ಮೊಳಕಾಲ್ಮೂರು: ರಾಂಪುರ ಮಂಡಲದ ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ.!

ಚಿತ್ರದುರ್ಗ: ಮೊಳಕಾಲ್ಮೂರು ರಾಂಪುರ ಮಂಡಲದ ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಂಪುಟದಲ್ಲಿ, ಕೇಂದ್ರ ಸಚಿವರಾಗಿ ಚಿತ್ರದುರ್ಗ ಸಂಸದ ಎ ನಾರಾಯಣ ಸ್ವಾಮಿಯವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ತಾಲೂಕಿನ ರಾಂಪುರದಲ್ಲಿ ರಾಂಪುರ ಮಹಾಶಕ್ತಿ ಕೇಂದ್ರ ದಲ್ಲಿ ಬಿಜೆಪಿ…

ನಾಯಕನಹಟ್ಟಿ: ರಸ್ತೆ ಸಮೀಪ ಯುವತಿಯ ಶವಪತ್ತೆ ಕೊಲೆಯೊ.?

ಚಿತ್ರದುರ್ಗ: ನಾಯಕನಹಟ್ಟಿ ಚಳ್ಳಕೆರೆ ನಗರದಿಂದ ನಾಯಕನಹಟ್ಟಿ ಸಂಚರಿಸುವ ಮಾರ್ಗದಲ್ಲಿರು ಹೊಸೂರು ಸಮೀಪದ ರಸ್ತೆಯ ಪಕ್ಕದಲ್ಲಿ ಯುವತಿ ಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೃತಪಟ್ಟ ಯುವತಿ ನಾಯಕನಹಟ್ಟಿ ಹೋಬಳಿಯ ರೇಖಲಗೆರೆ ಲಂಬಾಣಿಹಟ್ಟಿ ಯುವತಿ ಎಂದು ಗುರುತಿಸಲಾಗಿದೆ. ಯುವತಿ ಕುತ್ತಿಗೆ ಭಾಗವನ್ನು ಕೋಯ್ದು ಕೊಲೆ ಮಾಡಲಾಗಿದೆ…

ಮೊಳಕಾಲ್ಮೂರು: ಸಂಸದ ಎ.ನಾರಾಯಣಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತ ರಿಂದ ಸಂಭ್ರಮಾಚರಣೆ.!

ಚಿತ್ರದುರ್ಗ: ಮೊಳಕಾಲ್ಕುರು/ ಕೇಂದ್ರ ಮಂತ್ರಿ ಮಂಡಲದಲ್ಲಿ ಮಂತ್ರಿಯಾಗಿ ಜಿಲ್ಲೆಯ ಸಂಸದ ಎ.ನಾರಾಯಣಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಟ್ಟಣದಲ್ಲಿ ಸಂಭ್ರಮಾಚರಣೆ ನಡೆಸಿದರು. ಮೊಳಕಾಲ್ಮೂರು ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಇಂದು ಬಿಜೆಪಿ ಕಾರ್ಯಕರ್ತರು ಮೆರವಣಿಗೆ ಮೂಲಕ ಆಗಮಿಸಿ ಪಟಾಕಿ…

ಮೊಳಕಾಲ್ಮೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಧ್ಯಕ್ಷರಾದ ಈಶ್ವರ್ ಖಂಡ್ರೆ; ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿದರು.!

ಚಿತ್ರದುರ್ಗ: ಮೊಳಕಾಲ್ಮುರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಧ್ಯಕ್ಷರಾದ ಈಶ್ವರ್ ಖಂಡ್ರೆಯವರನ್ನು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಾ.ಬಿ.ಯೋಗೇಶ್ ಬಾಬು ಅವರು ಹಾನಗಲ್ ಕ್ರಾಸ್ ಬಳಿ ಆತ್ಮೀಯವಾಗಿ ಸ್ವಾಗತಿಸಿದರು. ಅನೈತಿಕವಾಗಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರದ ರೈತ ವಿರೋಧಿ…

ಬಿ.ಜಿ.ಕೆರೆ: ಶಾಲಾ ಪ್ರಾರಂಭೋತ್ಸವ ಹಾಗೂ ಶಾಲಾ ದಾಖಲಾತಿ ಆಂದೋಲನ ಕಾರ್ಯಕ್ರಮ.!

ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನ ಬಿ.ಜಿ.ಕೆರೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ದಾಖಲಾತಿ ಆಂದೋಲನಕ್ಕೆ ಮುಖ್ಯ ಶಿಕ್ಷಕ ಎಂ.ಮಲ್ಲಿಕಾರ್ಜುನ ಚಾಲನೆ ನೀಡಿ ಮಕ್ಕಳಿಗೆ ಪುಸ್ತಕ ವಿತರಿಸಿದರು. ಮೊಳಕಾಲ್ಮುರು: ತಾಲೂಕಿನ ಬಿಜಿಕೆರೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ದಾಖಲಾತಿ ಆಂದೋಲನಕ್ಕೆ ಮುಖ್ಯ ಶಿಕ್ಷಕ ಎಂ.ಮಲ್ಲಿಕಾರ್ಜುನ…

ಬೆಳ್ಳಕಟ್ಟೆ ಗ್ರಾಮದ ಮಹಾಲಿಂಗಪ್ಪ 60ವರ್ಷ ಬ್ಲಾಕ್ ಫಂಗಸ್ ಕಾಯಿಲೆಯಿಂದ ಸಾವು…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಬೆಳ್ಳೆ ಕಟ್ಟೆ ಗ್ರಾಮ ಬೆಳ್ಳಕಟ್ಟೆ ಗ್ರಾಮದ ಮಹಾಲಿಂಗಪ್ಪ 60ವರ್ಷ ಬ್ಲಾಕ್ ಫಂಗಸ್ ಕಾಯಿಲೆಯಿಂದ ಸಾವು. ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿಗೆ ಬರುವ ಬೆಳ್ಳಿ ಕಟ್ಟೆ ಗ್ರಾಮದ ಮಹಾಲಿಂಗಪ್ಪ ನನ್ನು ಅನಾರೋಗ್ಯದ ಕಾರಣ ಈ ಹಿಂದೆ…

ಕಾನಹೊಸಹಳ್ಳಿ ಪಟ್ಟಣದಲ್ಲಿ ಹೇಮಾವತಿ ಬಡಾವಣೆಯಲ್ಲಿ ಎಲೆಟ್ರಿಕ್ ಬೈಕ್ ಶೋರೂಮ್ ಉದ್ಘಾಟನೆ…!!!

ಕಾನಹೊಸಹಳ್ಳಿ ಪಟ್ಟಣದಲ್ಲಿ ಹೇಮಾವತಿ ಬಡಾವಣೆಯಲ್ಲಿ ಎಲೆಟ್ರಿಕ್ ಬೈಕ್ ಶೋರೂಮ್ ನ್ನು ಕಾನಮಡುಗಿನ ದಾಸೋಹ ಮಠದ ಧರ್ಮಾಧಿಕಾರಿಗಳಾದ ಐಮಡಿ ಶರಣಾರ್ಯರು ಉದ್ಘಾಟಿಸಿದರು.. ಉದ್ಘಾಟಿಸಿ ಮಾತನಾಡಿ ಪೆಟ್ರೋಲ್ ಬೆಲೆ ಗಗನಕ್ಕೇರಿದೆ ಇಂತಹ ಸಂದರ್ಭದಲ್ಲಿ ವಿದ್ಯುತ್ ಚಾರ್ಜ್ ನಿಂದ ಓಡಾಡುವ ಮೋಟಾರ್ ಬೈಕ್ ದ್ವಿಚಕ್ರ ವಾಹನಗಳ…

ತಾಯಿ ನಾಡಿಗೆ ಪ್ರಾಣ ತೆತ್ತ ಔರಾದ ತಾಲೂಕಿನ ವಿರ ಯೋಧ ಬಸವರಾಜ ಆಲೂರ…!!!

ತಾಯಿ ನಾಡಿಗೆ ಪ್ರಾಣ ತೆತ್ತ ಔರಾದ ತಾಲೂಕಿನ ವಿರ ಯೋಧ ಬಸವರಾಜ ಆಲೂರ ಉಗ್ರರ ಗುಂಡಿಗೆ ಹುತಾತ್ಮರಾದ ಬೀದರ್ ಯೋಧ.. ಔರಾದ ತಾಲೂಕಿನ ಆಲೂರ ಗ್ರಾಮದ ಗಣಪತಿ ಎಂಬವರಿಗೆ ಮೂರುಜನ ಗಂಡು ಮಕ್ಕಳಲ್ಲಿ ದ್ವಿತೀಯ ಮಗ ಬಸವರಾಜ 2013 ರಲ್ಲಿ ಸೈನ್ಯಕ್ಕೆ…