ಸೋರುತಿಹದು ಕೊಗಳಿ ಗ್ರಾಮದ, ಗ್ರಂಥಾಲಯದ ಕಟ್ಟಡ ಅಧಿಕಾರಿಗಳ ನಿರ್ಲಕ್ಷ…!!!

ಕೋಗಳಿಯಲ್ಲಿ ಸೋರುತ್ತಿರುವ ಗ್ರಂಥಾಲಯ ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕಿನ ಕೊಗಳಿ ಗ್ರಾಮದ ಸಾರ್ವಜನಿಕ‌ ಗ್ರಂಥಾಲಯವು ಹಳೆಯ ಕಟ್ಟಡದಲ್ಲಿದ್ದು, ಮಳೆಯಿಂದ ಸೋರುತ್ತಿದ್ದು, ಬಿಳುವ ಆತಂಕ ಎದುರಾಗಿದೆ ಸಂಭಂದಿಸಿದ ಅಧಿಕಾರಿಗಳು ಗಮನಹರಿಸಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹೋಬಳಿ ಕೇಂದ್ರವಾಗಿರುವ ಕೋಗಳಿ ಗ್ರಾಮಕ್ಕೆ ಸುತ್ತಲಿ ಹಳ್ಳಿಯ…

ನರೇಗಾ ಯೋಜನೆ ಗ್ರಾಮೀಣ ಯುವಕರಿಗೆ ಸ್ವಾಭಿಮಾನ ಕಲಿಸಿಕೊಟ್ಟಿದೆ : ಸಚಿವ ಕೆ.ಎಸ್. ಈಶ್ವರಪ್ಪ…!!!

ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಒ ಗಳಿಗೆ ಒಂದು ದಿನ ತರಬೇತಿ ಕಾರ್ಯಗಾರ ನರೇಗಾ ಯೋಜನೆ ಗ್ರಾಮೀಣ ಯುವಕರಿಗೆ ಸ್ವಾಭಿಮಾನ ಕಲಿಸಿಕೊಟ್ಟಿದೆ : ಸಚಿವ ಕೆ.ಎಸ್. ಈಶ್ವರಪ್ಪ ದಾವಣಗೆರೆ , ಜುಲೈ23 : ಕೋವಿಡ್ ಸಂಕಷ್ಟ ಕಾಲದಲ್ಲಿ ನಗರಗಳಿಂದ ಗ್ರಾಮಗಳಿಗೆ ಮರಳಿದ…

ಹರಪನಹಳ್ಳಿ ತಾಲ್ಲೂಕಿನ ಕಡತಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಿಗೆ 100 ಸಾವಯವ ಆಹಾರದ ಕಿಟ್ ವಿತರಿಸಲಾಯಿತು…!!!

ಎಂಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್(ರಿ) ಹರಪನಹಳ್ಳಿ ಹಾಗೂ ಫಲದಾಯಿ ಫೌಂಡೇಶನ್(ರಿ) ಬೆಂಗಳೂರು ಇವರ ಸಂಯೋಗದಲ್ಲಿ ಇಂದು 23/7/2021 ಹರಪನಹಳ್ಳಿ ತಾಲ್ಲೂಕಿನ ಕಡತಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಿಗೆ 100 ಸಾವಯವ ಆಹಾರದ ಕಿಟ್ ವಿತರಿಸಲಾಯಿತು. ಕ್ಷೇತ್ರದ ಜನನಾಯಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ_ಪಿ_ವೀಣಾ_ಮಹಾಂತೇಶ್ ಅವರ…

ಗೋಕಾಕ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭಾ ನದಿಗೆ ಒಳಹರಿವು ಹೆಚ್ಚಳ ನದಿ ತೀರದ ಜನರಿಗೆ ಸುರಕ್ಷಿತವಾಗಿರಲು ಸಂದೇಶ…!!!

ಗೋಕಾಕ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭಾ ನದಿಗೆ ಒಳಹರಿವು ಪ್ರಮಾಣ ಹೆಚ್ಚುತ್ತಿರುವುದರಿಂದ ನದಿ ತೀರದ ಗ್ರಾಮಗಳ ನಾಗರೀಕರ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶುಕ್ರವಾರ…

ಮೊಳಕಾಲ್ಮೂರು: ಭಾನುವಾರದಂದು ಸೈಕಲ್ ಜಾಥ ನಡೆಸಲಾಗುವುದು : ಡಾ. ಯೋಗೀಶ್ ಬಾಬು.!

