ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅಭಿವೃದ್ಧಿಯ ಕುರಿತು ಸಮಿತಿಯ ಸಭೆ…!!!

ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅಭಿವೃದ್ಧಿಯ ಕುರಿತು ಸಮಿತಿಯ ಸಭೆ. ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಅಭಿವೃದ್ಧಿ ಕಾಮಗಾರಿಯ ಕುರಿತು ಉಪನ್ಯಾಸಕರು ಹಾಗೂ ಅಭಿವೃದ್ಧಿ ಮಂಡಳಿಯ ಸದಸ್ಯರ ಜತೆ ಚರ್ಚೆ ಮಾಡಲಾಯಿತು .ಈ ಅಭಿವೃದ್ಧಿಗೆ ಸಂಬಂಧಿಸಿದಂತೆ…

ಮೊದಲು ಮತಾಂತರವಾಗಿದ್ದು ಯಾರು ಮುಖ್ಯಮಂತ್ರಿಗಳೇ?* ಈ ಪ್ರಶ್ನೆ ಬಸವರಾಜ್ ಬೊಮ್ಮಾಯಿ ಮೊದಲು ಇತಿಹಾಸ ತಿಳಿದುಕೊಳ್ಳಿ..?

ಮೊದಲು ಮತಾಂತರವಾಗಿದ್ದು ಯಾರು ಮುಖ್ಯಮಂತ್ರಿಗಳೇ?* ಈ ಪ್ರಶ್ನೆ ಬಸವರಾಜ್ ಬೊಮ್ಮಾಯಿ ಮೊದಲು ಇತಿಹಾಸ ತಿಳಿದುಕೊಳ್ಳಿ……..? ಮತಾಂತರ ಎಂಬುದು ಕೆಳಜಾತಿಗಳಿಗೆ ಮಾತ್ರ ಮೀಸಲಾಗಿದೆ‌ ಎಂದು ರಾಜ್ಯ ಸರ್ಕಾರ ಭಾವಿಸಿದಂತಿದೆ. ಕೆಳಜಾತಿಗಳನ್ನು ಅದರಲ್ಲೂ ದಲಿತರನ್ನು ಬ್ರಾಹ್ಮಣ್ಯದ ಕ್ರೌರ್ಯ ಬಾಹುಗಳಲ್ಲಿಯೇ ಕಟ್ಟಿ ಹಾಕುವ ಹುನ್ನಾರವೇ *ಮತಾಂತರ…

ಆಲೂರಲ್ಲಿ “ಸಂಜೀವಿನಿ ಜ್ಞಾನ ವಿಕಾಸ ಕೇಂದ್ರ” ಉದ್ಘಾಟನೆ…!!!

ಆಲೂರಲ್ಲಿ “ಸಂಜೀವಿನಿ ಜ್ಞಾನ ವಿಕಾಸ ಕೇಂದ್ರ” ಉದ್ಘಾಟನೆ* ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು,ತಾಯಕನಹಳ್ಳಿ ವಲಯದ ಆಲೂರು ಕಾರ್ಯಕ್ಷೇತ್ರದಲ್ಲಿ. ಧರ್ಮಸ್ಥಳ ಗ್ರಾಮಿಣಾಭಿವೃದ್ಧಿ ಸಂಸ್ಥೆಯಡಿ,”ಸಂಜೀವಿನಿ” ಹೆಸರಿನ ಜ್ಞಾನವಿಕಾಸ ಕೇಂದ್ರ ಉದ್ಘಾಟಿಸಲಾಯಿತು.ಉದ್ಘಾಟನಾ ಕಾರ್ಯಕ್ರಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಮಂಜುನಾಥ ಮಾತನಾಡಿ, ಮಕ್ಕಳ ಶಿಕ್ಷಣದಲ್ಲಿ…

ಸಿಂಧನೂರು : ಅಂಗನವಾಡಿ ಮತ್ತು ಆಶಾಕಾರ್ಯಕರ್ತರಿಗೆ ಆರೋಗ್ಯ ಕಾರ್ಡ್ ಮತ್ತು ಕಿಟ್ ವಿತರಣೆ-ಡಾ.ನವೀನಕುಮಾರ…!!!

ಸಿಂಧನೂರು : ಅಂಗನವಾಡಿ ಮತ್ತು ಆಶಾಕಾರ್ಯಕರ್ತರಿಗೆ ಆರೋಗ್ಯ ಕಾರ್ಡ್ ಮತ್ತು ಕಿಟ್ ವಿತರಣೆ-ಡಾ.ನವೀನಕುಮಾರ. ತಮ್ಮ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಾ. ನವೀನಕುಮಾರ ನಗರದ ಸ್ರೀಶಕ್ತಿ ಭವನದಲ್ಲಿ ಡಿಸೆಂಬರ್ 19 ರವಿವಾರ ದಂದು ಕೋರೋನ ಎಂಬ ಮಹಾಮಾರಿಯ ಸಂಕಷ್ಟದ ಸಮಯದಲ್ಲಿ ಸೇವೆ…

ಸಿಂಧನೂರು :66ನೇ ಕನ್ನಡ ರಾಜ್ಯೋತ್ಸವದ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸಿ- ರಾಮಕೃಷ್ಣ ಭಜಂತ್ರಿ…!!!

