ಶಾಲೆಗೆ ಹೋಗಿ ಓದುವ ವಯಸ್ಸಿನಲ್ಲಿ ಮಕ್ಕಳನ್ನು ದುಡಿಮೆಗೆ ಕಳಿಸುವುದು ಅಪರಾಧ,ಬಳ್ಳಾರಿ ಗ್ರಾಮಾಂತರ ಶಾಸಕ, ಬಿ.ನಾಗೇಂದ್ರ ಕಿವಿಮಾತು…!!!

Listen to this article

ಶಾಲೆಗೆ ಹೋಗಿ ಓದುವ ವಯಸ್ಸಿನಲ್ಲಿ ಮಕ್ಕಳನ್ನು ದುಡಿಮೆಗೆ ಕಳಿಸುವುದು ಅಪರಾಧ, ಆದರೂ ಪಾಲಕ ಪೋಷಕರ ಬಡತನದಿಂದ ಇದು ಮುಂದುವರೆಯುತ್ತಿದೆ.

ವಿವಾಹ ಮಹೋತ್ಸವ ಕಾರ್ಯಕ್ರಮಕ್ಕೆ ಹೋದ ಸಂದರ್ಭದಲ್ಲಿ ತನಗರಿವಿಲ್ಲದೆ ವಾಧ್ಯಕ್ಕೆ ತಾಳ ಹಾಕುತ್ತಿದ್ದ ಹುಡುಗನೊಬ್ಬನ ನೋಡಿ ಕೂಡಲೇ ಹುಡುಗ ಬಳಿ ಹೋಗಿ ವಿಚಾರಿಸಿದೆ, ಶಿಕ್ಷಣದಿಂದ ವಂಚಿತವಾಗಬಾರದು, ನಿತ್ಯ ಶಾಲೆಗೆ ಹೋಗುವಂತೆ ಕಿವಿಮಾತು ಹೇಳಿದ್ದೆ. ಬಳಿಕ ಬ್ಯಾಂಡ್ ಮಾಸ್ಟರ್ ಅನ್ನು ಕರೆಸಿ, ಮಕ್ಕಳನ್ನು ಈ ರೀತಿಯ ಚುಟುವಟಿಕೆಗೆ ಬಳಸುವುದು ಸರಿಯಲ್ಲ. ಅವರ ಉತ್ತಮ ಭವಿಷ್ಯ ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಹುಡುಗನ ವ್ಯಾಸಂಗಕ್ಕೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದೆ.

ದಯವಿಟ್ಟು ಪೋಷಕರಲ್ಲಿ ಮನವಿ ಶಿಕ್ಷಣ ಕಲಿಯುವ ವಯಸ್ಸಿನಲ್ಲಿ ಮಕ್ಕಳನ್ನು ದುಡಿಮೆಗೆ ಕಳುಹಿಸಬೇಡಿ.ಎನ್ನುವ ಒಂದು ವಿಶೇಷ ಸೂಚನೆಯನ್ನು ರಾಜ್ಯದಲ್ಲಿ ಹಲವು ಪೋಷಕರಿಗೆ ಸೂಚನೆಯನ್ನು ನೀಡಿದರು, ಬಳ್ಳಾರಿ ಗ್ರಾಮಾಂತರ ಹೆಸರಾಂತ ಶಾಸಕರಾದ, ಬಿ, ನಾಗೇಂದ್ರ ರವರು…

ವರದಿ. ವಿರೇಶ್ ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend