ನಿಧನ ವಾರ್ತೆ: ಗಂಗಾಧರ್ ಶಿಕ್ಷಕರು; ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕರು.!

ನಿಧಾನ ವಾರ್ತೆ; ವಿಜಯನಗರ: ಕೂಡ್ಲಿಗಿ ಜು.17: ತಾಲೂಕಿನ ಕಾನಹೊಸಹಳ್ಳಿ ಗ್ರಾಮದ ನಿವಾಸಿ ಹಾಗೂ ಶಿಕ್ಷಕರಾದ ಗಂಗಾಧರ (50) ಅವರು ಅನಾರೋಗ್ಯದ ಹಿನ್ನೆಲೆ ಇಂದು ಬೆಳಗ್ಗೆ ನಾಲ್ಕು ಗಂಟೆಗೆ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಕಾನಹೊಸಹಳ್ಳಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.…

ಕೂಡ್ಲಿಗಿ ಬ್ಲಾಕ್ ಅಲ್ಪಸಂಖ್ಯಾತ ಉಪಾಧ್ಯಕ್ಷರಾಗಿ ನೂರಲ್ಲಾ…!!!

ಕೂಡ್ಲಿಗಿ ಬ್ಲಾಕ್ ಅಲ್ಪಸಂಖ್ಯಾತ ಉಪಾಧ್ಯಕ್ಷರಾಗಿ ನೂರಲ್ಲಾ. ವಿಜಯನಗರ ಜಿಲ್ಲೆ ಕೂಡ್ಲಿಗಿ ಬ್ಲಾಕ್ ಕಾಂಗ್ರೇಸ್ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷರನ್ನಾಗಿ,ಪಟ್ಟಣದ ಕಾಗ್ರೇಸ್ ಯುವ ನಾಯಕ ನೂರುಲ್ಲಾರನ್ನು ನೇಮಿಸಲಾಗಿದೆ.ರಾಜ್ಯ ಕಾಂಗ್ರೇಸ್ ಮೈನಾರಿಟಿ ವಿಭಾಗದ ರಾಜ್ಯಾಧ್ಯಕ್ಷರಾದ ವೈ.ಸೈಯದ್ ‍ಅಹಮದ್ ಸಾಬ್ ರವರ ಸೂಚನೆಯಂತೆ,ಬಳ್ಳಾರಿ ಜಿಲ್ಲಾ ಕಾಂಗ್ರೇಸ್…

ಹತ್ತನೇ ತರಗತಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಸ್ಯಾನಿಟೇಸರ್ ವಿತರಣೆ…!!!

ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಯುವ ದಿನಾಂಕ 19 ಮತ್ತು 22 ಜುಲೈ 2021 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಬೆಳಗಾವಿ,ವಿಜಯಪುರ, ಬಾಗಲಕೋಟೆ, ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿರುವ…

ಮಾನ್ಯ ಶ್ರೀ ಜೆ. ಎನ್.ಗಣೇಶ್ ಶಾಸಕರು ಕಂಪ್ಲಿ ಕ್ಷೇತ್ರದ ಕಲ್ಲುಕಂಬ ಗ್ರಾಮದಲ್ಲಿ ಕಾಮಗಾರಿ ಭೂಮಿ ಪೂಜೆ ನೆರವೇರಿಸಲಾಯಿತು…!!!

ಮಾನ್ಯ ಶ್ರೀ ಜೆ. ಎನ್.ಗಣೇಶ್ ಶಾಸಕರು ಕಂಪ್ಲಿ ಕ್ಷೇತ್ರ ಕಲ್ಲು ಕಂಬ ಗ್ರಾಮದಲ್ಲಿ ಜೆ.ಜೆ.ಎಂ ಯೋಜನೆಯ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ ಮನೆಗಳಿಗೆ ಹೊಸ ನಳಗಳ ಸಂಪರ್ಕ ಮತ್ತು ಮೀಟರ್ ಅಳವಡಿಕೆ ಹಾಗೂ ಮೇಲ್ಮಟ್ಟದ ಜಲ ಸಂಗ್ರಹಗಾರ ಟ್ಯಾಂಕ್ ಗಳಿಗೆ…

ಮೊಳಕಾಲ್ಮೂರು: ಗ್ರಾಮೀಣ ಭಾಗದ ಕುಡಿಯುವ ನೀರಿನ ಕೊರತೆಯಾಗದಂತೆ ಜಾಗ್ರತೆ ವಹಿಸಬೇಕು; ಇಓ, ಕೆ.ಒ. ಜಾನಕಿರಾಮ.!

ಚಿತ್ರದುರ್ಗ: ಮೊಳಕಾಲ್ಮೂರು/ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಜಾಗ್ರತೆ ವಹಿಸಬೇಕು ಎಂದು ತಾಪಂ ಕಾರ್ಯನಿರ್ವಹಣಾ ಆಧಿಕಾರಿ ಕೆ.ಒ. ಜಾನಕಿರಾಮ ಸೂಚಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಜನಸಾಮಾನ್ಯರಿಗೆ ಕೊರತೆಯಾಗದಂತೆ ಶುದ್ಧ ಕುಡಿಯುವ…

ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು…!!!

ರಾಜ್ಯದ ನಾಲ್ಕು ಕಂದಾಯ ವಿಭಾಗಗಳಾದ ಬೆಳಗಾವಿ ,ಕಲಬುರ್ಗಿ, ಮೈಸೂರು ಮತ್ತು ಬೆಂಗಳೂರಿನಲ್ಲಿರುವ ಪ್ರಾದೇಶಿಕ ಆಯುಕ್ತರ ರದ್ದುಗೊಳಿಸಿ ಬೆಂಗಳೂರಿನಲ್ಲಿ ಒಂದೇ ಒಂದು ಕಂದಾಯ ಸಚಿವಾಲಯವನ್ನು ಸ್ಥಾಪಿಸುವ ರಾಜ್ಯ ಸರಕಾರದ ಚಿಂತನೆಯನ್ನು ವಿರೋಧಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಕನ್ನಡ ಪರ ಸಂಘಟನೆಗಳು…

ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಅವರು ಭೇಟಿ ಕೊಟ್ಟು ಕೋವಿಡ್ ಖಾಯಲೆಯಿಂದ ಬಳಲಿದ ಕುಟುಂಬಗಳಿಗೆ ಸಮಾಧಾನ ಸಾಂತ್ವನ ಹೇಳಿದರು…!!!

ಇಂದು ದಿನಾಂಕ 16/7/2021 ಹರಪನಹಳ್ಳಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಗಳು ತೆಲಗಿ , ರಾಗಿಮಸಲವಾಡ , ದುಗ್ಗಾವತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಕಾಂಗ್ರೆಸ್ ಸಾಂತ್ವನ ಯಾತ್ರೆಯ ಮುಂದುವರೆದ ಭಾಗವಾಗಿ ಕ್ಷೇತ್ರದ ಜನರ ಕಣ್ಮಣಿ ,ಜನಪ್ರಿಯ ನಾಯಕಿ ಶ್ರೀಮತಿ ಎಂಪಿ ವೀಣಾ ಮಹಾಂತೇಶ್…

ಪೌಷ್ಟಿಕ ಆಹಾರಗಳ ಮೂಲಕ ಕೊರೋನ ಎದುರಿಸೋಣ…!!!

ಪೌಷ್ಟಿಕ ಆಹಾರಗಳ ಮೂಲಕ ಕೊರೋನ ಎದುರಿಸೋಣ ಕೊರೋನ ಕಾಲದಲ್ಲಿ ಲಾಕ್‌ಡೌನ್ ಸೃಷ್ಟಿಸಿರುವ ಅತಿ ದೊಡ್ಡ ವೈರಸ್ ‘ಅಪೌಷ್ಟಿಕತೆ’. ಅಪೌಷ್ಟಿಕತೆ ಕೊರೋನ ಅಥವಾ ಲಾಕ್‌ಡೌನ್‌ನ ಅಧಿಕೃತ ಕೂಸೇನೂ ಅಲ್ಲ. ದಶಕಗಳ ಹಿಂದೆಯೇ ಭಾರತ ಶೇಕಡ 45ರಷ್ಟು ಅಪೌಷ್ಟಿಕತೆಯನ್ನು ಎದುರಿಸುತ್ತಿತ್ತು. *ಇಲ್ಲಿರುವ ಕ್ಷಯದಂತಹ ಕಾಯಿಲೆಗಳ…