ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಹೋಗುವ ಮಕ್ಕಳಿಗೆ, ಟಿ ಶರ್ಟ್ ವಿತರಣೆ ಮಾಡಿದ ಶಾಸಕ ಕರುಣಾಕರ್ ರೆಡ್ಡಿಯವರು…!!!

ಹರಪನಹಳ್ಳಿ ತಾಲೂಕಿನ ಏನ್ ಶೀರನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ ಕರುಣಾಕರ ರೆಡ್ಡಿಯವರು ಜಿಲ್ಲಾ ಮಟ್ಟಕ್ಕೆ ಹೋಗುವ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಟೀ ಶರ್ಟ್ ವಿತರಣೆ ಮಾಡಿ ಶಿಕ್ಷಣಪ್ರೇಮವನ್ನು ಮೆರೆದಿದ್ದಾರೆ.…