ಕೋನಸಾಗರ: ಸಚಿವರಾದ ಬಿ. ಶ್ರೀರಾಮುಲು ಅವರ ಅನುದಾನದಡಿಯಲ್ಲಿ ವಿ.ಎಸ್.ಎಸ್.ಎನ್ ಬ್ಯಾಂಕ್ ಕಟ್ಟಡ ಕಾಮಗಾರಿಗೆ ಚಾಲನೆ.!

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ಕೋನಸಾಗರ ಗ್ರಾಮ ಪಂಚಾಯಿತಿಯಲ್ಲಿ ಇಂದು ಅಗಸ್ಟ್-30 ಹಾಗೂ ಸಾರಿಗೆ ಪರಿಶಿಷ್ಟ ಕಲ್ಯಾಣ ಇಲಾಖೆ ಸಚಿವರಾದ ಬಿ. ಶ್ರೀರಾಮುಲು ಅವರ ಅನುದಾನದಡಿಯಲ್ಲಿ ಕೋನಸಾಗರ ಗ್ರಾಮ ಪಂಚಾಯಿತಿಯಲ್ಲಿ ವಿ.ಎಸ್.ಎಸ್.ಎನ್.ಬ್ಯಾಂಕ್ ಕಟ್ಟಡ ಕಾಮಗಾರಿಗೆ 10 ಲಕ್ಷ ರೂ ವೆಚ್ಚದ ಕಾಮಗಾರಿಯ ಭೂಮಿಪೂಜೆ…

ಎಸ್,ಕಾದ್ರೋಳಿ ಬಣ ಸಂಘಟನೆಯವತಿಯಿಂದ ಗದಗ ದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಸಭೆ…!!!

ಕರ್ನಾಟಕರಾಜ್ಯದಲಿತಸಂಘರ್ಷ ಸಮಿತಿಅಂಬೇಡ್ಕರಧ್ವನಿಚಂದ್ರಕಾಂತ ಎಸ್ಕಾದ್ರೋಳ್ಳಿಬಣ ಸಂಘಟನೆಯವತಿಯಿಂದ ಗದಗ ದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಸಭೆ ಯಶಸ್ವಿ ಯಾಗಿ ಜರಗಿತ್ತು ಗದಗ ಜಿಲ್ಲೆ ಯ ಸಂಪೂರ್ಣ ಕಾರ್ಯ ಕಲಾಪಗಳು ಹಾಗೂ ಅನ್ಯಾಯದ ವಿರುದ್ದ ಮುಂದಿನ ದಿನ ಮಾನಗಳಲ್ಲಿ ಹಾಕಿಕೊಳ್ಳಬೇಕಾದ ಹೋರಾಟದ ರೂಪ ರೇಷಗಳ ಬಗ್ಗೆ…

ರಾಯಬಾಗ:-ಹಂದಿಗುಂದ ಗ್ರಾಮಪಂಚಾಯಿತಿ ವ್ಯಾಪ್ತಿಯ ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದವರಿಗಿಲ್ಲ ನಯ ಪೈಸೆ…!!!

ಬೆಳಗಾವಿ :-ರಾಯಬಾಗ ತಾಲೂಕು ಹಂದಿಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ನರೇಗಾದಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರ ವೇತನವನ್ನು ಮಾಡದೇ ಕೂಲಿ ಕಾರ್ಮಿಕರ ಸತಾಯಿಸುತ್ತಿದ್ದಾರೆ, ಕೂಲಿ ಕಾರ್ಮಿಕರು ಅಭಿವೃದ್ಧಿ ಅಧಿಕಾರಿಗಳನ್ನು ಕೇಳಿದಕ್ಕೆ ಅವರ ಉತ್ತರ ಅನುದಾನ ಬಿಡುಗಡೆ ಆಗಿಲ್ಲ ಆದ ಮೇಲೆ ನಿಮ್ಮ…

ರಾಯಬಾಗ:-ವಿದ್ಯುತ್ ಅಭಿಯಂತರರ ಕಛೇರಿಯ ಮೇಲೆ,ಎಸಿಬಿ ಅಧಿಕಾರಿಗಳ ದಾಳಿ…!!!

