ವಿಜಯನಗರ ಜಿಲ್ಲೆ ಹಾಗೂ ಬಳ್ಳಾರಿ ಜಿಲ್ಲೆಗಳ SSLC ಪರೀಕ್ಷಾ ಕೇಂದ್ರಗಳಿಗೆ ವೀಕ್ಷಣೆಗೆ ಅನುವು ಮಾಡಿಕೊಡುವ ಬಗ್ಗೆ ಕುರಿತು…!!!!

ಮಾನ್ಯ ಜಿಲ್ಲಾಧಿಕಾರಿಗಳು. ಬಳ್ಳಾರಿ /ವಿಜಯನಗರಜಿಲ್ಲೆ. ಎಲ್ಲಾ ತಾಲೋಕು ಕೇಂದ್ರ ಗಳ ಪರೀಕ್ಷಾ ಕೇಂದ್ರಗಳಿಗೆ ವೀಕ್ಷಣೆಗೆ ಅನುವು ಮಾಡಿಕೊಡುವ ಬಗ್ಗೆ..   ವಿಷಯ:-ದಿನಾಂಕ :-19/07/2021ರಂದು ನಡೆಯುವ ಹತ್ತನೇ ತರಗತಿಯ ಪರೀಕ್ಷೆಯ ಪರಿವಿಕ್ಷಣೆಯ ಸುಸಜ್ಜಿತ ವ್ಯವಸ್ಥೆಯ ಬಗ್ಗೆ ತಿಳಿಯಲು ಮನವಿ.. ಮಾನ್ಯರೆ :-ಜಿಲ್ಲೆಯಲ್ಲಿ ಹಲವು…

ಕೂಡ್ಲಿಗಿ:ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ…!!!

ಕೂಡ್ಲಿಗಿ:ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಜೂಲೈ18ರಂದು,ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ನೊಂದಣಿ ಗೊಂಡ ಫಲಾನುಭವಿಗಳಿಗೆ.ಕಟ್ಟಡ ಕಾರ್ಮಿಕ ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು,ಕಾರ್ಮಿಕ ಮುಖಂಡರು ಹಾಗೂ ಕಾರ್ಮಿಕ ನಿರೀಕ್ಷಕ ರಾಜೇಶ್ ನೇತೃತ್ವದಲ್ಲಿ.ಕೂಡ್ಲಿಗಿ ಪಟ್ಟಣದ ಆಶ್ರಮ ಶಾಲೆಯ ಆವರಣದಲ್ಲಿ ಕಾರ್ಮಿಕರಿಗೆ…

ವಾಲ್ಮೀಕಿ ಸಮುದಾಯ ಭವನವನ್ನು ನಿರ್ಮಿಸಿಕೊಡುವಂತೆ ವಾಲ್ಮೀಕಿ ಮುಖಂಡರಿಂದ ಮನವಿ…!!!

ವಾಲ್ಮೀಕಿ ಸಮುದಾಯ ಭವನವನ್ನು ನಿರ್ಮಿಸಿಕೊಡುವಂತೆ ವಾಲ್ಮೀಕಿ ಮುಖಂಡರಿಂದ ಮನವಿ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಸರ್ಕಾರಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಸರ್ವೇ ನಂಬರ್ 1000 ಮತ್ತು 999 ಸರ್ಕಾರಿ ಜಮೀನು ಖಾಲಿ ಇದ್ದು ಕಾನಹೊಸಹಳ್ಳಿ ಅಕ್ಕಪಕ್ಕದ ಭಾಗದಲ್ಲಿ ವಾಲ್ಮೀಕಿ ಸಮುದಾಯ…

ಕಾನಾಹೊಸಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ50 ರಲ್ಲಿ ಕಾರು ಅಪಘಾತ

ಕಾನಾಹೊಸಹಳ್ಳಿ ಬಳಿ ಕಾರು ಅಪಘಾತ ಕಾರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಚಾಲಕನನ್ನು ಹೊರತೆಗೆಯಲು ನಾಲ್ಕು ಗಂಟೆಗಳ ಕಾರ್ಯಾಚರಣೆ. ಪಟ್ಟಣದ ರಾಷ್ಟ್ರೀಯ ಹೆದ್ದಾರಿ50 ರಲ್ಲಿ ಬೆಂಗಳೂರಿನಿಂದ ಗಂಗಾವತಿ ಗೆ ಹೊರಟಿದ್ದ ಕಾರಿಗೆ ಬೈಕ್ ಸವಾರನೊಬ್ಬ ಏಕಾಏಕಿ ಅಡ್ಡಬಂದ ಪರಿಣಾಮ ಬೈಕ್ ಸವಾರನನ್ನು ಪ್ರಾಣ ಉಳಿಸಲು ಹೋಗಿ…

ತುಂಗಭದ್ರಾ ಜಲಾಶಯ ಕಾಲುವೆಗಳಿಗೆ ನೀರು ಬಿಡುಗಡೆ…!!!

ತುಂಗಭದ್ರಾ ಜಲಾಶಯ ಕಾಲುವೆಗಳಿಗೆ ನೀರು ಬಿಡುಗಡೆ . ರಾಯಚೂರು, ಕೊಪ್ಪಳ , ಮತ್ತು ಬಳ್ಳಾರಿ ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಿಂದ ಎಡದಂಡೆ, ಬಲದಂಡೆ ಕಾಲುವೆಗಳಿಗೆ ಹಾಗೂ ವಿಜಯನಗರ ಕಾಲುವೆಗಳಿಗೆ ಜಲಾಶಯಕ್ಕೆ ಪೂಜೆ ಸಲ್ಲಿಸುವ ಮೂಲಕ ಸಂಸದ ಸಂಗಣ್ಣ ಕರಡಿ ಅವರು…

ಪ್ರಕೃತಿ ವಿಧಿಸಿದ ಲಾಕ್ ಡೌನ್ ಮಳೆ…!!!

