137ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಗೆ ಸಾಕ್ಷಿಯಾದ ಹರಪನಹಳ್ಳಿ ಕ್ಷೇತ್ರದ ಜನನಾಯಕಿ, ಎಂ,ಪಿ,ವೀಣಾ ಮಹಾಂತೇಶ್!!

137ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಗೆ ಸಾಕ್ಷಿಯಾದ ಹರಪನಹಳ್ಳಿ ಕ್ಷೇತ್ರದ ಜನನಾಯಕಿ, ಎಂ,ಪಿ,ವೀಣಾ ಮಹಾಂತೇಶ್!! ಇಂದು ದೇಶದಾದ್ಯಂತ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ತಮ್ಮ ಹರಪನಹಳ್ಳಿಯ ಗೃಹ ಕಛೇರಿಯಲ್ಲಿ ಕಾಂಗ್ರೆಸ್ ಕಟ್ಟಾಳುಗಳ ಭಾವಚಿತ್ರಗಳಿಗೆ ನಮನ ಸಲ್ಲಿಸುವ ಮೂಲಕ ವಿಶೇಷವಾಗಿ ಆಚರಿಸಿದ ಹರಪನಹಳ್ಳಿ…

ಜಿಲ್ಲಾ ಮಟ್ಟದ ಉದ್ಯೋಗಮೇಳ…!!!

ಜಿಲ್ಲಾ ಮಟ್ಟದ ಉದ್ಯೋಗಮೇಳ ಉದ್ಯೋಗ ಪಡೆಯಲು ಔದ್ಯೋಗಿಕ ಕ್ಷೇತ್ರಕ್ಕೆ ಬೇಕಿರುವ ಕೌಶಲ, ನೈಪುಣ್ಯತೆ ಅತಿ ಅವಶ್ಯಕ- ಮಹಾಂತೇಶ್ ಬೀಳಗಿ ದಾವಣಗೆರೆ ಪ್ರಸ್ತುತ ಕಾಲಮಾನದಲ್ಲಿ ಕೇವಲ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿದ ಮಾತ್ರಕ್ಕೆ ಯುವಜನತೆ ಉದ್ಯೋಗ ಪಡೆಯುವುದು ಕಷ್ಟಸಾಧ್ಯ. ಔದ್ಯೋಗಿಕ ಕ್ಷೇತ್ರಕ್ಕೆ…

ಹೊನ್ನಾಳಿ ತಾಲ್ಲೂಕು : ಹೊಸ ನ್ಯಾಯಬೆಲೆ ಅಂಗಡಿಗಳ ಮಂಜೂರಾತಿಗೆ ಅರ್ಜಿ ಆಹ್ವಾನ…!!!

ಹೊನ್ನಾಳಿ ತಾಲ್ಲೂಕು : ಹೊಸ ನ್ಯಾಯಬೆಲೆ ಅಂಗಡಿಗಳ ಮಂಜೂರಾತಿಗೆ ಅರ್ಜಿ ಆಹ್ವಾನ ದಾವಣಗೆರೆ ಜಿಲ್ಲೆಯಲ್ಲಿ ಎಲ್ಲ ಹಾಡಿ, ತಾಂಡ, ಗೊಲ್ಲರಹಟ್ಟಿ, ಪ.ಜಾತಿ ಮತ್ತು ಪ.ಪಂಗಡದ ಕಾಲೋನಿಗಳಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ನಿರ್ಧರಿಸಲಾಗಿದ್ದು, ಈ ನಿಟ್ಟಿನಲ್ಲಿ ಹೊನ್ನಾಳಿ ತಾಲ್ಲೂಕಿನಲ್ಲಿ ಒಟ್ಟು 18 ಗ್ರಾಮಗಳ…

ವಿಜಯನಗರ ಜಿಲ್ಲೆ:ಕೋವಿಡ್-19 ಪರಿಹಾರದ ಚೆಕ್ ವಿತರಣೆ…!!!

ವಿಜಯನಗರ ಜಿಲ್ಲೆ:ಕೋವಿಡ್-19 ಪರಿಹಾರದ ಚೆಕ್ ವಿತರಣೆ ಹೊಸಪೇಟೆ(ವಿಜಯನಗರ ಜಿಲ್ಲೆ), ಕೋವಿಡ್‍ನಿಂದ ಮೃತರಾದ ಕುಟುಂಬದ ಸದಸ್ಯರಿಗೆ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ತಾಲೂಕು ಕಚೇರಿ ಸಭಾಂಗಣದಲ್ಲಿ 1ಲಕ್ಷ ರೂ.ಗಳ ಪರಿಹಾರದ ಚೆಕ್ ಅನ್ನು ಮಂಗಳವಾರ ವಿತರಿಸಿದರು. ಅದೇ ರೀತಿ ಹೊಸಪೇಟೆ…

ಶಾಲೆಗೆ ಹೋಗಿ ಓದುವ ವಯಸ್ಸಿನಲ್ಲಿ ಮಕ್ಕಳನ್ನು ದುಡಿಮೆಗೆ ಕಳಿಸುವುದು ಅಪರಾಧ,ಬಳ್ಳಾರಿ ಗ್ರಾಮಾಂತರ ಶಾಸಕ, ಬಿ.ನಾಗೇಂದ್ರ ಕಿವಿಮಾತು…!!!

ಶಾಲೆಗೆ ಹೋಗಿ ಓದುವ ವಯಸ್ಸಿನಲ್ಲಿ ಮಕ್ಕಳನ್ನು ದುಡಿಮೆಗೆ ಕಳಿಸುವುದು ಅಪರಾಧ, ಆದರೂ ಪಾಲಕ ಪೋಷಕರ ಬಡತನದಿಂದ ಇದು ಮುಂದುವರೆಯುತ್ತಿದೆ. ವಿವಾಹ ಮಹೋತ್ಸವ ಕಾರ್ಯಕ್ರಮಕ್ಕೆ ಹೋದ ಸಂದರ್ಭದಲ್ಲಿ ತನಗರಿವಿಲ್ಲದೆ ವಾಧ್ಯಕ್ಕೆ ತಾಳ ಹಾಕುತ್ತಿದ್ದ ಹುಡುಗನೊಬ್ಬನ ನೋಡಿ ಕೂಡಲೇ ಹುಡುಗ ಬಳಿ ಹೋಗಿ ವಿಚಾರಿಸಿದೆ,…

ಬಳ್ಳಾರಿಯಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟ…!!!

ಬಳ್ಳಾರಿಯಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಕ್ರೀಡಾಕೌಶಲ್ಯ ಪ್ರದರ್ಶನಕ್ಕೆ ಒಳ್ಳೆಯ ಅವಕಾಶ:ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಸದಾ ಒತ್ತಡದಲ್ಲಿ ಹಗಲು-ರಾತ್ರಿಯೆನ್ನದೇ ಕರ್ತವ್ಯದಲ್ಲಿ ನಿರತರಾಗಿರುವ ಪೊಲೀಸರಿಗೆ ತಮ್ಮಲ್ಲಿ ಅಡಗಿರುವ ಕ್ರೀಡಾಕೌಶಲ್ಯವನ್ನು ಪ್ರದರ್ಶಿಸಲು ಮತ್ತು ಒತ್ತಡದಿಂದ ಹೊರಬರಲು ಒಳ್ಳೆಯ ಅವಕಾಶ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು…

ಸಿಂಧನೂರು :ಕಾಂಗ್ರೆಸ್ ಪಕ್ಷದಿಂದ ಸಂಸ್ಥಾಪನಾ ದಿನಾಚರಣೆ…!!!

ಸಿಂಧನೂರು :ಕಾಂಗ್ರೆಸ್ ಪಕ್ಷದಿಂದ ಸಂಸ್ಥಾಪನಾ ದಿನಾಚರಣೆ. ಇಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿಯವರ ನಿವಾಸದಲ್ಲಿ ಪಂಪನಗೌಡ ಬಾದರ್ಲಿಯವರ ಅಧ್ಯಕ್ಷತೆಯಲ್ಲಿ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ 136 ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಹಾಗೂ ಹಿರಿಯರಿಗೆ ಸನ್ಮಾನ ಕಾರ್ಯಕ್ರಮವನ್ನು…

ನಾಡ ಸಂರಕ್ಷಣಾ ಕಾಯ್ದೆ ರಚನೆಯಾಗಲಿ- ಜನಪದ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ…!!!

