ಚಳ್ಳಕೆರೆ ಲಾಕ್ ಡೌನ್ ನಲ್ಲಿ ರಸ್ತೆಗಿಳಿದ ವಾಹನಗಳನ್ನು ಪೊಲೀಸರಿಂದ ಜಪ್ತಿ…!!!ಚಳ್ಳಕೆರೆ ಲಾಕ್ ಡೌನ್ ನಲ್ಲಿ ರಸ್ತೆಗಿಳಿದ ವಾಹನಗಳನ್ನು ಪೊಲೀಸರಿಂದ ಜಪ್ತಿ

ಚಳ್ಳಕೆರೆ ಲಾಕ್ ಡೌನ್ ನಲ್ಲಿ ರಸ್ತೆಗಿಳಿದ ವಾಹನಗಳನ್ನು ಪೊಲೀಸರಿಂದ ಜಪ್ತಿ ಚಳ್ಳಕೆರೆಯಲ್ಲಿ ಲಾಕ್ ಡೌನ್ ನಲ್ಲಿ ರಸ್ತೆಗಿಳಿದ ವಾಹನಗಳನ್ನು ಚಳ್ಳಕೆರೆ ಪೋಲೀಸ್ ಎಸ್ ಐ ಮಂಜುನಾಥ್ ಲಿಂಗರೆಡ್ಡಿಯವರು ಅನಾವಶ್ಯಕ ವಾಗಿ ಓಡಾಡುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿದರು. ಜನರಿಗೆ ಎಷ್ಟೇ…

ತಾಳೂರು ಗ್ರಾಮಪಂಚಾಯಿತಿಯಲ್ಲಿ ಪತ್ನಿ ಅಧ್ಯಕ್ಷರಾದರೆ ಅಧಿಕಾರ ಮಾತ್ರ ಪತಿಯದ್ದು, ಇಂತಹ ಭ್ರಷ್ಟರಿಗೆ ಕೊನೆ ಯಾವಾಗ…???

[5/30, 08:47]  ಅಂಗನವಾಡಿ ಕಟ್ಟಡ ಉದ್ಘಾಟನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಪತಿಯಿಂದ ಉದ್ಘಾಟನೆ. ತಾಳೂರು ಗ್ರಾಮ ಪಂಚಾಯತಿ ಅದ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡ ಮಹಿಳೆ ಸ್ಥಾನಕ್ಕೆ ಮೀಸಲಾತಿ ಬಂದಿದ್ದು ಜೋಗ ಗ್ರಾಮದಿಂದ ಆಯ್ಕೆಯಾಗಿರುವ ಸದಸ್ಯೆ ಶ್ರೀ ಮತಿ ಅನಿತಾ ರವರನ್ನು ಅಧ್ಯಕ್ಷರಾಗಿದ್ದಾರೆ.…

ಕೋವಿಡ್ ನಿಯಂತ್ರಣ ನಿರ್ಬಂಧಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಅಗತ್ಯ ವಸ್ತುಗಳ ಖರೀದಿಗೆ ಮೇ 31 ಮತ್ತು ಜೂ.3 ರಂದು ಅವಕಾಶ…!!!

ಕೋವಿಡ್ ನಿಯಂತ್ರಣ ನಿರ್ಬಂಧಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಅಗತ್ಯ ವಸ್ತುಗಳ ಖರೀದಿಗೆ ಮೇ 31 ಮತ್ತು ಜೂ.3 ರಂದು ಅವಕಾಶ : ಡಿಸಿ ದಾವಣಗೆರೆ,ಮೇ.29 : ಜಿಲ್ಲೆಯಾದ್ಯಂತ ಜೂನ್ 7 ರವರೆಗೆ ಕೋವಿಡ್ ನಿಯಂತ್ರಣ ಕ್ರಮಗಳು ಜಾರಿಯಲ್ಲಿದ್ದು, ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು…

ರೋಗಿಗಳ ಹೃದಯ ಬಡಿತದ ಗಡಿಯಾರವನ್ನು ಜೀವಂತವಾಗಿರಿಸಿರುವ ಬಳ್ಳಾರಿಯ ವೈಧ್ಯ ಲೋಕ…!!!

ಸ್ತಬ್ಧ ವಾಗುವ ದಿಕ್ಕಿನತ್ತ ಸಾಗಿದ್ದ ಅನೇಕರ ಹೃದಯ ಬಡಿತದ ಗಡಿಯಾರವನ್ನು ಜೀವಂತವಾಗಿರಿಸಿರುವ ಬಳ್ಳಾರಿಯ ವೈಧ್ಯ ಲೋಕ:- ವೈದ್ಯೋ ನಾರಾಯಣೋ ಹರಿಯೇ ಎಂಬಂತೆ ಇಡೀ ನಮ್ಮ ದೇಶ,ನಾಡು,ಜಿಲ್ಲೆ, ಹಳ್ಳಿಗಳ ಸಮೇತ ಮಾಹಾಮಾರಿ ಕೊರೋನಾ ಗೆ ನಲುಗಿರುವುದಂತೂ‌ ನಗ್ನ ಸತ್ಯ.ನಮ್ಮ ದೇಶದ ವೈಧ್ಯರುಗಳು ಹಾಗೂ…

ರೈತರ ಸಂಕಷ್ಟಕ್ಕೆ ಸ್ಪಂಧಿಸದಿದ್ದರೆ ಹೊರಾಟ-ಹಸಿರು ಸೇನೆ ಎಚ್ಚರಿಕೆ…!!!

ರೈತರ ಸಂಕಷ್ಟಕ್ಕೆ ಸ್ಪಂಧಿಸದಿದ್ದರೆ ಹೊರಾಟ-ಹಸಿರು ಸೇನೆ ಎಚ್ಚರಿಕೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು,ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದಾಗಿ ಹಾಗೂ ಅವೈಜ್ಞಾನಿಕ ಮಾರುಕಟ್ಟೆ ನೀತಿಯಿಂದಾಗಿ, ರೈತರು ನಿರಂತರ ಸಂಕಷ್ಟಕ್ಕೀಡಾಗಿದ್ದಾರೆಂದು ರೈತ ಸಂಘದ ಮುಖಂಡರು ಆಕ್ರೋಶ ವ್ಯೆಕ್ತಪಡಸಿದ್ದಾರೆ. ಲಾಕ್ ಡೌನ್ ರೈತರಿಗೆ ಮಾರಕವಾಗಿದ್ದು ನಿಯಮಗಳಲ್ಲಿ ರೈತರಿಗೆ…

ಐತಿಹಾಸಿಕ ಗುಡೇಕೋಟೆ ನಾಡಕಛೇರಿಗೆ ಕೂಡ್ಲಿಗಿ ನೂತನ ತಹಶೀಲ್ದಾರ್ ಟಿ.ಜಗದೀಶ್ ಭೇಟಿ…… lll

ಐತಿಹಾಸಿಕ ಗುಡೇಕೋಟೆ ನಾಡಕಛೇರಿಗೆ ಕೂಡ್ಲಿಗಿ ನೂತನ ತಹಶೀಲ್ದಾರ್ ಟಿ.ಜಗದೀಶ್ ಭೇಟಿ…… lll ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಅತಿದೋಡ್ಡ ಹೋಬಳಿಗಳಲ್ಲಿ ಒಂದಾದ ಗುಡೇಕೋಟೆ ಹೋಬಳಿ ನಾಡಕಛೇರಿಗೆ ಹೋಸದಾಗಿ ಬಂದ ನೂತನ ತಹಶೀಲ್ದಾರರು ಟಿ.ಜಗದೀಶ್.ಬೇಟಿ ನೀಡಿದರು ನಂತರ ಮಾತನಾಡಿದ ತಹಶೀಲ್ದಾರರು .ಕರೋನಾ ಕಾಣಿಸಿ…

ಕಾನಹೊಸಹಳ್ಳಿ ಬಸ್ ನಿಲ್ದಾಣದ ಕಳಪೆ ಕಾಂಪೌಂಡ್ ದುರಸ್ಥಿಗೆ -ನಾಡ ಕಚೇರಿಗೆ ಮನವಿ.

