ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ 27.6 ಎಕರೆ ಭೂಮಿ ದಾನ ಮಾಡಿದ ಕಲಿಯುಗದ ಕರ್ಣ ಚಂದ್ರನ್…!!!

ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ 27.6 ಎಕರೆ ಭೂಮಿ ದಾನ ಮಾಡಿದ ಕಲಿಯುಗದ ಕರ್ಣ ಚಂದ್ರನ್. ಚಂದ್ರನ್ ಬಿ ಆರ್ ಅವರು ಮತ್ತು ಸಹೋದರರು ಮೂಲತಹ ಕಾಲುವೇಹಳ್ಳಿ ಯವರು ಕೃಷಿಕ ಕುಟುಂಬದಿಂದ ಬಂದವರಾಗಿದ್ದು ಚಂದ್ರನ್ ರವರು 1980 ಪೂರ್ವದಿಂದ ರಾಷ್ಟ್ರೀಯ ಸ್ವಯಂ…

ಬಾಬುಸಾಬ ಕೆ ಪಿಂಜಾರಗೆ ಶ್ರೀ ಮುಖ್ಯಮಂತ್ರಿಗಳ ಚಿನ್ನದ ಪದಕ…!!!

ಬಾಬುಸಾಬ ಕೆ ಪಿಂಜಾರಗೆ ಶ್ರೀ ಮುಖ್ಯಮಂತ್ರಿಗಳ ಚಿನ್ನದ ಪದಕ ಹಲಗೇರಿ ಗ್ರಾಮದ ನಿವಾಸಿ ಯಾದವರು ಕೊಪ್ಪಳ ತಾಲೂಕಿನ ಗೃಹರಕ್ಷಕದಳದ ಪ್ಲೋಟುನ್ ಕಮಾಂಡರ್ ಬಾಬುಸಾಬ ಕೆ ಪಿಂಜಾರ 2019 ನೇ ಸಾಲಿನ ಶ್ರೀ ಮುಖ್ಯಮಂತ್ರಿಗಳ ಚಿನ್ನದ ಪದಕ ದೊರೆತಿದ್ದು ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ…

ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಬಳ್ಳಾರಿ ಉಪ ನಿರ್ದೇಶಕರಾದ(D.D.P.I) ಶ್ರೀ ರಾಮಪ್ಪ ಮತ್ತು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮಾದೇವಿ ಭೇಟಿ…!!!

ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಬಳ್ಳಾರಿ ಉಪ ನಿರ್ದೇಶಕರಾದ(D.D.P.I) ಶ್ರೀ ರಾಮಪ್ಪ ಮತ್ತು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮಾದೇವಿ ಭೇಟಿ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುರುವಾರ ನಡೆದ ,ಎಸ್ ಎಸ್ ಎಲ್ ಸಿ…

🪔ನಿಧನ ವಾರ್ತೆ ಇಂದು ಗಿಣಗೇರಿ ಗ್ರಾಮದಲ್ಲಿ ನಿವೃತ್ತ ತೋಟಗಾರಿಕೆ ಸಹಾಯಕರು ನಿಧನ 🪔

ನಿಧನ ವಾರ್ತೆ🪔🪔  ಇಂದು ಗಿಣಿಗೇರಾ ಗ್ರಾಮದಲ್ಲಿ ನಿಧಾನರಾದ ನಿಂಗನಗೌಡ ಜಿ, ಹುಡೇದ🪔 sir (74) ನಿವೃತ್ತ ತೋಟಗಾರಿಕೆ ಸಹಾಯಕರು ಅವರ ಅಂತಿಮ ದರ್ಶನ ಪಡೆದು ಅಗಲಿದ ನಾಯಕರಿಗೆ ಗೌರವ ಸೂಚಿಸಲಾಯಿತು ಹಾಗೂ ಕುಟುಂಬ ವರ್ಗದವರಿಗೆ ಸ್ವಾಂತನ ಹೆಳಲಾಯಿತು ಮಂಜುನಾಥ ಪಾಟಿಲ್ ಸರ್…

ಇಂದು ಸಂವಿಧಾನವೇ ಹಲವಾರು ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗಿದೆ…. ಎಚ್ಚರಿಕೆ!!!

ಎಚ್ಚರಿಕೆ -2 ಸವಾಲುಗಳು ಇಂದು ಸಂವಿಧಾನವೇ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳನ್ನು ಹಿಮ್ಮೆಟ್ಟಿಸದೇ ಹೋದರೆ ನಮ್ಮ ಸಂವಿಧಾನವನ್ನು ಹಾಗೂ ಅದು ನೀಡಿರುವ ಪ್ರಜಾಪ್ರಬುತ್ವವಾದಿ ಆಡಳಿತ ವ್ಯವಸ್ಥೆಯನ್ನ ಉಳಿಸಿಕೊಳ್ಳಲು ಸಾಧ್ಯವಿಲ್ಲ.ಸಂವಿಧಾನವನ್ನು ಉಳಿಸಿಕೊಳ್ಳದಿದ್ದರೆ ಪ್ರಜಾಪ್ರಭುತ್ವ ಹೋಗಿ ಅರಾಜಕತೆ ಬರುತ್ತದೆ.ಹಾಗಾಗಿ ಇಂದು ಸಂವಿಧಾನದ ಮುಂದಿರುವ…

ಮೊಳಕಾಲ್ಮೂರು: ತುಮಕೂರ್ಲಹಳ್ಳಿ ಗ್ರಾ.ಪಂ ಉದ್ಯೋಗ ಖಾತ್ರಿ ಮರೀಚಿಕೆ ಧೋರಣೆಯನ್ನು ಖಂಡಿಸಿ ಬೀಗ ಜಡಿದ ಗ್ರಾಮಸ್ಥರು.!

ಹೌದು… ಪಿಡಿಓ ಹಾಗೂ ಕಂಪ್ಯೂಟರ್ ಆಪರೇಟರ್ ನಡವಳಿಕೆಯಿಂದ ಬೇಸತ್ತು ಹೋಗಿದ್ದೇವೆ ಎಂದುರು ಗ್ರಾಮಸ್ಥರು.! ವಿಕ್ಷರೆ.. ಬನ್ನಿ ನೊಡಣ..! ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ತುಮಕೂರ್ಲಹಳ್ಳಿ ಗ್ರಾಮದಲ್ಲಿ ನರೇಗಾ ಕಾಮಗಾರಿಯನ್ನು ಏಕಾಏಕಿ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಸಾವಿರಾರು ಕೂಲಿ ಕಾರ್ಮಿಕರು ಗುರುವಾರ ಪಂಚಾಯಿತಿಗೆ ಮುತ್ತಿಗೆ…

ಮೊಳಕಾಲ್ಮೂರು: ಸರ್ಕಾರಿ ಶಾಲೆಗೆ ಮಕ್ಕಳ ದಾಖಲಿಸಿ:ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ್‌ ನಾಯ್ಕ.!

ಚಿತ್ರದುರ್ಗ: ಮೊಳಕಾಲ್ಮೂರು ಶಾಲಾ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಶಾಲಾ ದಾಖಲಾತಿ ಆಂದೋಲದ ರಥ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳಿಗೆ ಅಕ್ಷರ ದಾಸೋಹ ಸೇರಿದಂತೆ ಖಾಸಗಿ ಶಾಲೆಗಳಿಗಿಂತಲೂ ಹೆಚ್ಚಿನ ಮೂಲ ಸೌಲಭ್ಯ ಲಭ್ಯವಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿಸಬೇಕು…