ಚುನಾವಣೆ ಯಲ್ಲಿ ತಮ್ಮ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಮತದಾನ ಮಾಡುವ ಹಕ್ಕು ಹೇಗೆ ಸಿಕ್ಕಿತು ನಿಮಗಿದು ಗೊತ್ತೆ????

Listen to this article

ಚುನಾವಣೆ ಯಲ್ಲಿ ತಮ್ಮ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಮತದಾನ ಮಾಡುವ ಹಕ್ಕು ಹೇಗೆ ಸಿಕ್ಕಿತು ನಿಮಗಿದು ಗೊತ್ತೆ????

1932 ಸೆಪ್ಟೆಂಬರ್ 17 ಇಂಗ್ಲೆಂಡ್ ನ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ನಡೆದ ವಾಗ್ವಾದ.

ಅಂಬೇಡ್ಕರ್ :–ಭಾರತದಲ್ಲಿರುವ 18 ವರ್ಷ ತುಂಬಿದ ಗಂಡು ಹೆಣ್ಣು, ಪ್ರತಿಯೊಬ್ಬರಿಗೆ ಓಟು ಹಾಕುವ ಹಕ್ಕು ಇರಲಿ

ಗಾಂಧೀಜಿ :–ನಾನು ಒಪ್ಪುವುದಿಲ್ಲ. ಜಮೀನ್ದಾರರಿಗೆ, ಉದ್ಯಮಿದಾರರಿಗೆ, ಡಿಗ್ರಿ,ಎಂಎ ಓದಿರುವವರಿಗೆ ಗಿರಣಿ ಮಾಲಿಕರಿಗೆ, ಓಟ್ ಮಾಡುವ ಹಕ್ಕಿರಲಿ. ಅಸ್ಪೃಶ್ಯರಿಗೆ ಓಟ್ ಮಾಡುವ ತಿಳುವಳಿಕೆ ಇಲ್ಲಾ. ಅವರು ಅನಕ್ಷರಸ್ಥರು ಅವರಿಗೆ ಓಟ್ ಅಗತ್ಯವಿಲ್ಲ ಬೇಕಾದರೆ ಅವರಿಗಾಗಿ ಶಾಲೆಗಳನ್ನ ತೆಗೆದು ಶಿಕ್ಷಣ ಕೊಡಿ. ಮತ್ತು ಅಂಬೇಡ್ಕರ್, ಮಹಿಳೆಯರಿಗಾಗಿ ಓಟಿನಹಕ್ಕು ಕೆಳುತ್ತಿರುವುದು ಹಾಸ್ಯಾಸ್ಪದ ನಾನು ಇದನ್ನ ಖಡಾಖಂಡಿತವಾಗಿ ವಿರೋಧಿಸುತ್ತೇನೆ.

ಅಂಬೇಡ್ಕರ್ :–ಓಟ್ ಹಾಕಲು ಸಾಮಾನ್ಯ ತಿಳಿವಳಿಕೆ ಇದ್ದರೆ ಸಾಕು. ಡಿಗ್ರಿ, ಎಂಎ ಒದಿರುವವರು ಇರಬೇಕೆಂದೆನಿಲ್ಲಾ. ಮೇಲಾಗಿ ಭಾರತದಲ್ಲಿ ಬಹುಸಂಖ್ಯಾತ sc St obc ಗಳು ಯಾರೂ ಶಿಕ್ಷಣ ಪಡೆದಿಲ್ಲ . ಇವರಿಗೆ ಧರ್ಮಶಾಸ್ತ್ರದ ಅನುಸಾರವಾಗಿ ಶಿಕ್ಷಣ ಮತ್ತು ಆಸ್ತಿ ಹೊಂದುವ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. 18 ವರ್ಷ ತುಂಬಿರುವವರಿಗೆ ತಿಳುವಳಿಕೆ ಬಂದಿರುತ್ತೆ ಅವರು ಅನಕ್ಷರಸ್ಥರಿದ್ದರೂ, ಅದು ಅವರಿಗೆ ಭಾದಿಸುವುದಿಲ್ಲ ಅವರು ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಗಾಂಧೀಜಿ ಒಬ್ಬ ಕಪಟ, sc St obc rm ಮತ್ತು ಮಹಿಳೆಯರನ್ನ ಧರ್ಮಶಾಸ್ತ್ರ ಅನುಸಾರವಾಗಿ ಯತಸ್ಥಿತಿಯನ್ನಾಗಿಡಲು ಬಯಸುತ್ತಾರೆ. ಅವರ ಮಾತಿನಲ್ಲಿ ಹುರುಳಿಲ್ಲ ಅವರ ಮಾತನ್ನ ಒಪ್ಪಬೇಡಿ.

ರಾಮ್ಸೇ ಮ್ಯಾಕಡೊನಾಲ್ಡ್ :–ಅಂಬೇಡ್ಕರ್ ಹೇಳಿದ್ದು ಸರಿಯಿದೆಯಲ್ಲಾ ಗಾಂಧೀಜಿ, ನೀವೇಕೆ ವಿರೋಧಿಸುತ್ತೀದ್ದಿರಿ.?

