ತಾಳಿಕೋಟಿ:-ಸಾರ್ವಜನಿಕರಿಗೆ ಸ್ವಂದಿಸದ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ…!!!

ತಾಳಿಕೋಟೆ: ತಾಲೂಕಿನ ಶಿವಪುರ ಗ್ರಾಮದಲ್ಲಿ ನೀರಿನ ಸಮಸ್ಯೆ…!!! ಕಣ್ಮುಚ್ಚಿ ಕುಳಿತ ಗ್ರಾಮ ಅಭಿವೃದ್ಧಿ ಅಧಿಕಾರಿ  ಇದ್ದಾರಾ…? ಹಲವು ಬಾರಿ ಸಮಸ್ಯೆ ಬಗ್ಗೆ ಹೇಳಿದರು ಕ್ಯಾರೆ ಎನ್ನದ ಗ್ರಾಮಾಭಿರುದ್ದಿ ಅಧಿಕಾರಿ ಗ್ರಾಮಸ್ಥರ ಅಳಲು, ಶಿವಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುವ ಸ್ಥಿತಿ…

ಗಣಿನಾಡಿನ ಸರಳಾದೇವಿ ಕಾಲೇಜ್ ಪಕ್ಕದಲ್ಲಿರುವ, ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ತಿಕೋತ್ಸವ ನಡೆಯಿತು…!!!

ಬಳ್ಳಾರಿ. ಗಣಿನಾಡಲ್ಲಿ ಇಂದು ಸರಳಾದೇವಿ ಕಾಲೇಜ್ ಪಕ್ಕದಲ್ಲಿರುವ, ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ, ಕೊನೇ ದಿನ ಅದರಲ್ಲೂ ಅಮಾವಾಸೆ ಇರುವುದರಿಂದ ಭಕ್ತರ ಸಾಗರವೇ ಹರಿದು ಬಂದಿದೆ. ಮಹಿಳೆಯರು ದೀಪ ಗಳನ್ನು, ಹಚ್ಚಿ,ದೇವರ ಸೇವೆಯನ್ನು ಮಾಡಿದರು. ಅನೇಕ ಭಕ್ತರು, ವೆಂಕಟೇಶ್ವರ…

ಕಾಂಗ್ರೆಸ್ ಒಬಿಸಿ ಘಟಕದ ರಾಜ್ಯಾಧ್ಯಕ್ಷರೊಂದಿಗೆ ಎಂ,ಪಿ,ವೀಣಾ,ಮಹಾಂತೇಶ್ ಬಿರುಸಿನ ಚುನಾವಣಾ ಪ್ರಚಾರ…!!!

ಹರಪನಹಳ್ಳಿ ಕ್ಷೇತ್ರ ಚುನಾವಣಾ ಪ್ರಚಾರ ಪ್ರವಾಸದಲ್ಲಿರುವ ಕಾಂಗ್ರೆಸ್ ಒಬಿಸಿ ಘಟಕದ ರಾಜ್ಯಾಧ್ಯಕ್ಷರೊಂದಿಗೆ ಎಂ,ಪಿ,ವೀಣಾ,ಮಹಾಂತೇಶ್!! ಹರಪನಹಳ್ಳಿ:- ದಿ:- 04-12-2021 ರಂದು ಹರಪನಹಳ್ಳಿ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಹಮ್ಮಿಕೊಳ್ಳಲಾಯಿತು. ಬಳ್ಳಾರಿ-ವಿಜಯನಗರ ಜಿಲ್ಲೆಯ ವಿಧಾನ ಪರಿಷತ್ ಚುನಾವಣಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೀ,ಕೆ,ಸಿ ಕೊಂಡಯ್ಯ…

ಬಳ್ಳಾರಿಕಾಂಗ್ರೆಸ್ ಸಮಿತಿತಿಯ ವತಿಯಿಂದ ಕೆ.ಸಿ. ಕೊಂಡಯ್ಯ ರವರ ಪರ ಶ್ರೀ ಎಂ. ಡಿ ಲಕ್ಷ್ಮೀನಾರಾಯಣ ರವರ ನೇತೃತ್ವದಲ್ಲಿ ಬಹಿರಂಗವಾಗಿ ಮತ ಭರ್ಜರಿ ಪ್ರಚಾರ…!!!

ಕೆಸಿ ಕೊಂಡ್ದಯ್ಯ ಪರ ಹಿಂದುಳಿದ ನಾಯಕ ಬಳ್ಳಾರಿಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷರಾದ ಮಾನ್ಯ ಶ್ರೀ ಎಂ. ಡಿ ಲಕ್ಷ್ಮೀನಾರಾಯಣ ರವರ ನೇತೃತ್ವದಲ್ಲಿ ಬಹಿರಂಗವಾಗಿ ಮತ ಭರ್ಜರಿ ಪ್ರಚಾರ. ವಿಜಯನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ…

ದಲಿತ ಸಂಘರ್ಷ ಸಮಿತಿ ಕಾದ್ರೊಳ್ಳಿ ಬಣದಿಂದ ಮುಂಬೈನ ದಾದರ ಚೈತ್ಯಾ ಭೂಮಿಗೆ ಭೇಟಿ…!!!