ಬೆಳಗಾವಿ :-ರಾಯಬಾಗ: ವಿದ್ಯುತ್ ಟ್ರಾನ್ಸಫಾರ್ಮರ ಅಳವಡಿಸಲು ಮತ್ತು ವಿದ್ಯುತ ಸಂಪರ್ಕ ನೀಡಲು ರೈತರಿಂದ ಹಾಗೂ ಸಾರ್ವಜನಿಕರಿಂದ ಲಂಚವನ್ನು ಕೇಳಲಾಗುತ್ತಿದೆ ಮತ್ತು ಲಂಚ ನೀಡದಿದ್ದರೆ ವಿನಾಕಾರಣ ಪರವಾನಿಗೆಯನ್ನು ನೀಡಲು ವಿಳಂಬ ಮಾಡಲಾಗುತ್ತದೆ ಎನ್ನುವ ದೂರುಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಹೆಸ್ಕಾಂ…

ಚನ್ನಗಿರಿ ತಾಲ್ಲೂಕಿನ ಬಿಜೆಪಿ ಕಚೇರಿಯಲ್ಲಿ ಎಸ್ಸಿ ಮೋರ್ಚಾ ಮಂಡಲದ ಕಾರ್ಯಕಾರಿಣಿ ಸಭೆ…!!!

ದಿನಾಂಕ 29 /08/ 21 ರಂದು ಚನ್ನಗಿರಿ ತಾಲ್ಲೂಕಿನ ಬಿಜೆಪಿ ಕಚೇರಿಯಲ್ಲಿ ಎಸ್ಸಿ ಮೋರ್ಚಾ ಮಂಡಲದ ಕಾರ್ಯಕಾರಿಣಿ ಸಭೆ ಕರೆಯಲಾಗಿತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕಿನ ಶಾಸಕರು ಹಾಗೂ ಕೆಎಸ್ ಡಿ ಎಲ್ ಅಧ್ಯಕ್ಷರಾದ ಶ್ರೀಯುತ ಮಾಡಳ್ ವಿರುಪಾಕ್ಷಪ್ಪನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು…

ಕಾನಹೋಸಹಳ್ಳಿ:-ಹಿರೇಕುಂಬಳಗುಂಟೆ ಗ್ರಾಮದ ಪುಸ್ತಕ ಮನೆಯಲ್ಲಿ ಕೂಡ್ಲಿಗಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಸಂಸ್ಥಾಪಕರ ದಿನಾಚರಣೆ…!!”

ಅರಿವು -ಅನ್ನ -ಆಶ್ರಯ ಗಳ ತ್ರಿವೇಣಿ ಸಂಗಮ ಸುತ್ತೂರು ಶ್ರೀ ಶಿವರಾತ್ರಿ ಶ್ರೀಮಠ ಅರಿವು ಅನ್ನ ಆಶ್ರಯ ಗಳ ತ್ರಿವೇಣಿ ಸಂಗಮ ವಾಗಿ ಸಾಮಾಜಿಕ ಚಿಂತನೆ ಗೈವ ಹಾಗೂ ಶರಣ ಸಾಹಿತ್ಯವನ್ನು ಶರಣರ ತತ್ವ ಆದರ್ಶಗಳನ್ನು ಪ್ರಚಾರಕ್ಕಾಗಿ ಬಳಸದೆ ಜನಮಾನಸಕ್ಕೆ ತಲುಪಿಸುವ…

ಹರಪನಹಳ್ಳಿ:-ಖಾಸಗಿ ಕಾಲೇಜುಗಳಿಂದ ಕಾಸಿಗಾಗಿ ಕಳ್ಳಾಟ…!!!

