ನಾಡ ಸಂರಕ್ಷಣಾ ಕಾಯ್ದೆ ರಚನೆಯಾಗಲಿ- ಜನಪದ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ…!!!

Listen to this article

ನಾಡ ಸಂರಕ್ಷಣಾ ಕಾಯ್ದೆ ರಚನೆಯಾಗಲಿ- ಜನಪದ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ

ಗದಗ.ನಾಡು-ನುಡಿಯ ಬಗ್ಗೆ ಕೇವಲವಾಗಿ ಮಾತನಾಡುವ ,ಅಖಂಡತೆಯನ್ನು ಒಡೆಯುವ,ತಾಯ್ನಾಡಿನ ಬಗ್ಗೆ ಕೀಳಿರೆಮೆ ತಾಳುವ ,ನಾಡದ್ರೋಹದ ಚಟುವಟಿಕೆಗಳಲ್ಲಿ ಪಾಲ್ಗೋಳ್ಳುವ ,ಪದೇ ಪದೇ ಅಸಂಬದ್ಧ ವಿಷಯಗಳಿಗೆ ಖ್ಯಾತೆ ತಗೆಯುವ ಸೇರಿದಂತೆ ನಾಡಿಗೆ ಕಳಂಕ ತರುವ ದುಷ್ಟ ಕಾರ್ಯ ವೆಸಗುವ ಕಟುಕರನ್ನು ನಾಶ ಮಾಡಲು ಸರಕಾರ ನಾಡ ಸಂರಕ್ಷಣಾ ಕಾಯಿದೆ ತರುವಂತೆ ಕನ್ನಡ ಕೂಗು ಖ್ಯಾತಿಯ ಅಂತರಾಷ್ಟ್ರೀಯ ಜನಪದ ಕಲಾವಿದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಒತ್ತಾಯಿಸಿದ್ಧಾರೆ.

ನಮ್ಮ ನಾಡಿನ ಮೇಲೆ ಅನೇಕ ಬಾರಿ ಒಂದಿಲ್ಲೊಂದು ದೌರ್ಜನ್ಯ ನಡೆಯುತ್ತಿದೆ ಇತಿಹಾಸ ಗೂತ್ತಿದ್ಧರೂ ಪುಂಡಾಟಿಕೆ ಮೆರೆಯುತ್ತಿದ್ಧಾರೆ ಗಡಿ ಭಾಗಗಳಲ್ಲಿ ಖ್ಯಾತೆ ತೆಗೆಯುವ ಪುಂಡರು ಭಾತೃತ್ವವನ್ನು ಮರೆತ್ತಿದ್ಧಾರೆ .

ವಿಪರ್ಯಾಸವೆಂದರೆ ಪ್ರತಿವರ್ಷ ಕಪ್ಪು ಬಟ್ಟೆ ಧರಿಸುವದು ಅಥವಾ ಮೂರ್ತಿ ವಿರೂಪಗೊಳಿಸುವದು ,ಅಥವಾ ಕವಿ ಕಲಾವಿದರ ಮೇಲೆ ಹಾಗೂ ಹೋರಾಟಗಾರರ ಮೇಲೆ ಹಲ್ಲೆ ಮಾಡುವದು,ನಮ್ಮ ಸಾರಿಗೆ ವಾಹನಗಳನ್ನು ಚಿದ್ರಗೊಳಿಸುವದು, ವಿನಾಕಾರಣ ನೆಪವೊಡ್ಡಿ ಕನ್ನಡಕ್ಕೆ ಅವಮಾನ ಮಾಡಲಾಗುತ್ತಿದೆ ಶಾಂತಿ ಸೌಹಾರ್ದ ತೆಯನ್ನು ಬಯಸುವ ಕರ್ನಾಟಕ ವನ್ನು ಕೆದುಕುತ್ತಿದ್ಧಾರೆ.
ಇದು ಕೇವಲ ಮಹಾರಾಷ್ಟ್ರ ದ ಕಥೆಯಲ್ಲಾ ! ಕರ್ನಾಟಕದ ಇತರೇ ಭಾಗಗಳ ಪರಿಸ್ಥಿತಿಯೂ ಹೀಗೆ ಆಗಿದೆ.

