ದೇಶದೇಲ್ಲೆಡೆ ಇಂದು ಆಚರಣೆ ಮಾಡುತ್ತಿರುವುದರ, ರಕ್ಷಾ ಬಂಧನ, ಹಬ್ಬದ ಮಹತ್ವದ ಬಗ್ಗೆ ಕಿರು ನೋಟ….!!!

ರಕ್ಷಾಬಂಧ.ಇಂದು ನಾಡಿನಾದ್ಯಂತ ಸೋದರ-ಸೋದರಿಯರ ಉಲ್ಲಾಸ, ಉತ್ಸಾಹ ದಿಂದ ಆಚರಿಸುವ ಹಬ್ಬವಾಗಿದೆ.. ರಕ್ಷಾಬಂಧ, ರಕ್ಷೆ ಎಂದರೆ ರಕ್ಷಣೆ ಹಾಗೂ ಬಂಧನ ಎಂದರೆ, ಸಂಬಂಧ, ಈ ಎರಡು ಪದಗಳಿಂದ ಕೂಡಿದ ಹಬ್ಬವಾಗಿದೆ. ಪ್ರಸ್ತುತ ಈ ಹಬ್ಬವು ಸೋದರ-ಸೋದರಿಯರ ನಡುವಿನ ಪ್ರೀತಿ ಮತ್ತು ಬಂಧದ ಸಮನಾರ್ಥಕ…

ಕೂಡ್ಲಿಗಿ : ಕರಡಿ ಸಾವು, ವನ್ಯ ಜೀವಿಗಳನ್ನು ರಕ್ಷಿಸುವಂತೆ ವಂದೇ ಮಾತರಂ ಒತ್ತಾಯ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಹೊರವಲಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ,ಆ 21ರಂದು ತಡರಾತ್ರಿ ಕರಡಿ ಸಾವನ್ನಪ್ಪಿದೆ. ವಾಯು ವಿಹಾರಕ್ಕೆ ತೆರಳಿದ್ದ ನಾಗರೀಕರು ರಸ್ಥೆ ಬದಿ ಕರಡಿ ಮೃತಪಟ್ಟಿರುವುದನ್ನು,ಅರಣ್ಯ ಇಲಾಖಾಧಿಕಾರಿಗೆ ತಿಳಿಸಿದ್ದು ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ ಕರಡಿ ಕಳೇಬರವನ್ನು ವಶಕ್ಕೆ ಪಡೆದಿದ್ದಾರೆ. ನಿನ್ನೆ…

ಬಿಜೆಪಿಯವರು ಜನಾಶೀರ್ವಾದ ಯಾತ್ರೆಯಲ್ಲ, ಕ್ಷಮೆಯಾಚನೆ ಯಾತ್ರೆ ಮಾಡಬೇಕು ಮಾಜಿ ಸಂಸದ ಚಂದ್ರಪ್ಪ ಆಕ್ರೋಶ…!!!

ಬಿಜೆಪಿಯವರು ಜನಾಶೀರ್ವಾದ ಯಾತ್ರೆಯಲ್ಲ, ಕ್ಷಮೆಯಾಚನೆ ಯಾತ್ರೆ ಮಾಡಬೇಕು | ಮಾಜಿ ಸಂಸದ ಚಂದ್ರಪ್ಪ ಆಕ್ರೋಶ ಚಿತ್ರದುರ್ಗ: ಬಿಜೆಪಿ ಜನಾಶೀರ್ವಾದ ಯಾತ್ರೆ ಮಾಡುವ ಬದಲು, ಜನರ ಬಳಿ, ಕ್ಷಮೆ ಯಾಚನೆ ಮಾಡಬೇಕಿತ್ತು ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಧ್ಯಮ ವಕ್ತಾರ ಹಾಗೂ ಚಿತ್ರದುರ್ಗ…

ಟೋಲ್ ಗೆಟ್ ಗಳಿಂದ ಸಾರ್ವಜನಿಕರಿಂದ ಹಣ ಲೂಟಿ!!!!

ಟೋಲ್ ಗೆಟ್ ಗಳಿಂದ ಸಾರ್ವಜನಿಕರಿಂದ ಹಣ ಲೂಟಿ!!!! ಸಾರ್ವಜನಿಕರು ವಾಹನದಲ್ಲಿ ಸಂಚರಿಸುವಾಗ ಟೋಲ್ ಗೇಟ್ ಸಿಕ್ಕಿದರೆ, ಅಲ್ಲಿನ ಸಿಬ್ಬಂದಿ ಒಂದಾ ಅಥವಾ ಎರಡಾ ( ಹೋಗುವುದು ಮತ್ತು ಬರುವುದು) ಎಂದು ಕೇಳುತ್ತಾರೆ. ಆಗ ನೀವು ನಾನು 12 ಗಂಟೆಗಳ ಟೋಲ್ ಪಾವತಿಸುತ್ತೇನೆ…

ದಲಿತ ಕೂಲಿ ಕಾರ್ಮಿಕನ ಮೇಲೆ ವಿಷಪೂರಿತ ಆ್ಯಸಿಡ್ ಎರಚಿ, ಮಾರಣಾಂತಿಕ ಹಲ್ಲೆ!!!!!?

ದಲಿತ ಕೂಲಿ ಕಾರ್ಮಿಕನ ಮೇಲೆ ವಿಷಪೂರಿತ ಆ್ಯಸಿಡ್ ಎರಚಿ, ಮಾರಣಾಂತಿಕ ಹಲ್ಲೆ!!!!!? ಎಲ್ಲಿಯವರೆಗೆ ಈ ದಲಿತರ ಮೇಲಿನ ಶೋಷಣೆ ದಲಿತ ಸಂಘಟನೆಗಳು ದಲಿತ ಜನಪ್ರತಿನಿದಿಗಳು ಮೌನವಾಗಿರುದು ವಿಪರ್ಯಾಸ ವೇ ಸರಿ???? ಶಂಕರನಾರಾಯಣ: ದಲಿತ ಕೂಲಿ ಕಾರ್ಮಿಕರೊಬ್ಬರ ಮೇಲೆ ಆ್ಯಸಿಡ್ ನಂತಹ ವಿಷಪೂರಿತ…

ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಓರ್ವನ ಸಾವು…!!!

ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಓರ್ವನ ಸಾವು ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದ ಶರಭನಗೌಡ ಜಮೀನು ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಸಂಜೆ ಸುಮಾರು 6 ಗಂಟೆ 30 ನಿಮಿಷಕ್ಕೆ ನೆಡೆದಿರುವ ರ್ದುಘಟನೆ. ಮೂಲತ ಬಳ್ಳಾರಿಯ ಆದರ್ಶ ಕಾಲೋನಿಯ…

ಹೂಡೇಂ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ “ರೈತ ಕ್ಷೇತ್ರ ಪಾಠಶಾಲೆ ಮಾಹಿತಿ ಕಾರ್ಯಕ್ರಮ”.!

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದಲ್ಲಿ ಇಂದು (ಆಗಸ್ಟ್-21) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ “ರೈತ ಕ್ಷೇತ್ರ ಪಾಠಶಾಲೆ ಮಾಹಿತಿ ಕಾರ್ಯಕ್ರಮ” ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಅಭಿವೃದ್ಧಿ ಸಂಘದ ಕೃಷಿ ಮೇಲ್ವಿಚಾರಕರಾದ ಮಹಾಲಿಂಗಯ್ಯ ಅವರು…

ಮೊಳಕಾಲ್ಮೂರು: ಮಾದರಿ ನಾಯಕರ ಪುತ್ತಳಿಗಳನ್ನ ನಿರ್ಮಿಸಲು ಭೂಮಿ ಪೂಜೆ ಕಾರ್ಯಕ್ರಮ.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಕೋನಸಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಂಗೋಬಯ್ಯನಹಟ್ಟಿ ಗ್ರಾಮದಲ್ಲಿ ಇಂದು (ಅಗಸ್ಟ್-21) ಮಾದರಿ ನಾಯಕರಾದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಡಿ ಕೆ ಶಿವಕುಮಾರ್, ಸಂತೋಷ್ ಲಾಡ್, ಮತ್ತು ಡಾ.ಯೋಗೇಶ್ ಬಾಬು…