ಗಾಂಧೀಜಿ :–(ಸಿಟ್ಟಿನಿಂದ) ನೀವು ಇದರಲ್ಲಿ ಮೂಗು ತೂರಿಸಬೇಡಿ ಶೂಧ್ರರಾದವರು ( cat 1,2a 3a 3b SC St obc ಗಾಣಿಗ ರೆಡ್ಡಿ ಒಕ್ಕಲಿಗ ಲಿಂಗಾಯತರಾದಿಯಾಗಿ) ಸೇವೆಮಾಡಿಕೊಂಡಿರಬೇಕು ಅವರು ಓಟ್ ಪಡೆದು ರಾಜರಾಗುವುದೆಂದರೆ. ನಾನು ಒಪ್ಪುವುದಿಲ್ಲ.

ಅಂಬೇಡ್ಕರ್ :- ನೋಡಿ ಪ್ರಧಾನಮಂತ್ರಿಗಳೆ ಈತಾ ಎಂಥಾ ಕುತಂತ್ರಿ, ಸಾವಿರಾರು ವರ್ಷಗಳಿಂದ ವಿಧ್ಯ, ಅಧಿಕಾರ, ಆಸ್ತಿಯಿಂದ ವಂಚಿತರಾಗಿ ಪ್ರಾಣಿ ಪಶುಗಳಿಗಿಂತ ಕಡೆಯಾಗಿ ಬದುಕುತ್ತಿರುವ ನನ್ನ ದೇಶದ ಮೂಲನಿವಾಸಿಗಳ ಬದುಕು ಹಸನಾಗುವುದು ಗಾಂಧಿಗೆ ಬೇಡವಾಗಿದೆ. ಹಿಗಾಗಿ ಅವರ ಮಾತು ಒಪ್ಪಬೇಡಿ.

ರಾಮ್ಸೇ ಮ್ಯಾಕಡೊನಾಲ್ಡ್ :–ಡಾ ಅಂಬೇಡ್ಕರ್ ಹೇಳಿತ್ತಿರುವದು ನ್ಯಾಯಸಮ್ಮತವಾದದ್ದು ಆದ್ದರಿಂದ 18 ವರ್ಷ ತುಂಬಿದ ಭಾರತದ ಎಲ್ಲಾ ಜನರಿಗೆ ಓಟು ಹಾಕುವ ಹಕ್ಕು ನಿಡುತ್ತೇವೆಂದು ಘೋಷಿಸುತ್ತೇವೆ.

ಅರಮನೆಯ ಹೋರಗಡೆ ಪತ್ರಕರ್ತರ ಪ್ರಶ್ನೆ:–

ಬಾಬಾಸಾಹೇಬ್ ಭಾರತೀಯರೆಲ್ಲರಿಗೂ ಓಟಿನಹಕ್ಕು ಕೊಡಿಸಿದಿರಂತೆ ಏನದು?

ಅಂಬೇಡ್ಕರ್ :–“ನೋಡಿ, ಇನ್ನು ಮುಂದೆ ದೇಶವನ್ನಾಳುವ ದೊರೆ ರಾಣಿಯ ಗರ್ಭದಲ್ಲಿ ಹುಟ್ಟುವುದಿಲ್ಲ, ಬದಲಾಗಿ ಜನರು ಆರಿಸುವ ಮತಗಟ್ಟೆಗಳಲ್ಲಿ ಹುಟ್ಟುತ್ತಾನೆ ಅವರು ತಮಗೆ ಬೇಕಾದ ರಾಜನನ್ನು ಆಯ್ಕೆ ಮಾಡಿಕೊಳ್ಳಲಿ ಈ ದಿನ ನನಗೆ ತುಂಬಾ ಸಂತೋಷವಾಗಿದೆ.”

2500 ವರ್ಷಗಳಷ್ಟು ಹಳೆ ಕಾಲದ ಮನುಸ್ಮೃತಿ ಆಧಾರಿತ ಮನುವ್ಯವಸ್ಥೆಯನ್ನ ನುಚ್ಚು ನೂರು ಮಾಡಿ, ಪ್ರಜಾಪ್ರಭುತ್ವವನ್ನು ಅನುಷ್ಠಾನಗೊಳಿಸಿದ ಪ್ರಜಾಪ್ರಭುತ್ವದ ಪಿತಾಮಹ ಡಾ. ಬೀಮರಾವ್ ಅಂಬೇಡ್ಕರ್.

ಬಾಬಾಸಾಹೇಬ್ ನಿಮಗಿದು ನನ್ನ ಕೋಟಿ ಕೋಟಿ ಪ್ರಣಾಮಗಳು.

“ಪ್ರತಿಯೊಂದು ಬೂತ /ಮತಗಟ್ಟೆಗಳಲ್ಲಿ ಅಂಬೇಡ್ಕರ್ ಅವರ ಫೋಟೋ ಇಟ್ಟು ಈ ಜ್ಞಾನಿಯನ್ನು ಸ್ಮರಿಸಿಕೊಳ್ಳಬೇಕು.ಜೈ ಭೀಮ್🇪🇺 ಭೀಮಪುತ್ರ ಸುರೇಶ ನಡಗಡ್ಡಿ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend