ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ಮೇಲಿನ ಹಲ್ಲೆ ಖಂಡಿಸಿ ತಹಸೀಲ್ದಾರ್ ಮುಕಾಂತರ ಗೃಹ ಮಂತ್ರಿಗಳಿಗೆ ಮನವಿ…!!!

ಹೂವಿನಹಡಗಲಿ:- ಬಂಗ್ಲೆ ಮಲ್ಲಿಕಾರ್ಜುನರ ಮೇಲೆ ನೆಡೆದ ಹಲ್ಲೆಗೆ ಖಂಡಿಸಿ ಮಾನ್ಯ ತಹಸೀಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿ. ಹಾಗೂ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪತ್ರಕರ್ತ ಮಿತ್ರರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ಮೇಲಿನ ಹಲ್ಲೆಗೆ…

ಶಿವಶರಣ ಬಸವಣ್ಣರನ್ನು ನಾವು ನೋಡಿಲ್ಲ ನಮಗೆ ನಮ್ಮ ಪ್ರಾಚಾರ್ಯರು ಮತ್ತು ನಮ್ಮಗುರುಗಳೇ ನಮಗೆ ಬಸವಣ್ಣರಿದ್ದಂತೆ…!!!

ಶಿವಶರಣ ಬಸವಣ್ಣರನ್ನು ನಾವು ನೋಡಿಲ್ಲ ನಮಗೆ ನಮ್ಮ ಪ್ರಾಚಾರ್ಯರು ಮತ್ತು ನಮ್ಮಗುರುಗಳೇ ನಮಗೆ ಬಸವಣ್ಣರಿದ್ದಂತೆ. ಹರಪನಹಳ್ಳಿ: ಪಟ್ಟಣದ ಹೊರವಲಯದಲ್ಲಿರುವ ಹೊಸಪೇಟೆ ರಸ್ತೆಗೆ ಹೊಂದಿಕೊಂಡಿರುವ ಶ್ರೀ ನಂದಿ ರೆಸಾಟ್೯ನಲ್ಲಿ 1980-82ನೇ ಸಾಲಿನ 150 ಜನ ಶಿಕ್ಷಕ ತರಬೇತಿಯ ಹಳೆ ವಿದ್ಯಾರ್ಥಿಗಳ ವೃಂದದ ಶಿಕ್ಷಕ…

ಕಾರ್ಮಿಕ ಇಲಾಖೆಯ .ಕಾರ್ಮಿಕ ಅದಾಲತ್ ಗೆ.ತಾಲ್ಲೂಕು ತಹಸೀಲ್ದಾರ್ ಶರಣಮ್ಮ ರವರು ಹಸಿರು ನಿಶಾನೆ…!!!

ದಿನಾಂಕ .30/8/21.ರದು ವಿಜಯನಗರ ಜಿಲ್ಲಾ.ಹಗರಿಬೊಮ್ಮನಹಳ್ಳಿ .ಕಾರ್ಮಿಕ ಇಲಾಖೆಯ .ಕಾರ್ಮಿಕ ಅದಾಲತ್ ಗೆ.ತಾಲ್ಲೂಕು ತಹಸೀಲ್ದಾರ್ ಶರಣಮ್ಮ ರವರು ಹಸಿರು ಬಾವುಟ ತೋರಿಸುವ ಮುಖಾಂತರ ಚಾಲನೆ ನೀಡಿದರು. ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ .ದಿನಾಂಕ 16/8/21.ರಿಂದ…

ಅಪ್ರಾಪ್ತ ದಲಿತ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳಿಗೆ ಗಲ್ಲುಶಿಕ್ಷೆ ನೀಡುವವಂತೆ ದಲಿತ ಸಂಘಟನೆಗಳ ಆಗ್ರಹ…!!!

ಅಪ್ರಾಪ್ತ ದಲಿತ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳಿಗೆ ಗಲ್ಲುಷಿಕ್ಷೆ ನೀಡುವವಂತೆ ದಲಿತ ಸಂಘಟನೆಗಳ ಆಗ್ರಹ ಬೆಳಗಾವಿ :-ಮೂಡಲಗಿ ಪಟ್ಟಣದಲ್ಲಿ ಇಂದು ದಿನಾಂಕ 31/08/2021 ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ )(ರಿ )ಮತ್ತು ದಲಿತ ಸಂಘರ್ಷ…

ಕಾನಹೊಸಹಳ್ಳಿಯ ದೊಡ್ಡ ಚರಂಡಿಯನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಒತ್ತಾಯ…!!!

ಕಾನಹೊಸಹಳ್ಳಿಯ ದೊಡ್ಡ ಚರಂಡಿಯನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಒತ್ತಾಯ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಗ್ರಾಮದಲ್ಲಿ ಕಾನಹೊಸಹಳ್ಳಿ ಯ ಎಲ್ಲಾ ಚರಂಡಿಗಳ ನೀರು ಹರಿದು ಬಂದು ಕಾನಹೊಸಹಳ್ಳಿ ಊರಿನ ಮುಂಭಾಗದಲ್ಲಿ, ಸಾರ್ವಜನಿಕರ ಕುಟುಂಬಗಳು, ಕಿರಾಣಿ ಅಂಗಡಿಗಳು, ಉಪಹಾರ ಹೋಟೆಲ್ ಗಳ ಮುಂಬಾಗದಲ್ಲಿ…

ಬೆಂಗಳೂರು:-ಫೋನ್ ಅಪ್ ಮೂಲಕ, ಹಣಕೊಡುವ ಅಸಲಿ ಆಟ ಎಚ್ಚತ್ತು ಕೊಳ್ಳಲಿ ಸಿಸಿಬಿ ಅಧಿಕಾರಿಗಳ ಪಡೆ…!!”

