ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಲಿಂಗೇಶ್ವರ ದೇವಸ್ಥಾನದ ಹತ್ತಿರ ಸಸಿ ನೆಡುವುದರ ಮುಕಾಂತರ ಪರಿಸರ ಕಾಳಜಿ…!!!

ವಿಜಯನಗರ ಜಿಲ್ಲೆಯ, ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ, ನೆಲಬೊಮ್ಮನಹಳ್ಳಿ ರಸ್ತೆಯಲ್ಲಿ ಇರುವ ಶ್ರೀಈಶ್ವರ ದೇಗುಲದ ಬಯಲಲ್ಲಿ. ಬಣವಿಕಲ್ಲು ಗ್ರಾಮದ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಪರಿಸರದ ಒಂದು ಕಾಳಜಿ ಹಾಗೂ ದೇಗುಲದ ಬಯಲಿನಲ್ಲಿ ನೆರಳು, ಇರಲಿ ಬರುವ ಭಕ್ತರಿಗೆ ನೆರಳಿನ…

ಕರ್ನಾಟಕದ 19ನೇ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಸ್ವೀಕರಿಸಿದರು…!!!

ಬೆಂಗಳೂರು: ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕವಾದ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ 19ನೇ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯದ ಉಚ್ಚ ನ್ಯಾಯಾಲಯದ…

ಕೂಡ್ಲಿಗಿ:ಕೊಂಡಯ್ಯರ ಹುಟ್ಟು ಹಬ್ಬ ಆಚರಣೆ…!!!

ಕೂಡ್ಲಿಗಿ:ಕೊಂಡಯ್ಯರ ಹುಟ್ಟು ಹಬ್ಬ ಆಚರಣೆ-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಜೂಲೈ10ರಂದು,ಕಾಂಗ್ರೇಸ್ ಕಾರ್ಯಕರ್ತರಿಂದ ಕಾಂಗ್ರೇಸ್ ಧುರೀಣ ಕೆ.ಸಿ.ಕೊಂಡಯ್ಯರವರ ಹುಟ್ಟುಹಬ್ಬ ಆಚರಿಸಲಾಯಿತು. ಪ್ರಯುಕ್ತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ,ಮುಖಂಡರಾದ ಗುಜ್ಜಲ ರಾಘವೇಂದ್ರ, ಉದಯಜನ್ನು ಹಾಗೂ ಸಿ.ಬಿ.ಜಯರಾಂ ಮತ್ತು ಗುಳುಗಿ ವೀರೇಂದ್ರರ ನೇತೃದಲ್ಲಿ, ಕಾರ್ಯಕರ್ತರು ಕೊಂಡಯ್ಯರವರ ಹುಟ್ಟು…

ಎಐಸಿಸಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕೋವಿಡ್ ಸಹಾಯ-ಹಸ್ತ ಕಾರ್ಯಕ್ರಮಕ್ಕೆ ಇಂದು ಚಳ್ಳಕೆರೆಯಲ್ಲಿ ಚಾಲನೆ ನೀಡಿದೆನು…!!!

ಎಐಸಿಸಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕೋವಿಡ್ ಸಹಾಯ-ಹಸ್ತ ಕಾರ್ಯಕ್ರಮಕ್ಕೆ ಇಂದು ಚಳ್ಳಕೆರೆಯಲ್ಲಿ ಚಾಲನೆ ನೀಡಿದೆನು. ಕೊರೋನಾ ಮೃತ ಕುಟುಂಬಗಳು ತಮಗೆ ಸರ್ಕಾರದಿಂದ ಸಿಗಬೇಕಾಗಿರುವ ಪರಿಹಾರದ ಬಗ್ಗೆ ಗೊಂದಲದಲ್ಲಿವೆ. ಈ ಹಿನ್ನೆಲೆ ಇಂದು ಚಳ್ಳಕೆರೆಯ ಚಿತ್ರಯ್ಯನಹಟ್ಟಿ ಮತ್ತು ವಾಲ್ಮೀಕಿ ನಗರದ ಕೊರೋನಾ ಮೃತ ಕುಟುಂಬಗಳ…

ಮೊಳಕಾಲ್ಮೂರು: ಮಾರುತಿ ಬಡಾವಣೆಯಲ್ಲಿ ನಡೆದ ಕೊಲೆ ಪ್ರಕರಣ; ಘಟನಾ ಸ್ಥಳಕ್ಕೆ ಎಸ್‌ಪಿ ಜಿ.ರಾಧಿಕಾ ಭೇಟಿ ಪರಿಶೀಲನೆ.!

ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ಮಾರುತಿ ಬಡಾವಣೆಯ ಕೆಎಚ್‌ಡಿಸಿ ಕಾಲೋನಿಯಲ್ಲಿ ನಡೆದ ಕೊಲೆ ಪ್ರಕರಣದ ತನಿಖೆ ಇಂದು ಘಟನಾ ಸ್ಥಳಕ್ಕೆ ಎಸ್‌ಪಿ ಜಿ.ರಾಧಿಕಾ ಭೇಟಿ ಪರಿಶೀಲನೆ ನಡೆಸಿದರು. ಮಧ್ಯಪಾನ ಮಾಡಲು ಹಣ ನೀಡಲಿಲ್ಲವೆಂಬ ಕಾರಣಕ್ಕೆ ಮದ್ಯ ಪಾನಕ್ಕೆ ದಾಸನಾಗಿದ್ದ ಮಗನೊಬ್ಬ ತಾಯಿಯನ್ನೇ ಕೊಲೆ…

ಹೊನ್ನಾಳಿ ತಾಲ್ಲೂಕಿನ ಲಿಂಗಾಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೄದ್ದಿ ಯೋಜನಾವತಿಯಿಂದ ಪರಿಸರ ಜಾಗೄತಿ ಕಾರ್ಯಕ್ರಮ…!!!

ಹೊನ್ನಾಳಿ ತಾಲ್ಲೂಕಿನ ಲಿಂಗಾಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೄದ್ದಿ ಯೋಜನಾವತಿಯಿಂದ ಪರಿಸರ ಜಾಗೄತಿ ಕಾರ್ಯಕ್ರಮ. ಆನವೇರಿ ವಲಯದ ಲಿಂಗಾಪುರ ಕಾರ್ಯಕ್ಷೇತ್ರ ದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೄದ್ದಿ ಯೋಜನೆಯಿಂದ ಪರಿಸರ ಜಾಗೄತಿ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ…

ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಮಡಕಲ ಕಟ್ಟೆ ಸಮಸ್ತ ಗ್ರಾಮಸ್ಥರಿಂದ ಮನವಿ ಪತ್ರ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಮಡಕಲ ಕಟ್ಟೆ ಸಮಸ್ತ ಗ್ರಾಮಸ್ಥರಿಂದ ಮನವಿ ಪತ್ರ. ತಾಲೂಕಿನ ಗುಂಡುಮುಣುಗು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮಡ ಕಲ ಕಟ್ಟೆ ಗ್ರಾಮವು ತಾಲೂಕಿನಿಂದ 35 ಕಿಲೋಮೀಟರ್ ದೂರವಿದ್ದು ಇಲ್ಲಿ…

ಗ್ರಾಮ ಪಂಚಾಯತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್‌ ಕಮಿಟಿ ಮಾಡಲಾಗಿತು…!!!

08/07/2021 ರಂದು ಬೀದರ ಜಿಲ್ಲಾ ಪಂಚಾಯತ ಸಂಭಾಂಗಣದಲ್ಲಿ ಪ್ರಗತಿ ಪರಿಶಿಲನದ ಸಭೆಯಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ ಇಲಾಖೆಯ ಸಚಿವರಾದ  ಶ್ರೀ ಈಶ್ವರಪ್ಪರವರಿಗೆ ಚಿಟ್ಟಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮೇಶ್ ಬಿರಾದರ  ಅವರು ಸಚಿವರಿಗೆ ಕೋರೊನಾ ನಿಯಂತ್ರಣ ಮಾಡುವಸಲುವಾಗಿ ಗ್ರಾಮ…

ವೀರ ಯೋಧ ಬಸವರಾಜ್ ಅವರಿಗೆ ಶ್ರದ್ಧಾಂಜಲಿ ಹಾಗೂ ಎರಡು ನಿಮಿಷಗಳ ಮೌನಾಚರಣೆ…!!!

ಇಂದು ಔರಾದ್ ತಾಲೂಕಿನ ಜಂಬಗಿ ಗ್ರಾಮದಲ್ಲಿ (ಬಿ) ಬಿಎಸ್ಎಫ್ ಯೋಧ ದಿ ಬಸವರಾಜ್ ಅವರ ಶ್ರದ್ಧಾಂಜಲಿ ಹಾಗೂ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ: ಮಾತನಾಡಿ ದೆಶಸೆವೆಗಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟ ವಿರ ಸೆನಾನಿ, ಬಸವರಾಜ ಇವರ ಸೆವೆ…