ಲಿಂಗಾಪುರ ಗ್ರಾಮಪಂಚಾಯಿತಿವತಿಯಿಂದ ಗ್ರಾಮದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೇಸರ್ ವಿತರಣೆ…!!!

ಹೊನ್ನಾಳಿ ತಾಲೂಕಿನ ಲಿಂಗಾಪುರ ಗ್ರಾಮಪಂಚಾಯಿತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಮತ್ತು ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಪಂಚಾಯತಿ ಸಿಬ್ಬಂದಿಗಳಿಗೆ,ಹಾಗೂ ಗ್ರಾಮದ ವಿಕಲಚೇತನಿರಿಗೆ ಮತ್ತು ಗ್ರಾಮದ ಕಡುಬಡವರಿಗೆ ಈ ಒಂದು ಕೋವಿಡ್-19 ಇರುವವರ ಮನೆಗೆ ಹೋಗಿ ಪ್ರತಿಯೊಂದು…

ಎಚ್ಚರಿಕೆ ಕನ್ನಡ ಪತ್ರಿಕೆಯ ವರದಿಗೆ ಎಚ್ಚೆತ್ತುಕೊಂಡ ಗ್ರಾಮಡಳಿತ ಮತ್ತು ಪಿಡಿಓ…!!!

  ಎಚ್ಚರಿಕೆ ಕನ್ನಡ ಪತ್ರಿಕೆಯ ವರದಿಗೆ ಎಚ್ಚೆತ್ತುಕೊಂಡ ಗ್ರಾಮಡಳಿತ ಮತ್ತು ಪಿಡಿಓ. ವರದಿ ವೀರೇಶ್ ಪಿ. ಹಳೇಕೋಟೆ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ ಕರೋನ ವೈರಸ್ ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರುಡುತ್ತಿದೆ.ಸಿರುಗುಪ್ಪ ತಾಲೂಕಿನ ನಂ 64 ಹಳೇಕೋಟೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ…

ಪಟ್ಟಣದ ಬೀದಿಬದಿ ವ್ಯಾಪಾರಿಗಳಿಗೆ ಕಡ್ಡಾಯವಾಗಿ ಕೋವಿಡ್-19 ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳುವಂತೆ ಪಂಚಾಯತಿ ಮುಖ್ಯ ಅಧಿಕಾರಿ ಸೂಚನೆ…!!!

ದಿನಾಂಕ 28. 5 2021. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು. ಪಟ್ಟಣದ ಬೀದಿಬದಿ ವ್ಯಾಪಾರಿಗಳಿಗೆ ಕಡ್ಡಾಯವಾಗಿ ಕೋವಿಡ್-19 ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳುವ ವಂತೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಫಕ್ರುದಿನ್ ಸಾಬ್ ತಮ್ಮ ಇಲಾಖೆಯ ಸಿಬ್ಬಂದಿಗಳಿಗೆ ಪಟ್ಟಣದ ಬೀದಿಬೀದಿಗಳಲ್ಲಿ ನ ಬೀದಿ…

ಗಂಗಮ್ಮನಹಳ್ಳಿ:ಶ್ರೀಕರೋನಮ್ಮಳನ್ನು ಕಳುಹಿಸಲಾಯಿತು…!!!

ಗಂಗಮ್ಮನಹಳ್ಳಿ:ಶ್ರೀಕರೋನಮ್ಮಳನ್ನು ಕಳುಹಿಸಲಾಯಿತು- ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಗಂಗಮ್ಮನಹಳ್ಳಿ ಗ್ರಾಮದಲ್ಲಿ, ಗ್ರಾಮದವರೆಲ್ಲ ಸಾಮೂಹಿಕವಾಗಿಸಂಕಲ್ಪ ತೊಟ್ಟು ಮಡಿ ಮುಡಿಯಿಂದಲೇ ಸಿಹಿ ಖಾಧ್ಯಗಳೊಂದಿಗೆ.ಪೂಜಾಸಾಮಾಗ್ರಿ ಹಾಗೂ ಉಡಿ ಪದಾರ್ಥಗಳೊಂದಿಗೆ ಶ್ರದ್ದಾಭಕ್ತಿಯಿಂದ. ಮಂಗಳ ಸಂಕೇತವಾದ ಮೊರದಲ್ಲಿಟ್ಟುಕೊಂಡು ಮೌನವ್ರತದೊಂದಿಗೆ,ಗ್ರಾಮದ ಗಡಿರೇಖೆಯಲ್ಲಿ ನಿಗದಿ ಪಡಸಿರುವ ದೇವೀಸ್ವರೂಪವೆಂದೇ ಗುರುತಿಸಲಾದ.ಬೇವಿನ ಮರಡಿ ಉಡಿ…

ಎಚ್ಚರಿಕೆ ಕನ್ನಡ ನ್ಯೂಸ್ ವರದಿಯ ಫಲಶೃತಿ ಶಾಸಕರ ಸ್ಪಂಧನೆ: ಕಾಮಗಾರಿಗೆ ಅನುಮೋದನೆ…!!!

