ನೂತನ ಅಂಬಾದೇವಿ ದೇವಸ್ಥಾನದ ಕಾಮಗಾರಿ‌‌‌‌ ಕುರಿತು ಶಿಲ್ಪಿಗಳೊಂದಿಗೆ ಚರ್ಚೆ…!!!

ನೂತನ ಅಂಬಾದೇವಿ ದೇವಸ್ಥಾನದ ಕಾಮಗಾರಿ‌‌‌‌ ಕುರಿತು ಶಿಲ್ಪಿಗಳೊಂದಿಗೆ ಚರ್ಚೆ. ಸಿಂಧನೂರು :ಅ.7.ತಾಲೂಕಿನ ಸೋಮಲಾಪೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕ್ಷೇತ್ರದ ಆರಾಧ್ಯ ದೇವತೆ ಸಿದ್ದಿಪರ್ವತ ಶ್ರೀ ಅಂಬಾದೇವಿ ನೂತನ ದೇವಸ್ಥಾನದ ಕಾಮಗಾರಿಯ ಕುರಿತು ಶಾಸಕರು ಹಾಗೂ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ ಅವರು…

ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯಕ್ಕಾಗಿ ಇಂದು ಪಾದಯಾತ್ರೆ…!!!

ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯಕ್ಕಾಗಿ ಇಂದು ಪಾದಯಾತ್ರೆ ಸಿಂಧನೂರು:ಅ.7. ರಾಜ್ಯದ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ಏಪ್ರಿಲ್ 1, 2006ರ ನಂತರ ಅಥವಾ ಮೊದಲು ನೇಮಕಗೊಂಡು ವೇತನ ಪಡೆಯುತ್ತಿರು ವ ಅನುದಾನಗೊಳಪಟ್ಟು ವೇತನ ಪಡೆಯುತ್ತಿರುವ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ನೀಡಲು…

ಶರಣರ ಮರಣವೇ ಮಹಾನವಮಿ, “ಮಹಿಷಾಸುರ ರಾಕ್ಷಸನಲ್ಲ ! ರಕ್ಷಕ”!

ಶರಣರ ಮರಣವೇ ಮಹಾನವಮಿ, “ಮಹಿಷಾಸುರ ರಾಕ್ಷಸನಲ್ಲ ! ರಕ್ಷಕ”! ಸಿಂಧನೂರು :ಅ.7.ಪ್ರಗತಿಪರ ಸಂಘಟನೆ ಹಾಗೂ ಬಿ.ಎಸ್.ಪಿ.ತಾಲೂಕು ಘಟಕಗಳ ಮುಖಂಡರ ತಂಡ ತಾಲೂಕಿನ ಸಿದ್ದಪರ್ವತ ಸೋಮಲಾಪುರದ ಅಂಭಾಮಠದಲ್ಲಿರುವ ಮಹಿಷಾಸುರನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಬಿ.ಎಸ್.ಪಿ.ತಾಲೂಕು ಅಧ್ಯಕ್ಷರಾದ ಹುಲುಗಪ್ಪ ಮಲ್ಕಾಪೂರ ಮಾತನಾಡಿ…

ಅಂಬೇಡ್ಕರ್ ಪ್ರೀಮಿಯರ್ ಲೀಗ್ ಉದ್ಘಾಟನೆ…!!!

ಅಂಬೇಡ್ಕರ್ ಪ್ರೀಮಿಯರ್ ಲೀಗ್ ಉದ್ಘಾಟನೆ. ಸಿಂಧನೂರು:ಅ.7.ನಗರದ ಸುಕಾಲಪೇಟೆಯ ಡಾ. ಬಿ.ಆರ್.ಅಂಬೇಡ್ಕರ್ ಕಾಲೋನಿಯಲ್ಲಿ ನಡೆದ ಅಂಬೇಡ್ಕರ್ ಸ್ನೇಹ ಬಳಗದ ವತಿಯಿಂದ ಅಂಬೇಡ್ಕರ್ ಪ್ರೀಮಿಯರ್ ಲೀಗ್ 2022 ಸೀಸನ್ 01 ಕ್ರೀಡಾ ಮನೋರಂಜನೆಯ ಕಾರ್ಯಕ್ರಮವನ್ನು ಕೆಪಿಸಿಸಿ ಮಾಜಿ ರಾಜ್ಯ ಕಾರ್ಯದರ್ಶಿ ಕೆ.ಕರಿಯಪ್ಪ ರವರು ಬಾಬಾ…

ಅಂತರಾಜ್ಯ ಎಟಿಎಂ,ಮೊಬೈಲ್ ಕಳ್ಳನ ಬಂಧನ, ನಗದು ಹಣ ಮತ್ತು ಎಟಿಎಂ ಕಾರ್ಡ ವಶ…!!!