ನಾಡಿನ ಮೇಲೆ ದಬ್ಬಾಳಿಕೆ ನಡೆಸುವ ಇಂತಹ ಚಟುವಟಿಕೆಗಳನ್ನು ದಮನ ಮಾಡಲು ಹಾಗೂ ನಾಡಿನ ಅಭಿವೃದ್ಧಿಗಾಗಿ ಕಠಿಣವಾದ ನಾಡ ಸಂರಕ್ಷಣಾ ಕಾಯ್ದೆ ರಚನೆ ಮಾಡಿ ಜಾರಿಗೆ ತರಲಿ ಕರ್ನಾಟಕದಲ್ಲಿ ಎಂದೆಂದು ಕನ್ನಡಿಗರೇ ಸಾರ್ವಭೌಮರಾಗಲಿ ಎಂದು ಹಳ್ಳಿಕೇರಿಮಠ ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ.

ಗಡಿಯಲ್ಲಿ ನಡೆಸಿದ ಗೂಂಡಾವರ್ತನೆಗೆ ಶಿಕ್ಷೆಯಾಗಲಿ

ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ,ಶಿವಾಜಿ ಮಹಾರಾಜರ ಪ್ರತಿಮೆ,ಹಾಗೂ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಅವಮಾನ ಮಾಡಿದ ಪುಂಡರ ವಿರುದ್ಧ ಕ್ರಿಮನಲ್ ಮೊಕದ್ದಮೆ ದಾಖಲಿಸಲಿ ,ಎಮ್ ಇ ಎಸ್ ,ಹಾಗೂ ಶಿವಸೇನೆ ನಿಷೇಧಿಸಲಿ, ಪ್ರಕರಣದಲ್ಲಿ ಭಾಗಿಯಾದ ಪ್ರತಿಯೂಬ್ಬರಿಗೂ ಕಠಿಣ ಸಜೆಯ ಶಿಕ್ಷೆ ವಿಧಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಕನ್ನಡ ಅಭಿವೃದ್ಧಿ ಗೆ ಪೂರಕವಾಗುವ ಸರ್ವಾಂಗಿನ ಏಳ್ಗೇ ಬಯಸುವ ನಾಡ ಸಂರಕ್ಷಣಾ ಕಾಯಿದೆ ಅತೀ ಶೀಘ್ರವೇ ರಚನೆಯಾಗಲಿ ಎಂದು ಸರಕಾರಕ್ಕೆ ಹಳ್ಳಿಕೇರಿಮಠ ಆಗ್ರಹಿಸಿದ್ಧಾರೆ.
—–

ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ
ಅಂತರಾಷ್ಟ್ರೀಯ ಜನಪದ ಕಲಾವಿದರು
ಸಾ-ಜಂತಲಿ ಶಿರೂರು
ತಾ-ಮುಂಡರಗಿ
ಜಿ-ಗದಗ.ನಾಡ ಸಂರಕ್ಷಣಾ ಕಾಯ್ದೆ ರಚನೆಯಾಗಲಿ- ಜನಪದ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ

ಗದಗ.ನಾಡು-ನುಡಿಯ ಬಗ್ಗೆ ಕೇವಲವಾಗಿ ಮಾತನಾಡುವ ,ಅಖಂಡತೆಯನ್ನು ಒಡೆಯುವ,ತಾಯ್ನಾಡಿನ ಬಗ್ಗೆ ಕೀಳಿರೆಮೆ ತಾಳುವ ,ನಾಡದ್ರೋಹದ ಚಟುವಟಿಕೆಗಳಲ್ಲಿ ಪಾಲ್ಗೋಳ್ಳುವ ,ಪದೇ ಪದೇ ಅಸಂಬದ್ಧ ವಿಷಯಗಳಿಗೆ ಖ್ಯಾತೆ ತಗೆಯುವ ಸೇರಿದಂತೆ ನಾಡಿಗೆ ಕಳಂಕ ತರುವ ದುಷ್ಟ ಕಾರ್ಯ ವೆಸಗುವ ಕಟುಕರನ್ನು ನಾಶ ಮಾಡಲು ಸರಕಾರ ನಾಡ ಸಂರಕ್ಷಣಾ ಕಾಯಿದೆ ತರುವಂತೆ ಕನ್ನಡ ಕೂಗು ಖ್ಯಾತಿಯ ಅಂತರಾಷ್ಟ್ರೀಯ ಜನಪದ ಕಲಾವಿದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಒತ್ತಾಯಿಸಿದ್ಧಾರೆ.