ಕಾನಹೊಸಹಳ್ಳಿ ಬಸ್ ನಿಲ್ದಾಣದ ಕಳಪೆ ಕಾಂಪೌಂಡ್ ದುರಸ್ಥಿಗೆ -ನಾಡ ಕಚೇರಿಗೆ ಮನವಿ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ K.S.R.T.C. ಬಸ್ ನಿಲ್ದಾಣದ ಸುತ್ತ ನಿರ್ಮಿಸಿರುವ ಕಂಪೌಂಡ್ ಕಳಪೆ ಕಾಮಗಾರಿ ಆಗಿದೆ. ಮಳೆ ಬಂದು ರಸ್ತೆಯಲ್ಲಿ ಹರಿಯುವ ನೀರು ಕಾಂಪೌಂಡಿನ ಬುನಾದಿ…

ಕೊರೋನಾ ರೋಗಿಗಳಿಗೆ ಬಳಕೆಮಾಡಿದ ವಸ್ತುಗಳನ್ನು ಸೂಕ್ತ ಸ್ಥಳದಲ್ಲಿ ಹಾಕಿ…!!!

ಮೂಡಲಗಿ ಹಿಂದೂ ರುದ್ರಭೂಮಿಯಲ್ಲಿ ಕೋವಿಡ ಸೋಂಕಿತರ ಮೃತ ವ್ಯಕ್ತಿಗಳನ್ನು ಅಂತ್ಯಸಂಸ್ಕಾರ ಮಾಡುವಾಗ ಸಂಬಂಧಿಕರು ಹಾಗೂ ಅಧಿಕಾರಿಗಳು ಮತ್ತು ಸ್ವಯಂಸೇವಕರು ಉಪಯೋಗಿಸಿರುವ ಪಿ ಪಿ,ಕೀಟಗಳನ್ನು ಅಲ್ಲೇ ಬಿಟ್ಟು ಹೋಗುವುದು ಹಾಗೂ ಸ್ಮಶಾನದ ಸುತ್ತ ಮುತ್ತ ಆಸ್ಪತ್ರೆ ಹಾಗೂ ಮೆಡಿಕಲಗಳ ತ್ಯಾಜ್ಯ ವಸ್ತುಗಳಾದಂತ ಇಂಜೆಕ್ಷನ್,…

ಚಿರತೆದಾಳಿಗೆ ಸಾಕು ನಾಯಿ ಬಲಿ…!!!

ನಮ್ಮ ಆತ್ಮೀಯರು ಹಾಗೂ ಕುಂಬಾರಹಳ್ಳ ಗ್ರಾಮದ ಹಿರಿಯರಾದ ಶ್ರೀ ನಿಂಗಪ್ಪ ಹೆಗಡೆ ಅವರು ನಿನ್ನೆ ನನಗೆ ಪೋನ್ ಮೂಲಕ ಮಾತನಾಡಿ ಅವರ ತೋಟದಲ್ಲಿ ಸಾಕಿದ ನಾಯಿಯನ್ನು ಯಾವುದೋ ಕ್ರೂರ ಪ್ರಾಣಿ ಕೊಂದು ಹಾಕಿ ತಿಂದಿರುವದಾಗಿ ತಿಳಿಸಿದರು. ನಾನು ಕೂಡಲೇ ಅರಣ್ಯ ಇಲಾಖೆಯ…

ಮೊಳಕಾಲ್ಮೂರು: ಕೋವಿಡ್ ಮುಕ್ತ ತಾಲೂಕನ್ನಾಗಿ ಶ್ರಮಿಸಿ; ತಹಶೀಲ್ದಾರ್‌ ಟಿ.ಸುರೇಶ್‌ ಕುಮಾರ್‌.!

ಚಿತ್ರದುರ್ಗ: ಮೊಳಕಾಲ್ಮೂರು / ತಾಲೂಕಿನ ಗ್ರಾಮಗಳಲ್ಲಿ ಪ್ರಾರಂಭಿಸಿದ ಮೈಕ್ರೋ ಕೋವಿಡ್ ಕೋವಿಡ್‌ ಕೇಂದ್ರಗಳಲ್ಲಿ ದಾಖಲಾದ ಕೊರೊನಾ ಸೋಂಕಿತರಿಗೆ ಚಿಕಿತ್ಸೆಯ ಜತೆಗೆ ಶುದ್ಧ ಕುಡಿಯುವ ನೀರು, ಊಟ, ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿ ಗುಣಪಡಿಸಿ ಕೋವಿಡ್ ಮುಕ್ತ ತಾಲೂಕನ್ನಾಗಿಸ ಬೇಕೆಂದು ತಹಶೀಲ್ದಾರ್‌ ಟಿ.ಸುರೇಶ್‌…