ನಿಮ್ಮನೇ ಬಾಗಿಲಿಗೆ ನಾವು ಬರ್ತಿವಿ, ಸಮಸ್ಯೆಗೆ ಸ್ಥಳದಲ್ಲಿ ಪರಿಹಾರ ಕೊಡತ್ತಿವಿ: ತಹಶೀಲ್ದರ್ ಎನ್.ರಘುಮೂರ್ತಿ.!

ಚಿತ್ರದುರ್ಗ: ತಾಲೂಕಿನ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹಿರೇಹಳ್ಳಿ ಗ್ರಾಮದಲ್ಲಿ ಇಂದು ಚಳ್ಳಕೆರೆ ತಹಶೀಲ್ದರ್ ಎನ್‌.ರಘುಮೂರ್ತಿ ಹಳ್ಳಿ ಕಡೆ ಪಯಣ.! ನಿಮ್ಮನೇ ಬಾಗಿಲಿಗೆ ನಾವು ಬರ್ತಿವಿ, ತಪ್ಪದೇ ಸಮಸ್ಯೆಗಳ ಅರ್ಜಿ ತಂದು ಬಗೆಹರಿಸಿಕೊಳ್ಳಿ, ಎಲ್ಲಾರೂ ಕೈಜೋಡಿಸಿ ಸಮಸ್ಯೆ ಮುಕ್ತ ಹಳ್ಳಿ ಕಡೆ …

ಸಿಂಧನೂರು :ಬಿಜೆಪಿ ಮಹಿಳಾ ಮೊರ್ಚಾ ನಗರ ಮತ್ತು ಗ್ರಾಮೀಣ ಮಂಡಲದ ಕಾರ್ಯಕಾರಣಿ ಸಭೆ…!!!

ಸಿಂಧನೂರು :ಬಿಜೆಪಿ ಮಹಿಳಾ ಮೊರ್ಚಾ ನಗರ ಮತ್ತು ಗ್ರಾಮೀಣ ಮಂಡಲದ ಕಾರ್ಯಕಾರಣಿ ಸಭೆ. ಬಿಜೆಪಿ ಕಾರ್ಯಾಲಯದಲ್ಲಿ ಮಹಿಳಾ ಮೋರ್ಚಾ ನಗರ ಮತ್ತು ಗ್ರಾಮೀಣ ಮಂಡಲ ಕಾರ್ಯಕಾರಿಣಿ ಸಭೆಯನ್ನು ರಾಯಚೂರು ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ವಿಜಯ ರಾಜೇಶ್ವರಿ ಅವರು ಮತ್ತು…

ಸಿಂಧನೂರು :ಛಲವಾದಿ ಸಮುದಾಯಕ್ಕೆ ಸಚಿವ ಸ್ಥಾನ ನೀಡಲು ಒತ್ತಾಯ…!!!

ಸಿಂಧನೂರು :ಛಲವಾದಿ ಸಮುದಾಯಕ್ಕೆ ಸಚಿವ ಸ್ಥಾನ ನೀಡಲು ಒತ್ತಾಯ. ಛಲುವಾದಿ ಮಹಾಸಭಾ ತಾಲೂಕು ಸಮಿತಿ ವತಿಯಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಮನವಿ ಮಾಡಿದರು. ಸುಮಾರು ವರ್ಷಗಳಿಂದ ತಮ್ಮ ಬಿಜೆಪಿ ಪಕ್ಷದಲ್ಲಿ ಛಲವಾದಿ ಸಮಾಜದವರು ಪಕ್ಷದಲ್ಲಿದ್ದಾರೆ ಹಾಗೂ ಸುಮಾರು 6 ರಿಂದ 7…

ಚಳ್ಳಕೆರೆ :-ತಾಲ್ಲೂಕು ಪಂಚಾಯಿತಿಯ ಅದ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಶಾಸಕರಿಂದ ಬೀಳ್ಕೊಡುಗೆ…!!!

ತಾಲ್ಲೂಕು ಪಂಚಾಯಿತಿಯ ಅದ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಶಾಸಕರಿಂದ ಬೀಳ್ಕೊಡುಗೆ ಚಳ್ಳಕೆರೆ ತಾಲ್ಲೂಕುಪಂಚಾಯಿತಿ ಸದಸ್ಯರಿಗೆ 5 ವರ್ಷಗಳ ಕಾರ್ಯ ಅವಧಿಯನ್ನು ಪೂರ್ಣಗೊಳಿಸಿ ಚಳ್ಳಕೆರೆ ತಾಲೂಕು ಅಭಿವೃದ್ಧಿಗೆ ತಮ್ಮದೆಯಾದ ಕೊಡುಗೆ ನೀಡಿರುವ “ಚಳ್ಳಕೆರೆ ತಾಲೂಕು ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಎಲ್ಲಾ…

ವಿವಿಧ ಯೋಜನೆಗಳಡಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ…!!!

ವಿವಿಧ ಯೋಜನೆಗಳಡಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ ಚಿತ್ರದುರ್ಗ,ಜುಲೈ30: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ 2021-22ನೇ ಸಾಲಿಗೆ ಪರಿಶಿಷ್ಟ ಪಂಗಡದ ಜನರ ಆರ್ಥಿಕ ಅಭಿವೃದ್ಧಿಗಾಗಿ ನಿಗಮದ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸುವ ಸಂಬಂಧ ಪರಿಶಿಷ್ಟ ಪಂಗಡದ ಫಲಾಪೇಕ್ಷಿಗಳಿಂದ ಅರ್ಜಿ…

ಎಂ,ಪಿ,ರವೀಂದ್ರ ಅವರ ದಾರಿಯಲ್ಲಿ ಸಾಗುವ ನಾಯಕಿ ಎಂ,ಪಿ,ವೀಣಾ ಮಹಾಂತೇಶ್!..!!!