ಇವತ್ತು ದಿನಾಂಕ 05/12/2021 ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆಯ ವತಿಯಿಂದ ಡಾ// ಬಾಬಾ ಸಾಹೇಬ ಅಂಬೇಡ್ಕರ್ ಆಶಿರ್ವಾದ ಪಡೆಯಲು ಮುಂಬೈಯ ದಾದರ ಚೈತ್ಯಾ ಭೂಮಿಗೆ ಬೇಟಿ ನೀಡಿ ನಮ್ಮ…

ಸಿಂಧನೂರು: ಕೊಪ್ಪಳದ ಗವಿಶ್ರೀಗಳಿಂದ ವನಸಿರಿ ವೃಕ್ಷ ರಥಕ್ಕೆ ಚಾಲನೆ…!!!

ಸಿಂಧನೂರು: ಕೊಪ್ಪಳದ ಗವಿಶ್ರೀಗಳಿಂದ ವನಸಿರಿ ವೃಕ್ಷ ರಥಕ್ಕೆ ಚಾಲನೆ. ಸಿಂಧನೂರು ತಾಲೂಕು ಸೇರಿದಂತೆ ಕಲ್ಯಾಣ ಕರ್ನಾಟಕದ ಮೂಲೆ ಮೂಲೆ ಗಳಲ್ಲಿ ಕಳೆದ 4 ವರ್ಷಗಳಿಂದ ಸಸಿಗಳ ನೆಡುವ ಕಾರ್ಯದ ಜೊತೆ ಪರಿಸರ ಸಂರಕ್ಷಣೆ ಮಾಡುವ ಸಂಕಲ್ಪ ತೊಟ್ಟು, ಪರಿಸರದಲ್ಲಿ ವಾಸಿಸುವ ಪಕ್ಷಿಗಳಿಗೂ…

ಬಿಸಿಎಂ ಬಾಲಕಿಯರ ವಸತಿ ನಿಲಯಕ್ಕೆ ಸಮರ್ಪಕ ಆಹಾರ ನೀರು ಸೇರಿ ಅಗತ್ಯ ಸೌಲಭ್ಯ ಕಲ್ಪಿಸಿ…!!!

ಬಿಸಿಎಂ ಬಾಲಕಿಯರ ವಸತಿ ನಿಲಯಕ್ಕೆ ಸಮರ್ಪಕ ಆಹಾರ ನೀರು ಸೇರಿ ಅಗತ್ಯ ಸೌಲಭ್ಯ ಕಲ್ಪಿಸಿ.   ಸಂಡೂರು:ಡಿ:05:-ಪಟ್ಟಣದ ಬಾಲಕಿಯರ ಬಿಸಿಎಂ ಹಾಸ್ಟೆಲ್ ನಲ್ಲಿ ಸಮರ್ಪಕ ಆಹಾರ, ನೀರು ಸೇರಿ ಅಗತ್ಯ ಆರೋಪಿಸಿ ನಿಲಯದ ಬಾಲಕಿಯರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.…

ಕಾಣಹೋಸಹಳ್ಳಿಯ ಗಾಣಿಗರ ಸಮುದಾಯ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಚುನಾವಣಾ ಪ್ರಚಾರ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ಗಾಣಿಗರ ಸಮುದಾಯ ಭವನದಲ್ಲಿ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಗೆ ಉದ್ಘಾಟಿಸಿದರು. ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ .ಕೊಂಡಯ್ಯ ಮಾತನಾಡಿ 26 ವರ್ಷದಿಂದ ಕ್ಷೇತ್ರದ ಒಡನಾಟ…

ಹೊಸಹಳ್ಳಿ ಆಲೂರಿನಲ್ಲಿ ವಿಧಾನಪರಿಷತ್ ಚುನಾವಣೆಯ ಪ್ರಚಾರ ಸಭೆ…!!!

ಹೊಸಹಳ್ಳಿ ಆಲೂರಿನಲ್ಲಿ ವಿಧಾನಪರಿಷತ್ ಚುನಾವಣೆಯ ಪ್ರಚಾರ ಸಭೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ ಆಲೂರಿನಲ್ಲಿ ಭಾರತೀಯ ಜನತಾ ಪಕ್ಷದ ಗ್ರಾಮ ಪಂಚಾಯತಿ ಸದಸ್ಯರ ಕಾರ್ಯಕರ್ತರ ಮುಖಂಡರ ವಿಧಾನಪರಿಷತ್ ಚುನಾವಣೆಯ ಪ್ರಚಾರ ಸಭೆ ಆಲೂರಿನಲ್ಲೀ ನಡೆಯಿತು. ಸಭೆಯಲ್ಲಿ ಹಿರಿಯ ಬಿಜೆಪಿ…