ಎಚ್ಚರಿಕೆ ಕನ್ನಡ ನ್ಯೂಸ್ ವರದಿಯ ಫಲಶೃತಿ ಶಾಸಕರ ಸ್ಪಂಧನೆ: ಕಾಮಗಾರಿಗೆ ಅನುಮೋದನೆ -ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ, ಶೌಚಾಲಯದ ಒಳಚರಂಡಿ ದುರಾವಸ್ಥೆಯ ಕುರಿತು ವರದಿ ಪ್ರಸಾರವಾಗಿದ್ದು.ಅದನ್ನು ಶಾಸಕರಾದ ಎನ್.ವೈ.ಗೋಪಾಲಕೃಷ್ಣ ರವರು ಪರಾಮರ್ಶಿಸಿ ಗಮನಿಸಿದ್ದು, ವಸ್ಥು ಸ್ಥಿತಿಯನ್ನರಿತ ಅವರು…

ಕೂಡ್ಲಿಗಿ:ಅ.ಕ.ಶ್ರೀವಾಲ್ಮೀಕಿ ಮಹಾ ಸಭಾದಿಂದ-ವಾರಿಯರ್ಸ್ ರಿಗೆ ಊಟದ ವ್ಯವಸ್ಥೆ…!!!

ಕೂಡ್ಲಿಗಿ:ಅ.ಕ.ಶ್ರೀವಾಲ್ಮೀಕಿ ಮಹಾ ಸಭಾದಿಂದ-ವಾರಿಯರ್ಸ್ ರಿಗೆ ಊಟದ ವ್ಯವಸ್ಥೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ರೋಗಿಗಳ ಜೊತೆಗಿರುವ ಕುಟುಂಬ ಸದಸ್ಯರುಗಳಿಗೆ. ಸಾಮಾನ್ಯ ವಾರ್ಡನ ರೋಗಿಗಳಿಗೆ ಹಾಗೂ ವೈದ್ಯಕೀಯ ಸಿಬ್ಬಂದಿ ವರ್ಗದವರಿಗೆ, ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗದವರಿಗೆ,ಅಬಕಾರಿ ಇಲಾಖೆ ವರ್ಗದವರಿಗೆ ಹಾಗೂ…

ಕೋರೋನ ಜಾಗೃತಿ ಮೂಡಿಸಿದ ಗೋಡೆಮೇಲಿನ ಚಿತ್ರಗಳು…!!!

“ಬಳ್ಳಾರಿ. ಗಣಿನಗರದಲ್ಲಿ ಜನರಲ್ಲಿ ಕೋರೋನ ಜಾಗೃತಿ ಮೂಡಿಸಿದ ಗೋಡೆಮೇಲಿನ ಚಿತ್ರಗಳು.” ಅಭಯ್ ಫೌಂಡೇಶನ್ ವತಿಯಿಂದ ಕೋರೋನ ಬಗ್ಗೆ ಜಾಗೃತಿ ಮೂಡಿಸಲು ಕಲಾವಿದರಿಂದ ಚಿತ್ರಿಸಿದ ವ್ಯಾಕ್ಸಿನ್, ಮಾಸ್ಕ್, ಅಂತರ ಬಗ್ಗೆ, ಚಿತ್ರಗಳಮೂಲಕ, ಅವಿಧ್ಯಾವಂತರಿಗೂ ಕೋರೋನದಿಂದ ರಕ್ಷಿಸಿ ಕೊಳ್ಳಲು ಅರಿವು ಮೂಡಿಸಿದರು. ರಸ್ತೆಮೇಲೆ ಚಿತ್ರಗಳನ್ನು…

ಕರೋನ ಅಬ್ಬರದ ನಡುವೆ ರಾಜ್ಯ ಅಡಳಿತ ಪಕ್ಷದಲ್ಲಿ ನಾಯಕತ್ವದ ಬದಲಾವಣೆ ಕೂಗು…!!!

ಕರೋನ ಅಬ್ಬರದ ನಡುವೆ ರಾಜ್ಯ ಅಡಳಿತ ಪಕ್ಷದಲ್ಲಿ ನಾಯಕತ್ವದ ಬದಲಾವಣೆ ಕೂಗು ವರದಿ.ವೀರೇಶ್ ಪಿ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ “ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ” ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.ರಾಜ್ಯದಲ್ಲಿ ಕರೋನ ಮಹಾಮಾರಿ ವೈರಸನ 2ನೇ…

ಬೆಸ್ಕಾಂ ಗ್ರಾಹಕರ ಸಮಸ್ಯೆಗಳಿಗೆ 24*7 ತ್ವರಿತ ಕ್ರಮ…!!!

ಬೆಸ್ಕಾಂ ಗ್ರಾಹಕರ ಸಮಸ್ಯೆಗಳಿಗೆ 24*7 ತ್ವರಿತ ಕ್ರಮ ಚಿತ್ರದುರ್ಗ,ಮೇ.28: ಬೆಸ್ಕಾಂ ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ನಗರ ಹಾಗೂ ಗ್ರಾಮಾಂತರ ಪ್ರದೇಶದ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಲು 24*7 ನಿರಂತರವಾಗಿ ತ್ವರಿತ ಕ್ರಮ ಕೈಗೊಳ್ಳಲಿದೆ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.…

ಕಲಾವಿದರಿಗೆ ಆರ್ಥಿಕ ನೆರವು: ಅರ್ಜಿ ಆಹ್ವಾನ…!!!

ಕಲಾವಿದರಿಗೆ ಆರ್ಥಿಕ ನೆರವು: ಅರ್ಜಿ ಆಹ್ವಾನ ಚಿತ್ರದುರ್ಗ,ಮೇ.28: ಪ್ರಸ್ತುತ ರಾಜ್ಯಾದ್ಯಂತ ಕೋವಿಡ್-19ರ ಎರಡನೇ ಅಲೆಯ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ ತಲಾ ರೂ.3000/-ಗಳ ಆರ್ಥಿಕ ನೆರವನ್ನು ಮುಖ್ಯಮಂತ್ರಿಗಳು ಮೇ 19ರಂದು ಘೋಷಿಸಿರುತ್ತಾರೆ. ಈ ಘೋಷಣೆಯನ್ವಯ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ ಕನ್ನಡ…