ನಾಡ ಸಂರಕ್ಷಣಾ ಕಾಯ್ದೆ ರಚನೆಯಾಗಲಿ- ಜನಪದ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಗದಗ.ನಾಡು-ನುಡಿಯ ಬಗ್ಗೆ ಕೇವಲವಾಗಿ ಮಾತನಾಡುವ ,ಅಖಂಡತೆಯನ್ನು ಒಡೆಯುವ,ತಾಯ್ನಾಡಿನ ಬಗ್ಗೆ ಕೀಳಿರೆಮೆ ತಾಳುವ ,ನಾಡದ್ರೋಹದ ಚಟುವಟಿಕೆಗಳಲ್ಲಿ ಪಾಲ್ಗೋಳ್ಳುವ ,ಪದೇ ಪದೇ ಅಸಂಬದ್ಧ ವಿಷಯಗಳಿಗೆ ಖ್ಯಾತೆ ತಗೆಯುವ ಸೇರಿದಂತೆ ನಾಡಿಗೆ ಕಳಂಕ…

ಇಪ್ಪಿತೇರಿ ಶ್ರೀಅಜ್ಜಯ್ಯ ಮಠ: ಮಾತೋ ಶ್ರೀಅನುರಾದೇಶ್ವರಿ ಮುಡಿಗೆ “ಕನ್ನಡದ ಕಣ್ಮಣಿ” ರಾಜ್ಯ ಪ್ರಶಸ್ತಿ…!!!

ಇಪ್ಪಿತೇರಿ ಶ್ರೀಅಜ್ಜಯ್ಯ ಮಠ: ಮಾತೋ ಶ್ರೀಅನುರಾದೇಶ್ವರಿ ಮುಡಿಗೆ “ಕನ್ನಡದ ಕಣ್ಮಣಿ” ರಾಜ್ಯ ಪ್ರಶಸ್ತಿ. ವಿಜಯನಗರ ಜಿಲ್ಲೆ ಹೊಸಪೇಟೆ ಯ ಚಿತವಾಡ್ಗಿ ಇಪ್ಪಿತೇರಿ, ಉಕ್ಕಡಗಾತ್ರಿ ಕರಿಬಸವೇಶ್ವರ ಅಜ್ಜಯ್ಯನ ಮಠದ ಕತೃ ಆದ. ಮಾತೋಶ್ರೀ ಅನುರಾಧೇಶ್ವರಿ ಕರಿಬಸಜ್ಜಯ್ಯ ರವರಿಗೆ, “ಕನ್ನಡದ ಕಣ್ಮಣಿ” ರಾಜ್ಯ ಪ್ರಶಸ್ತಿ…

ಹೆಚ್.ಬಿ.ಹಳ್ಳಿ:ಪುರಸಭೆ ಚುನಾವಣೆ,ಹಾಲಿ ಮಾಜಿ ಶಾಸಕರ ಗಳ ಹಾಣಾಹಣಿ…!!!

ಹೆಚ್.ಬಿ.ಹಳ್ಳಿ:ಪುರಸಭೆ ಚುನಾವಣೆ,ಹಾಲಿ ಮಾಜಿ ಶಾಸಕರ ಗಳ ಹಾಣಾಹಣಿ. ಹಗರಿಬೊಮ್ಮನಹಳ್ಳಿಯಲ್ಲಿ ಜರುಗಿದ ಪುರಸಭೆ ಚುನಾವಣೆ ಸಂದರ್ಭದಲ್ಲಿ,20-21ಮತ ಕೇಂದ್ರದ ಹೊರ ಆವರಣದಲ್ಲಿ ಹಾಲಿ ಶಾಸಕ ಭೀಮಾನಾಯ್ಕ ಹಾಗೂ ಸಹಚರರು ಮಾಜಿ ಶಾಸಕ ನೇಮಿರಾಜ ನಾಯ್ಕ ಹಾಗೂ ಸಹಚರರ ನಡುವೆ ತೀವ್ರ ವಾಗ್ವಾದ ನಡೆದಿದೆ.ವಿಷಯ ತಿಳಿದ…