ಲವ್ ಯೂ ರಚ್ಚು” ಚಿತ್ರದ ಶೂಟಿಂಗ್ ವೇಳೆ ಅವಘಡ…!!!

“ಲವ್ ಯೂ ರಚ್ಚು” ಚಿತ್ರದ ಶೂಟಿಂಗ್ ವೇಳೆ ಅವಘಡ | ಓರ್ವ ಸಾವು, ಇನ್ನೋರ್ವನಿಗೆ ಗಾಯ | ನಟ ಅಜಯ್ ರಾವ್ ಆಕ್ರೋಶ ಬೆಂಗಳೂರು: ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು, ಫೈಟ್ ಅಸಿಸ್ಟೆಂಟರ್ ವಿವೇಕ್ ಅವರು…

ನಾಗಸಮುದ್ರ: ಮಳೆಯಿಂದ ಕುಸಿದುಬಿದ್ದ ಮನೆಗಳಿಗೆ 10 ಸಾವಿರ ವೈಯಕ್ತಿಕವಾಗಿ ಸಹ; ಶ್ರೀಯುತ.ಎಂ.ಡಿ.ಮಂಜುನಾಥ್.!

ಚಿತ್ರದುರ್ಗ ಜಿಲ್ಲಾ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ (ಅಗಸ್ಟ್-9) ಕಳೆದ ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದ ಕುಸಿದುಬಿದ್ದ ಮನೆಗೆ ಇಂದು ಆ ಮನೆಯ ಬಡ ಹೆಣ್ಣುಮಗಳಿಗೆ ಆಧಾರವಾಗಿದ್ದ ಮನೆಯನ್ನು ಕಳೆದು ಕೊಂಡು ಶೋಚನೀಯ ಸ್ಥಿತಿಯಲ್ಲಿ ಇದ್ದ ಹೆಣ್ಣುಮಗಳ ಕುಟುಂಬವನ್ನು ಇಂದು ಶ್ರೀಯುತ.ಎಂ.ಡಿ.ಮಂಜುನಾಥ್…

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಭೆ ಕರೆಯಲಾಗಿತ್ತು…!!”

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಭೆ ಕರೆಯಲಾಗಿತ್ತು ಬೆಳಗಾವಿ:-ರಾಯಬಾಗ ತಾಲೂಕಿನ ಲೋಕೋಪಯೋಗಿ ಸಬಾಭವನದಲ್ಲಿ ಇಂದು ದಿನಾಂಕ 09/08/2021 ರಂದು ಸಭೆ ಕರೆಯಲಾಗಿತ್ತು ಈ ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಭೀಮಶಿ ಗಡಾದೆ ಮತ್ತು ರಾಜ್ಯ ಸಂಚಾಲಕರು ಗಣಪತಿ ಇಳಿಗೇರ…

ಭಾರತ ರಕ್ಷಿಸಿ ದಿನ ದೇಶವ್ಯಾಪಿ ಪ್ರತಿಭಟನೆ…!!!

ಭಾರತ ರಕ್ಷಿಸಿ ದಿನ ದೇಶವ್ಯಾಪಿ ಪ್ರತಿಭಟನೆ. ಬಳ್ಳಾರಿ. ಸ್ಕಿನ್ ವರ್ಕರ್ಸ್ ಫೆಡರೇಷನ್ ಆಫ್ ಇಂಡಿಯಾ, swfi ಸಂಯೋಜಿತ. ವತಿಯಿಂದ ಇಂದು ದೇಶಾದ್ಯಂತ ಸುಮಾರು ಒಂದು ಕೋಟಿ ಸ್ಕೀಮ್ ವರ್ಕರ್ ಅದರಲ್ಲಿಯೂ ಬಹುತೇಕವಾಗಿ ಮಹಿಳೆಯರು ಅಂಗನವಾಡಿ ಶಿಕ್ಷಕರು ಮತ್ತು ಸಹಾಯಕರು ಆಶಾ ಕಾರ್ಯಕರ್ತರು,…

ಕಾಮಲಾಪುರ:ಧರ್ಮಸ್ಥಳ ಸಂಘದಿಂದ,ದೇವಸ್ಥಾನಗಳಲ್ಲಿ ಜಾತ್ಯಾತೀತ ಸೇವೆ…!!!

ಕಾಮಲಾಪುರ:ಧರ್ಮಸ್ಥಳ ಸಂಘದಿಂದ,ದೇವಸ್ಥಾನಗಳಲ್ಲಿ ಜಾತ್ಯಾತೀತ ಸೇವೆ.. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಕಮಲಾಪುರ ಗ್ರಾಮದ ಶ್ರೀನಿಜಲಿಂಗಮ್ಮ ದೇವಸ್ಥಾನದಲ್ಲಿ,ಕಮಲಾಪುರ ಗ್ರಾಮದ ಧರ್ಮಸ್ಥಳ ಒಕ್ಕೂಟ ದಿಂದ ಸ್ವಚ್ಚತಾ ಕಾರ್ಯಕ್ರಮ ಜರುಗಿತು. ಮೇಲ್ವಿಚಾರಕ ಮಲ್ಲೇಶಪ್ಪ ಮಾರ್ಗದರ್ಶನದಂತೆ,ಒಕ್ಕೂಟ ಅಧ್ಯಕ್ಷೆ ಬಾನುಬೀ, ಸೇವಾಪ್ರತಿನಿಧಿ ಕವಿತ ಸೇರಿದಂತೆ ಮತ್ತಿತರರು ಇದ್ದರು.ಈ ಸಂದರ್ಭದಲ್ಲಿ…

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ತಾಲೂಕು ಘಟಕ  ದ್ವಿಚಕ್ರ ರ್ಯಾಲಿ…!!!

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ತಾಲೂಕು ಘಟಕ ದಿನಾಂಕ 9/8/2021ರಂದು ಗೂಳೂರು ವೃತ್ತದಿಂದ ದ್ವಿಚಕ್ರ ವಾಹನ ಮೆರವಣಿಗೆ ಮುಖಾಂತರ ತೆರಳಿ ತಾಲೂಕು ಕಚೇರಿ ಮುಂಭಾಗ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು ಈ ಹೋರಾಟವನ್ನು ಉದ್ದೇಶಿಸಿ ತಾಲೂಕು ಅಧ್ಯಕ್ಷರು ಬಿಟಿಸಿ ಸೀನಾ ಮಾತನಾಡುತ್ತಾ ಕರ್ನಾಟಕ…

ಇಂದು 3:30ಕ್ಕೆ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟ…!!!

ಇಂದು 3:30ಕ್ಕೆ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟ: ಫಲಿತಾಂಶ ನೋಡುವುದು ಹೇಗೆ? sslc exam result ಬೆಂಗಳೂರು: ಕರ್ನಾಟಕ ರಾಜ್ಯ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಇಂದು (ಆಗಸ್ಟ್ 9) ಪ್ರಕಟವಾಗಲಿದೆ. ಮಧ್ಯಾಹ್ನ 3:30ಕ್ಕೆ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿ(KSEEB) ಸಭಾಂಗಣದಲ್ಲಿ ಸುದ್ದಿಗೋಷ್ಠಿ…

ಮೊಳಕಾಲ್ಮೂರು: ಪೊದೆಯಲ್ಲಿ ಬಚ್ಚಿಟ್ಟಿದ್ದ 146 ಚೀಲ ಅಕ್ಕಿಯನ್ನು ಜಪ್ತಿ; ರಾಂಪುರ ಪೊಲೀಸರು ದಾಳಿ.!!

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ರಾಂಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಪೊದೆಯಲ್ಲಿ ಬಚ್ಚಿಟ್ಟಿದ್ದ 146 ಚೀಲ ಅನ್ನಭಾಗ್ಯದ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಬಳಿ ಅಕ್ಕಿ ಜಪ್ತಿ ಮಾಡಲಾಗಿದ್ದು, ಆರೋಪಿ ರಾಮು ಎಂಬುವವರನ್ನು ಅರೆಸ್ಟ್ ಮಾಡಲಾಗಿದೆ.…

ರೈತರ ಮಕ್ಕಳಿಗೆ ವಿಶೇಷ ಶಿಷ್ಯ ವೇತನದ ಷರತ್ತುಗಳ ಮಾರ್ಗಸೂಚಿ ಬಿಡುಗಡೆ : ಬಸವರಾಜ ಬೊಮ್ಮಾಯಿ.!!!

ರೈತರ ಮಕ್ಕಳಿಗೆ ವಿಶೇಷ ಶಿಷ್ಯ ವೇತನದ ಷರತ್ತುಗಳ ಮಾರ್ಗಸೂಚಿ ಬಿಡುಗಡೆ : ಬಸವರಾಜ ಬೊಮ್ಮಾಯಿ.! ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ನಡೆಸಿದ ಮೊದಲ ಸಚಿವ ಸಂಪುಟದ ಸಭೆಯಲ್ಲಿ ಪ್ರಕಟಿಸಿದ್ದ ರೈತರ ಮಕ್ಕಳ ಶಿಷ್ಯ ವೇತನ (ವಿದ್ಯಾರ್ಥಿ…

ಪ್ಲಾಸ್ಟಿಕ್ ಧ್ವಜಕ್ಕೆ ಯಾಕಿಲ್ಲ ನಮ್ಮ ದೇಶದಲ್ಲಿ ನಿಷೇಧ…???

ಪ್ಲಾಸ್ಟಿಕ್ ಧ್ವಜಕ್ಕೆ ಯಾಕಿಲ್ಲ ನಮ್ಮ ದೇಶದಲ್ಲಿ ನಿಷೇಧ. ನಮ್ಮ ರಾಷ್ಟ್ರೀಯ ಹಬ್ಬ,74ನೇ ಸ್ವಾತಂತ್ರ್ಯದಿನಾಚರಣೆ ಸಮೀಪಿಸುತ್ತಿದ್ದಂತೆ, ನಮ್ಮ ರಾಷ್ಟ್ರದ ಧ್ವಜವನ್ನ ಪ್ಲಾಸ್ಟಿಕ್ನಲ್ಲಿ ತಯಾರಿಸಿ ಎಲ್ಲಾ ಬೀದಿಬೀದಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇಂತಹ ರಾಷ್ಟ್ರಧ್ವಜವನ್ನು ಚಿಕ್ಕ ಮಕ್ಕಳು, ಯುವಕರು, ಎಲ್ಲರೂ ಬಳಸಿದ ನಂತರ, ಕಸದ ಗುಂಡಿ,…