ಇಪ್ಪಿತೇರಿ ಶ್ರೀಅಜ್ಜಯ್ಯ ಮಠ: ಮಾತೋ ಶ್ರೀಅನುರಾದೇಶ್ವರಿ ಮುಡಿಗೆ “ಕನ್ನಡದ ಕಣ್ಮಣಿ” ರಾಜ್ಯ ಪ್ರಶಸ್ತಿ…!!!

Listen to this article

ಇಪ್ಪಿತೇರಿ ಶ್ರೀಅಜ್ಜಯ್ಯ ಮಠ: ಮಾತೋ ಶ್ರೀಅನುರಾದೇಶ್ವರಿ ಮುಡಿಗೆ “ಕನ್ನಡದ ಕಣ್ಮಣಿ” ರಾಜ್ಯ ಪ್ರಶಸ್ತಿ.

ವಿಜಯನಗರ ಜಿಲ್ಲೆ ಹೊಸಪೇಟೆ ಯ ಚಿತವಾಡ್ಗಿ ಇಪ್ಪಿತೇರಿ, ಉಕ್ಕಡಗಾತ್ರಿ ಕರಿಬಸವೇಶ್ವರ ಅಜ್ಜಯ್ಯನ ಮಠದ ಕತೃ ಆದ. ಮಾತೋಶ್ರೀ ಅನುರಾಧೇಶ್ವರಿ ಕರಿಬಸಜ್ಜಯ್ಯ ರವರಿಗೆ,
“ಕನ್ನಡದ ಕಣ್ಮಣಿ” ರಾಜ್ಯ ಪ್ರಶಸ್ತಿ ಲಭಿಸಿದೆ.ಡಿ26ರಂದು ರವಿವಾರ ದಿನ ಮಂಡ್ಯ ಮಹಾನಗರದಲ್ಲಿ ಸಂಗೀತ ನೃತ್ಯ ಕಲಾನಿಕೇತನ ಟ್ರಸ್ಟ್ ಇವರ ವತಿಯಿಂದ, ಅಂಬಾರಿ ಮತ್ತು ಭಾವಲೋಕ ಕುಟುಂಬದವರ ವತಿಯಿಂದ . “ಕನ್ನಡದ ಕಣ್ಮಣಿ” ಯುವರತ್ನ ಮರೆಯಲಾಗದ ಮಾಣಿಕ್ಯ ಅಪ್ಪುಪುನೀತ್ ರಾಜಕುಮಾರ್, ಇವರ ಪುಣ್ಯ ಸ್ಮರಣೋತ್ಸವ ನಿಮಿತ್ಯ ಗೀತ ಗಾಯನ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಧಾರ್ಮಿಕ ಸಾಮಾಜಿಕ ವಾಗಿ ಬಡವರಿಗೆ ದೀನ ದಲಿತರಿಗೆ ಸಹಾಯ ಸರ್ಕಾರ ಮಾಡುತ್ತಾ, ಸಮಾಜದ ಬಗ್ಗೆ ಇರುವ ಕಾಳಜಿಯನ್ನು ಗುರುತಿಸಿ ಕನ್ನಡದ ಕಣ್ಮಣಿ ಸೇವಾ ರತ್ನ ಪ್ರಶಸ್ತಿಯನ್ನು ಕೊಡಲಾಯಿತು.ಪ್ರಶಸ್ತಿ ಸಮಾರಂಭಕ್ಕೆ ಮಂಡ್ಯ ನಗರದ ಕನ್ನಡ ಹೋರಾಟಗಾರರು, ಚಲನಚಿತ್ರ ನಟಿಯರು ರಕ್ಷಣಾ ವೇದಿಕೆಯ ಸರ್ವ ಸದಸ್ಯರು ಹಾಗೂ ಭಾವಲೋಕ ಮತ್ತು ಅಂಬಾರಿ ಕುಟುಂಬದವರಿಂದ.ಮತ್ತು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರ ಪಟ್ಟಣದ ಪೂಜ್ಯಶ್ರೀ ರುದ್ರಯ್ಯ ತಾತನವರ,ಹಾಗೂ ಹಿರೇಮಠದ ಕಿರಿಯ ಪೂಜ್ಯರಾದ ಶ್ರೀ ಶ್ರೀ ಪರಮಪೂಜ್ಯ ಮಹೇಶ್ವರ ತಾತನವರು.ಶಿವಯೋಗಿ ಶರಣರ ಸುಕ್ಷೇತ್ರ ತಾವರಗೇರಾ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿದ್ದರು.ಈ ಕಾರ್ಯಕ್ರಮದಲ್ಲಿ ಸೇವೆ ಮಾಡಿದ ಹಲವು ಸಾಧಕರಿಗೆ ಗೌರವ ಸನ್ಮಾನಗಳನ್ನು ಮಾಡಲಾಯಿತು, ಸನ್ಮಾನ ಸಮಾರಂಭದಲ್ಲಿ ಸಾಧಕರಾದ ಯಾದಗಿರಿ ಜಿಲ್ಲೆ ಶಹಾಪುರ ಪಟ್ಟಣದ ಮಹಿಳಾ ಜಿಲ್ಲಾ ಪ್ರತಿನಿಧಿ ಶ್ರೀಮತಿ ಶೈಲಜಾ ಆರ್ ಹೊನ್ನ ರೆಡ್ಡಿ, ಧಾರವಾಡ ಕಲ್ಯಾಣನಗರದ ಪುಷ್ಪ.ಎಂ, ಹಿರೇಮಠ ನವಕರ್ನಾಟಕ ನಿರ್ಮಾಣದಗೌರವ ಅಧ್ಯಕ್ಷರಿಗೆ, ರಂಗಭೂಮಿ ಕಲಾವಿದ ಸಾಹಿತಿಗಳಿಗೆ, ಶ್ರೀಮತಿ ವಸಂತ ರೈತ ಮಹಿಳೆ ಸೇರಿದಂತೆ ವಿವಿದ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿದಲಾಯಿತು…*ಇಪ್ಪಿತೇರಿ ಶ್ರೀಅಜ್ಜಯ್ಯ ಮಠ: ಮಾತೋ ಶ್ರೀಅನುರಾದೇಶ್ವರಿ ಮುಡಿಗೆ “ಕನ್ನಡದ ಕಣ್ಮಣಿ” ರಾಜ್ಯ ಪ್ರಶಸ್ತಿ*- ವಿಜಯನಗರ ಜಿಲ್ಲೆ ಹೊಸಪೇಟೆ ಯ ಚಿತವಾಡ್ಗಿ ಇಪ್ಪಿತೇರಿ, ಉಕ್ಕಡಗಾತ್ರಿ ಕರಿಬಸವೇಶ್ವರ ಅಜ್ಜಯ್ಯನ ಮಠದ ಕತೃ ಆದ. ಮಾತೋಶ್ರೀ ಅನುರಾಧೇಶ್ವರಿ ಕರಿಬಸಜ್ಜಯ್ಯ ರವರಿಗೆ,

