ಹೊಸದುರ್ಗ :-ಶ್ರೀಮತಿ ಗುರು ಸಿದ್ದಮ್ಮ ಇವರು ದಿನಾಂಕ 24 /8/ 20 21ನೇ.ಮಂಗಳವಾರ 10:00 45ಕ್ಕೆ ಲಿಂಗೈಕ್ಯರಾಗಿದ್ದಾರೆ…!!!

ದಿವಂಗತ ಶ್ರೀ ನಿಂಗಪ್ಪ ಇವರ ಧರ್ಮ ಪತ್ನಿಯಾದ ಶ್ರೀಮತಿ ಗುರು ಸಿದ್ದಮ್ಮ ಇವರು ದಿನಾಂಕ 24 /8/ 20 21ನೇ.ಮಂಗಳವಾರ 10:00 45ಕ್ಕೆ ಲಿಂಗೈಕ್ಯರಾಗಿದ್ದಾರೆ ಮೃತರು ಏಳು ಜನ ಮಕ್ಕಳನ್ನು ಹಾಗೂ ಆಪಾರ ಬಂದು ಮಿತ್ರರನ್ನು ಅಗಲಿದ್ದಾರೆ  ಮೃತರ ಆತ್ಮಕ್ಕೆ ಚಿರಶಾಂತಿಯನ್ನು…

ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಪ್ರತಿ ವರ್ಷವೂ,ಮಲೇರಿಯಾ ಮತ್ತು ಡೆಂಗು ಕಾಯಿಲೆಗಳು ಶುರು ಜಾಗೃತರಾಗಿರುವುದು ಒಳಿತು…!!!!

ಮಲೇರಿಯಾ ಮತ್ತು ಡೆಂಗು ಕಾಯಿಲೆಗಳು ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಪ್ರತಿ ವರ್ಷವೂ, ಇಂತಹ ಮಾರಾಣಾಂತಿಕ ಕಾಯಿಲೆಗಳು ನಮ್ಮನ್ನು ತಲ್ಲಣಗೊಳಿಸುವಂತೆ ಮಾಡುತ್ತದೆ. ಈ ಬಾರಿಯ ವಿಶ್ವ ಸೊಳ್ಳೆಗಳ ದಿನದವಿಶ್ವ ಸೊಳ್ಳೆಗಳ ದಿನಾಚರಣೆ :2021 ಶೂನ್ಯ ಮಲೇರಿಯಾ ಗುರಿ ಈ ಬಾರಿ ಶೂನ್ಯ ಮಲೇರಿಯಾ ಗುರಿ…

ಗಜಾಪುರ:ಗರ ಬಡಿದಿರುವ ಗ್ರಾಪಂ-ಗ್ರಾಮದಲ್ಲಿ ಗಲೀಜೇ ಗಲೀಜು,ಹೂಳಿನಿಂದ ಹೂತಿರುವ ಗಟಾರಗಳು…!!!

ಗಜಾಪುರ:ಗರ ಬಡಿದಿರುವ ಗ್ರಾಪಂ-ಗ್ರಾಮದಲ್ಲಿ ಗಲೀಜೇ ಗಲೀಜು,ಹೂಳಿನಿಂದ ಹೂತಿರುವ ಗಟಾರಗಳು.. -ವಿಜಯನಗರ ಜಿಲ್ಲೆ ಕಂದಗಲ್ಲು ಗ್ರಾಮ ಪಂಚಾಯ್ತಿ ವ್ಯಾಪ್ತಿ ಗಜಾಪುರ ಗ್ರಾಮದಲ್ಲಿ,ಎತ್ತ ನೋಡಿದರತ್ತ ಗಲೀಜು ನೀರಿನ ಗುಂಡಿಗಳು ಕಸದ ರಾಶಿಗಳು.ಪರಿಣಾಮ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳದ್ದೇ ದರ್ಬಾರು ಎನ್ನುತ್ತಾರೆ ಹೋರಾಟಗಾರ ಕೊಟ್ರೇಶ, ಸಂಬಂಧಿಸಿದಂತೆ ಗ್ರಾಪಂ…

6 ಲಕ್ಷ ಕೋಟಿ ಮೌಲ್ಯದ ಆಸ್ತಿ ಮಾರಲು ಮುಂದಾದ ಕೇಂದ್ರ ಸರಕಾರ!!!!!!!?

6 ಲಕ್ಷ ಕೋಟಿ ಮೌಲ್ಯದ ಆಸ್ತಿ ಮಾರಲು ಮುಂದಾದ ಕೇಂದ್ರ ಸರಕಾರ!!!!!!!? ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ‘ರಾಷ್ಟ್ರೀಯ ನಗದೀಕರಣ ಯೋಜನೆ'(ಎನ್‌ಎಂಪಿ) ಘೋಷಣೆ ಮಾಡಿದ್ದಾರೆ. ಈ ಯೋಜನೆ ಅಡಿ 2022ರ ಹಣಕಾಸು ವರ್ಷದಿಂದ 2025 ರ…

ಕೂಡ್ಲಿಗಿ ಪಟ್ಟಣದ ‘ರಾಮನಗರ ಪ್ರೀಮಿಯರ್ ಲೀಗ್’ ಶುಭ ಹಾರೈಸಿದ ಪ.ಪಂ ಸದಸ್ಯರಾದ ಸೈಯದ್ ಶುಕೂರ್.!

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಅಗಸ್ಟ್-24 ಇಂದು ಸೊಲ್ಲಮ್ಮನ ದೇವಸ್ಥಾನ ಹತ್ತಿರ ‘ರಾಮನಗರ ಪ್ರೀಮಿಯರ್ ಲೀಗ್’ ಕ್ರಿಕೆಟ್ ಟೂರ್ನಮೆಂಟ್ 5ನೇ ಬಾರಿಗೆ ಚಾಲನೆ. ಈ ಒಂದು ಕಾರ್ಯಕ್ರಮಕ್ಕೆ ಪ.ಪಂ ಸದಸ್ಯರಾದ ಸೈಯದ್ ಶುಕೂರ್ ಅವರು ಸ್ನೇಹಿತರ ಜೊತೆ ಉದ್ಘಾಟನೆ ಮಾಡಿ ಮಾತನಾಡಿದರು,…

ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ: ವಸತಿ ಶಾಲೆಗಳಿಗೆ “ಎ”ಗ್ರೇಡ್ ಫಲಿತಾಂಶ…!!!

ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ: ವಸತಿ ಶಾಲೆಗಳಿಗೆ “ಎ”ಗ್ರೇಡ್ ಫಲಿತಾಂಶ ಚಿತ್ರದುರ್ಗ,ಆಗಸ್ಟ್24; ‘ಪ್ರತಿಭೆಗೆ ಪುರಸ್ಕಾರ’ ಎಂಬ ಧ್ಯೇಯವಾಕ್ಯದೊಂದಿಗೆ  ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ 19 ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ ವಸತಿ…

ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಅಹ್ವಾನ…!!!

ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಅಹ್ವಾನ ಚಿತ್ರದುರ್ಗ, sಆಗಸ್ಟ್24: 2021-22ನೇ ಸಾಲಿಗೆ ಉದ್ಯೋಗಿನಿ ಯೋಜನೆಯ ಅನುಷ್ಠಾನಕ್ಕಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 13 ಕೊನೆ ದಿನ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ…

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಜನರ ಜೀವನಾಡಿಯಾಗಿರುವ ವೇದಾವತಿ ನದಿ, ರೈತರು ಜನಜಾನುವಾರುಗಳಿಗೆ ಅನುಕೂಲ ಕಲ್ಪಿಸಿದೆ…!!!

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಜನರ ಜೀವನಾಡಿಯಾಗಿರುವ ವೇದಾವತಿ ನದಿ, ರೈತರು ಜನಜಾನುವಾರುಗಳಿಗೆ ಅನುಕೂಲ ಕಲ್ಪಿಸಿದೆ. ಮಾನ್ಯ ಶಾಸಕರಾದ ಟಿ ರಘುಮೂರ್ತಿ ಅವರ ನೇತೃತ್ವದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಹಲವು ಕಡೆಗಳಲ್ಲಿ ವೇದಾವತಿ ನದಿಗೆ ಚೆಕ್ ಡ್ಯಾಮ್ ನಿರ್ಮಾಣ ಮಾಡಿ, ರೈತರ ಕೃಷಿ…