ಒಂದು ವರ್ಷದ ಹಿಂದೆ ಸಾರ್ವಜನಿಕ ಕೆಂಗಣ್ಣಿಗೆ ಗುರಿಯಾಗಿ ಹೋರಾಟ ಗಾರರ ಕಣ್ಣಿಗೆ ಬಿದ್ದು ಸೈಬರ್ ಪೊಲೀಸರ ದಾಳಿ ಗೆ ಸಿಕ್ಕು ಬೆಂಗಳೂರು ಮಹಾನಗರ ದಲ್ಲಿ ಪೊಲೀಸರು ಹಲವು ಕಡೆ ದಾಳಿ ಮಾಡಿ ಸುಮಾರು ಜನರನ್ನ ಬಂದಿಸಿದ್ದರು ಆನ್ ಲೈನ್ ಮೂಲಕ ಲೋನ್…

ಹರಪನಹಳ್ಳಿ:-ಭಾರತೀಯ ಜನತಾ ಪಕ್ಷದವತಿಯಿಂದ ಕಾರ್ಯಕಾರಿಣಿ ಸಭೆ…!!!

ಹರಪನಹಳ್ಳಿ ತಾಲೂಕು ಭಾರತೀಯ ಜನತಾ ಪಕ್ಷದ ಸಂಘಟನೆ ಬಲವರ್ಧನೇಗಾಗಿ S T ಮೋರ್ಚಾ ತಾಲೂಕು ಕಾರ್ಯಕಾರಿಣಿ ಸಭೆಯನ್ನು ಹರಪನಹಳ್ಳಿಯ ಬಾಬು ಜಗಜೀವನ್ ರಾಮ್ ಸಮುದಾಯ ಭವನದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಮನೋಜ್ ತಳವಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದೆನು. ,ಪಕ್ಷದ ಸಂಘಟನೆಯ…

ಹೊನ್ನಾಳಿ :-ಜನಪ್ರಿಯ ಶಾಸಕರು ಹಾಗೂ ಸಂಸದರಿಂದ ಬಂಡವಾಳ ನಿಧಿ ಕಾರ್ಯಕ್ರಮ ಉದ್ಘಾಟನೆ…!!!

ಹೊನ್ನಾಳಿ ತಾಲೂಕಿನ ಹಿರೇಕಲ್ಮಠ ಶ್ರೀ ಚನ್ನಪ್ಪಸ್ವಾಮಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ .ಇವರ ಸಹಯೋಗದಲ್ಲಿ ಸಂಘಗಳಿಗೆ ಕಿರು ಉದ್ಯಮ ಸಾಲ ಹಾಗೂ ಸಮುದಾಯ ಬಂಡವಾಳ ನಿಧಿ…

ಶಿವಪುರ:ಲಾರಿ ಹರಿದು50ಕ್ಕೂ ಹೆಚ್ಚು ಕುರಿಗಳುಬಲಿ, 20ಕುರಿಗಳ ಸ್ಥಿತಿ ಗಂಭೀರ…!!!

ಶಿವಪುರ:ಲಾರಿ ಹರಿದು50ಕ್ಕೂ ಹೆಚ್ಚು ಕುರಿಗಳುಬಲಿ, 20ಕುರಿಗಳ ಸ್ಥಿತಿ ಗಂಭೀರ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಶಿವಪುರ ಗ್ರಾಮದ ಹೊರವಲಯದಲ್ಲಿ, ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕುರಿಹಿಂಡು ಹಾದು ಹೋಗುವ ಸಂದರ್ಭದಲ್ಲಿ.ಅತಿವೇಗವಾಗಿ ಬಂದ ಲಾರಿಯೊಂದು ಕುರಿಗಳ ಮೇಲೆ ಹರಿದ ಪರಿಣಾಮ,ಶಿವಪುರ ಗೊಲ್ಲರಹಟ್ಟಿ ರುದ್ರಪ್ಪ ಹಾಗೂ…

ಅಂಚೆ ಇಲಾಖೆಯ ಹೂಡಿಕೆಯ ಯೋಜನಗಳ ಕಿರು ನೋಟ!!

ಅಂಚೆ ಇಲಾಖೆಯ ಹೂಡಿಕೆಯ ಯೋಜನಗಳ ಕಿರು ನೋಟ!! ವೃದ್ಧಾಪ್ಯದಲ್ಲಿ ನಿಮ್ಮ ಆರ್ಥಿಕ ದೋಣಿ ಸರಾಗವಾಗಿ ತೇಲುವಂತೆ ಮಾಡಲು ಹೂಡಿಕೆಯು ಒಂದು ಉತ್ತಮ ಮಾರ್ಗವಾಗಿದೆ. ನೀವು ಹೂಡಿಕೆ ಮಾಡಲು ಸುರಕ್ಷಿತ ಸ್ಥಳವನ್ನು ಹುಡುಕುತ್ತಿದ್ದರೆ ನಿಮಗೆ ಉತ್ತಮ ಆಯ್ಕೆ ಎಂದರೆ ಅಂಚೆ ಇಲಾಖೆ. ಈ…