ಐತಿಹಾಸಿಕ ಗುಡೇಕೋಟೆ ನಾಡಕಛೇರಿಗೆ ಕೂಡ್ಲಿಗಿ ನೂತನ ತಹಶೀಲ್ದಾರ್ ಟಿ.ಜಗದೀಶ್ ಭೇಟಿ…… lll

Listen to this article

ಐತಿಹಾಸಿಕ ಗುಡೇಕೋಟೆ ನಾಡಕಛೇರಿಗೆ ಕೂಡ್ಲಿಗಿ ನೂತನ ತಹಶೀಲ್ದಾರ್ ಟಿ.ಜಗದೀಶ್ ಭೇಟಿ…… lll

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಅತಿದೋಡ್ಡ ಹೋಬಳಿಗಳಲ್ಲಿ ಒಂದಾದ ಗುಡೇಕೋಟೆ ಹೋಬಳಿ ನಾಡಕಛೇರಿಗೆ ಹೋಸದಾಗಿ ಬಂದ ನೂತನ ತಹಶೀಲ್ದಾರರು ಟಿ.ಜಗದೀಶ್.ಬೇಟಿ ನೀಡಿದರು ನಂತರ ಮಾತನಾಡಿದ ತಹಶೀಲ್ದಾರರು .ಕರೋನಾ ಕಾಣಿಸಿ ಕೊಂಡಾಗಿನಿಂದ ಅದನ್ನು ಹರಡದಂತೆ ತಡೆಯುವುದು ಬಹುದೋಡ್ಡ ಸವಾಲಾಗಿದೆ ಅದರಲ್ಲೂ ಸ್ವಚ್ಫತೆಯಿಲ್ಲದ ಗ್ರಾಮಗಳಲ್ಲಿ ಹಾಗೂ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಜನತೆಗೆ ವ್ಯಾಕ್ಸೀನ್ ಹಾಕಿಸಿಕೋಳ್ಳುವುದರ ಬಗ್ಗೆ ಅರಿವು ಜಾಗೃತಿ ಮೂಡಿಸಬೇಕಾಗಿದೆ .ಈ ಮಹಾಮಾರಿ ಹರಡದಂತೆ ತಡೆಯಲೂ ತಾಲೂಕು ಆಡಳಿತ ಸಾಕಷ್ಟು ಶ್ರಮವಹಿಸಿದೆ ಗುಡೇಕೋಟೆ ವಲದ ಕೋವೀಡ್ ಕೇಸ್ ಗಳ ಬಗ್ಗೆ ಈಗಾಗಲೇ ಮಾಹಿತಿ ಬಂದಿದೆ ಹಾಗೂ ನಾಡಕಛೇರಿಯ ಹಲವು ವರ್ಷಗಳಿಂದ ನನೆಗುದ್ದಿಗೆ ಬಿದ್ದ ಕಡತಗಳನ್ನು ಸರಿಪಡಿಸಿ ಸಕಾಲದಲ್ಲಿ ಕಡತಗಳ ವಿಲೇವಾರಿ ಮಾಡುವಲ್ಲಿ ವಿಳಂಭವಾಗುತ್ತಿರುವುದರಿಂದ ನಿಗಧಿಪಡಿಸಿದ ಸಮಯಕ್ಕೆ ವಿಳಂಭಮಾಡದೇ ಸಾರ್ವಜನಿಕರಿಗೆ ಅನುಕೂಲ ಮಾಡಿಕೋಡಬೇಕು ಹಾಗೆ ಇಂದಿನ ಆಧುನಿಕ ವ್ಯವಸ್ಥೆಯ ಶೈಲಿಯನ್ನು ಬದಲಾಯಿಸ ಕೋಳ್ಳಬೇಕಾಗಿದೆ ಎಂದು ಆಧಿಕಾರಿಗಳಿಗೆ ಕಡಕ್ ವಾರ್ನಿಂಗ್ ಮಾಡಿದರು.ಈಗಿನ ಹಳೇ ಕಟ್ಟಡ ಮಳೆ ಬಂದರೆ ಶಿಥ್ಥಿಲವಾಗಿದ್ದು ಮಳೆನೀರು ಬೀಳುವ ಸ್ಥಿತಿಯಲ್ಲಿದೆ ಅತೀ ಶಿಘ್ರದಲ್ಲಿ ಹೋಸ ನಾಡಕಛೇರಿಗೆ ಸ್ಥಳಂತರಿಸಬೇಕು ನಾನು ಮುಂದಿನ ಬಾರಿ ಗುಡೇಕೋಟೆಗೆ ಬೇಟಿ ಕೋಡುವುದರೋಳಗೆ ನೂತನ ಕಛೇರಿಯಲ್ಲಿ ಕಾರ್ಯಪ್ರಾರಂಭ ಮಾಡಿರಬೇಕೆಂದು ಆಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ತಹಶೀಲ್ದಾರರಾದ ಟಿ.ಜಗದೀಶ್ ರವರಿಗೆ ಕಛೇರಿ ಸಿಬ್ಬಂಧ್ಧಿವರ್ಗ ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಗುಡೇಕೋಟೆ ನಾಡಕಛೇರಿಯ ಉಪ ತಹಶೀಲ್ದಾರರಾದ ಹೆಚ್.ಎಂ.ಕೋಟ್ರಮ್ಮ ಕಂದಾಯ ನೀರಕ್ಷಕರಾದ ಹೆಚ್.ಹರೀಶ್.ಗ್ರಾಮ ಲೇಕ್ಕಾಧಿಕಾರಿಗಳಾದ ವೀರೇಶ್ ಬೇವೂರು.ಯಜಮಾನಪ್ಪ.ವೀರೇಶ್ ಹುರುಳಿಹಾಳ್.ಯಶವಂತ್.ಸಿದ್ದಲಿಂಗಸ್ವಾಮಿ.ಶೋಭ.ನಾಗವೇಣಿ.ವಾಣಿವಾಲಿ.ವಾಣಿಶ್ರೀ.ಗ್ರಾಮ ಸಹಾಯಕರಾದ.ಕೃಷ್ಣಮೂರ್ತಿ.ಸುಂದರಕೃಷ್ಣ.ಕಂಪ್ಯೂರ್ ಆಫರೇಟರ್ ಗಳಾದ ಶಶಿಕಿರಣ್.ಮಹಾಂತೇಶ್.ಗುಡೇಕೋಟೆ ಗ್ರಾ.ಪಂ.ಸಧಸ್ಯರಾದ ಎನ್.ಕೃಷ್ಣ.ವೆಂಕಟೇಶ್. ಬೆಳ್ಳಿಗಟ್ಟೆ ಗ್ರಾ ಪಂ ಸಹಾಕರಾದ ತುಮಲೇಶ್ .ಕೃಷ್ಣ.ಅಂಜಿನಪ್ಪ.ಕೋಟ್ರೇಶ್.ಮುಸ್ಟೂರಪ್ಪ.ಸಿದ್ದಪ್ಪ.ಬಸಪ್ಪ.ಹಾಗೂ ಕಛೇರಿ ಸಿಬ್ಬಂಧ್ಧಿ ಗ್ರಾಮದ ಮುಖಂಡರು ಹಾಜರಿದ್ದರು.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend