ಮೊಟ್ಟೆ ಕೊಡುವುದರಿಂದ ಸಮಾಜಕ್ಕೆ ಕೆಟ್ಟ ಅಭಿಪ್ರಾಯಕೊಟ್ಟಂತಾಗುತ್ತದೆ | ಪೇಜಾವರ ಶ್ರೀ,,,!???

Listen to this article

ಉಡುಪಿ: ಸರ್ಕಾರ ಸಾಮೂಹಿಕವಾಗಿ ಮೊಟ್ಟೆ ಕೊಟ್ಟರೆ ಸಮಾಜಕ್ಕೆ ಕೆಟ್ಟ ಅಭಿಪ್ರಾಯಕೊಟ್ಟಂತಾಗುತ್ತದೆ. ಮೊಟ್ಟೆ ಕೊಡುವ ಬದಲು ಮಕ್ಕಳಿಗೆ ಅದರ ಹಣ ನೀಡಲಿ. ಶಾಲೆ ಇರುವುದು ಶಿಕ್ಷಣಕ್ಕಾಗಿ, ಜೀವನ ಶೈಲಿ ಬದಲಿಸಲು ಕೈ ಹಾಕಬಾರದು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಉಡುಪಿಯಲ್ಲಿ ಸರ್ಕಾರದ ಮೊಟ್ಟೆ ಯೋಜನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಹಾರದ ವಿಷಯದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಮಕ್ಕಳಿಗೆ ತಿಳುವಳಿಕೆ ಇರುವುದಿಲ್ಲ, ಮನೆಯಲ್ಲಿ ರೂಢಿಸಿಕೊಂಡು ಬಂದಿರುವ ಆಹಾರ ಪದ್ಧತಿಯನ್ನು ಬದಲಿಸಬಾರದು ಎಂದು ಅವರು ಅಭಿಪ್ರಾಯಪಟ್ಟರು.

ಶಾಲೆ ಇರುವುದು ಶಿಕ್ಷಣಕ್ಕಾಗಿ. ಅಲ್ಲಿ ಜೀವನದ ಶೈಲಿಯನ್ನು ಬದಲಿಸುವುದಕ್ಕೆ ಕೈಹಾಕಬಾರದು, ಮಕ್ಕಳಲ್ಲಿ ಮತಬೇಧ ಉಂಟಾಗುವಂತೆ ಮಾಡಬಾರದು ಎಂಬುದು ನಮ್ಮ ಕಳಕಳಿಯ ವಿನಂತಿ ಎಂದು ಪೇಜಾವರ ಶ್ರೀ ಹೇಳಿದರು.

ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದನ್ನು ವಿರೋಧಿಸುವವರಿಗೆ ಒಂದಿಷ್ಟು ಪ್ರಶ್ನೆ

ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ಎಷ್ಟು ಮಂದಿ ಸಸ್ಯಹಾರಿಗಳಿದ್ದಾರೆ, ಎಷ್ಟು ಮಂದಿ ಮಾಂಸಹಾರಿಗಳಿದ್ದಾರೆ ಎಂಬುದನ್ನು ಸಮೀಕ್ಷೆ ಮಾಡಿದ್ದೀರಾ?

ಓದುವ ಮಕ್ಕಳಲ್ಲಿ ಶೇಕಡಾ ಎಪ್ಪತ್ತೈದು ಮಂದಿ ದಲಿತ, ಶೂದ್ರ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿದ್ದಾರೆ ಎಂಬುದನ್ನು ನೀವು ಬಲ್ಲಿರಾ?

ಅಲ್ರಯ್ಯಾ, ನಿಮ್ಮ ನಾಲ್ಕು ಮಂದಿ ಸಸ್ಯಹಾರದ ಮಕ್ಕಳಿಗಾಗಿ ನಲವತ್ತು ಮಂದಿ ಮಕ್ಕಳ ಆಹಾರವನ್ನು ಕಸಿಯುವ ಹಕ್ಕನ್ನು ನಿಮಗೆ ನೀಡಿದವರು ಯಾರು?

ಹೋಗಲಿ,ಶಾಲೆಗಳಲ್ಲಿ ಮೊಟ್ಟೆಯನ್ನು ಊಟದ ಜೊತೆ ಏಕೆ ನೀಡುತ್ತಿದ್ದಾರೆ ಎಂಬುದನ್ನು ಬಲ್ಲಿರಾ?

ಭಾರತದಲ್ಲಿ ಮಕ್ಕಳ ಅಪೌಷ್ಟಿಕತೆ ಯಾವ ಮಟ್ಟದಲ್ಲಿ ಇದೆ ಎಂಬುದನ್ನು ಜಾಗತಿಕ ಸೂಚ್ಯಂಕದಲ್ಲಿ ದಾಖಲಾಗಿರುವ ಅಂಕಿ ಅಂಶಗಳನ್ನು ಎಂದಾದರೂ ಓದಿದ್ದೀರಾ?

ನಿಮ್ಮ ಮಕ್ಕಳಿಗೆ ಮೊಟ್ಟೆ ಬೇಡವಾದರೆ, ಹಣ್ಣು ಕೇಳಿ. ಇತರೆ ಮಕ್ಕಳ ಆಹಾರ ಸಂಸ್ಕೃತಿಯ ಮೇಲೆ ಸವಾರಿ ಮಾಡಲು ನಿಮಗೆ ಅನುಮತಿ ನೀಡಿದವರು ಯಾರು?

ಭಾರತದಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಹೇಗೆ ಆರಂಭವಾಯಿತು ಬಲ್ಲಿರಾ?
ಅರವತ್ತು ವರ್ಷದ ಹಿಂದೆ ಕಾಮರಾಜ ನಾಡರ್ ತಮಿಳುನಾಡಿನ ಮುಖ್ಯಮಂತ್ರಿ ಯಾಗಿದ್ದಾಗ ಪ್ರಾರಂಭಿಸಲು ಕಾರಣವೇನು ಎಂಬ ಇತಿಹಾಸವನ್ನು ಗಮನಿಸಿದ್ದೀರಾ?

ಮಕ್ಕಳಿಗೆ ಮೊಟ್ಟೆ ನೀಡಲು ಆರಂಭಿಸಿದ ನಂತರ ಶಾಲೆಗಳಲ್ಲಿ ಹಾಜರಾತಿ ಹೆಚ್ಚಾಗಿದೆ ಎಂಬ ಸಮೀಕ್ಷೆಯ ವರದಿ ಓದಿದ್ದೀರಾ?

ಹಾಜರಾತಿ ಹೆಚ್ಚಾಗಿರುವುದು
ಮೊಟ್ಟೆ ಕೊಡುವುದರಿಂದ ಸಮಾಜಕ್ಕೆ ಕೆಟ್ಟ ಅಭಿಪ್ರಾಯಕೊಟ್ಟಂತಾಗುತ್ತದೆ | ಪೇಜಾವರ ಶ್ರೀ,,,,,,,,,!

ಹಾಜರಾತಿ ಹೆಚ್ಚಾಗಿರುವುದು ಮಲ್ವರ್ಗದವರ ಮಕ್ಕಳಲ್ಲಿ ಅತಿ ಹೆಚ್ಚು ಖಾಸಗಿ ಶಾಲೆಗಳಲ್ಲಿ ಭರ್ತಿಯನ್ನು ಪಡೆಯುತ್ತಾರೆ ಮತ್ತು ಕೆಳವರ್ಗದವರ ಮಕ್ಕಳು ಸರ್ಕಾರಿ ಶಾಲೆಗಳನ್ನೇ ಅವಲಂಬನೆ ಆಗಿರುವುದು ನಾವುಗಳು ಕಾಣಬಹುದು ಸಮುದಾಯದ ಮಕ್ಲಳಿಂದ ಎಂಬ ಸರಳ ನಿಮಗೆ ಅರ್ಥವಾದೀತೆ?ಮತ್ತು ಶೂದ್ರ ಸಮುದಾಯದ ಮಕ್ಲಳಿಂದ ಎಂಬ ಸರಳ ಸತ್ಯವಾದರೂ ನಿಮಗೆ ಅರ್ಥವಾದೀತೆ?

ಪ್ರತಾಪ್ ಛಲವಾದಿ ಹರಪನಹಳ್ಳಿ ತಾಲ್ಲೂಕು ಛಲವಾದಿ ಮಹಾಸಭಾ ಘಟಕದ ಪ್ರಧಾನ ಕಾರ್ಯದರ್ಶಿ..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend