ಮೊಳಕಾಲ್ಮೂರು: ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದ ಪೂರ್ವಭಾವಿ ಸಭೆ.!

ಚಿತ್ರದುರ್ಗ ಜಿಲ್ಲಾ ಮೊಳಕಾಲ್ಮುರು ಪಟ್ಟಣದ ಅಂಬೇಡ್ಕರ್ ಕಾಲೋನಿಯ ಅಂಬೇಡ್ಕರ್ ಭವನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಅಗಸ್ಟ್-18 ಯಾತ್ರೆ ಕಾರ್ಯಕ್ರಮಕ್ಕೆ ಆಗಮಿಸಲಿರುವ ನಮ್ಮ ಹೆಮ್ಮೆಯ ಲೋಕಸಭಾ ಸದಸ್ಯರಾದ ಮಾಸ್ ಲೀಡರ್ ಹಾಗೂ ದಕ್ಷಿಣ ಭಾರತದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಕೇಂದ್ರ ಸಚಿವರಾಗಿ…

ಮೊಳಕಾಲ್ಮುರು: ಹಲವು ಬೇಡಿಕೆಗಳಿಗೆ ಆಗ್ರಹಿಸಿ ಪಟ್ಟಣದಲ್ಲಿಂದು ವಿವಿಧ ಸಂಘಟನೆಗಳ ಪ್ರತಿಭಟನೆ.!

ಚಿತ್ರದುರ್ಗ ಜಿಲ್ಲಾ ಮೊಳಕಾಲ್ಮುರು ಪಟ್ಟಣದಲ್ಲಿ ಇಂದು (ಅಗಸ್ಟ್-9) ವಿವಿಧ ಬೇಡಿಕೆಗೆ ಈಡೇರಿಕೆ ಆಗ್ರಹಿಸಿ ಸೆಂಟರ್ ಆಪ್ ಟ್ರೇಡ್ ಯೂನಿಯನ್ ಹಾಗೂ ಕರ್ನಾಟಕ ಪ್ರಾಂತ್ಯ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯ ಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ…

ಹರಿಹರ ಮತ್ತು ಹರಪನಹಳ್ಳಿ ರಾಜ್ಯ ಹೆದ್ದಾರಿಯಲ್ಲಿ ಮೃತ್ಯು ಕೋಪವಾದ ತಗ್ಗು ಗುಂಡಿಗಳು…!!!

ಹರಿಹರ ಮತ್ತು ಹರಪನಹಳ್ಳಿ ರಾಜ್ಯ ಹೆದ್ದಾರಿಯಲ್ಲಿ ಮೃತ್ಯು ಕೋಪವಾದ ತಗ್ಗು ಗುಂಡಿಗಳು.. ಹರಿಹರ ಮತ್ತು ಹರಪನಹಳ್ಳಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಯಮಧೂತರು ಕಾಯುತ್ತಿರುವ ಹಾಗೆ ತಗ್ಗು ಗುಂಡಿಗಳು ಸಾರ್ವಜನಿಕರಿಗೆ ಕಾಣುತ್ತಿದ್ದೂ.ಪಿಡಬ್ಲ್ಯಾಡಿ ಅಧಿಕಾರಿಗಳು ಮತ್ತು ಶಾಸಕರು ಕಣ್ಣು ಮುಚ್ಕೊಂಡು ಕೂತಿದ್ದಾರೆ.ಕರಲಹಳ್ಳಿ,ಕುರುಬರ ಹಳ್ಳಿ,ಸುಮಾರು 1ವರೆ…

ಮಧುರಖಂಡಿ ಗ್ರಾಮ ಪಂಚಾಯತ್ ಸದ್ಯಸನ ಅಕ್ರಮ ಮರಳು ದಂದೆ ಜೋರು, ಕಣ್ಣ ಮುಚ್ಚಿ ಕುಳಿತ ಪೊಲೀಸ್ ಇಲಾಖೆ??

ಮಧುರಖಂಡಿ ಗ್ರಾಮ ಪಂಚಾಯತ್ ಸದ್ಯಸನ ಅಕ್ರಮ ಮರಳು ದಂದೆ ಜೋರು, ಕಣ್ಣ ಮುಚ್ಚಿ ಕುಳಿತ ಪೊಲೀಸ್ ಇಲಾಖೆ?? ಬಾಗಲಕೋಟ್ ಜಿಲ್ಲೆಯ ಜಮಖಂಡಿ ತಾಲೂಕಿನ ಕಲ್ಲೋಳ ಗ್ರಾಮದಲ್ಲಿ ಅಕ್ರಮ ಮರಳು ಮಾಫಿಯಾ ಅಡ್ಡೆಗಳ ಜೋರಾಗಿ ನಡೆಯುತ್ತಿದೆ. ಅರಣ್ಯ ಇಲಾಖೆಯ ಸರ್ವೇ ನಂಬರ 205…

ಸಿಂಧನೂರ್ : ರೈತ ವಿರೋಧಿ ಕೃಷಿ ಕಾಯ್ದೆ ಪಡೆಯಬೇಕು ಎಂದು ಪ್ರತಿಭಟನೆ…!!!

ಸಿಂಧನೂರ್ : ರೈತ ವಿರೋಧಿ ಕೃಷಿ ಕಾಯ್ದೆ ಪಡೆಯಬೇಕು ಎಂದು ಪ್ರತಿಭಟನೆ. ಆಗಸ್ಟ್- 9- 1942 ಐತಿಹಾಸಿಕ ಕ್ವಿಟ್ ಇಂಡಿಯಾ ಚಳವಳಿ ನೆನಪಿನಲ್ಲಿ ದೇಶವ್ಯಾಪಿ ಪ್ರತಿಭಟನೆ ದೇಶದ ರೈತರ ಕಾರ್ಮಿಕರ ಹಾಗೂ ಕೃಷಿಕೂಲಿಕಾರರ ಬೇಡಿಕೆ ಈಡೇರಿಸಲು ತಹಸೀಲ್ದಾರ ಮುಖಾಂತರ ಪ್ರಧಾನ ಮಂತ್ರಿಗಳಿಗೆ…

ಸಿಂಧನೂರು : ಕಿಸಾನ್ ಸಮ್ಮಾನ್ ನಿಧಿ ಪ್ರಧಾನಿ ಮೋದಿ ಚಾಲನೆ…!!!

ಸಿಂಧನೂರು : ಕಿಸಾನ್ ಸಮ್ಮಾನ್ ನಿಧಿ ಪ್ರಧಾನಿ ಮೋದಿ ಚಾಲನೆ . ಇಂದು ಪ್ರಧಾನಿ ಶ್ರೀ ನರೇಂದ್ರಮೋದಿ ಯವರಿಂದ ಪಿಎಂ ಕಿಸಾನ್ ಸಮ್ಮಾನ ನೀದಿ ಯೋಜನೆ ಅಡಿ 9.5 ಕೋಟಿ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಇಂದು 19 ಸಾವಿರ ಕೋಟಿ…