ಜುಮ್ಮೋಬನಹಳ್ಳಿ ಗ್ರಾಮಕ್ಕ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ರಾಜ್ಯಾಧ್ಯಕ್ಷರಾದ ಮಂಜುನಾಥ್ ಭೇಟಿ.!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮದ ಸಮಾಜಸೇವಕರಾದ ಹಾಗೂ ಕಾಂಗ್ರೆಸ್ ಮುಖಂಡರಾದ ಅರುಣ್ ಕುಮಾರ್ ರವರ ಮನೆಗೆ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ರಾಜ್ಯಾಧ್ಯಕ್ಷರಾದ ಜಿಎಸ್ ಮಂಜುನಾಥ್ ಸರ್ ರವರ ಆಗಮನ ಸಂಭ್ರಮ ಈ ಸಂದರ್ಭದಲ್ಲಿ ಶಿವಕುಮಾರ ಎಸ್ ಎಚ್. ಶಂಕರಪ್ಪ…

ಮೊಳಕಾಲ್ಮೂರು: ಆಧಾರ್ ನೋಂದಣಿ ಮತ್ತು ತಿದ್ದುಪಡಿಗಾಗಿ ಜನರು ಪರದಾಡುವ ಸ್ಥಿತಿ.!!

ಚಿತ್ರದುರ್ಗ: ಮೊಳಕಾಲ್ಮುರು ತಾಲೂಕು ಕಚೇರಿಯಲ್ಲಿ ಆಧಾರ ಕಾರ್ಡ್ ಮಾಡುವುದು ಕಳೆದ ತಿಂಗಳಿನಿಂದಲೂ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಆಪೇಕ್ಷಿತರು ಅರ್ಜಿ ಸಲ್ಲಿಸುವುದು ಹಾಗೂ ತಿದ್ದುಪಡಿ ಮಾಡಿಸುವುದೇ ಸವಾಲಾಗಿದೆ! ಯಾವುದೇ ಗ್ರಾಮದಲ್ಲಿ ಆಧಾರ ಕಾರ್ಡ್ ಮಾಡದಿದ್ದರೂ ಪಟ್ಟಣದಲ್ಲಿ ಗ್ಯಾರೆಂಟಿಯಾಗಿ ಆರ್ಜಿ ಪಡೆಯುತ್ತಾರೆ, ತಿದ್ದುಪಡಿ ಮಾಡಿಕೊಡುತ್ತಾರೆ ಎನ್ನುವ…

ಅತಿಯಾದ ಹಣ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದೇ..?

ಅತಿಯಾದ ಹಣ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದೇ..? ಈ ಬಗ್ಗೆ ಒಂದು ವಿಶ್ಲೇಷಣೆ !!! ಹೌದು, ನಾನು ಎಲ್ಲೋ ಓದಿದ ನೆನಪು, ಹಣ ಉಪ್ಪಿನಂತೆ ಅದು ಹೆಚ್ಚಾದರೆ ಮುಂದೆ ನೀರು ಕುಡಿಯಲೇ ಬೇಕು ಎಂದು. ನಿಜವಾಗಿ ಹೇಳಬೇಕೆಂದರೆ ಅತಿಯಾದ ಹಣ…

ಆ.30 ರಂದು ಶ್ರೀ ಕೃಷ್ಣ ಜಯಂತಿ ಸರಳ ಆಚರಣೆ…!!!

ಆ.30 ರಂದು ಶ್ರೀ ಕೃಷ್ಣ ಜಯಂತಿ ಸರಳ ಆಚರಣೆ ಚಳ್ಳಕೆರೆ: ಆಗಸ್ಟ್ 30 ರಂದು ಶ್ರೀ ಕೃಷ್ಣ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲು ಇಲ್ಲಿನ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಯ ವಿದ್ಯಾ ನಿಲಯದಲ್ಲಿ ತಾಲ್ಲೂಕು ಯಾದವ ಸಂಘದಿಂದ ನಡೆದ ಪೂರ್ವಭಾವಿ ಸಭೆಯಲ್ಲಿ…

ನೂತನವಾಗಿ ಕರ್ನಾಟಕ ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್ಸಿನ ಕಾರ್ಯದರ್ಶಿಯಾಗಿ ಆಯ್ಕೆ ಆಗಿರುವಂಥ ರವಿ ಕೃಷ್ಣ ನಾಯಕ ಅವರಿಗೆ ತುಂಬು ಹೃದಯದ ಸ್ವಾಗತ…!!!

ನೂತನವಾಗಿ ಕರ್ನಾಟಕ ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್ಸಿನ ಕಾರ್ಯದರ್ಶಿಯಾಗಿ ಆಯ್ಕೆ ಆಗಿರುವಂಥ ನನ್ನ ಸಹೋದರ ರವಿ ಕೃಷ್ಣ ನಾಯಕ ಅವರಿಗೆ ತುಂಬು ಹೃದಯದ ಸ್ವಾಗತ. ಮತ್ತು ಸದಾ ಸಮಾಜದ ಕಾಳಜಿಯ ಬಗ್ಗೆ ಇಡೀ ಕುಟುಂಬವೆ ತಮ್ಮ ನಿಸ್ವಾರ್ಥ ಸೇವೆಯನ್ನು ಅಳವಡಿಸಿಕೊಂಡಿರುವ ಹಾಗೂ ಕೂಡ್ಲಿಗಿ…

ರಾಂಪುರ ಗ್ರಾಮ ಪಂಚಾಯತಿ ವತಿಯಿಂದ ಹೊಲಿಗೆ ಯಂತ್ರ, ಎಲ್ಇಡಿ ಬಲ್ಪ್, ಆಟದ ಸಾಮಗ್ರಿಗಳು, ವಿತರಿಸಲಾಯಿತು.!

ಚಿತ್ರದುರ್ಗ ಜಿಲ್ಲಾ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಇಂದು (ಅಗಸ್ಟ್-17) ಗ್ರಾಮ ಪಂಚಾಯಿತಿ ವತಿಯಿಂದ ಕಡು ಬಡವರಿಗೆ ಉಚಿತವಾಗಿ 15 ಹೂಲಿಗೆ ಯಂತ್ರಗಳು ಹಾಗೂ ಅಂಗವಿಕಲಾರಿಗೆ 30 ಪರಿಕರಗಳು, 250 ಎಲ್ಇಡಿ ಬಲ್ಬುಗಳು, 4 ಸರ್ಕಾರಿ ಶಾಲಾ ಮಕ್ಕಳಿಗೆ ಆಟದ ಸಾಮಗ್ರಿಗಳು,ಅಲೆಮಾರಿ…

ಅಫ್ಘಾನಿಸ್ತಾನ ತಾಲಿಬಾನ್ ವಶ. ಭಾರತಕ್ಕೆ ಗಂಡಾಂತರ ಕಾದಿರಬಹುದೇ.!!!

ಎಚ್ಚರಿಕೆ 16 ಅಫ್ಘಾನಿಸ್ತಾನ ತಾಲಿಬಾನ್ ವಶ. ಭಾರತಕ್ಕೆ ಗಂಡಾಂತರ ಕಾದಿರಬಹುದೇ.!!! ಬಾಮಿಯಾನ್ ಬುದ್ಧನ ಪ್ರತಿಮೆಗಳ ಧ್ವಂಸ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ. ಹಿಂಸೆಯ ಪರಾಕಾಷ್ಠೆ. ಒಂದಿಡೀ ದೇಶದಲ್ಲಿ ತಾರಕಕ್ಕೆ ಏರಿದಾಗ ಆ ದೇಶದ ನೆರೆ ಹೊರೆಯ ದೇಶಗಳು ನೆಮ್ಮದಿಯಿಂದ ಇರಲು ಸಾಧ್ಯವೇ?…

ಚಲಿಸುತ್ತಿದ್ದ ಬಸ್ಸಿನ ಮೇಲೆ ಬಿದ್ದ ತೆಂಗಿನ ಮರ | ಕ್ಷಣ ಮಾತ್ರದಲ್ಲೇ ಮರದಲ್ಲಿದ್ದ ಎಳೆನೀರು ಖಾಲಿ!!!!!

ಚಲಿಸುತ್ತಿದ್ದ ಬಸ್ಸಿನ ಮೇಲೆ ಬಿದ್ದ ತೆಂಗಿನ ಮರ | ಕ್ಷಣ ಮಾತ್ರದಲ್ಲೇ ಮರದಲ್ಲಿದ್ದ ಎಳೆನೀರು ಖಾಲಿ!!!!! ಮಂಗಳೂರು: ಚಲಿಸುತ್ತಿದ್ದ ಬಸ್ಸಿನ ಮೇಲೆ ತೆಂಗಿನ ಮರವೊಂದು ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಮಲ್ಲಿಕಟ್ಟೆ ವೃತ್ತದ ಬಳಿಯಲ್ಲಿ ನಡೆದಿದ್ದು, ಅದೃಷ್ಟವಶಾತ್…

ರೋಗ ರೂಜಿನುಗಳು ಬಂದಾಗ ಆಸ್ಪತ್ರೆಗೆ ಹೋಗುತ್ತೇವೆ. ಗುಣಮುಖರಾದ ಮೇಲೆ…?!!!’.

ರೋಗ ರೂಜಿನುಗಳು ಬಂದಾಗ ಆಸ್ಪತ್ರೆಗೆ ಹೋಗುತ್ತೇವೆ. ಗುಣಮುಖರಾದ ಮೇಲೆ…?!!!’. ಕೆಳವರ್ಗದವರೆಂದು  ಹಣೆ ಪಟ್ಟ ಕಟ್ಟಿಕೊಂಡ  ನಾವು.., ನಮಗೂ ನಮ್ಮ ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ರೋಗರುಜಿನುಗಳು ಬಂದಾಗ ಸೀದಾ ಆಸ್ಪತ್ರೆಗೆ ಹೋಗುತ್ತೇವೆ.ಆಸ್ಪತ್ರೆಯಲ್ಲಿ ವೈದ್ಯರು ತಾವೂ ನಾಲ್ಕಾರು ವರ್ಷ ಕಲಿತ ವಿದ್ಯೆಯಿಂದ ನಮ್ಮನ್ನು, ನಮ್ಮ…

ಬಿ.ಜಿ.ಕೆರೆ ಗ್ರಾಮದಲ್ಲಿ “ಉಪ್ಪಿ ಮೆಲೋಡಿಸ್ ಆರ್ಕೇಸ್ಟಾ” ಉಧ್ಘಾಟಿಸಲಾಯಿತು.!

ಚಿತ್ರದುರ್ಗ ಜಿಲ್ಲಾ ಮೊಳಕಾಲ್ಮೂರು ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದಲ್ಲಿ ಇಂದು 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು “ಉಪ್ಪಿ ಮೆಲೋಡಿಸ್ ಆರ್ಕೇಸ್ಟಾ” ಉಧ್ಘಾಟಿಸಲಾಯಿತು.ಈ ಕಾರ್ಯಕ್ರಮಲ್ಲಿ ವಿಶೇಷ ಅತಿಥಿಯಾಗಿ ಕೆ.ಓ.ಶಿವಣ್ಣ ಸಂಗೀತ ಶಿಕ್ಷಕರು ಉಧ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿ ಮಡೆನೂರು ಮನು…