ಎಂ,ಪಿ,ರವೀಂದ್ರ ಅವರ ದಾರಿಯಲ್ಲಿ ಸಾಗುವ ನಾಯಕಿ ಎಂ,ಪಿ,ವೀಣಾ ಮಹಾಂತೇಶ್! ಹರಪನಹಳ್ಳಿ ಕ್ಷೇತ್ರದ ಜನಪ್ರಿಯ ಶಾಸಕರಾಗಿದ್ದ ಎಂ,ಪಿ,ರವೀಂದ್ರ ಅವರಿಗೆ ಮಸೀದಿ, ಮಂದಿರ ಎಂದರೆ ಅಭಿವೃದ್ಧಿ ಪಡಿಸುವುದೇ ಗುರಿಯಾಗಿತ್ತು. ಕ್ಷೇತ್ರದಾದ್ಯಂತ ಹಲವು ಮಸೀದಿ, ಮಂದಿರಗಳಿಗೆ ಭೇಟಿನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಪಟ್ಟಿಮಾಡಿ ಸರ್ಕಾರದಿಂದ ಸಿಗುವ…

ಬಿಜೆಪಿಗೆ ಬಂದ 17 ಶಾಸಕರಿಗೆ ಬಿಗ್ ಶಾಕ್ ನೀಡಿದ ಮಾಜಿ ಸಿಎಂ ಯಡಿಯೂರಪ್ಪ!.

ಬಿಜೆಪಿಗೆ ಬಂದ 17 ಶಾಸಕರಿಗೆ ಬಿಗ್ ಶಾಕ್ ನೀಡಿದ ಮಾಜಿ ಸಿಎಂ ಯಡಿಯೂರಪ್ಪ! ಚಾಮರಾಜನಗರ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್-ಜೆಡಿಎಸ್ ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಬಾಂಬೆ ಫ್ರೆಂಡ್ಸ್ ಅನಾಥರಾಗಿದ್ದಾರೆ. ಬಿಎಸ್ ವೈನ್ನು ನಂಬಿ ಬಿಜೆಪಿಗೆ ಸೇರ್ಪಡೆಗೊಂಡಿದ್ದವರು…

ಹುಬ್ಬಳ್ಳಿಯಲ್ಲಿ ಇಂದು ಕಾಂಗ್ರೆಸ್ಗೆ ಸೇರ್ಪಡೆಗೊಂಡ ಮಧು ಬಂಗಾರಪ್ಪ…!!!

ಹುಬ್ಬಳ್ಳಿಯಲ್ಲಿ ಇಂದು ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಯುವ ನಾಯಕ ಮತ್ತು ಮಾಜಿ ಶಾಸಕರು ಮಧು ಬಂಗಾರಪ್ಪರವರಿಗೆ ಸ್ವಾಗತ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಜನಪರ ಕಾಳಜಿಯನ್ನು ಮಧು ಅವರಲ್ಲಿಯೂ ನಾವುಗಳು ಕಾಣುತ್ತಿದ್ದೇವೆ ಅವರು ಬಯಸಿದ ಎಲ್ಲಾ ಯಶಸ್ಸುಗಳು ಅವರಿಗೆ ಒದಗಿಬರಲಿ…

ಕುರಿಹಟ್ಟಿ ಗ್ರಾಮದ ಅಂಗನವಾಡಿ ಬಿ. ಕೇಂದ್ರದ ಕಳಪೆ ಕಾಮಗಾರಿ.!

ವಿಜಯನಗರ: ಕೂಡ್ಲಿಗಿ ತಾಲೂಕಿನ ಮಾಕನಡಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರಿಹಟ್ಟಿ ಗ್ರಾಮದ ಅಂಗನವಾಡಿ ಬಿ. ಕೇಂದ್ರದ 5,00000 – ಲಕ್ಷದ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಯನ್ನು ಅಳತೆ ಪಟ್ಟಿಯಲ್ಲಿ ಇರುವ ಹಾಗೆ ಕೆಲಸ ಮಾಡುತ್ತಿಲ್ಲ. ಮೊದಲನೆಯ ಹಂತವನ್ನು ಎನ್ ಎಂ ಅರ್…

ವಿಜಯನಗರ ಜಿಲ್ಲಾ ಪ್ರತಿನಿಧಿಯಾಗಿ ಮರೇಗೌಡ ಮಂಜುನಾಥ ಬಣವಿಕಲ್ಲು ಆಯ್ಕೆ…!!!

ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲೂಕು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಂಘ ಅಸ್ತಿತ್ವಕ್ಕೆ ಬಂದಿದೆ ವಿಜಯನಗರ ಜಿಲ್ಲಾ ಪ್ರತಿನಿಧಿಯಾಗಿ ಬನವಿಕಲ್ ಮರಿಗೌಡರು ಮಂಜುನಾಥ ಆಯ್ಕೆ ಮಾಡಲಾಯಿತು ಪ್ರಸ್ತುತ ಸಾಲಿನ ಸಂಘಟನೆ ಪದಾಧಿಕಾರಿಗಳನ್ನು ಆಯ್ಕೆ ಜರುಗಿದ್ದು ಗೌರವಾಧ್ಯಕ್ಷರಾಗಿ ಗುಡೆಕೋಟೆ ಜಗದೀಶ್ ಅಧ್ಯಕ್ಷರಾಗಿ ಜಗದೀಶ್…