ನಮ್ಮ ನಾಡಿನ ಮೇಲೆ ಅನೇಕ ಬಾರಿ ಒಂದಿಲ್ಲೊಂದು ದೌರ್ಜನ್ಯ ನಡೆಯುತ್ತಿದೆ ಇತಿಹಾಸ ಗೂತ್ತಿದ್ಧರೂ ಪುಂಡಾಟಿಕೆ ಮೆರೆಯುತ್ತಿದ್ಧಾರೆ ಗಡಿ ಭಾಗಗಳಲ್ಲಿ ಖ್ಯಾತೆ ತೆಗೆಯುವ ಪುಂಡರು ಭಾತೃತ್ವವನ್ನು ಮರೆತ್ತಿದ್ಧಾರೆ .

ವಿಪರ್ಯಾಸವೆಂದರೆ ಪ್ರತಿವರ್ಷ ಕಪ್ಪು ಬಟ್ಟೆ ಧರಿಸುವದು ಅಥವಾ ಮೂರ್ತಿ ವಿರೂಪಗೊಳಿಸುವದು ,ಅಥವಾ ಕವಿ ಕಲಾವಿದರ ಮೇಲೆ ಹಾಗೂ ಹೋರಾಟಗಾರರ ಮೇಲೆ ಹಲ್ಲೆ ಮಾಡುವದು,ನಮ್ಮ ಸಾರಿಗೆ ವಾಹನಗಳನ್ನು ಚಿದ್ರಗೊಳಿಸುವದು, ವಿನಾಕಾರಣ ನೆಪವೊಡ್ಡಿ ಕನ್ನಡಕ್ಕೆ ಅವಮಾನ ಮಾಡಲಾಗುತ್ತಿದೆ ಶಾಂತಿ ಸೌಹಾರ್ದ ತೆಯನ್ನು ಬಯಸುವ ಕರ್ನಾಟಕ ವನ್ನು ಕೆದುಕುತ್ತಿದ್ಧಾರೆ.

ಇದು ಕೇವಲ ಮಹಾರಾಷ್ಟ್ರ ದ ಕಥೆಯಲ್ಲಾ ! ಕರ್ನಾಟಕದ ಇತರೇ ಭಾಗಗಳ ಪರಿಸ್ಥಿತಿಯೂ ಹೀಗೆ ಆಗಿದೆ.

ನಾಡಿನ ಮೇಲೆ ದಬ್ಬಾಳಿಕೆ ನಡೆಸುವ ಇಂತಹ ಚಟುವಟಿಕೆಗಳನ್ನು ದಮನ ಮಾಡಲು ಹಾಗೂ ನಾಡಿನ ಅಭಿವೃದ್ಧಿಗಾಗಿ ಕಠಿಣವಾದ ನಾಡ ಸಂರಕ್ಷಣಾ ಕಾಯ್ದೆ ರಚನೆ ಮಾಡಿ ಜಾರಿಗೆ ತರಲಿ ಕರ್ನಾಟಕದಲ್ಲಿ ಎಂದೆಂದು ಕನ್ನಡಿಗರೇ ಸಾರ್ವಭೌಮರಾಗಲಿ ಎಂದು ಹಳ್ಳಿಕೇರಿಮಠ ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ.

ಗಡಿಯಲ್ಲಿ ನಡೆಸಿದ ಗೂಂಡಾವರ್ತನೆಗೆ ಶಿಕ್ಷೆಯಾಗಲಿ

ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ,ಶಿವಾಜಿ ಮಹಾರಾಜರ ಪ್ರತಿಮೆ,ಹಾಗೂ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಅವಮಾನ ಮಾಡಿದ ಪುಂಡರ ವಿರುದ್ಧ ಕ್ರಿಮನಲ್ ಮೊಕದ್ದಮೆ ದಾಖಲಿಸಲಿ ,ಎಮ್ ಇ ಎಸ್ ,ಹಾಗೂ ಶಿವಸೇನೆ ನಿಷೇಧಿಸಲಿ, ಪ್ರಕರಣದಲ್ಲಿ ಭಾಗಿಯಾದ ಪ್ರತಿಯೂಬ್ಬರಿಗೂ ಕಠಿಣ ಸಜೆಯ ಶಿಕ್ಷೆ ವಿಧಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಕನ್ನಡ ಅಭಿವೃದ್ಧಿ ಗೆ ಪೂರಕವಾಗುವ ಸರ್ವಾಂಗಿನ ಏಳ್ಗೇ ಬಯಸುವ ನಾಡ ಸಂರಕ್ಷಣಾ ಕಾಯಿದೆ ಅತೀ ಶೀಘ್ರವೇ ರಚನೆಯಾಗಲಿ ಎಂದು ಸರಕಾರಕ್ಕೆ ಹಳ್ಳಿಕೇರಿಮಠ ಆಗ್ರಹಿಸಿದ್ಧಾರೆ..

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend