ದಾವಣಗೆರೆ :-ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ : 18 ಪ್ರಕರಣ ದಾಖಲು…!!!

ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ : 18 ಪ್ರಕರಣ ದಾಖಲು ದಾವಣಗೆರೆ ಬಸವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ತಂಬಾಕು ನಿಯಂತ್ರಣ ಕೋಶ ವತಿಯಿಂದ ತಂಬಾಕು ಉತ್ಪನ್ನ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ ಕಾಯ್ದೆ ಉಲ್ಲಂಘನೆಯ 18 ಪ್ರಕರಣಗಳನ್ನು ದಾಖಲಿಸಿ,…

ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಚರ್ಚ್ ನಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆ…!!!

ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆ. ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಮುನಿರಾಬಾದ್ ಆರ್.ಎಸ್ .ಗ್ರಾಮದಲ್ಲಿ ಸಂತ ಏಸುಕ್ರಿಸ್ತನ ಜನ್ಮದಿನವನ್ನು ಆಚರಿಸಲಾಯಿತು .ಈ ಸಂಭ್ರಮಾಚರಣೆಯ ನಿಮಿತ್ತ ಮುನಿರಾಬಾದ್ ಆರ್.ಎಸ್ ಗ್ರಾಮದ ಇ.ಸಿ.ಐ.ಚರ್ಚ್ ನಲ್ಲಿ ಕೇಕ್ ಕಟ್ ಮಾಡುವುದರ ಮೂಲಕ ಸಂಭ್ರಮಾಚರಣೆಯನ್ನು ಆಚರಿಸಲಾಯಿತು .ಹೊಸಹಳ್ಳಿ ಪಂಚಾಯತಿ…

ನಾಣ್ಯಾಪುರ:ಅಂಗನವಾಡಿ ಅಂಗಳದಲ್ಲಿಯೇ ಚರಂಡಿ ನೀರು…!!!

ನಾಣ್ಯಾಪುರ:ಅಂಗನವಾಡಿ ಅಂಗಳದಲ್ಲಿಯೇ ಚರಂಡಿ ನೀರು -ವಿಜಯನಗರ ಜಿಲ್ಲೆ ಹಗರಿಮೊಮ್ಮನಹಳ್ಳಿ ತಾಲೂಕು,ದಶಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಣ್ಯಾಪುರ ಗ್ರಾಮದ ಹಲೆವೆಡೆಗಳಲ್ಲಿ ಮನೆಯಂಗಳದಲ್ಲಿಯೇ ತಿಪ್ಪೆಗಳಿವೆ.ಶಾಲೆಯ ಸುತ್ತ ಮುತ್ತ ಕಸದ ರಾಶಿ ಹಾಗೂ ತ್ಯಾಜ್ಯ ನೀರು ನಿಂತು ಕೊಳೆತು ನಾರುತ್ತಿದೆ,ಮತ್ತು ತೆಗ್ಗು ಬಿದ್ದು ತಿಪ್ಪೆಗುಂಡಿಗಳಾಗಿ ಮಾರ್ಪಟ್ಟಿವೆ.…

ಹಗರಿಬೊಮ್ಮನಹಳ್ಳಿ 23ನೇ ವಾರ್ಡಿನ, ಬಿಜೆಪಿ, ಅಭ್ಯಾರ್ಥಿ ಪರ ಮತಯಾಚನೆ ಮಾಡಲಾಯಿತು…!!!

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಪುರಸಭೆ ಚುನಾವಣೆ ಬಿಜೆಪಿಯಿಂದ ಮತಯಾಚನೆ ಪುರಸಭೆ ಚುನಾವಣೆ ಪಟ್ಟಣದ 23 ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಯಾದ ಶ್ರೀ ಜೋಗಿ ಹನುಮಂತಪ್ಪ ನವರು ಮನೆ ಮನೆಗೆ ತೆರಳಿ ಮತಯಾಚಿಸಿದರು ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ .ಬಿಜೆಪಿ ಕುರುದಗಡ್ಡಿ…

ಕೂಡ್ಲಿಗಿ: ಶಿಕ್ಷಕಿಯರ ಸಂಘದ ತಾಲೂಕಾಧ್ಯಕ್ಷರಾಗಿ ಶ್ರೀಮತಿ ಬಿ.ಹೆಚ್.ವಸಂತಮ್ಮ…!!!

ಕೂಡ್ಲಿಗಿ: ಶಿಕ್ಷಕಿಯರ ಸಂಘದ ತಾಲೂಕಾಧ್ಯಕ್ಷರಾಗಿ ಶ್ರೀಮತಿ ಬಿ.ಹೆಚ್.ವಸಂತಮ್ಮ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು,ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಕೂಡ್ಲಿಗಿ ತಾಲೂಕು ಘಟಕ ಅಧ್ಯಕ್ಷರಾಗಿ. ಕ್ಯಾಸನಕೇರಿ ಗ್ರಾಮ ಮೂಲದ ಕೂಡ್ಲಿಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಪ್ರ‍ಾಥಮಿಕ ಶಾಲೆ ಮುಖ್ಯ ಶಿಕ್ಷಕಿ,ಶ್ರೀಮತಿ…

ಸಾಣೆ ಹಿಡಿಯುವರ ಬದುಕಿಗೆ ಸಾಣೆ ಹಿಡಿಯೋರು ಯಾರು!?

ಸಾಣೆ ಹಿಡಿಯುವರ ಬದುಕಿಗೆ ಸಾಣೆ ಹಿಡಿಯೋರು ಯಾರು!? ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಹೊಸಪೇಟೆ ಪಟ್ಟಣದ ಚಪ್ಪರದಹಳ್ಳಿ ವಾಸಿ ಸಾಣೆ ಮೆಹಬೂಬುಸಾಬ್ ಮಗ ಸಾಣೆ ರಜಾಕ್ ಸಾಬ್. ಏಳಿಕೊಳ್ಳಾಕ ಒಂದೂರು..ತಲೆಮ್ಯಾಗ ಒಂದ್ಸೂರು…ಮಲಗಾಕೆ ಭೂಮ್ತಾಯಿ ಮಂಚಾ… ಎಂಬಂತೆ ನಿತ್ಯ ಅಲೆಮಾರಿ ಜೀವನ ನಡೆಸುವ ಸಾಣೆಯಿಡಿಯುವ…

ಹೋರಾಟಕ್ಕೆ ಸಿಕ್ಕ ಜಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿರುವ ಗ್ರಂಥಾಲಯ ಪುನಾರಂಭ…!!!

ಹೋರಾಟಕ್ಕೆ ಸಿಕ್ಕ ಜಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿರುವ ಗ್ರಂಥಾಲಯ ಪುನಾರಂಭ: ವಿದ್ಯಾರ್ಥಿಗಳಿಗೆ ಸಂತಸ, ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಕಳೆದ ಒಂದು ವರ್ಷದಿಂದ ಸಿಬ್ಬಂದಿಗಳು ಇಲ್ಲದಿರುವುದರಿಂದ ಹಲವಾರು ವಿದ್ಯಾರ್ಥಿಗಳು ಹಾಗೂ ಓದುಗರು ತೊಂದರೆ ಅನುಭವಿಸಿದ್ದರು. ವಿದ್ಯಾರ್ಥಿಗಳ ದೂರಿನ ಮೇಲೆ…

ಮೈಸೂರು ಜಿಲ್ಲೆಯ ಗುಂಡ್ಲುಪೇಟೆಯವರಾದ ಅಬ್ದುಲ್ ನಜೀರ್ ಸಾಬ್, 25 ಡಿಸೆಂಬರ್ 1932,ದೇಶ ಕಂಡ ಅದ್ಭುತ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು…!!!

ಹುಟ್ಟುಹಬ್ಬದ ಶುಭಾಶಯಗಳು ಸರ್ ಮತ್ತೆ ಹುಟ್ಟಿ ಬನ್ನಿ ಮೈಸೂರು ಜಿಲ್ಲೆಯ ಗುಂಡ್ಲುಪೇಟೆಯವರಾದ ಅಬ್ದುಲ್ ನಜೀರ್ ಸಾಬ್, 25 ಡಿಸೆಂಬರ್ 1932, ತಮಿಳು ನಾಡಿನ ಬಯನಾಪುರಂ ಎಂಬಲ್ಲಿ ಜನಿಸಿದರೂ ಬೆಳೆದದ್ದೆಲ್ಲಾ ಗುಂಡ್ಲುಪೇಟೆಯಲ್ಲಿಯೇ. ಮನೆಯ ಆರ್ಥಿಕ ದುಸ್ಥಿತಿಯ ಪರಿಣಾಮವಾಗಿ ಹೈಸ್ಕೂಲ್ ವರೆಗೂ ಓದಿದ್ದ ನಜೀರ್…

ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಹೋಬಳಿಯ ಕುಲುಮೆಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ…!!!

ವಿಜಯನಗರ: ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಹೋಬಳಿಯ ಕುಲುಮೆಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮುದಾಯ ದತ್ತ ಶಾಲಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಯೊಂದು ಮಗುವನ್ನು ವೈಯಕ್ತಿಕ ಕಾಳಜಿವಹಿಸಿ ಗುಣಾತ್ಮಕ ಶಿಕ್ಷಣ ನೀಡಬೇಕು ಈ ನಿಟ್ಟಿನಲ್ಲಿ ಸಮುದಾಯ ದತ್ತ ಶಾಲಾ ಕಾರ್ಯಕ್ರಮವನ್ನು…

ಚುನಾವಣೆ ಯಲ್ಲಿ ತಮ್ಮ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಮತದಾನ ಮಾಡುವ ಹಕ್ಕು ಹೇಗೆ ಸಿಕ್ಕಿತು ನಿಮಗಿದು ಗೊತ್ತೆ????

ಚುನಾವಣೆ ಯಲ್ಲಿ ತಮ್ಮ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಮತದಾನ ಮಾಡುವ ಹಕ್ಕು ಹೇಗೆ ಸಿಕ್ಕಿತು ನಿಮಗಿದು ಗೊತ್ತೆ???? 1932 ಸೆಪ್ಟೆಂಬರ್ 17 ಇಂಗ್ಲೆಂಡ್ ನ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ನಡೆದ ವಾಗ್ವಾದ. ಅಂಬೇಡ್ಕರ್ :–ಭಾರತದಲ್ಲಿರುವ 18 ವರ್ಷ ತುಂಬಿದ ಗಂಡು ಹೆಣ್ಣು,…