ಗುಡೇಕೋಟೆ ಗ್ರಾಮದಲ್ಲಿ ಹಿರಿಯ ಆಟಗಾರರರು ಹಾಗೂ ವಾಲ್ಮೀಕಿ ಕ್ರಿಕೇಟರ್ಸ್ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್ ನಡೆಸಲಾಯಿತು…!!!

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಒನಕೆ ಒಬ್ಬವ್ವನ ತವರೂರು ಗುಡೇಕೋಟೆ ಗ್ರಾಮದಲ್ಲಿ ಹಿರಿಯ ಆಟಗಾರರರು ಹಾಗೂ ವಾಲ್ಮೀಕಿ ಕ್ರಿಕೇಟರ್ಸ್ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್ ನಡೆಸಲಾಯಿತು. ಕೋವಿಡ್ 19 ಮಾಹಾಮಾರಿಯಿಂದ ಕಳೆದ 2 ವರ್ಷಗಳಿಂದ ಯಾವುದೇ ಟೂರ್ನಮೆಂಟ್ ಆಡದೆ ಕುಳಿತಿದ್ದ ಕೂಡ್ಲಿಗಿ ತಾಲೂಕಿನ…

ರಾಜ್ಯದ ವಿವಿಧೆಡೆ ಒಂಬತ್ತು ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಏಕಕಾಲದಲ್ಲಿ ದಾಳಿ ನಡೆಸಿದೆ…!!!

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಮೇರೆಗೆ ರಾಜ್ಯದ ವಿವಿಧೆಡೆ ಒಂಬತ್ತು ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಏಕಕಾಲದಲ್ಲಿ ದಾಳಿ ನಡೆಸಿದೆ. ಬೆಂಗಳೂರು, ಕೋಲಾರ, ಮಂಗಳೂರು ಬೀದರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ…

ಭಾರತೀಯ ಮುಸ್ಲಿಮರ ಮೇಲಿನ ದಬ್ಬಾಳಿಕೆಗೆ ಮುಸ್ಲಿಮರೇ ನೇರ,ಕಾರಣ.ಅಂಬೇಡ್ಕರ್‌ ಸಂವಿಧಾನ ಕಿತ್ತೆಸೆಯಲು ಹವಣಿಸುತ್ತಿರುವ,ಮನುವಾದಿಗಳ ಮೇಲುಗೈಗೆ ದಲಿತರೇ ಕಾರಣ ಯೋಚಿಸಿ …!!!

ಭಾರತೀಯ ಮುಸ್ಲಿಮರ ಮೇಲಿನ ದಬ್ಬಾಳಿಕೆಗೆ ಮುಸ್ಲಿಮರೇ ನೇರ,ಕಾರಣ.ಅಂಬೇಡ್ಕರ್‌ ಸಂವಿಧಾನ ಕಿತ್ತೆಸೆಯಲು ಹವಣಿಸುತ್ತಿರುವ,ಮನುವಾದಿಗಳ ಮೇಲುಗೈಗೆ ದಲಿತರೇ ಕಾರಣ…ಯೋಚಿಸಿ .. ಜಗತ್ತಿನ ಬಹಳಷ್ಟು ಜನಾಂಗಗಳು ಕಾಲಕಾಲಕ್ಕೆ ಕಾರಣಂತರಗಳಿಂದ ದಬ್ಬಾಳಿಕೆಗೆ ಒಳಗಾಗಿವೆ.ಅದಕ್ಕೆ ನೇರ ಕಾರಣ ಜನಸಂಖ್ಯೆಯ ಪ್ರಮಾಣ,ಅನಕ್ಷರತೆ ಮತ್ತು ಒಗ್ಗಟ್ಟಿನ ಕೊರತೆ.ಹೀಗಿದ್ದಾಗ ಆಡಳಿತದವರಿಂದ ಮತ್ತು ಮೇಲ್ವರ್ಗಗಳಿಂದ…

ಬಡವರ ಅನ್ನಭಾಗ್ಯ ಯೋಜನೆಗೆ ಕನ್ನ ಹಾಕುವ ಖದೀಮರ ಆಟಕ್ಕೆ, ಕೊನೆ ಯಾವಾಗ..???

ಪಡಿತರ ಅನ್ನಭಾಗ್ಯ ಅಕ್ಕಿಗೆ ಕಣ್ಣುಹಾಕಿದ ಖದೀಮರು ಬಾಗಲಕೋಟ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮಕ್ಕೆ ಕಡಿವಾಣ ಹಾಕದ ಅಧಿಕಾರಿಗಳು. 1.ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ {ತಾ} ಯಲ್ಲಟ್ಟಿ ಗ್ರಾಮದಲ್ಲಿ ದಿ: 14.07.2021 ರಂದು ಮಧ್ಯರಾತ್ರಿ 2. ಗಂಟ್ಟೆಯ ಸಮಯದಲ್ಲಿ ಪಡಿತರ ವಿತರನೆ ಮಾಡುವ ಮಾಲಿಕ…

NEET ಹಿಂದುಳಿದ ಸಮುದಾಯ ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ ತಮಿಳು ನಟ ಸೂರ್ಯ…!!!

NEET ಹಿಂದುಳಿದ ಸಮುದಾಯ ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ ತಮಿಳು ನಟ ಸೂರ್ಯ ಚೆನ್ನೈ: ವಿದ್ಯಾರ್ಥಿಗಳಿಗೆ  ಅರ್ಹತಾ ಪ್ರವೇಶ ಪರೀಕ್ಷೆ(NEET) ಒಂದು ಬೆದರಿಕೆಯಾಗಿದೆ ಎಂದು ತಮಿಳು ನಟ ಸೂರ್ಯ ಟ್ವೀಟ್ ಮಾಡಿದ್ದು, ಶಿಕ್ಷಣವು ರಾಜ್ಯಗಳ ಜವಾಬ್ದಾರಿ ಮತ್ತು ಹಕ್ಕಾಗಿರಬೇಕು…

ಶೀಘ್ರದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆ- ಸಚಿವರಾದ ಬಿ.ಶ್ರೀರಾಮುಲು.!

ಚಿತ್ರದುರ್ಗ: ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರೇಹಳ್ಳಿ ಹತ್ತಿರ ಮಂಗಳವಾರ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಪರಿಶೀಲನೆ ನಡೆಸಿ ನಂತರ ಅವರು ಮಾತನಾಡಿದರು. ಚಿತ್ರದುರ್ಗ ಜಿಲ್ಲೆಯ ಕುಡಿಯುವ ನೀರಿನ ಮತ್ತು ನೀರಾವರಿ ಬೇಡಿಕೆಯನ್ನು ನೀಗಿಸುವ ಸಲುವಾಗಿ ಭದ್ರಾ ಮೇಲ್ದಂಡೆ ಯೋಜನೆಯನ್ನು ಜಾರಿಗೊಳಿಸಲಾಗಿದ್ದು,…

ಮೊಳಕಾಲ್ಮೂರು: ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಕುರಿತು ಪೂರ್ವಾಭಾವಿ ಸಭೆ.!

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು / ಜುಲೈ 19 ಮತ್ತು 22ರಂದು ನಡೆಯಲ್ಲಿರುವ 2020-21 ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಕುರಿತು ಪೂರ್ವಾಭಾವಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಶ್ರೀ ಚಿದಾನಂದಪ್ಪ, ಮಾತನಾಡಿ, ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಾದ ಮೊಳಕಾಲ್ಕೂರು…

ಕಾಂಗ್ರೆಸ್ ಸಮಿತಿ ವತಿಯಿಂದ ತೈಲ ಬೆಲೆ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯನ್ನು ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಬೃಹತ್ ಪ್ರತಿಭಟನೆ…!!!

ಸಿಂಧನೂರು :ಇಂದು ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ತೈಲ ಬೆಲೆ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯನ್ನು ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಬೃಹತ್ ಪ್ರತಿಭಟನೆ. ನಗರದ A.P. M.C. ಗಣೇಶ್ ದೇವಸ್ಥಾನದಿಂದ ತಹಸೀಲ್ದಾರ ಕಾರ್ಯಾಲಯದ ವರೆಗೆ “ಪಾದಯಾತ್ರೆ”…