ಹೊಳಲ್ಕೆರೆ:-ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ…!!!

27 /08/2021 ಹೊಳಲ್ಕೆರೆ ತಾಲ್ಲೂಕು ಯುವ ಕಾಂಗ್ರೆಸ್ ಸಮಿತಿಯಿಂದ ಕೇಂದ್ರಸರ್ಕಾರದ ಸರ್ಕಾರಿ ಸ್ವಾಮ್ಯದ ಆಸ್ತಿಯನ್ನು ಖಾಸಗೀಕರಣ ಮಾಡುತ್ತಿರುವ ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ಮಧು ಪಾಲೇ ಗೌಡ್ರು. ತಾಲೂಕು ಯುವ…

ಜಗಳೂರು:-ಸ್ಥಳೀಯರಿಗೆ ಟೋಲ್ ಶುಲ್ಕದ ಬರೆ…!!!

ರಾಷ್ಟ್ರೀಯ ಹೆದ್ದಾರಿ 50 ರ ಕಾನನಕಟ್ಟೆಯಲ್ಲಿ ವರ್ಷದ ಹಿಂದೆ ಹೊಸದಾಗಿ ಟೋಲ್ ನಿರ್ಮಾಣವಾಗಿದ್ದು, ಇದ್ದರಿಂದ ಸ್ಥಳೀಯ ವಾಹನಗಳಿಗೂ ಟೋಲ್ ಶುಲ್ಕ ಪಾವತಿಸುವ ವಿಚಾರವಾಗಿ ನಿತ್ಯವು ಒಂದಾಲ್ಲ ಒಂದು ಗಲಾಟೆಗಳು, ದಂಬಿಗಳು ನಡೆಯುತ್ತಲೆ ಇರುತ್ತಿದ್ದು, ತಮ್ಮೂರಿನ ರಸ್ತೆಯಲ್ಲಿ ತಾವೇ ಟೋಲ್ ಶುಲ್ಕ ಪಾವತಿಸಿ…

ಬೆಳಗಾವಿ :-ಲಕ್ಷೀ ಶಿವಚಂದ್ರ ಗಸ್ತೆ ಇವರು SSLC ಪರೀಕ್ಷೆಯಲ್ಲಿ ಶೇ 92.97% ಅಂಕಗಳನ್ನು ಪಡೆದು ಮಾದರಿ ವಿದ್ಯಾರ್ಥಿನಿ…!!”

ರಾಯಭಾಗ ತಾಲ್ಲೂಕಿನ ಭಿರಡಿ ಗ್ರಾಮದ ಡಾ.ಬಿ ಆರ್ ಅಂಬೇಡ್ಕರ್ ನಗರದ ನಿವಾಸಯಾದ ಕುಮಾರಿ: ಲಕ್ಷೀ ಶಿವಚಂದ್ರ ಗಸ್ತೆ ಇವರು SSLC ಪರೀಕ್ಷೆಯಲ್ಲಿ ಶೇ 92.97% ಅಂಕಗಳನ್ನು ಪಡೆದಿರುತ್ತಾಳೆ. ಅದ್ದರಿಂದ ಗ್ರಾಮದ ಯುವ ಮುಖಂಡರಾದ ಕೃಷ್ಣಾ ಗಸ್ತೆ ಯವರು ವಿದ್ಯಾರ್ಥಿನಿಗೆ ಸನ್ಮಾನ್ ಮಾಡಿ,ವಿದ್ಯಾಥಿ೯ಗಳು…

ಈ ಬಾರಿ ಆನ್ ಲೈನ್ ನಲ್ಲೇ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ: ಸಚಿವ ಬಿ.ಶ್ರೀರಾಮುಲು…!!!

ಈ ಬಾರಿ ಆನ್ ಲೈನ್ ನಲ್ಲೇ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ: ಸಚಿವ ಬಿ.ಶ್ರೀರಾಮುಲು ಬೆಂಗಳೂರು: ಕೊವಿಡ್ ನಡುವೆಯೇ ಶಾಲಾ ಕಾಲೇಜು ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಬಸ್ ಪಾಸ್ ಗಾಗಿ ಈ ಬಾರಿ ಕಚೇರಿಗೆ…

ಅಂಬೇಡ್ಕರ್ ಸಂಶೋಧಕಿ, ದಲಿತ ಚಳುವಳಿಗಾರ್ತಿ ಡಾ.ಗೇಲ್ ಓಮ್ವೇಡ್ ನಿಧನ…!!!

ಅಂಬೇಡ್ಕರ್ ಸಂಶೋಧಕಿ, ದಲಿತ ಚಳುವಳಿಗಾರ್ತಿ ಡಾ.ಗೇಲ್ ಓಮ್ವೇಡ್ ನಿಧನ ಸಾಂಗ್ಲಿ: ಭಾರತದ ದಲಿತ ಚಳುವಳಿ ಮತ್ತು ಅಂಬೇಡ್ಕರ್ ವಾದದ ಸಂಶೋಧಕಿ ಹಾಗೂ ಬರಹಗಾರ್ತಿ ಡಾ.ಗೇಲ್ ಓಮ್ವೇಡ್ ಅಲ್ಪಕಾಲದ ಅನಾರೋಗ್ಯದ ಬಳಿಕ ಬುಧವಾರ ಕಾಸೆಂಗಾಂವ್ ನಲ್ಲಿ ನಿಧನರಾಗಿದ್ದು, ತಮ್ಮ 81 ವರ್ಷ ವಯಸ್ಸಿನ…

ಭಾರತವು ಕಂಪೆನಿಗಳ ಗುಲಾಮಗಿರಿಯತ್ತ ಸಾಗುತ್ತಿದೆ | ಈಸ್ಟ್ ಇಂಡಿಯಾ ಕಂಪೆನಿಯನ್ನು ನೆನಪಿಸಿದ ರಾಹುಲ್ ಗಾಂಧಿ!!!!?

ಭಾರತವು ಕಂಪೆನಿಗಳ ಗುಲಾಮಗಿರಿಯತ್ತ ಸಾಗುತ್ತಿದೆ | ಈಸ್ಟ್ ಇಂಡಿಯಾ ಕಂಪೆನಿಯನ್ನು ನೆನಪಿಸಿದ ರಾಹುಲ್ ಗಾಂಧಿ!!!!? ನವದೆಹಲಿ: 70 ವರ್ಷಗಳಲ್ಲಿ ನಿರ್ಮಿಸಿದ್ದ ಭಾರತದ ಕಿರೀಟಗಳನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಉದ್ಯಮಿ ಸ್ನೇಹಿತರಿಗೆ ಉಡುಗೊರೆಯಾಗಿ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ…

ದೇಶದಲ್ಲೇ ಮೊದಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಕರ್ನಾಟಕ ರಾಜ್ಯ!!

ದೇಶದಲ್ಲೇ ಮೊದಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಕರ್ನಾಟಕ ರಾಜ್ಯ!! ಇಡೀ ದೇಶದಲ್ಲಿಯೇ ಎಲ್ಲ ರಾಜ್ಯಗಳಿಗಿಂತ ಮೊದಲು ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸೋಮವಾರ ಅಧಿಕೃತವಾಗಿ ಜಾರಿಗೆ ತರಲಾಯಿತು. ಅದರೊಂದಿಗೆ ರಾಜ್ಯವು ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಂದು ಹಂತದ ಹೆಜ್ಜೆ ಇಟ್ಟಂತಾಗಿದೆ. ವಿಧಾನಸೌಧದ…

ಶಂಕರ ಮಹಾದೇವ ಬಿದರಿ ಹುಟ್ಟುಹಬ್ಬ:ಶುಭ ಕೋರಿದ ವಂದೇ ಮಾತರಂ ಜಾಗೃತಿ ವೇದಿಕೆ-ವಂದೆಮಾತರಂ…!!!

ಶಂಕರ ಮಹಾದೇವ ಬಿದರಿ ಹುಟ್ಟುಹಬ್ಬ:ಶುಭ ಕೋರಿದ ವಂದೇ ಮಾತರಂ ಜಾಗೃತಿ ವೇದಿಕೆ-ವಂದೆಮಾತರಂ ಜಾಗ್ರತಿ ವೇದಿಕೆ ರಾಜ್ಯಧ್ಯಕ್ಷರು ಹಾಗೂ ಅಖಿಲ ಭಾರತೀಯ ವೀರಶೈವ ಮಹಸಭಾದ ರಾಜ್ಯ ಉಪಾಧ್ಯಕ್ಷರು, ಹಾಗೂ ನಿವೃತ್ತ ಪೋಲಿಸ್ ಮಹಾ ನಿರ್ದೇಶಕ ರಾದ ಶಂಕರ್ ಮಹದೇವ ಬಿದರಿಯವರಿಗೆ. ವೇದಿಕೆಯ ನಾಡಿನ…

ಹೂಡೇಂ: ಸ.ಹಿ.ಪ್ರಾ ಶಾಲೆ ವಯೋ ನಿವೃತ್ತಿ ಬ.ಮು.ಗುರುಗಳು ಜಿ ಸೋಮಶೇಖರ್ ಬೀಳ್ಕೊಡುಗೆ.!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೩೧ ವರ್ಷಗಳ ಕಾಲ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಶಿಕ್ಷಕರಾದ ಜಿ ಸೋಮಶೇಖರ್ ಅವರನ್ನು ಶಿಕ್ಷಕರ ವೃಂದದವರು ಆತ್ಮೀಯವಾಗಿ ಬೀಳ್ಕೊಡುಗೆ ಸಮಾರಂಭವನ್ನು ಮಾಡಿದರು. ಹಿರೇಕುಂಬಳಗುಂಟೆ,…

ನರೇಗಾ ಕಾಮಗಾರಿ ಯೋಜನೆಯಲ್ಲಿ 37 ಲಕ್ಷಾ ಲೂಟಿ; ಇ.ಓ ಪ್ರಕಾಶ್ ವಿರುದ್ಧ.! ವಿವಿಧ ಸಂಘಟನೆ ಪ್ರತಿಭಟನೆ.!

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ಪಟ್ಟಣದಲ್ಲಿ ತಾಲೂಕು ಪಂಚಾಯಿತಿ ಮುಂಭಾಗದಲ್ಲಿ ಇಂದು ಅಗಸ್ಟ್-25 ಕರ್ನಾಟಕ ರಾಜ್ಯ ರೈತಸಂಘ, ದಲಿತ ಸಂಘರ್ಷ ಸಮಿತಿ, ಅಖಿಲ ಭಾರತ ಕಿಸಾನ್ ಸಭಾ, ಸಂಯುಕ್ತ ಸಂಘಟನೆಗಳ ನೇತೃತ್ವದಲ್ಲಿ ನರೇಗಾ ಕಾಮಗಾರಿ ಯೋಜನೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಲೂಟಿ ಮಾಡಿಕೊಂಡು…