ವಿಧಾನಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿಗೆ ಗೆಲುವು…!!!

ವಿಧಾನಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿಗೆ ಗೆಲುವು. ಗಣಿ ನಗರಿ ಬಳ್ಳಾರಿಯಲ್ಲಿ ತಿಂಗಳ ತನೇ ತಾರೀಖಿನಂದು ನಡೆದ ವಿಧಾನಪರಿಷತ್ ಚುನಾವಣೆ ನಡೆದಿತ್ತು. ಚುನಾವಣಾ ಕಣದಲ್ಲಿ, ಬಿಜೆಪಿ-1, ಕಾಂಗ್ರೆಸ್1, ಪಕ್ಷೇತರ 2, ಅಭ್ಯರ್ಥಿಗಳಿದ್ದರು. ಮತ ಎಣಿಕೆ ಇಂದು, ನಡೆದಿತ್ತು. ಮತ್ತೆ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ…

ಕೊಪ್ಪಳ ಜಿಲ್ಲೆಯ ಹೆಸರಾಂತ ದೇವಿಯ ಸನ್ನಿದಿಯಲ್ಲಿ, ದ್ರುವ ಸರ್ಜಾ, ಅಭಿನಯದ ರಾಣಾ, ಚಿತ್ರದ ಹಾಡಿನ ಲಿರಿಕಲ್, ಬಿಡುಗಡೆ…!!!

ಕೊಪ್ಪಳ ಜಿಲ್ಲೆ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಸನ್ನಿಧಿಯಲ್ಲಿ ಇಂದು Action prince” ದೃವ ಸರ್ಜಾ” ರವರ ರಾಣಾ ಚಿತ್ರದ ” ಉದೋ ಉದೋ ಹುಲಿಗೆಮ್ಮ” ಹಾಡಿನ ಲಿರಿಕಲ್ ವಿಡಿಯೋವನ್ನು ಬಿಡುಗಡೆ ಮಾಡಿದರು. ಇಂದು ಬಿಡುಗಡೆ ಮಾಡಿದ ಈ…

ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್ ಅಥವಾ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದನ್ನು ನಿಷೇಧಿಸಲಾಗಿದೆ…!!!

ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್ ಅಥವಾ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದನ್ನು ನಿಷೇಧಿಸಲಾಗಿದೆ. ದೇಹಕ್ಕೆ ಅಪಾಯವನ್ನು ಉಂಟುಮಾಡಬಹುದಾದ ಯಾವುದೇ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ. ಅಣುಕು ಶವಗಳ ಪ್ರದರ್ಶನ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳನ್ನು ಪ್ರದರ್ಶನ…

ರಾಷ್ಟ್ರಕವಿ ಕುವೆಂಪು ರವರ ಸೊಸೆ ರಾಜೇಶ್ವರಿ ವಿಧಿವಶ…!!!

ರಾಷ್ಟ್ರಕವಿ ಕುವೆಂಪು ರವರ ಸೊಸೆ ರಾಜೇಶ್ವರಿ ವಿಧಿವಶ ರಾಷ್ಟ್ರಕವಿ ಕುವೆಂಪು ರವರ ಮಗ ಸಾಹಿತಿ ದಿವಂಗತ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಯವರ ಪತ್ನಿ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು (೮೪ ವರ್ಷ) ಇವರು ಬೆಂಗಳೂರಿನ ರಾಜಲಕ್ಷ್ಮಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ.ಇವರು ತಿವ್ರ…

ಡಾ. ಶ್ರೀ ಶ್ರೀ ಶ್ರೀ ಧೂಪಂ ಅಂಜಿನಪ್ಪ ಸ್ವಾಮಿಗಳು ಲಿಂಗೈಕ್ಯ..!!!

ಡಾ. ಶ್ರೀ ಶ್ರೀ ಶ್ರೀ ಧೂಪಂ ಅಂಜಿನಪ್ಪ ಸ್ವಾಮಿಗಳು ಲಿಂಗೈಕ್ಯ. ಪೂರ್ವ ಬಳ್ಳಾರಿ ಜಿಲ್ಲೆಯ ನೂತನ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಂಡಬೊಮ್ಮನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಗುಂಡ್ಲಹಟ್ಟಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಪರಮಾನಂದ ಆರೂಢ ಆಶ್ರಮದ ಪರಮಪೂಜ್ಯ ಶ್ರೀ ಶ್ರೀ…

ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ,ಶಾಸಕ ಕರುಣಾಕರರೆಡ್ಡಿ -ಗುಡಿಹಳ್ಳಿ ಹಾಲೇಶ್ ಆರೋಪ…!!”

ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ,ಶಾಸಕ ಕರುಣಾಕರರೆಡ್ಡಿ -ಗುಡಿಹಳ್ಳಿ ಹಾಲೇಶ್ ಆರೋಪ . ಹರಪನಹಳ್ಳಿ: ತಾಲ್ಲೂಕಿನ ಸಿಪಿಐ ಸಂಘಟನೆಯ ತಾಲೂಕು ಕಾರ್ಯದರ್ಶಿಯಾದ ಗುಡಿಹಳ್ಳಿ ಹಾಲೇಶ್ ರವರು ಕಳೆದ 20 ವರ್ಷ ಗಳಿಂದ ತಾಲ್ಲೂಕಿನ ರೈತರ ಪರ,ಜನಪರ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ ಇದ್ದದ್ದನ್ನು ಇದ್ದಹಾಗೆ…

ಶ್ರೀ ಕಲ್ಲೇಶ್ವರ ಸ್ವಾಮಿಯ ಸಹಸ್ರ ದೀಪೋತ್ಸವ ‘…!!”

‘ಶ್ರೀ ಕಲ್ಲೇಶ್ವರ ಸ್ವಾಮಿಯ ಸಹಸ್ರ ದೀಪೋತ್ಸವ ‘ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷದ ಕಾರ್ತಿಕೋತ್ಸವ ದಿನಾಂಕ13-12-2021ರ ಸೋಮವಾರ ನೇರವೇರಿತು. ವಿಶೇಷ ಅಲಂಕಾರದೊಂದಿಗೆ ಗ್ರಾಮದ ಆರಾಧ್ಯದೈವವಾದ ಕಲ್ಲೇಶ್ವರ ಸ್ವಾಮಿಯು ಕಂಗೊಳಿಸುತ್ತಿದ್ದನು. ಸಂಜೆಯಾಗುತ್ತಲೆ ಭಕ್ತರು ದೇವಾಲಯಕ್ಕೆ…

ಸಿಂಧನೂರು : ಶರದ್ ಪವಾರ್ ಬಡವರಿಗೆ ದಾರಿದೀಪ – ಹರೀಶ್ ಕುಮಾರ್…!!!

ಸಿಂಧನೂರು : ಶರದ್ ಪವಾರ್ ಬಡವರಿಗೆ ದಾರಿದೀಪ – ಹರೀಶ್ ಕುಮಾರ್ ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಶರದ್ ಪವಾರ್ ಅಭಿಮಾನ ಬಳಗದ ವತಿಯಿಂದ ನ್ಯಾಷನಲಿಸ್ಟ್…

ಹಗರಿಬೊಮ್ಮನಹಳ್ಳಿಯಲ್ಲಿ ಹನುಮಾನ್ ಭಕ್ತರು ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ…!!”

ವಿಜಯನಗರ ಹಗರಿಬೊಮ್ಮನಹಳ್ಳಿ ಯ ಆಂಜನೇಯ ಮಾಲಾಧಾರಿಗಳು .ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹನುಮಂತನ ಭಾವಚಿತ್ರವನ್ನಿರಿಸಿ ಮೆರವಣಿಗೆ ಮಾಡುವ ಮುಖಾಂತರ . ಹನ್ನೊಂದನೇ ದಿನವಾದ ಇಂದು .ಪಾದಯಾತ್ರೆ ಮಾಡುವ ಮೂಲಕ .ಆಂಜನೇಯನ ಮೂಲಸ್ಥಾನವಾದ .ಅಂಜನಾದ್ರಿ ಬೆಟ್ಟಕ್ಕೆ ಹೋಗುತ್ತಿದ್ದೇವೆ ಎಂದು ಹನುಮಂತನ ಮಾಲಾಧಾರಿಗಳು ಮಾಹಿತಿಯನ್ನು ತಿಳಿಸಿದರು..…

ಕಾನಾಮಡುಗು ಕರುಣಾಳು ಶ್ರೀ ಶರಣ ಬಸವೇಶ್ವರ ಸ್ವಾಮಿ ಸುಪ್ರಭಾತ ಭಕ್ತಿಗೀತೆ ಧ್ವನಿಸುರುಳಿ ಬಿಡುಗಡೆ…!!!

ಕಾನಾಮಡುಗು ಕರುಣಾಳು ಶ್ರೀ ಶರಣ ಬಸವೇಶ್ವರ ಸ್ವಾಮಿ ಸುಪ್ರಭಾತ ಭಕ್ತಿಗೀತೆ ಧ್ವನಿಸುರುಳಿ ಬಿಡುಗಡೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಕಾನಮಡುಗು ಗ್ರಾಮದಲ್ಲಿ ಕಾನಾಮಡುಗು ಕರುಣಾಳು ಶ್ರೀ ಶರಣ ಬಸವೇಶ್ವರ ಸ್ವಾಮಿಯ ಸುಪ್ರಭಾತ ನಮೋಸ್ತುತಿ ಭಕ್ತಿ ಗೀತೆಗಳ ಧ್ವನಿ ಸುರುಳಿಯನ್ನು…