ಕೂಡ್ಲಿಗಿ:ಕೋವಿಡ್ ನಿಯಮ ಮೀರಿದರೆ ಶಿಸ್ತು ಕ್ರಮ- ತಹಶಿಲ್ದಾರ್ ಟಿ.ಜಗದೀಶ್ …!!!

ಕೂಡ್ಲಿಗಿ:ಕೋವಿಡ್ ನಿಯಮ ಮೀರಿದರೆ ಶಿಸ್ತು ಕ್ರಮ- ತಹಶಿಲ್ದಾರ್ ಟಿ.ಜಗದೀಶ ವಿಜಯನಗರ ಜಿಲ್ಲೆ ಕೂಡ್ಲಿಗಿ,ಕೋವಿಡ್ 3ನೇ ಅಲೆ ಮುಂಜಾಗ್ರತಾ ಕ್ರಮವಾಗಿ,ಅಗತ್ಯ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿತರುವಂತೆ ಜಿಲ್ಲಾಧಿಕಾರಿಗಳು ಸೂಚಿಸಿರುವ ಹಿನ್ನಲೆಯಲ್ಲಿ.ತಾವು ಕಟ್ಟು ನಿಟ್ಟಿನ ಅಗತ್ಯ ಕ್ರಮಗಳನ್ನು ಈ ಕ್ಷಣದಿಂದಲೇ ತಾವು ಕೈಗೊಳ್ಳುವುದಾಗಿ,ತಹಶಿಲ್ದಾರರಾದ ಟಿ.ಜಗದೀಶರವರು ಟಾಸ್ಕ್…

ಹೂಡೇಂ ಗ್ರಾಮದಲ್ಲಿ ವಾಲ್ಮೀಕಿ ಪ್ರತಿಮೆಗೆ ರಘು ಗುಜ್ಜಲ್ ಅವರಿಂದ ಮಾಲಾರ್ಪಣೆ ಮಾಡಲಾಯಿತು.!

ವಿಜಯನಗರ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿ ಇಂದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ 2018 ರ ಅಭ್ಯರ್ಥಿ ಹಾಗೂ ರಾಷ್ಟ್ರೀಯ ಕಾರ್ಯಕರಣಿ ಸದಸ್ಯರು (ಎಸ್ ಟಿ,ವಿಭಾಗ,ಎಐಸಿಸಿ) ಮಾಜಿ ಕಾರ್ಯದರ್ಶಿಗಳು, ಕೆಪಿಸಿಸಿ ರಘು ಗುಜ್ಜಲ್ ಅವರು ಹೂಡೇಂ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಭೇಟಿ…

ಹಿರಿಯೂರು:- ನೆಚ್ಚಿನ ನಾಯಕಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ, ಅಭಿಮಾನಿಗಳಿಂದ ಸರ್ಕಾರದ ನಡವಳಿಕೆ ವಿರುದ್ಧ ಪ್ರತಿಭಟನೆ…!!!

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಸಂಪುಟ ವಿಸ್ತರಣೆ ಮಾಡಿದರು. 29 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಬುಧವಾರದ ತನಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸಂಭವನೀಯ…

ತಹಶಿಲ್ದಾರರ ಕಚೇರಿಯಲ್ಲಿ ಸ್ವಾತಂತ್ರ್ಯೊತ್ಸವ ಪೂರ್ವಭಾವಿ ಸಭೆ…!!!

ತಹಶಿಲ್ದಾರರ ಕಚೇರಿಯಲ್ಲಿ ಸ್ವಾತಂತ್ರ್ಯೊತ್ಸವ ಪೂರ್ವಭಾವಿ ಸಭೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಹಶಿಲ್ದಾರರ ಕಚೇರಿಯಲ್ಲಿ ಆ 4ರಂದು, ತಹಶಿಲ್ದಾರ್ ಟಿ.ಜಗದೀಶ್ ರವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡಂತೆ ಸ್ವಾತಂತ್ರ್ಯ್ರೋತ್ಸವ ಪೂರ್ವಭ‍ವಿ ಸಭೆ ಜರುಗಿತು.ತಹಶಿಲ್ದಾರರಾದ ಟಿ.ಜಗದೀಶರವರು ಮಾತನಾಡಿ 70ನೇ ಸ್ವಾತಂತ್ರ್ಯೋತ್ಸವವನ್ನು ವಿಶೇಷ ವಾಗಿ ಆಚರಿಸಬೇಕಿದೆ,…

3 ನೇ ತರಂಗ ..ಹೊಸ ವೈರಸ್ ಕೋವಿಡ್ ಡೆಲ್ಟಾದೊಂದಿಗೆ…!!!

3 ನೇ ತರಂಗ ..ಹೊಸ ವೈರಸ್ ಕೋವಿಡ್ ಡೆಲ್ಟಾದೊಂದಿಗೆ .. ಯಾವುದೇ ಕೆಮ್ಮು, ಜ್ವರ ಇಲ್ಲ. ಬಹಳಷ್ಟು ಕೀಲು ನೋವು, ತಲೆನೋವು, ಕುತ್ತಿಗೆ ಮತ್ತು ಬೆನ್ನು ನೋವು, ಸಾಮಾನ್ಯ ದೌರ್ಬಲ್ಯ, ಹಸಿವಿನ ಕೊರತೆ ಮತ್ತು ನ್ಯುಮೋನಿಯಾದೊಂದಿಗೆ, ಇದು ಕೋವಿಡ್ ಡೆಲ್ಟಾ! ಮತ್ತು…

ಯಾದಗಿರಿ:-ಬೀದಿಗೆ ಬಿತ್ತು ಬೀರನೂರು ಗ್ರಾಮಪಂಚಾಯಿತಿ ಅಲ್ಲಿನ ಅಭಿವೃದ್ಧಿ ಅಧಿಕಾರಿಯ ಕೈಚಳಕದಿಂದ…!!!

ನಮ್ಮ ರಾಜ್ಯ ಸರ್ಕಾರ ಬಡವರಿಗೆ, ಮತ್ತು ಅವರ ಬದುಕಿಗೆ ಗ್ರಾಮಪಂಚಾಯಿತಿಯು ಬಂಗಾರವಾಗಲಿ ಎಂದು ನಿರ್ಮಿಸಿದೆ,ಆದರೆ ರಾಜ್ಯದಲ್ಲಿ ಕೆಲವು ಕಡೆ ನಡೆಯುತ್ತಿರುವ ಆಡಳಿತವೆ ಬೇರೆ ಅದೇನೆಂದರೆ. ಬದುಕಿದವರನ್ನು ಸಾಯಿಸುತ್ತಾರೆ, ಸತ್ತವರನ್ನು ಹೆಬ್ಬಿಸಿ ಕೆಲಸವನ್ನು ಮಾಡಿಸುತ್ತಾರೆ, ಹಾಗೂ ಎಲ್ಲೋ ಇರುವವರನ್ನು ಅಲ್ಲಿಂದಲೇ ಉದ್ಯೋಗ ಖಾತ್ರಿ…

ಬ್ರೇಕಿಂಗ್ ನ್ಯೂಸ್: ಬೊಮ್ಮಾಯಿ ಸಂಪುಟ ಅಸ್ತಿತ್ವಕ್ಕೆ, ಯಾರಿಗೆಲ್ಲ ಒಲಿಯಿತು ಸಚಿವ ಸ್ಥಾನ?

ಬ್ರೇಕಿಂಗ್ ನ್ಯೂಸ್: ಬೊಮ್ಮಾಯಿ ಸಂಪುಟ ಅಸ್ತಿತ್ವಕ್ಕೆ | ಯಾರಿಗೆಲ್ಲ ಒಲಿಯಿತು ಸಚಿವ ಸ್ಥಾನ? ಬೆಂಗಳೂರು: ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದ್ದು, ರಾಜಭವನದಲ್ಲಿ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ಥಾವರ್…

ಮಧುಗಿರಿ ತಾಲ್ಲೂಕಿಗೆ ಹೊಸದಾಗಿ ಉಪವಿಭಾಗಾಧಿಕಾರಿಯಾಗಿ ನೇಮಕಗೊಂಡಿರುವ ನಿಷ್ಟಾವಂತ ಅಧಿಕಾರಿಯಾದ ಸೋಮಪ್ಪ ಕಡಕೊಳ…!!!

ಮಧುಗಿರಿ ತಾಲ್ಲೂಕಿಗೆ ಹೊಸದಾಗಿ ಉಪವಿಭಾಗಾಧಿಕಾರಿಯಾಗಿ ನೇಮಕಗೊಂಡಿರುವ, ದಕ್ಷ ಪ್ರಾಮಾಣಿಕ, ನಿಷ್ಟಾವಂತ ಅಧಿಕಾರಿಯಾದ ಸೋಮಪ್ಪ ಕಡಕೊಳ KAS(ಮಾಜಿ ಸೈನಿಕರು) ರವರನ್ನು ಲಕ್ಷ್ಮೀನರಸಿಂಹಯ್ಯ ಮಾಜಿ ಭೂಸೇನಾ ನಿಗಮದ ಉಪಾಧ್ಯಕ್ಷ ರು ಮತ್ತು ಛಲವಾದಿ ಸಂಘದ ರಾಜ್ಯಾಧ್ಯಕ್ಷರು) ವಿ ರಾಜಗೋಪಾಲ್(ತಾಲ್ಲೂಕು ಛಲವಾದಿ ಸಂಘದ ಉಪಾಧ್ಯಕ್ಷರು ಮತ್ತು…

ಶಾಸಕ ಎಸ್.ವಿ. ರಾಮಚಂದ್ರಪ್ಪಗೆ ಒಲಿಯುವುದೇ ಸಚಿವ ಸ್ಥಾನ.?

ಶಾಸಕ ಎಸ್.ವಿ. ರಾಮಚಂದ್ರಗೆ ಒಲಿಯುವುದೇ ಸಚಿವ ಸ್ಥಾನ.? ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗಿದ್ದು, ಸಚಿವ ಸಂಪುಟದಲ್ಲೂ ಬದಲಾವಣೆಗಳು ಆಗಲಿವೆ ಎಂಬ ಮಾತುಗಳು ಕೇಳಿಬರುತ್ತಿರುವುದರ ಹಿಂದೆಯೇ ತಾಲ್ಲೂಕಿನ ಶಾಸಕ ಎಸ್.ವಿ.ರಾಮಚಂದ ಅವರಿಗೆ ಸಚಿವ ಸ್ಥಾನ ಸಿಗಬಹುದೇ ಎಂಬ ಆಸೆ ಪಕ್ಷದ ಸ್ಥಳೀಯ ಕಾರ್ಯಕರ್ತರಲ್ಲಿ ಚಿಗುರೊಡೆದಿದೆ.…

ಮೊಳಕಾಲ್ಮೂರು: ನೇರ್ಲಹಳ್ಳಿ ಆಷಾಢ ಮಾಸದ ಹೋಳಿಗೆಮ್ಮ ಹಬ್ಬ.!!

ಚಿತ್ರದುರ್ಗ ಮೊಳಕಾಲ್ಮೂರು ತಾಲೂಕಿನ ನೇರ್ಲಹಳ್ಳಿ ಗ್ರಾಮದಲ್ಲಿ ಹೋಳಿಗೆ ಅಮ್ಮನ ಪೂಜೆಗಾಗಿ ಮನೆಯಲ್ಲಿ ಮಹಿಳೆಯರು, ಯುವತಿಯರು ಬೆಳಗ್ಗೆಯಿಂದ ಉಪವಾಸವಿದ್ದು ನೇಮದಿಂದ ತಯಾರಿಸಿದ ಹೋಳಿಗೆ, ಅನ್ನ, ಎಡೆಯೊಂದಿಗೆ ಅಡಕೆ ತಟ್ಟೆ ಅಥವಾ ಊಟದ ಎಲೆಗಳಲ್ಲಿ, ಮಣ್ಣಿನ ಕುಡಿಕೆಯಲ್ಲಿ ಬೇವಿನ ಸೊಪ್ಪು ಇಟ್ಟು, ಅರಿಶಿನ ಕುಂಕುಮ,…