂಜಲಿ…!!!

ಅಗಲಿದ ಹಿರಿಯ ಪತ್ರಕರ್ತರುಗಳಿಗೆ ಕೆ.ಯು.ಡಬ್ಲೂ.ಜೆ ವತಿಯಿಂದ ಭಾವಪೂರ್ಣ ಶ್ರಧ್ದಾಂಜಲಿ:-ಬೆಂಗಳೂರಿನ ಕಂದಾಯ ಭವನದಲ್ಲಿರುವ kuwj ಕೇಂದ್ರ ಕಛೇರಿಯಲ್ಲಿಂದು ಅಗಲಿದ ಹಿರಿಯ ಪತ್ರಕರ್ತರುಗಳಾದ ಸದಾನಂದ (ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರರು),ಹಾಯ್ ಬೆಂಗಳೂರಿನ ಕ್ರೈಂ ರಿಪೋರ್ಟರ್ ರಾದ ಸುನೀಲ್ ಹೆಗ್ಗರವಳ್ಳಿ,ಮಂಡ್ಯ ಜಿಲ್ಲೆಯ ಹಿರಿಯ ಪತ್ರಕರ್ತರಾದ ರಾಬರ್ಟ್…

ಚಳ್ಳಕೆರೆಯಲ್ಲಿ ನಾಳೆ ಜುಲೈ14 ರಂದು ವಿದ್ಯುತ್ ವ್ಯತ್ಯಯ…!!!

ಚಳ್ಳಕೆರೆಯಲ್ಲಿ ನಾಳೆ ಜುಲೈ14 ರಂದು ವಿದ್ಯುತ್ ವ್ಯತ್ಯಯ ಚಳ್ಳಕೆರೆ ಜುಲೈ14: ಬೆಸ್ಕಾಂ ಇಲಾಖೆ ವತಿಯಿಂದ ಘಟಕ-1 ರಿಕ್ಲುಸರ್ ಹಾಗೂ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು 66/11 ವಿದ್ಯುತ್ ವಿತರಣಾ ಕೇಂದ್ರ ಚಳ್ಳಕೆರೆಯಿಂದ ವಿದ್ಯುತ್ ಸರಬರಾಜುಆಗುವ 11ಕೆ ವಿ ಮರ್ಗಗಳಾದ ಪಾವಗಡ ರಸ್ತೆ ಎಫ್…

ಮರೆಯಬಾರದ ರಾಷ್ಟ್ರಪತಿಯ ೧೦೦ನೇ ಜನ್ಮದಿನ…!!!

ಮರೆಯಬಾರದ ರಾಷ್ಟ್ರಪತಿಯ ೧೦೦ನೇ ಜನ್ಮದಿನ: [ರಾಷ್ಟ್ರಪತಿ ಹುದ್ದೆಗೇರಿದ ಮೊದಲ ದಲಿತ ಮುತ್ಸದ್ದಿ ಕೆ.ಆರ್‌. ನಾರಾಯಣನ್‌ ಅವರು ಬದುಕಿದ್ದಿದ್ದರೆ ಇಂದು (೨೭ ಅಕ್ಟೊಬರ್‌) ಅವರಿಗೆ ನೂರು ವರ್ಷಗಳಾಗುತ್ತಿದ್ದವು. ಭಾರತದ ರಾಷ್ಟ್ರಪತಿಗಳಲ್ಲಿ ಇವರೇ ಏಕೆ ನನಗೆ ಅಚ್ಚುಮೆಚ್ಚು ಎನ್ನುವುದಕ್ಕೆ ಕಾರಣಗಳು ಇಲ್ಲಿವೆ] “ನಮ್ಮಲ್ಲಿ ತಾಂತ್ರಿಕ…

ಮೊಳಕಾಲ್ಮುರು: ಚಿತ್ರದುರ್ಗ ಮಾಚಿದೇವ ಸಂಸ್ಥಾನ ಮಠದ ಶ್ರೀಬಸವ ಮಾಚಿದೇವ ಶರಣರು ಪಟ್ಟಣಕ್ಕೆ ಭೇಟಿ.!

ಚಿತ್ರದುರ್ಗ: ಜಿಲ್ಲಾ ಮೊಳಕಾಲ್ಮುರು ಪಟ್ಟಣದಲ್ಲಿ ಇಂದು ವಿವಿಧ ಕಾರ್ಯಗಳ ನಿಮಿತ್ತ ಚಿತ್ರದುರ್ಗ ಮಾಚಿದೇವ ಸಂಸ್ಥಾನ ಮಠದ ಶ್ರೀಬಸವ ಮಾಚಿದೇವ ಶರಣರು ಪಟ್ಟಣಕ್ಕೆ ಭೇಟಿ.! ಯಾವ ಸಮಾಜಕ್ಕಾದರೂ ಯುವ ಜನಾಂಗ ಅಮೂಲ್ಯ ಸಂಪತ್ತು. ತಪ್ಪು ಮಾರ್ಗಗಳಿಗೆ ಹೋಗದೆ ತಮ್ಮ ಉಜ್ವಲ ಭವಿಷ್ಯವನ್ನು ಸಮಾಜ…

ಜುಲೈ 11 ರಂದು ಶಾಸಕರು ವಿವಿಧ ಗ್ರಾಮಗಳಿಗೆ ತೆರಳಿ ಶಂಕುಸ್ಥಾಪನೆ ಮಾಡಿದರು…!!!

ಜುಲೈ 11 ರಂದು ಶಾಸಕರು ವಿವಿಧ ಗ್ರಾಮಗಳಿಗೆ ತೆರಳಿ ಶಂಖುಸ್ಥಾಪನೆ ಮಾಡಿದರು ಜುಲೈ 11ರಂದು ಹೊನ್ನಾಳಿ ತಾಲ್ಲೂಕಿನ ಲಿಂಗಾಪುರ ಗ್ರಾಮಕ್ಕೆ ತಾಲ್ಲೂಕಿನ ಜನಪ್ರಿಯ ಶಾಸಕರು ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗಳು ಆದ ಶ್ರೀ ಎಂಪಿ ರೇಣುಕಾಚಾರ್ಯ ಅವರು ಆಗಮಿಸಿ KSDL…

ಕಂಪ್ಲಿ ಕ್ಷೇತ್ರದ ರೈತರ ಬೆಳೆಗಳಿಗೆ ನೀರು ಹರಿಸಲು ಸಭೆಯಲ್ಲಿ ಮಾತನಾಡಿದ ಮಾನ್ಯ ಶ್ರೀ ಜೆ.ಎನ್ ಗಣೇಶ್ ಶಾಸಕರು…!!!

ಮಾನ್ಯ ಶ್ರೀ ಜೆ. ಎನ್ ಗಣೇಶ್ ಶಾಸಕರು ಕಂಪ್ಲಿ ವಿಧಾನಸಭಾ ಕ್ಷೇತ್ರ ಮುನಿರಾಬಾದ್ ನಲ್ಲಿ ನಡೆದ ತುಂಗಭದ್ರ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 115 ನೇ ನೀರಾವರಿ ಸಲಹಾ ಸಮಿತಿ ಸಭೆ ಯಲ್ಲಿ ಭಾಗವಹಿಸಿದ ಕಂಪ್ಲಿ ಕ್ಷೇತ್ರದ ರೈತರ ಬೆಳೆಗಳಿಗೆ ನೀರು…

ಮೊಳಕಾಲ್ಮೂರು: ಬೆಳೆ ವಿಮಾ ಕಂಪೆನಿಯ ತಾರತಮ್ಯ ವಿರೋಧಿಸಿ ಪಟ್ಟಣದಲ್ಲಿ ರೈತರು ಆಕ್ರೋಶ.!

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮುರು/ ಇಂದು (ಜುಲೈ-12) ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ರೈತರ ವಿಮೆ ಹಣದ ತಾರತಮ್ಯ ವಿರೋಧಿಸಿ ಪ್ರತಿಭಟನೆ.* ತಾಲೂಕಿನ 16 ಪಂಚಾಯಿತಿಗಳ ಸಾವಿರಾರು ರೈತರು ಬೆಳೆ ವಿಮೆ ಕಟ್ಟಿದ್ದು ಕೇವಲ ಮೂರು ಪಂಚಾಯಿತಿಗಳನ್ನು ಮಾತ್ರ ಆಯ್ಕೆ ಮಾಡಿರುವ ವಿಮಾ…