ಸಿಂಧನೂರು :66ನೇ ಕನ್ನಡ ರಾಜ್ಯೋತ್ಸವದ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸಿ- ರಾಮಕೃಷ್ಣ ಭಜಂತ್ರಿ . ಖಾಸಗಿ ಹೋಟೆಲ್ ಒಂದರಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಜಿಲ್ಲಾ ಸಂಚಾಲಕ ರಾಮಕೃಷ್ಣ ಭಜಂತ್ರಿ ದಿನಾಂಕ18-12-2021 ಶನಿವಾರ ರಂದು ಸಂಜೆ 4 ಘಂಟೆಗೆ 66ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ…

ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಕ್ಕಳಿಗೆ ದೈನಂದಿನ ಲಸಿಕೆ ಕಾಲಕಾಲಕ್ಕೆ ಕೊಡಿಸಿ, ಮಾರಕ ರೋಗಗಳಿಂದ ರಕ್ಷಿಸಿ…!!!

ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಕ್ಕಳಿಗೆ ದೈನಂದಿನ ಲಸಿಕೆ ಕಾಲಕಾಲಕ್ಕೆ ಕೊಡಿಸಿ, ಮಾರಕ ರೋಗಗಳಿಂದ ರಕ್ಷಿಸಿ ಚಿತ್ರದುರ್ಗ, ಮಕ್ಕಳಿಗೆ ಕಾಲಕಾಲಕ್ಕೆ ಸರಿಯಾಗಿ ದೈನಂದಿನ ಲಸಿಕಾ ಸತ್ರಗಳಲ್ಲಿ ಭಾಗವಹಿಸಿ ಲಸಿಕೆಯನ್ನು ಕೊಡಿಸಿ ಮಕ್ಕಳನ್ನು 12 ಮಾರಕ ರೋಗಳಿಂದ ರಕ್ಷಿಸಿ ಎಂದು ಚಿತ್ರದುರ್ಗ ತಾಲ್ಲೂಕು…

ನಾಣ್ಯಾಪುರ:ಮೆಣಸಿನಕಾಯಿ ಬೆಳೆಗೆ ರೋಗ,ಸ್ಪಂದಿಸದ ಅಧಿಕಾರಿಗಳು-ಆರೋಪ…!!!

ನಾಣ್ಯಾಪುರ:ಮೆಣಸಿನಕಾಯಿ ಬೆಳೆಗೆ ರೋಗ,ಸ್ಪಂದಿಸದ ಅಧಿಕಾರಿಗಳು-ಆರೋಪ- ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ದಶಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ,ನಾಣ್ಯಾಪುರ ಗ್ರಾಮದಲ್ಲಿನ ಬಹುತೇಕ ರೈತರು ತಾವು ಹೊಲದಲ್ಲಿ ಬೆಳೆದ ಕೆಂಪು ಮೆಣಸಿನಕಾಯಿ ಬೆಳೆಗೆ. ನಿರಂತರ ಸುರಿದ ಮಳೆಗೆ ಹಾಗೂ ಸಾಂಕ್ರಾಮಿಕ ಬೆಂಕಿ ರೋಗಕ್ಕೆ ತುತ್ತಾಗಿದೆ, ಎಕರೆಯೊಂದಕ್ಕೆ…

ಸಂಡೂರು ಬಿಇಓ ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು.?! ಶಿಕ್ಷಕರು ಆದೇಶ ಪಾಲಿಸುತ್ತಿಲ್ವಾ..ಯಾಕೇ..?

ಸಂಡೂರು ಬಿಇಓ ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು.?! ಶಿಕ್ಷಕರು ಆದೇಶ ಪಾಲಿಸುತ್ತಿಲ್ವಾ..ಯಾಕೇ..? ಸಂಡೂರು:ಆಕ್ಟೊಬರ್:16:-ಸಂಡೂರು ತಾಲೂಕಿನ ಬಂಡ್ರಿ ಕೆಪಿಎಸ್ ಶಾಲೆಯ ಶಿಕ್ಷಕರ ನಿಯೋಜನೆಗೆ ಸಂಬಂಧಿಸಿದಂತೆ ಸರ್ಕಾರಿ ಕಿರಿಯ/ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಪ್ರೌಢ ಶಾಲೆಗಳಿಂದ ಶಿಕ್ಷಕರನ್ನು ತಾತ್ಕಾಲಿಕವಾಗಿ ಬೋಧನಾ ಹೊಂದಾಣಿಕೆಯನ್ನು ದಿನಾಂಕ:23.09.2021 ರಂದು…