ಚಿತ್ರದುರ್ಗ: ಮೊಳಕಾಲ್ಮೂರು ನಲ್ಲಿ ನಡೆಯುವ ಸೈಕಲ್ ಜಾತ ಬಗ್ಗೆ ಭಾಗವಹಿಸುವವರ ವಿವರಣೆ ನೀಡಿದ ಡಾ. ಯೋಗೇಶ್ ಬಾಬು ಅವರು. ಡೀಸೆಲ್ ಪೆಟ್ರೋಲ್ ವಿರೋಧಿಸಿ ಭಾನುವಾರದಂದು ಸೈಕಲ್ ಜಾಥ ನಡೆಸಲಾಗುವುದು ಎಂದೂ ಕಾಂಗ್ರೆಸ್ ಮುಖಂಡ ಡಾ. ಯೋಗೀಶ್ ಬಾಬು ತಿಳಿಸಿದರು. ಮೊಳಕಾಲ್ಮುರು ಪಟ್ಟಣದ…

ಪ್ರಜಾತಾಂತ್ರಿಕ ವ್ಯವಸ್ಥೆ ಯಲ್ಲಿ ಹಕ್ಕುಗಳ ದಮನವು ಒಂದು ಸವಾಲು…!!!ಎಚ್ಚರಿಕೆ…

ಎಚ್ಚರಿಕೆ 3 ಸವಾಲು 2 ಪ್ರಜಾತಾಂತ್ರಿಕ ವ್ಯವಸ್ಥೆ ಯಲ್ಲಿ ಹಕ್ಕುಗಳ ದಮನವು ಒಂದು ಸವಾಲು. “ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ತಳಹದಿ”. ಸಂವಿಧಾನದ ಅನುಚ್ಛೇದ 19(1)(ಎ) ಎಲ್ಲಾ ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ವಾಕ್ ಸ್ವಾತಂತ್ರ್ಯವು ಜನರು ಮುಕ್ತವಾಗಿ,ಸ್ವಾತಂತ್ರವಾಗಿ ವಿಭಿನ್ನ ಅಭಿಪ್ರಾಯಗಳನ್ನು ಹೊಂದಲು…

ಮೇಲ್ಛಾವಣಿ ಕುಸಿದು ಇಬ್ಬರಿಗೆ ಗಾಯ…!!!

ಮೇಲ್ಛಾವಣಿ ಕುಸಿದು ಇಬ್ಬರಿಗೆ ಗಾಯ ತಾಲೂಕಿನ ಚಿತ್ರಹಳ್ಳಿ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಗೆ ಮನೆಯ ಮೇಲ್ಛಾಣಿ ಕುಸಿದು ಇಬ್ಬರು ಗಾಯಗೊಂಡಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಗಾಯಾಳುಗಳನ್ನು ಸುನಿಲ್, ವನಿತಾ ಎಂದು ಗುರುತಿಸಲಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳು ಗುಡಿಸಲು…

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳ ಜನ್ಮ ದಿನದ ಅಂಗವಾಗಿ ಉಚಿತ ಕಣ್ಣಿನ ತಪಾಸಣೆ ಶಿಭಿರ…!!!

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳ ಜನ್ಮ ದಿನದ ಅಂಗವಾಗಿ ಉಚಿತ ಕಣ್ಣಿನ ತಪಾಸಣೆ ಶಿಭಿರ ಹೊಳಲ್ಕೆರೆ ಪಟ್ಟಣದ ಅಂಬೇಡ್ಕರ್ ಬಯಲು ರಂಗಮಂದಿರದ ಬಳಿ ದೃಷ್ಟಿ ಕಣ್ಣಿನ ಆಸ್ಪತ್ರೆ, ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳ ಜನ್ಮ ದಿನದ…

ತುಟ್ಟಿಭತ್ಯೆ: ಸಿಎಂಗೆ ಅಭಿನಂದನೆ…!!!

ತುಟ್ಟಿಭತ್ಯೆ: ಸಿಎಂಗೆ ಅಭಿನಂದನೆ ಕೋವಿಡ್- ಹಿನ್ನೆಲೆ ೨೦೨೦ರ ಜ. ೧ರಿಂದ ತಡೆಹಿಡಿಯಲಾಗಿದ್ದ ೩ ಕಂತುಗಳ ತುಟ್ಟಿಭತ್ಯೆ ಮಂಜೂರು ಮಾಡುವಂತೆ ಸರಕಾರಿ ನೌಕರರ ಸಂಘ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಜು. ೧ರಿಂದ ಅನ್ವಯವಾಗುವಂತೆ ಬಾಕಿ ಇರುವ ಶೇ.೧೧ ರಷ್ಟು ತುಟ್ಟಿ ಭತ್ಯೆ ಮಂಜೂರು…

ಗ್ರಾಮ ಪಂಚಾಯಿತಿ ಮಟ್ಟದ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಬಲವರ್ಧನೆ…!!!

ಗ್ರಾಮ ಪಂಚಾಯಿತಿ ಮಟ್ಟದ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಬಲವರ್ಧನೆ. ಹಿರೇಕುಂಬಳಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಾದ ಹುಲಿಕೆರೆ,ಹಿರೇಕುಂಬಳಗುಂಟೆ ಹಾಗೂ ಗೊಲ್ಲರಹಟ್ಟಿ ಚಿಕ್ಕಕುಂಬಳಗುಂಟೆ,ದಾಸರೋಬನಹಳ್ಳಿ,ಬಯಲುತುಂಬರಗುದ್ದಿಹಾಗೂ ಗೊಲ್ಲರಹಟ್ಟಿ ,ಸಕಲಾಪುರದಹಟ್ಟಿ ಹಾಗೂ ಗೊಲ್ಲರಹಟ್ಟಿ,ಸೂರವ್ವನಹಳ್ಳಿಯ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಗೆ ಹಿರೇಕುಂಬಳಗುಂಟೆಯ ಪುಸ್ತಕಮನೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ತ್ರೀಯರು…