“ಕನ್ನಡದ ಕಣ್ಮಣಿ” ರಾಜ್ಯ ಪ್ರಶಸ್ತಿ ಲಭಿಸಿದೆ.ಡಿ26ರಂದು ರವಿವಾರ ದಿನ ಮಂಡ್ಯ ಮಹಾನಗರದಲ್ಲಿ ಸಂಗೀತ ನೃತ್ಯ ಕಲಾನಿಕೇತನ ಟ್ರಸ್ಟ್ ಇವರ ವತಿಯಿಂದ, ಅಂಬಾರಿ ಮತ್ತು ಭಾವಲೋಕ ಕುಟುಂಬದವರ ವತಿಯಿಂದ . “ಕನ್ನಡದ ಕಣ್ಮಣಿ” ಯುವರತ್ನ ಮರೆಯಲಾಗದ ಮಾಣಿಕ್ಯ ಅಪ್ಪುಪುನೀತ್ ರಾಜಕುಮಾರ್, ಇವರ ಪುಣ್ಯ ಸ್ಮರಣೋತ್ಸವ ನಿಮಿತ್ಯ ಗೀತ ಗಾಯನ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಧಾರ್ಮಿಕ ಸಾಮಾಜಿಕ ವಾಗಿ ಬಡವರಿಗೆ ದೀನ ದಲಿತರಿಗೆ ಸಹಾಯ ಸರ್ಕಾರ ಮಾಡುತ್ತಾ, ಸಮಾಜದ ಬಗ್ಗೆ ಇರುವ ಕಾಳಜಿಯನ್ನು ಗುರುತಿಸಿ ಕನ್ನಡದ ಕಣ್ಮಣಿ ಸೇವಾ ರತ್ನ ಪ್ರಶಸ್ತಿಯನ್ನು ಕೊಡಲಾಯಿತು.ಪ್ರಶಸ್ತಿ ಸಮಾರಂಭಕ್ಕೆ ಮಂಡ್ಯ ನಗರದ ಕನ್ನಡ ಹೋರಾಟಗಾರರು, ಚಲನಚಿತ್ರ ನಟಿಯರು ರಕ್ಷಣಾ ವೇದಿಕೆಯ ಸರ್ವ ಸದಸ್ಯರು ಹಾಗೂ ಭಾವಲೋಕ ಮತ್ತು ಅಂಬಾರಿ ಕುಟುಂಬದವರಿಂದ.ಮತ್ತು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರ ಪಟ್ಟಣದ ಪೂಜ್ಯಶ್ರೀ ರುದ್ರಯ್ಯ ತಾತನವರ,ಹಾಗೂ ಹಿರೇಮಠದ ಕಿರಿಯ ಪೂಜ್ಯರಾದ ಶ್ರೀ ಶ್ರೀ ಪರಮಪೂಜ್ಯ ಮಹೇಶ್ವರ ತಾತನವರು.ಶಿವಯೋಗಿ ಶರಣರ ಸುಕ್ಷೇತ್ರ ತಾವರಗೇರಾ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿದ್ದರು.ಈ ಕಾರ್ಯಕ್ರಮದಲ್ಲಿ ಸೇವೆ ಮಾಡಿದ ಹಲವು ಸಾಧಕರಿಗೆ ಗೌರವ ಸನ್ಮಾನಗಳನ್ನು ಮಾಡಲಾಯಿತು, ಸನ್ಮಾನ ಸಮಾರಂಭದಲ್ಲಿ ಸಾಧಕರಾದ ಯಾದಗಿರಿ ಜಿಲ್ಲೆ ಶಹಾಪುರ ಪಟ್ಟಣದ ಮಹಿಳಾ ಜಿಲ್ಲಾ ಪ್ರತಿನಿಧಿ ಶ್ರೀಮತಿ ಶೈಲಜಾ ಆರ್ ಹೊನ್ನ ರೆಡ್ಡಿ, ಧಾರವಾಡ ಕಲ್ಯಾಣನಗರದ ಪುಷ್ಪ.ಎಂ, ಹಿರೇಮಠ ನವಕರ್ನಾಟಕ ನಿರ್ಮಾಣದಗೌರವ ಅಧ್ಯಕ್ಷರಿಗೆ, ರಂಗಭೂಮಿ ಕಲಾವಿದ ಸಾಹಿತಿಗಳಿಗೆ, ಶ್ರೀಮತಿ ವಸಂತ ರೈತ ಮಹಿಳೆ ಸೇರಿದಂತೆ ವಿವಿದ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿದಲಾಯಿತು…

ವರದಿ. ಮಂಜುನಾಥ್, ದೊಡ್ಡಮನಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend