ಭಾರತಕ್ಕೆ ಬಂಗಾರ ತಂದ ನೀರಜ್ ಚೋಪ್ರಾ…!!!

ಭಾರತಕ್ಕೆ ಬಂಗಾರ ತಂದ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್ ಅಥ್ಲೆಟಿಕ್ಸ್ ವಿಭಾಗದ ಜಾವಲಿನ್ ಥ್ರೋ ವಿಭಾಗದಲ್ಲಿ ೮೭.೩ ಮೀ.ಎಸೆಯುವ ಮೂಲಕ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟ ಕೀರ್ತಿ ನೀರಜ್ ಚೋಪ್ರಾ ಅವರಿಗೆ ಸಲ್ಲುತ್ತದೆ . ನೀರಜ್ ಪ್ರದರ್ಶನ ಹೀಗಿತ್ತು ನೀರಜ್ ತಮ್ಮ…

ರಾಯಪುರ ಗ್ರಾಮ ಪಂಚಾಯತಿಯಲ್ಲಿ ಉಚಿತ ಸಸಿ ನೆಡುವ ಕಾರ್ಯಕ್ರಮ.!

ಚಿತ್ರದುರ್ಗ ಜಿಲ್ಲಾ ಮೊಳಕಾಲ್ಮೂರು ತಾಲ್ಲೂಕಿನ ರಾಯಪುರ ಗ್ರಾಮ ಪಂಚಾಯಿತಿಯಲ್ಲಿ ಇಂದು (ಆಗಸ್ಟ್-6) ಪರಿಸರ ಪ್ರೇಮಿ ರಾಘವೇಂದ್ರ ಅವರು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಸಸಿ ಕೊಡುವ ಮೂಲಕ ಆಚರಿಸಲಾಯಿತು. ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಗ್ರಾಪಂ ವ್ಯಾಪ್ತಿಯ ನಾಗರಿಕರಿಗೆ ಸಸಿಗಳನ್ನು ವಿತರಿಸಿ ಮಾತನಾಡಿದರು.…

ನೂತನ ಸಚಿವರಿಗೆ ಹೂ ಗುಚ್ಛ ನೀಡಿ ಬರ ಮಾಡಿಕೊಂಡ ಗಿಣಿಗೆರೆ ಗ್ರಾಮಸ್ತರು…!!!

ನೂತನ ಸಚಿವರಿಗೆ ಹು ಗುಚ್ಛ ನೀಡಿ ಬರ ಮಾಡಿಕೊಂಡ ಗಿಣಿಗೆರೆ ಗ್ರಾಮಸ್ತರು: ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ನೂತನ ಸಚಿವರಾದ ಶ್ರೀ ಹಾಲಪ್ಪ ಆಚಾರ ಅವರು ಇಂದು ಗಿಣಿಗೆರೆ ಗ್ರಾಮಕ್ಕೆ…

ಚಳ್ಳಕೆರೆ ತಾಲ್ಲೂಕು ಕಛೇರಿ ಯಲ್ಲಿ ಆಧಾರ್ ಕಾರ್ಡ್ ನೋಂದಣಿಗೆ ನೂಕು ನುಗ್ಗಲು…!!!

ಚಳ್ಳಕೆರೆ ತಾಲ್ಲೂಕು ಕಛೇರಿ ಯಲ್ಲಿ ಆಧಾರ್ ಕಾರ್ಡ್ ನೋಂದಣಿಗೆ ನೂಕು ನುಗ್ಗಲು. ಚಳ್ಳಕೆರೆ ತಾಲೂಕಿನ ಪರಶುರಾಂಪುರ.ನಾಯಕನಹಟ್ಟಿ.ತಳಕು ಹೋಬಳಿ ಕೇಂದ್ರಗಳ ಗಡಿಭಾಗದ ಸುಮಾರು 30 ರಿಂದ40 ಕಿ.ಮೀ ದೂರದಿಂದ ಆಧಾರ್ ತಿದ್ದುಪಡಿ ನೊಂದಣೆಗಾಗಿ ಪಡಿತರ ಚೀಟಿಗೆ ಕೆ ವೈಸಿ ಮಾಡಿಸಲು ದೂರದ ಗ್ರಾಮಗಳಿಂದ…

ನಾಗೋಜಿ ಕಾಳಪ್ಪ ನೆನಪಿನ ರಂಗ ಸಂವಾದ ಹೂವಿನ ಹಡಗಲಿ…!!!

ನಾಗೋಜಿ ಕಾಳಪ್ಪ ನೆನಪಿನ ರಂಗ ಸಂವಾದ ಹೂವಿನ ಹಡಗಲಿ: ಕೋವಿಡ್ ಕಾಲದಲ್ಲಿ ಸರ್ಕಾರಗಳಿಗೆ, ಜನ ಸಮುದಾಯಕ್ಕೆ ಕಲಾವಿದರು ನೆನಪಾಗಲೇ ಇಲ್ಲ. ಅತ್ಯಂತ ದುರ್ಗಮ ಪರಿಸ್ಥಿತಿ ರಂಗಭೂಮಿಗೆ ಎದುರಾಗಿದೆ ಎಂದು ಯುವರಂಗಕರ್ಮಿ ಅಜಯ್ ಚಲವಾದಿ ಅಭಿಪ್ರಾಯ ಪಟ್ಟರು. ಶುಕ್ರವಾರ ನಾಗೋಜಿ ಕುಟುಂಬ ಹಾಗೂ…

ಸರ್ಕಾರದ ಹಣದಲ್ಲಿ ನಡೆಯುವ ಕ್ಯಾಂಟೀನ್ ಗೆ ಇಂದಿರಾ ಹೆಸರು ಬೇಡ ಸಿ.ಟಿ.ರವಿ ಕಿಡಿ…!!!

ಸರ್ಕಾರದ ಹಣದಲ್ಲಿ ನಡೆಯುವ ಕ್ಯಾಂಟೀನ್ ಗೆ ಇಂದಿರಾ ಹೆಸರು ಬೇಡ | ಸಿ.ಟಿ.ರವಿ ಕಿಡಿ ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರ ಕೊಡುಗೆಯಾದ ಇಂದಿರಾ ಕ್ಯಾಂಟೀನ್ ನ ಹೆಸರನ್ನು ಬದಲಿಸುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ…

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟ ಸೇರಿರುವ 29 ಸಚಿವರಿಗೆ ಖಾತೆ ಹಂಚಲಾಗಿದೆ…!!!

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟ ಸೇರಿರುವ 29 ಸಚಿವರಿಗೆ ಖಾತೆ ಹಂಚಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಬಳಿ ಹಣಕಾಸು, ಗುಪ್ತದಳ, ಬೆಂಗಳೂರು ನಗರಾಭಿವೃದ್ಧಿ, ಡಿಪಿಎಆರ್ ಖಾತೆಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಗೋವಿಂದ ಕಾರಜೋಳರಿಗೆ ಜಲಸಂಪನ್ಮೂಲ, ಕೆ. ಎಸ್. ಈಶ್ವರಪ್ಪರಿಗೆ…

ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ, ಗ್ರಾಮೀಣರಿಗೆ ಮರೀಚಿಕೆ.!

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆ ಮ್ಯಾಸರಹಟ್ಟಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಕೆಟ್ಟುನಿಂತ ಸುಮಾರು 7,8 ತಿಂಗಳಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಿರುಗಿ ನೋಡಿದಂತಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಅಶುದ್ಧ ಹಾಗೂ ಪ್ಲೋರೈಡ್‌ಯುಕ್ತ ನೀರು ಕುಡಿದು…