ವಿವಿ ಸಂಘದ ಹರಪನಹಳ್ಳಿ ಯಲ್ಲಿರುವ ಶೇಷಜಿ ಹಸ್ತಿಮಲ್ ಜೈನ ಪಿಯು ಕಾಲೇಜ್ ಮತ್ತು ಉಜ್ಜಿನಿ ಪಿ ಯು ಕಾಲೇಜುಗಳು ಪ್ರವೇಶಕ್ಕೆ ಅರ್ಜಿಗಳನ್ನು ನೀಡದೆ ತಮಗೆ ಬೇಕಾದವರಿಗೆ ಮಾತ್ರ ಪವೇಶದ ಅರ್ಜಿಗಳನ್ನು ನೀಡುತ್ತಾರೆ ಎಂದು ನಾನಾ ಹಳ್ಳಿಗಳಿಂದ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು…

ಹರಪನಹಳ್ಳಿ:-ಬಡ ವೃದ್ಧ ದಂಪತಿ ಬಸವ ವಸತಿ ಯೋಜನೆಯಡಿ ಆಶ್ರಯ ಮನೆ ಪಡೆಯಲು ಸತತ 5 ವರ್ಷಗಳಿಂದ ಪ್ರಯತ್ನಿಸುತ್ತಿದ್ದು, ಮನೆ ಕಟ್ಟಲು ಸರಕಾರದಿಂದ ಕೇವಲ 1 ರೂ. ಮಂಜೂರಾಗಿದೆ…!!!

  ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಹೋಬಳಿ ಕೇಂದ್ರವಾದ ಚಿಗಟೇರಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರಿದ ಬಡ ವೃದ್ಧ ದಂಪತಿ ಬಸವ ವಸತಿ ಯೋಜನೆಯಡಿ ಆಶ್ರಯ ಮನೆ ಪಡೆಯಲು ಸತತ 5 ವರ್ಷಗಳಿಂದ ಪ್ರಯತ್ನಿಸುತ್ತಿದ್ದು, ಮನೆ ಕಟ್ಟಲು ಸರಕಾರದಿಂದ ಕೇವಲ 1 ರೂ. ಮಂಜೂರಾಗಿದೆ.…

ಹರಪನಹಳ್ಳಿ:-ಗೃಹ ಸಚಿವ ಆರಗ,ಜ್ಞಾನೇಂದ್ರ ಅವರ ರಾಜೀನಾಮೆಗೆ ಒತ್ತಾಯ…!!!

ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಬುದ್ಧತೆ ಹಾಗೂ ಅವೈಜ್ಞಾನಿಕವಾಗಿ ಹೇಳಿಕೆಗಳನ್ನು ನೀಡುತ್ತಿರುವ ಗೃಹ ಸಚಿವ ಆರಗ,ಜ್ಞಾನೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಹಾಗೂ ಹರಪನಹಳ್ಳಿ ತಾಲ್ಲೂಕಿನ ಕರೆಕಾನಹಳ್ಳಿ ಸರ್ವೆ ನಂ 1/27 ರಲ್ಲಿ ಕೆರೆ ಅಕ್ರಮ ದಾಖಲಾತಿಯನ್ನು ಬಳಸಿ ಒತ್ತುವರಿ, ಕೈಬರಹ…

ಜೀತ ವಿಮುಕ್ತಿ ಸಂಘಟನೆಯು 1990ರಿಂದ ಜೀತ ಪದ್ಧತಿ ನಿರ್ಮೂಲನೆಗೆ ಆನೇಕಲ್ ತಾಲೂಕಿನಲ್ಲಿ ಕಾರ್ಯ ಆರಂಭ!!!!!

ಜೀತ ವಿಮುಕ್ತಿ ಸಂಘಟನೆಯು 1990ರಿಂದ ಜೀತ ಪದ್ಧತಿ ನಿರ್ಮೂಲನೆಗೆ ಆನೇಕಲ್ ತಾಲೂಕಿನಲ್ಲಿ ಕಾರ್ಯ ಆರಂಭ!!!!! ಜೀತ ವಿಮುಕ್ತಿ ಸಂಘಟನೆಯು 1990ರಿಂದ ಜೀತ ಪದ್ಧತಿ ನಿರ್ಮೂಲನೆಗೆ ಆನೇಕಲ್ ತಾಲೂಕಿನಲ್ಲಿ ಕಾರ್ಯ ಆರಂಭ ಜೀತ ವಿಮುಕ್ತಿ ಸಂಘಟನೆಯು 1990ರಿಂದ ಜೀತ ಪದ್ಧತಿ ನಿರ್ಮೂಲನೆಗೆ ಆನೇಕಲ್…