ವಿಧಾನಪರಿಷತ್ ಚುನಾವಣೆ ಸುಸೂತ್ರಶೇ.99.81ರಷ್ಟು ಮತದಾನಅಭ್ಯರ್ಥಿಗಳ ಭವಿಷ್ಯಮತಯಂತ್ರಗಳಲ್ಲಿಭದ್ರ…!!!

ವಿಧಾನಪರಿಷತ್ ಚುನಾವಣೆ ಸುಸೂತ್ರಶೇ.99.81ರಷ್ಟು ಮತದಾನಅಭ್ಯರ್ಥಿಗಳ ಭವಿಷ್ಯಮತಯಂತ್ರಗಳಲ್ಲಿಭದ್ರ. ಬಳ್ಳಾರಿ:- ಕರ್ನಾಟಕ ವಿಧಾನಪರಿಷತ್ ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯ ಮತದಾನ ಶುಕ್ರವಾರ ಅತ್ಯಂತ ಸುಸೂತ್ರವಾಗಿ ಜರುಗಿತು. ಸಂಜೆ 4ಕ್ಕೆ ಮತದಾನ ಪೂರ್ಣಗೊಂಡಾಗ ಶೇ.99.81ರಷ್ಟು ಮತದಾನವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಒಟ್ಟು 4663 ಮತದಾರರಲ್ಲಿ…

ವಿಧಾನ ಪರಿಷತ್ ಚುನಾವಣೆ: ಶೇ.99.88 ರಷ್ಟು ಮತದಾನ ಮಧ್ಯಾಹ್ನದ ನಂತರ ಬಿರುಸುಗೊಂಡ ಮತದಾನ, ಶಾಂತಯುತ ಮುಕ್ತಾಯ…!!!

ವಿಧಾನ ಪರಿಷತ್ ಚುನಾವಣೆ: ಶೇ.99.88 ರಷ್ಟು ಮತದಾನ ಮಧ್ಯಾಹ್ನದ ನಂತರ ಬಿರುಸುಗೊಂಡ ಮತದಾನ, ಶಾಂತಯುತ ಮುಕ್ತಾಯ ಚಿತ್ರದುರ್ಗ, : ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನ ಪರಿಷತ್‍ಗೆ ಶುಕ್ರವಾರ ನಡೆದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಶೇ.99.88 ರಷ್ಟು ರಷ್ಟು ಮತದಾನವಾಗಿದೆ ಎಂದು…

ಮೊಟ್ಟೆ ಕೊಡುವುದರಿಂದ ಸಮಾಜಕ್ಕೆ ಕೆಟ್ಟ ಅಭಿಪ್ರಾಯಕೊಟ್ಟಂತಾಗುತ್ತದೆ | ಪೇಜಾವರ ಶ್ರೀ,,,!???

ಮೊಟ್ಟೆ ಕೊಡುವುದರಿಂದ ಸಮಾಜಕ್ಕೆ ಕೆಟ್ಟ ಅಭಿಪ್ರಾಯಕೊಟ್ಟಂತಾಗುತ್ತದೆ | ಪೇಜಾವರ ಶ್ರೀ,,,!??? ಉಡುಪಿ: ಸರ್ಕಾರ ಸಾಮೂಹಿಕವಾಗಿ ಮೊಟ್ಟೆ ಕೊಟ್ಟರೆ ಸಮಾಜಕ್ಕೆ ಕೆಟ್ಟ ಅಭಿಪ್ರಾಯಕೊಟ್ಟಂತಾಗುತ್ತದೆ. ಮೊಟ್ಟೆ ಕೊಡುವ ಬದಲು ಮಕ್ಕಳಿಗೆ ಅದರ ಹಣ ನೀಡಲಿ. ಶಾಲೆ ಇರುವುದು ಶಿಕ್ಷಣಕ್ಕಾಗಿ, ಜೀವನ ಶೈಲಿ ಬದಲಿಸಲು ಕೈ…

ಮಹಾರಾಜ ಮದಕರಿನಾಯಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎ.ವಿ.ನುಂಕಪ್ಪ ಭಾಷಣ ಸ್ಪರ್ಧೆ: ವಿಷಯಾಂತರ ಬೇಡ…!!!

ಮಹಾರಾಜ ಮದಕರಿನಾಯಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎ.ವಿ.ನುಂಕಪ್ಪ ಭಾಷಣ ಸ್ಪರ್ಧೆ: ವಿಷಯಾಂತರ ಬೇಡ ಚಿತ್ರದುರ್ಗ, ಭಾಷಣ ವಿಷಯದ ವರ್ತುಲದ ಒಳಗೆ ಇರಬೇಕು. ವಿಷಯಾಂತರ ಮಾಡಬಾರದು. ವಿಷಯದ ಸಂಘಟನೆ, ವಿಷಯವನ್ನು ಹೇಗೆ ಪೋಣಿಸುತ್ತಿರಾ ಎಂಬುದು ಬಹಳ ಮುಖ್ಯ ಎಂದು ಮಹಾರಾಜ ಮದಕರಿನಾಯಕ…

ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ.ಗಿರೀಶ ಸಲಹೆ ಮಾನವ ಹಕ್ಕುಗಳ ರಕ್ಷಣೆಗೆ ಪ್ರತಿಯೊಬ್ಬರು ಕೈಜೋಡಿಸಿ…!!!

ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ.ಗಿರೀಶ ಸಲಹೆ ಮಾನವ ಹಕ್ಕುಗಳ ರಕ್ಷಣೆಗೆ ಪ್ರತಿಯೊಬ್ಬರು ಕೈಜೋಡಿಸಿ ಚಿತ್ರದುರ್ಗ, ಮಾನವ ಹಕ್ಕುಗಳ ರಕ್ಷಣೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಕೆ. ಗಿರೀಶ ಸಲಹೆ…

ಮಹಾರಾಜ ಮದಕರಿನಾಯಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎ.ವಿ.ನುಂಕಪ್ಪ ಭಾಷಣ ಸ್ಪರ್ಧೆ…!!!

ಮಹಾರಾಜ ಮದಕರಿನಾಯಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎ.ವಿ.ನುಂಕಪ್ಪ ಭಾಷಣ ಸ್ಪರ್ಧೆ: ವಿಷಯಾಂತರ ಬೇಡ ಚಿತ್ರದುರ್ಗ, : ಭಾಷಣ ವಿಷಯದ ವರ್ತುಲದ ಒಳಗೆ ಇರಬೇಕು. ವಿಷಯಾಂತರ ಮಾಡಬಾರದು. ವಿಷಯದ ಸಂಘಟನೆ, ವಿಷಯವನ್ನು ಹೇಗೆ ಪೋಣಿಸುತ್ತಿರಾ ಎಂಬುದು ಬಹಳ ಮುಖ್ಯ ಎಂದು ಮಹಾರಾಜ…

ಸಿಂಧನೂರು : ಪರಿಸರ ಜಾಗೃತಿಗಾಗಿ ಹಳ್ಳಿ ಹಳ್ಳಿಗೆ ವೃಕ್ಷ ರಥ – ಅಮರೇಗೌಡ ಮಲ್ಲಾಪೂರು…!!!

ಸಿಂಧನೂರು : ಪರಿಸರ ಜಾಗೃತಿಗಾಗಿ ಹಳ್ಳಿ ಹಳ್ಳಿಗೆ ವೃಕ್ಷ ರಥ – ಅಮರೇಗೌಡ ಮಲ್ಲಾಪೂರು. ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಳ್ಳಿ( ಕೆ.) ಹಾಗೂ ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡದೂರುದಲ್ಲಿ ಪರಿಸರ ಜಾಗೃತಿ ಮೊದಲನೆ ದಿನ 2…

ಕೂಡ್ಲಿಗಿ:ವ್ಯಕ್ತಿಯೋರ್ವರ ಮೇಲೆ ನಾಯಿ ದಾಳಿ,ಆಸ್ಪತ್ರೆಯಲ್ಲಿ ಲಸಿಕೆ ಗಾಗಿ ಪರದಾಟ…!!!

ಕೂಡ್ಲಿಗಿ:ವ್ಯಕ್ತಿಯೋರ್ವರ ಮೇಲೆ ನಾಯಿ ದಾಳಿ,ಆಸ್ಪತ್ರೆಯಲ್ಲಿ ಲಸಿಕೆ ಗಾಗಿ ಪರದಾಟ. ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಡಿ9ರಂದು ರಾತ್ರಿ ಡಿ.ನಾಗರಾಜ ಎಂಬ ವ್ಯಕ್ತಿಯೋರ್ವರಿಗೆ ನಾಯಿ ಕಚ್ಚಿದೆ.ಆತನು ಪಟ್ಟಣದಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ದಾವಿಸಿದ್ದಾರೆ.ಆದರೆ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಲಸಿಕೆ ಲಭ್ಯವಿಲ್ಲವೆಂದು ಸಿಬ್ಬಂದಿ ತಿಳಿಸಿದ್ದಾರೆಂದು…

ಪೌರಕಾರ್ಮಿಕರ ಅಸಹಾಯಕ ಬದುಕು ಯಾವ ಸರ್ಕಾರ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರು ಇವರುಗಳ ಬದುಕು ಬದಲಾವಣೆ ಆಗುವದೇ…?

ಪೌರಕಾರ್ಮಿಕರ ಅಸಹಾಯಕ ಬದುಕು ಯಾವ ಸರ್ಕಾರ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರು ಇವರುಗಳ ಬದುಕು ಬದಲಾವಣೆ ಆಗುವದೇ…?   ಆಗಾಗ್ಗೆ ಹರಪನಹಳ್ಳಿ ತಾಲೂಕು ವಿಜಯನಗರ ಜಿಲ್ಲೆಯಲ್ಲಿ ಕಂಡು ಬರುವ ಪೌರಕಾರ್ಮಿಕರ ಆ ಬಡಾವಣೆಯ ಹಾದಿ ಚಲಿಸುತ್ತಿದ್ದ ನಾನು ಮೊನ್ನೆ ಹರಪನಹಳ್ಳಿ…

ಡಿ.30ರವರೆಗೆ ಮಾದರಿ ನೀತಿ ಸಂಹಿತೆ ಜಾರಿ…!!!

ಡಿ.30ರವರೆಗೆ ಮಾದರಿ ನೀತಿ ಸಂಹಿತೆ ಜಾರಿ ಹೊಸಪೇಟೆ ನಗರಸಭೆ,ಹಗರಿಬೊಮ್ಮನಹಳ್ಳಿ ಪುರಸಭೆ,ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯ್ತಿಗೆ ಡಿ.27ರಂದು ಮತದಾನ:ಡಿಸಿ ಅನಿರುದ್ಧ್ ಶ್ರವಣ್ ವಿಜಯನಗರ(ಹೊಸಪೇಟೆ): ವಿಜಯನಗರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ಹೊಸಪೇಟೆ ನಗರಸಭೆ, ಹಗರಿಬೊಮ್ಮನಹಳ್ಳಿ ಪುರಸಭೆ, ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯ್ತಿಗೆ ಇದೇ 27ರಂದು ಮತದಾನ…