ಸಿರುಗುಪ್ಪ ಬಸ್ ನಿಲ್ದಾಣದಲ್ಲಿ ಬಸ್ ಇಲ್ಲದೇ ಪ್ರಯಾಣಿಕರ ಪರದಾಟ ….!!!

Listen to this article

ನಿನ್ನೆ ತಡ ರಾತ್ರಿ ಸಿರಿಗುಪ್ಪ ನಗರದ ತಾಲೂಕು ಬಸ್ ನಿಲ್ದಾಣದಲಿ ಬೆಂಗಳೂರು ಹೋಗುವವರ ಸಂಖ್ಯೆ ಜಾಸ್ತಿ ಇತ್ತು ಬಸ್ ಸ್ಟಾಂಡ್ ಸಾರಿಗೆ ಸಿಬ್ಬoಧಿಗಳಿಗೆ ಈ ಕುರಿತು ಬಸ್ ಬಿಡುವಂತೆ ಪ್ರಯಾಣಿಕರು ಕೇಳಿದರೆ ಸಿಬ್ಬಂದಿಗಳು ಭೇಜವಾಬ್ದಾರಿ ಉತ್ತರ ಕೊಡುತ್ತಾರೆ ಎಂಬ ಕಾರಣಕ್ಕೆ ರಸ್ತೆ ತಡೆ ಹಿಡಿದು ಪ್ರತಿಭಟಿಸಿದರು, ಅಷ್ಟಕ್ಕು ಈ ಬಸ್ ಕೊರತೆಗೆ ಕಾರಣ ಮತದಾನದ ಬಿಸಿ ಅಂತನೆ ಹೇಳಬೋದು, ಈ ರಸ್ತೆ ಬಂದ್ ಮಾಡಿ ಡಿಪೊ ಮ್ಯಾನೇಜರ್ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು ಸ್ವಲ್ಪ ಹೋತು ಟ್ರಾಫಿಕ್ ಜಾಮ್ ಆಗಿ ಆಂಬ್ಯುಲೆನ್ಸ್ ಸಹ ಜಾಮ್ ಅಲ್ಲಿ ಕಂಡುಬಂದಿದು ಸ್ವಲ್ಪ ಹೋತ್ತು ಬಿಗುವಿನ ವಾತಾವರ್ಣವೇ ಸೃಷ್ಟಿಯಾದಂತೆ ಇತ್ತು ಸಮಯ 11:00 ಗಂಟೆ ಆದರೂ ಬಸ್ ಸಿಗದ ಕಾರಣ ಧರಣಿ ಮಾಡಿ ರಸ್ತೆ ತಡೆ ಮಾಡಲಾಯಿತು. ಹಾಗೂ ಈ ಎಲ್ಲಾ ಪ್ರಯಾಣಿಕರು ಮತದಾನ ಮಾಡಲು ಬಂದಿದ್ದು ಮತದಾನ ಮುಗಿದಮೇಲೆ ಯಾವುದೇ ಬಸ್ ವ್ಯವಸ್ಥೆ ಇಲ್ಲದೆ ರಾತ್ರಿಯಲ್ಲ ಬಸ್ ಸ್ಟ್ಯಾಂಡ್ ಅಲ್ಲಿಯೆ ಕಲಾ ಕಳೆದರು,…

ವರದಿ, ಉಮೇಶ್, ಕೆ, ಸಿರಿಗುಪ್ಪ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend