ಕೂಡ್ಲಿಗಿ:ಜೂ28ರಂದು ಶಾಸಕರಿಂದ ವಿವಿದೆಡೆ ಕಾರ್ಯಕ್ರಮಗಳು…!!!

ಕೂಡ್ಲಿಗಿ:ಜೂ28ರಂದು ಶಾಸಕರಿಂದ ವಿವಿದೆಡೆ ಕಾರ್ಯಕ್ರಮಗಳು.-ವಿಜಯನಗರ ಜಿಲ್ಲೆ ಕೂಡ್ಲಿಗಿ ಕ್ಷೇತ್ರದಲ್ಲಿ ಜೂ28 ಸೋಮವಾರ, ಶಾಸಕ ಎನ್.ವೈ.ಗೋಪಾಲಕೃಷ್ಣರವರು ಕೂಡ್ಲಿಗಿ ತಾಲೂಕಿನ ಗ್ರಾಮೀಣ ಭಾಗಗಳಿಗೆ ತೆರಳಲಿದ್ದಾರೆ. ಅವರು ಕಾನಾಮಡಗು ಹಾಗೂ ಹೊಸಹಳ್ಳಿಯಲ್ಲಿ ಕೆಲ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಹಾಗೂ ಕೂಡ್ಲಿಗಿ ಪಟ್ಟಣದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.…

ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ…!!!

ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಮಾದಕ ದ್ರವ್ಯವು ಸಮಾಜಕ್ಕೆ ಮಾರಕ:P S I ತಿಮ್ಮಣ್ಣ ಚಾಮನೂರು ಕಾನಹೊಸಹಳ್ಳಿ ಪೊಲೀಸ್ ಠಾಣೆ ವತಿಯಿಂದ ಹೊಸಹಳ್ಳಿ ಗ್ರಾಮದಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನುದ್ದೇಶಿಸಿ ಮಾನ್ಯ ಪಿಎಸ್ಐ…

ಮೊಳಕಾಲ್ಮೂರು: “ನಾಡಪ್ರಭು” ಶ್ರೀ ಕೆಂಪೇಗೌಡರ ೫೧೨ ನೇ ಜಯಂತೋತ್ಸವ ಸರಳ ಆಚರಣೆ.!

ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ತಾಲ್ಲೂಕು ಕಛೇರಿ ಯಲ್ಲಿ ಇಂದು (ಜೂ,27) ರಂದು “ನಾಡಪ್ರಭು” ಶ್ರೀ ಕೆಂಪೇಗೌಡರ ೫೧೨ ನೇ ಜಯಂತೋತ್ಸವ ಕಾರ್ಯಕ್ರಮ ತಾಲೂಕು ಆಡಳಿತ ವತಿಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ಏಳುಕೋಟೆ ರವರು ಮಾತನಾಡಿ ನಾಡಪ್ರಭು ಕೆಂಪೇಗೌಡರ ಪಾರದರ್ಶಕ…

ರಾಯಚೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ,ಮಸ್ಕಿಯಲ್ಲಿ ಜನರ ಜಾಗರಣೆ…!!!

ರಾಯಚೂರು: ಜಿಲ್ಲೆಯಾದ್ಯಂತ ಶನಿವಾರ ರಾತ್ರಿಯಿಡೀ ಮಳೆಯಾಗಿದ್ದು, ಮಸ್ಕಿ ಪಟ್ಟಣದ ಗಾಂಧಿನಗರದ‌ ಜನವಸತಿಗೆ ನೀರು ನುಗ್ಗಿದ್ದರಿಂದ ಜನರು ಜಾಗರಣೆ ಮಾಡಿದ್ದಾರೆ. ಮನೆಯಿಂದ ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. ಬೈಕ್, ಕಾರು ನೀರಿನಲ್ಲಿವೆ. ಜನಸಂಚಾರ ಸಾಧ್ಯವಿಲ್ಲದೆ, ಆಹಾರ ತಯಾರಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಸ್ಕಿ ತಾಲ್ಲೂಕಿನ…

ಪೊಲೀಸ್ ತನಿಖೆ ವೇಳೆಯಲ್ಲಿ ರೇಖಾ ಕದಿರೇಶ್ ಹತ್ಯೆಗೆ ಅಸಲಿ ಕಾರಣ ಬಹಿರಂಗ…!!!

ಬೆಂಗಳೂರು, ಜೂನ್ 26: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದ್ದು, ಪೊಲೀಸರ ತನಿಖೆಯಲ್ಲಿ ಕೊಲೆಯ ಅಸಲಿಯತ್ತು ಬಹಿರಂಗಗೊಂಡಿದೆ. ರೇಖಾ ಕದಿರೇಶ್ ಕೊಲೆಗೆ ಪೀಟರ್ ಪ್ಲಾನ್ ಮಾಡಿರುವುದನ್ನು ಪೊಲೀಸ್ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆರೋಪಿ ಪೀಟರ್‌ನನ್ನು…

ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ ಎಐಡಿವೈಒ ಯ 56 ನೇ ಸಂಸ್ಥಾಪನಾ ದಿನಾಚರಣೆ…!!!

ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ ಎಐಡಿವೈಒ ಯ 56 ನೇ ಸಂಸ್ಥಾಪನಾ ದಿನಾಚರಣೆ. ಬಳ್ಳಾರಿ..ಗಣಿ ನಗರದಲ್ಲಿ ಇಂದು, ಎ ಐ ಡಿ ವೈ ಒ, ವತಿಯಿಂದ 56ನೇ ಸಂಸ್ಥಾಪನಾ ದಿನಾಚರಣೆ ಆಚರಿಸಿದರು. ಈ ದೇಶದ ಯುವಕರ ಸಮಸ್ಯೆಗಳನ್ನು ತೆಗೆದುಕೊಂಡು ಹೋರಾಡುವ…

ರೈತರಿಗೆ ವರದಾನವಾದ ಬದು ನಿರ್ಮಾಣ…!!!

ರೈತರಿಗೆ ವರದಾನವಾದ ಬದು ನಿರ್ಮಾಣ:– ಜಿ ಓಬಣ್ಣ. ಮಾಕನಡಕು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಹಾಗೂ ಸಮಾಜಸೇವಕರು ಕುರಿಹಟ್ಟಿ ಗ್ರಾಮ ದಿನಾಂಕ. 26. 6. 2021 ರಂದು ಮಾಕನಡಕು ಗ್ರಾಮ ಪಂಚಾಯಿತಿಗೆ ಸೇರಿದ ಕುರಿಹಟ್ಟಿ ಗ್ರಾಮದ ರೈತರಾದ.(ಜೀ. ಬೊಮ್ಮಕ್ಕ ಗಂಡ ಲೇಟ್…

ವನ್ಯಜೀವಿಗಳ ಹಾವಳಿ-ರೈತರಿಗೆ ನಿತ್ಯ ವನವಾಸ…!!!

ವನ್ಯಜೀವಿಗಳ ಹಾವಳಿ-ರೈತರಿಗೆ ನಿತ್ಯ ವನವಾಸ -ಜನ್ಮ ನೀಡಿರೋ ತಾಯಿ, ಜೀವನ ನೀಡಿರೋ ನಾಡು,ದೇಶ ಕಾಯೋ ಸೈನಿಕ,ಅನ್ನ ನೀಡೋ ರೈತ ಇವರೆಲ್ಲಾ ಪೂಜ್ಯ ನೀಯರು. ಆದ್ರೆ ನಮ್ಮ ಬ್ರಷ್ಠ ರಾಜಕೀಯ ಹಾಗೂ ಬ್ರಷ್ಠ ಅಧಿಕಾರಿಗಳಿರೋ ವ್ಯವಸ್ಥೆಯೊಂದಾಗಿ,ಸರ್ಕಾರದಿಂದ ಅನ್ನದಾತರಿಗೆ ಕೊಂಚಿತ್ತೂ ಗೌರವ ಸಿಗುತ್ತಿಲ್ಲ ಅವರಿಗೆ…

ಎಸ್ ಡಿಎಂಸಿ ಅಧ್ಯಕ್ಷ ರ ಅಧ್ಯಕ್ಷ ಉಪಾಧ್ಯಕ್ಷರ ಮತ್ತು ಸದಸ್ಯರ ಆಯ್ಕೆ …!!!

ಎಸ್ ಡಿಎಂಸಿ ಅಧ್ಯಕ್ಷ ರ ಅಧ್ಯಕ್ಷ ಉಪಾಧ್ಯಕ್ಷರ ಮತ್ತು ಸದಸ್ಯರ ಆಯ್ಕೆ . ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ ಜೆ.ಎಸ್ ಮುನಿರಾಬಾದ್ ಆರ್ ಎಸ್ ನಲ್ಲಿ ದಿನಾಂಕ ೨೫.೦೬.೨೦೨೧ರಂದು ಹೊಸದಾಗಿ ಎಸ್. ಡಿ.ಎಂ.ಸಿ ಸದಸ್ಯರ ಆಯ್ಕೆ ಪ್ರಕ್ರಿಯೆ ಜರುಗಿತು .ಈ…

ಜರ್ಮಲಿ ಗ್ರಾಮ ಪಂಚಾಯಿತಿ ಹರವದಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಯಿತು…!!!

ಜರ್ಮಲಿ ಗ್ರಾಮ ಪಂಚಾಯಿತಿ ಹರವದಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಯಿತು. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಜರ್ಮಲಿ ಗ್ರಾಮ ಪಂಚಾಯತಿಗೆ ಸೇರಿದ ಹರವದಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಸುಮಾರು ತಿಂಗಳಗಳಿಂದ ಕೆಟ್ಟು ನಿಂತಿದ್ದು ದಿನಾಂಕ 26. 6.2021…