ಮೊಳಕಾಲ್ಮುರು: ರಾಂಪುರದಲ್ಲಿ ಕಾರ್ಮಿಕ ಇಲಾಖೆ ನೀಡುವ ಆಹಾರ ಕಿಟ್ ಸಿಗದೆ ಪ್ರತಿಭಟಿಸಿದ ಕಟ್ಟಡ ಕಾರ್ಮಿಕರು.!

ಚಿತ್ರದುರ್ಗ: ಜಿಲ್ಲಾಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ಇಂದು (ಜು-27) ಕಾರ್ಮಿಕ ಇಲಾಖೆಯಿಂದ ಫುಡ್ ಕಿಟ್ ಗಾಗಿ ಸಾವಿರಾರು ಕಟ್ಟಡ ಕಾರ್ಮಿಕರು ಇಂದು ಸಂತೆ ಇರುವ ಕಾರಣದಿಂದ ಹೆಚ್ಚಿನ ಜನರು ಜಮಾಯಿಸಿದರು. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ಯಾವುದೇ ರೀತಿಯ…

ಮೊಳಕಾಲ್ಮುರು: ಬಿ.ಜಿ.ಕೆರೆ ಗ್ರಾಮದ ಮ್ಯಾಸರಹಟ್ಟಿ ರೈತನಿಂದ ಎಡೆಕುಂಟೆ ಹೊಡೆಯಲು ವಿಭಿನ್ನ ಪ್ರಯತ್ನ.!

ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನ ಬಿ.ಜಿ.ಕೆರೆ ಗ್ರಾಪಂ ವ್ಯಾಪ್ತಿಯ ಮುತ್ತಿಗಾರಹಳ್ಳಿ ಮ್ಯಾಸರಹಟ್ಟಿಯ ರೈತ ಎಂ.ಪಿ.ಮಲ್ಲಿಕಾರ್ಜುನ. ಶೇಂಗಾದಲ್ಲಿ ಎಡೆಕುಂಟೆ ಹೊಡೆಯಲು ಎತ್ತುಗಳ ಸಮಸ್ಯೆ ಕಾಡಿದ್ದರಿಂದ ರೈತನೊಬ್ಬ ಮನೆಯಲ್ಲಿದ್ದ ಹಳೆ ಸೈಕಲ್‌ನ್ನು ಕೇವಲ 800 ರೂ. ಖರ್ಚು ಮಾಡಿ ತಾನೇ ತಳ್ಳುವ ಎಡೆಕುಂಟೆ ಮಾಡಿಕೊಂಡು ಗಮನಸೆಳೆದಿದ್ದಾನೆ.…

ನಾಯಕನಹಟ್ಟಿ: ಮೂರನೇ ಅಲೆಯನ್ನು ಮರೆತು ಮಾಸ್ಕ್ ಹಾಕದ ರಸ್ತೆಯಲ್ಲಿ ಸಂಚರಿಸುವವರಿಗೆ ತಿಳುವಳಿಕೆ.!

ಚಿತ್ರದುರ್ಗ: ನಾಯಕನಹಟ್ಟಿ: ಇಂದು (ಜು,27) ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ ಸಂಭವ ಹಿನ್ನೆಲೆ ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಈಗಾಗಲೇ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ ಆದರೂ ಸಾರ್ವಜನಿಕರು. ಕೋವಿಡ್ ಪ್ರಕರಣಗಳು ಕಡಿಮೆ ಆಗಿರುವ ಪರಿಣಾಮ ಸಾರ್ವಜನಿಕರು…

ಪ್ರಗತಿ ಕೃಷ್ಣ ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕಿನ ಶಾಖೆ ಉದ್ಘಾಟನೆ…!!!

ಪ್ರಗತಿ ಕೃಷ್ಣ ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕಿನ ಶಾಖೆ ಉದ್ಘಾಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಳ್ಳಿ ಗ್ರಾಮದಲ್ಲಿ ಪ್ರಗತಿ ಕೃಷ್ಣ ಸೌಹಾರ್ದ ಪತ್ತಿನ ಸಹಕಾರ ಸಂಘ ಬ್ಯಾಂಕಿನ ಶಾಖೆ ಸೋಮವಾರ ಉದ್ಘಾಟನೆಯಾಯಿತು. ಕಾನಾಮಡುಗು ದಾಸೋಹ ಮಠದ ಐಮಡಿ…

ಕಷ್ಟಪಟ್ಟು ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದ ಯಡಿಯೂರಪ್ಪ,…!!!

ಕಷ್ಟಪಟ್ಟು ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದ ಯಡಿಯೂರಪ್ಪ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತಂದರೂ, ಪೂರ್ಣಾವಧಿಯನ್ನು ಪೂರೈಸಲು ಹೈಕಮಾಂಡ್ ಬಿಡಲಿಲ್ಲ. ಅಧಿಕಾರಕ್ಕೆ ತರಲು ಯಡಿಯೂರಪ್ಪ ಬೇಕಾಯಿತು ಆದರೆ, ಆ ಅಧಿಕಾರವನ್ನು ಬೆವರೇ ಸುರಿಸದವರಿಗೆ ಅನುಭವಿಸಲು ಬಿಡಲು ಹೈಕಮಾಂಡ್ ಮುಂದಾಗಿರುವುದು…

ಕೂಡ್ಲಿಗಿ:ಅರಣ್ಯಾಧಿಕಾರಿ ರಂಗನಾಥ ನಿಧನ,ಶ್ರದ್ಧಾಂಜಲಿ…!!!

ಕೂಡ್ಲಿಗಿ:ಅರಣ್ಯಾಧಿಕಾರಿ ರಂಗನಾಥ ನಿಧನ,ಶ್ರದ್ಧಾಂಜಲಿ- ವಿಜಯನಗರ ಜಿಲ್ಲೆ ಕೂಡ್ಲಿಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ,ಜಿ.ರಂಗನಾಥ (58)ಜುಲೈ 26ರಂದು ಬೆಳಿಗ್ಗೆ ದಾವಣಗೆರೆಯ ಅವರ ನಿವಾಸದಲ್ಲಿದ್ದಾಗ ನಿಧನರಾಗಿದ್ದಾರೆ.ಅವರು ದಾವಣಗೆರೆಯ ಅವರ ನಿವಾಸದಲ್ಲಿದ್ದಾಗ,ಜುಲೈ25ರಂದು ರಾತ್ರಿ ಪಾರ್ಶ್ವವಾಯುಗೆ ತುತ್ತಾಗಿದ್ದರು. ಅವರು ನಾಯಕನಹಟ್ಟಿ ಸಮೀಪದ ಗೌಡಗೇರಿ ಗ್ರಾಮದವರಾಗಿದ್ದು, ಕೆಲ ದಶಕಗಳಿಂದ ಅರಣ್ಯ…

ಪತ್ರಕರ್ತರ ಸಂಘ,ಸದಸ್ಯತ್ವ ಅಭಿಯಾನ…!!!

ಪತ್ರಕರ್ತರ ಸಂಘ,ಸದಸ್ಯತ್ವ ಅಭಿಯಾನ- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು,2021-22ನೇ ಸಾಲಿಗೆ ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯತ್ವ ನವೀಕರಣ ಮಾಡಿಸಲು,ಹೊಸದಾಗಿ ಸದಸ್ಯತ್ವ ಹೊಂದಲಿಕ್ಕೆ ಅವಕಾಶ ವಿದ್ದು ಕಾರಣ. ಕೂಡ್ಲಿಗಿ ತಾಲೂಕಿನಲ್ಲಿರುವ ಸಂಘದ ಸದಸ್ಯರು ನವೀಕರಣಕ್ಕಾಗಿ, ಹಾಗೂ ಹೊಸದಾಗಿ ಸದಸ್ಯತ್ವ ಪಡೆಯ ಬಯಸುವ.ಕೂಡ್ಲಿಗಿ ತಾಲೂಕಿನ…

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ವ್ಯಾಪ್ತಿಯ ಹೊಸಳ್ಳಿ ಭಾಗದ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ವ್ಯಾಪ್ತಿಯ ಹೊಸಳ್ಳಿ ಭಾಗದ ಕಟ್ಟಡ ಕಾರ್ಮಿಕರಿಗೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ವ್ಯಾಪ್ತಿಯ ಹೊಸಳ್ಳಿ ಭಾಗದ ಕಟ್ಟಡ ಕಾರ್ಮಿಕರಿಗೆ ದಿನಾಂಕ: 26-07-2021 ರಿಂದ 28 -07-2021 ರವರೆಗೆ ಸೋಮವಾರ ಮಂಗಳವಾರ…