ಪ್ರಕೃತಿ ವಿಧಿಸಿದ ಲಾಕ್ ಡೌನ್ ಮಳೆ. ಹೂವಿನ ಹಡಗಲಿ ತಾಲೂಕಿನಾದ್ಯಾಂತ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈ ದಿನ ಭಾನುವಾರವಾಗಿದ್ದರೂ ಮಾರುಕಟ್ಟೆ ,ಪಟ್ಟಣದ ಪ್ರಮುಖ ಬೀಡಿಗಳು ಖಾಲಿ ಖಾಲಿಯಾಗಿದ್ದವು.. ಕೆಲವು ಅಂಗಡಿಗಳು ಬೀದಿ ಬದಿಯ ಹೂ,ಹಣ್ಣು ವ್ಯಾಪಾರಿಗಳು ಇದ್ದರೂ ಕೊಳ್ಳುವ ಜನರಿರಲಿಲ್ಲ. ವಾತಾವರಣ…

ಪೂಜಾರಹಳ್ಳಿ: ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ಯಾನಿಟೈಸರ್ ಸಿಂಪಡಣೆ.!

ವಿಜಯನಗರ: ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇಂದು ಗ್ರಾಮ ಪಂಚಾಯಿತಿ ವತಿಯಿಂದ ಶಾಲೆಯಲ್ಲಿ ಪ್ರತಿಯೊಂದು ಕೊಠಡಿಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶಿಲ್ಪ-ಬಸಣ್ಣ ಅವರು ಮಾತನಾಡಿ ವಿದ್ಯಾರ್ಥಿಗಳು ಅಂತರ ಕಾಪಾಡಿಕೊಂಡು ಪರೀಕ್ಷೆ…

ಕೂಡ್ಲಿಗಿ :-ಬೈಕ್ ಗೆ ಅಪರಿಚಿತವಾಹನ ಡಿಕ್ಕಿಹೊಡೆದ ಪರಿಣಾಮ ವಾಹನಸವಾರರಿಬ್ಬರು ಮೃತಪಟ್ಟಿದ್ದಾರೆ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಮೊರಬ ಗ್ರಾಮದ ಹೊರವಲಯದಲ್ಲಿ,ರಾಷ್ಟ್ರೀಯ ಹೆದ್ಧಾರಿ 50ರಸ್ಥೆಯಲ್ಲಿ ಬೆಳ್ಳಂಬೆಳಿಗ್ಗೆ1:30ಗಂಟೆಗೆ ಅಘಾತ ಸಂಭವಿಸಿದೆ.ಬೈಕ್ ಗೆ ಅಪರಿಚಿತವಾಹನ ಡಿಕ್ಕಿಹೊಡೆದ ಪರಿಣಾಮ ವಾಹನಸವಾರರಿಬ್ಬರು ಮೃತಪಟ್ಟಿದ್ದಾರೆ. ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ 20ನೇ ವಾರ್ಡ್ ಗೋವಿಂದ ಗಿರಿತಾಂಡ ವಾಸಿ ಪೀಕ್ಯ‍ಾನಾಯ್ಕ(50)ಶಂಕರನ‍ಾಯ್ಕ(30)ಮೃತ ದುರ್ಧೈವಿಗಳಾಗಿದ್ದಾರೆ. ಇವರು…

ಜಾಜುರು ಪಂಚಾಯ್ತಿಯ ತಪ್ಪಾಗೊಂಡನಹಳ್ಳಿಯಲ್ಲಿ ಬಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು…!!!

ಜಾಜುರು ಪಂಚಾಯ್ತಿಯ ತಪ್ಪಾಗೊಂಡನಹಳ್ಳಿಯಲ್ಲಿ ಬಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು. ತಪ್ಪಾಗೊಂಡನಹಳ್ಳಿಯಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ತೋರೆ ತುಂಬಿ ಹರಿದಿದ್ದು ಅಕ್ಕ ಪಕ್ಕದ ತೋಟಕ್ಕೆ ನೀರು ನುಗ್ಗಿದ್ದು ಕೈ ಬಂದ ಬೆಳೆ ಕೊಳೆಯುವ ಸ್ಥಿತಿ ಎದುರಾಗಿದೆ. ಮಳೆ ನೀರು ಮನೆಗಳಿಗೆ…

ಜನಮೆಚ್ಚಿದ ಹಿರಿಯ ಸಾಹಿತಿಗಳಾದ  ಕೆ ಎಸ್ ಭಗವಾನ್ ರವರಿಗೆ ಹುಟ್ಟುಹಬ್ಬದ ಹೃದಯತುಂಬಿದ ಶುಭಾಶಯಗಳು…!!!

ಹಿರಿಯ ಹೋರಾಟಗಾರ ಇತಿಹಾಸ ಸಜ್ಜರು  ಜನಮೆಚ್ಚಿದ ಹಿರಿಯ ಸಾಹಿತಿಗಳಾದ  ಕೆ ಎಸ್ ಭಗವಾನ್ ರವರಿಗೆ ಹುಟ್ಟುಹಬ್ಬದ ಹೃದಯತುಂಬಿದ ಶುಭಾಶಯಗಳು  ಕೆ ಎಸ್ ಭಗವಾನ್ ರವರು ದೇಶ ಮೆಚ್ಚಿದ ಸಾಹಿತಿ ಎಲ್ಲವರ್ಗದ ಹೋರಾಟಗಾರರ ಹೃದಯವಂತ  ನೇರ ನುಡಿ ಮಾತುಗಾರ ಸತ್ಯದ ಬರವಣಿಗೆ ಮೂಲಕ…