ಹುಲ್ಲೂರು ತಾಂಡದ ಅಪ್ರಾಪ್ತ ಬಾಲಕಿಯನ್ನು,ಅತ್ಯಾಚಾರ ಎಸಗಿರುವ ಆರೋಪಿಗಳನ್ನು ಗಲ್ಲಿಗೇರಿಸಿ…!!!

ವಿಜಯನಗರ  ಜಿಲ್ಲೆ ಕೂಡ್ಲಿಗಿ, ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಹುಲ್ಲೂರು ತಾಂಡದ ಅಪ್ರಾಪ್ತ ಬಾಲಕಿಯನ್ನು,ಅತ್ಯಾಚಾರ ಎಸಗಿ ಕೊಲೆಮಾಡಿದ್ದು. ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕೆಂದು, ರಾಷ್ಟ್ರೀಯ ಗೋರ್ ಬಂಜಾರ್ ಕ್ರಾಂತಿ ಸಮಿತಿ ವಿಜಯನಗರ ಜಿಲ್ಲಾ ಘಟಕ ಆಗ್ರಹಿಸಿದೆ. ಪ್ರಕರಣ ವಿಜಯಪುರದ ಮಹಿಳಾ ಪೋಲಿಸ್ ಠಾಣೆಯಲ್ಲಿ…

ವಿಧಾನ ಪರಿಷತ್ ಚುನಾವಣೆ ಮೊದಲ ಪ್ರಾಶಸ್ತ್ಯದ ಮತಗಳಿಂದಲೇ ಬಿಜೆಪಿಯ ಕೆ.ಎಸ್. ನವೀನ್‍ಗೆ ಗೆಲವು,..!!!

ವಿಧಾನ ಪರಿಷತ್ ಚುನಾವಣೆ ಮೊದಲ ಪ್ರಾಶಸ್ತ್ಯದ ಮತಗಳಿಂದಲೇ ಬಿಜೆಪಿಯ ಕೆ.ಎಸ್. ನವೀನ್‍ಗೆ ಗೆಲವು,: ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೆ.ಎಸ್. ನವೀನ್ ಅವರು ಮೊದಲ ಪ್ರಾಶಸ್ತ್ಯ ಮತಗಳಲ್ಲೆ ಗೆಲವು ಸಾಧಿಸಿದ್ದಾರೆ…

ಡಾ.ಬಿ.ಆರ್.ಅಂಬೇಡ್ಕರರು ಕಣ್ಣೀರು ಹಾಕಿದ್ದರೆ! ಅವರ ಕಣ್ಣಿರನ್ನು ಒರೆಸುವ ಕೈಗಳು ಇಡೀ ಭಾರತದಲ್ಲಿ ಇನ್ನೂ ಸಿಕ್ಕಿಲ್ಲವೇ –?

*ಡಾ.ಅಂಬೇಡ್ಕರರ ಕಣ್ಣೀರು ಒರೆಸುವ ಕೈಗಳು ಯಾರವು?*ಡಾ.ಬಿ.ಆರ್.ಅಂಬೇಡ್ಕರರು ಕಣ್ಣೀರು ಹಾಕಿದ್ದರೆ! ಅವರ ಕಣ್ಣಿರನ್ನು ಒರೆಸುವ ಕೈಗಳು ಇಡೀ ಭಾರತದಲ್ಲಿ ಇನ್ನೂ ಸಿಕ್ಕಿಲ್ಲವೇ ——? ಹಾಗಾದರೆ ಎಂತಹ ದೊಡ್ಡ ಅಪಚಾರದಲ್ಲಿಭಾರತೀಯರಾದ ನಾವುಗಳು ಇನ್ನೂ ಋಣಭಾರ ಹೊತ್ತಿದ್ದೇವೆಂದು ಊಹಿಸಿಕೊಳ್ಳಿ. ಬಾಲ್ಯದಲ್ಲಿ ಶಿಕ್ಷಣಕ್ಕಾಗಿ ಅಪ್ಪನಿಂದ ಸ್ಪೂರ್ತಿ ಪಡೆದು,…

ಗುಜರಾತ್ನ ಆನಂದನಗರದಲ್ಲಿ ಪ್ರಗತಿಪರ ರೈತರ,ಕೃಷಿ ಪಂಡಿತರ,ಕೃಷಿ ವಿಜ್ಞಾನಿಗಳ 3 ದಿನಗಳ ಚಿಂತನ ಮಂಥನದ ವಿಚಾರ ಸಂಕಿರಣ ಕಾರ್ಯಕ್ರಮ…!!!

ಡಿಸೆಂಬರ್ 16 ರಂದು ಈ ದೇಶದ ರೈತರ ಕಲ್ಯಾಣ ಕ್ಕಾಗಿ ಹಾಗೂ ಸರ್ವೋತೋಮುಖ ಅಭಿವೃದ್ಧಿಗಾಗಿ, ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸಲು ಗುಜರಾತ್ನ ಆನಂದನಗರದಲ್ಲಿ ಪ್ರಗತಿಪರ ರೈತರ,ಕೃಷಿ ಪಂಡಿತರ,ಕೃಷಿ ವಿಜ್ಞಾನಿಗಳ 3 ದಿನಗಳ ಚಿಂತನ ಮಂಥನದ ವಿಚಾರ ಸಂಕಿರಣ ಆಯೋಜಿಸಲಾಗಿದ್ದು, ಪ್ರಧಾನಿ…

ಬಾಲ ಕಾರ್ಮಿಕರ ರಕ್ಷಣೆ ಮತ್ತು ಬಾಲ್ಯ ವಿವಾಹ ಕುರಿತು ಕಾಲೇಜು ವಿದ್ಯಾರ್ಥಿನಿಯರಿಗೆ ಜಾಗೃತಿ ಮೂಡಿಸಲಾಯಿತು…!!!

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ .ದಿ.13.ರಂದು ಬಾಲಕಾರ್ಮಿಕರ ರೇಡ್ ಕಾರ್ಯಾಚರಣೆ ಮಾಡಲಾಯಿತು ಈ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ. ಬಾಲ.ಕಾರ್ಮಿಕ ಯೋಜನಾ ಕ್ಷೇತ್ರಾಧಿಕಾರಿ ಶ್ರೀ ಈಶ್ವರಯ್ಯ ಈ ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರು m ಅಶೋಕ್ .ಮಕ್ಕಳ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಬಳ್ಳಾರಿಯ ಆಪ್ತ…

ಸಡಗರದಿಂದ ಜರುಗಿದ ಕಾನಮಡುಗು ಶರಣ ಬಸವೇಶ್ವರ ರಥೋತ್ಸವ…!!!

ಸಡಗರದಿಂದ ಕಾನಮಡುಗು ಶರಣ ಬಸವೇಶ್ವರ ರಥೋತ್ಸವ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಕಾನಮಡುಗು ಶ್ರೀ ಶರಣ ಬಸವೇಶ್ವರ ರಥೋತ್ಸವ ಮಾರ್ಗಸೂಚಿಗಳ ನಡುವೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಶ್ರೀ ಶರಣಬಸವೇಶ್ವರ ಸ್ವಾಮಿಯ ಉತ್ಸವಮೂರ್ತಿಯನ್ನು ದೇವಸ್ಥಾನದಿಂದ ಸಕಲ ವಾದ್ಯಗಳೊಂದಿಗೆ ರಥದ ಬಳಿ ತಂದು…

ವಿಧಾನಪರಿಷತ್ ಚುನಾವಣೆಯಲ್ಲಿ ರಾಯಚೂರಿನ ಕಾಂಗ್ರೆಸ್ ಅಭ್ಯರ್ಥಿ ಗೆಲುವನ್ನು ಸಿಂದನೂರಿನ ಕಾರ್ಯಕರ್ತರಿಂದ ಆಚರಣೆ…!!!

ಸಿಂಧನೂರು : ರಾಯಚೂರು ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಪಕ್ಷದ ನೂತನ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಶ್ರೀ ಶರಣೆ ಗೌಡ ಪಾಟೀಲ್ ಬಯ್ಯಾಪುರ ಇವರ ಗೆಲುವಿನ ಸಂಭ್ರಮಾಚರಣೆಯನ್ನು ಅಮರೇಗೌಡ ಬಯ್ಯಪೂರ್ ಶಾಸಕರು ಇವರಿಗೆ ಸನ್ಮಾನಿಸಿ ಸಿಹಿ ತಿನ್ನಿಸುವ ಮೂಲಕ ಹಂಪನಗೌಡ ಬಾದರ್ಲಿ…