ಅಂತರಾಜ್ಯ ಎಟಿಎಂ,ಮೊಬೈಲ್ ಕಳ್ಳನ ಬಂಧನ, ನಗದು ಹಣ ಮತ್ತು ಎಟಿಎಂ ಕಾರ್ಡ ವಶ. ಸಿಂಧನೂರು :ಅ.7.ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಮತ್ತು ಬೇರೆ ಕಡೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಮೋಸದಿಂದ ಮತ್ತು ಕಳ್ಳತನದಿಂದ ಎಟಿಎಂಗಳಲ್ಲಿ ಕಾರ್ಡ ಬದಲಾವಣೆ ಮಾಡಿ ಎಟಿಎಂ ಕಾರ್ಡಗಳಿಂದ ಹಣ…

ಡೆಕೋರೇಟ್ಸ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ  ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಹೆಚ್ ನಾಗರಾಜ್ ಆಯ್ಕೆ!!

ಡೆಕೋರೇಟ್ಸ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ  ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಹೆಚ್ ನಾಗರಾಜ್ ಆಯ್ಕೆ!! ಕಂಪ್ಲಿ:‌ ಕರ್ನಾಟಕ ರಾಜ್ಯ ಡೆಕೋರೇಟ್ಸ್ ಧ್ವನಿ ಮತ್ತು ಬೆಳಕು ಕ್ಷೇಮ ಅಭಿವೃದ್ಧಿ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಕಂಪ್ಲಿ ರವಿಕಿರಣ್ ಡೆಕೋರೇಟ್ ಹೆಚ್ ನಾಗರಾಜ್ ರವರು ಆಯ್ಕೆಯಾಗಿದ್ದಾರೆ,…

ಶಾಶ್ವತ ಪರಿಹಾರ ಕಾಣದ ಹಾರೂಗೇರಿ ರಾಯಬಾಗ ರಸ್ತೆ…!!!

ಶಾಶ್ವತ ಪರಿಹಾರ ಕಾಣದ ಹಾರೂಗೇರಿ ರಾಯಬಾಗ ರಸ್ತೆ. ಈ ರಸ್ತೆ ಕಾಮಗಾರಿಯು ಆಮೇಗತಿಯಲ್ಲಿ ಸಾಗುತ್ತಿದೆ ಅದುಕುಡ ಕಳಪೆಯಾಗಿದೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಶಾಶ್ವತ ಪರಿಹಾರ ಕಾಣದ ಹಾರೂಗೇರಿ ರಾಯಬಾಗ ರಸ್ತೆ. ಹಾರೂಗೇರಿ ಪಟ್ಟಣದ ಕುರುಬಗೋಡಿ…

ಭೀಮಸಮುದ್ರದಲ್ಲಿ ಚರ್ಮಗಂಟು ರೋಗಕ್ಕೆ ತುತ್ತಾದ ಹಸುಎತ್ತುಗಳು ರೈತರು ಆತಂಕ…!!!

ಭೀಮಸಮುದ್ರದಲ್ಲಿ ಚರ್ಮಗಂಟು ರೋಗಕ್ಕೆ ತುತ್ತಾದ ಹಸುಎತ್ತುಗಳು ರೈತರು ಆತಂಕ ಗುಡೇಕೋಟೆ: ತಾಲೂಕಿನ ಗುಡೇಕೋಟೆ ಹೊಬಳಿ ವ್ಯಾಪ್ತಿಯ ಭೀಮಸಮುದ್ರ ಗ್ರಾಮಗಳ ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆ ಉಲ್ಬಣಗೊಳ್ಳುತ್ತಿದ್ದು, ಈಗಾಗಲೆ 4 ಆಕಳು 2 ಎತ್ತುಗಳು ಪ್ರಾಣ ಕಳೆದುಕೊಂಡಿವೆ. ಹೀಗಾಗಿ ಗ್ರಾಮದ ರೈತರಲ್ಲಿ ಆತಂಕ ಮನೆ…

ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಕಾರ್ಯಕ್ರಮ…!!!

ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಕಾರ್ಯಕ್ರಮ ಕಾನಹೊಸಹಳ್ಳಿ :- ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ದಸರಾ ಹಬ್ಬದ ಪ್ರಯುಕ್ತ ಆಯುಧ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೊಲೀಸ್ ಠಾಣೆಯನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು, ಠಾಣೆಯ…

ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿಗೆ ಜನಪ್ರತಿನಿಧಿಗಳ ಕೂಗು…!!!

ಚಳ್ಳಕೆರೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿಗೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದೆ ನಗರಸಭೆ ಅಭಿವೃದ್ಧಿ ಹಳ್ಳ ಹಿಡಿಯುತ್ತಿದ್ದು ನಾಗರೀಕರು ನಗರಸಭೆ ಆಡಳಿತ ಯಂತ್ರಕ್ಕೆ ಹಿಡಿ ಶಾಪಹಾಕುತ್ತಿದ್ದಾರೆ. ಹೌದು ಚಳ್ಳಕೆರೆ ನಗರಸಭೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹಲವಾರು…