ಶಾಸಕರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ…!!!

ಶಾಸಕರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ. ಸಿಂಧನೂರು : ಅ.3.ಲೋಕೋಪಯೋಗಿ ಇಲಾಖೆ ವತಿಯಿಂದ 2022 -23 ನೇ ಸಾಲಿನ ವಳಬಳ್ಳಾರಿ ಗ್ರಾಮದಲ್ಲಿ ಎಸ್‌.ಸಿ ಕಾಲೋನಿಯಲ್ಲಿ 20ಲಕ್ಷ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಆಪೆಂಡಿಕ್ಸ್‌ ಯೋಜನೆಯಡಿಯಲ್ಲಿ ಎಸ್.ಹೆಚ್ 128 ದೇವದುರ್ಗ- ಬಳ್ಳಾರಿ…

ತಾಲೂಕಾಡಳಿತದಿಂದ ಗಾಂಧಿ ಜಯಂತಿ ಆಚರಣೆ …!!!

ತಾಲೂಕಾಡಳಿತದಿಂದ ಗಾಂಧಿ ಜಯಂತಿ ಆಚರಣೆ . ಸಿಂಧನೂರು:ಅ.3. ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಮಹಾತ್ಮ ಗಾಂಧೀಜಿಯವರು ಲಕ್ಷಾಂತರ ಜನರೊಂದಿಗೆ ರಘುಪತಿ ರಾಘವ ರಾಜಾರಾಮ್ ಪತಿತ ಪಾವನ ಸೀತಾರಾಮ್ ಎಂಬ ಭಜನೆಯೊಂದಿಗೆ ಉಪ್ಪಿನ ಸತ್ಯಾಗ್ರಹದ ಅಹಿಂಸಾ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕೀರ್ತಿ…

ರಾಷ್ಟ್ರೀಯತೆ ಮೇಲೆ ಭಾರತ ನಿಂತ್ತಿದೆ ನಾಗರಾಜ…!!!

ರಾಷ್ಟ್ರೀಯತೆ ಮೇಲೆ ಭಾರತ ನಿಂತ್ತಿದೆ ನಾಗರಾಜ ಸಿಂಧನೂರ ಅ.2 ರಾಷ್ಟ್ರೀಯತೆ ಮೇಲೆ ಇಂದು ಭಾರತ ನಿಂತಿದ್ದು ಎಲ್ಲರೂ ತಮ್ಮ ಸ್ವಾರ್ಥ ಬಿಟ್ಟು ದೇಶಕ್ಕಾಗಿ ದುಡಿದಿದ್ದಾರೆ. ಅಂಥವರಿಂದ ಇಂದು ದೇಶ ಇಲ್ಲಿ ತನಕ ಬಲಿಷ್ಠವಾಗಿದೆ ಸ್ವಯಂ ಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ದೇಶ ಸೇವೆಗಾಗಿ…

ಕಲಮಂಗಿ ಪ್ರೌಢಶಾಲೆಯಲ್ಲಿ ಗಾಂಧೀ ಜಯಂತಿ…!!!

ಕಲಮಂಗಿ ಪ್ರೌಢಶಾಲೆಯಲ್ಲಿ ಗಾಂಧೀ ಜಯಂತಿ. ಸಿಂಧನೂರು :ಅ.3.ಭಾರತವನ್ನು ವಿಶ್ವಮಟ್ಟಕ್ಕೇ ರಿಸಿದ ಕೀರ್ತಿ ಗಾಂಧೀಜಿಯವರಿಗೆ ಸಲ್ಲುತ್ತದೆ ಭಾರತ ಸ್ವಾತಂತ್ರಯ ಹೋರಾಟದ ನೇತಾರ, ಅಹಿಂಸಾ ಚಳವಳಿಯವನ್ನು ವಿಶ್ವಕ್ಕೆ ಪರಿಚಯಿಸಿದ ಮಹಾತ್ಮ ಗಾಂಧೀಜಿಯರು ಭಾರತ ದೇಶವನ್ನು ವಿಶ್ವಮಟ್ಟಕ್ಕೆ ಏರಿಸಿದ್ದಾರೆ ಎಂದು ಪ್ರೌಢಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ವಿಶ್ವನಾಥರೆಡ್ಡಿ…

ಕರವೇ( ಪ್ರವೀಣ್ ಶೆಟ್ಟಿ) ಬಣದಿಂದ ಗಾಂಧಿ ಜಯಂತಿ ಆಚರಣೆ…!!!

ಕರವೇ( ಪ್ರವೀಣ್ ಶೆಟ್ಟಿ) ಬಣದಿಂದ ಗಾಂಧಿ ಜಯಂತಿ ಆಚರಣೆ. ಸಿಂಧನೂರು:ಅ.3.ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಣ) ತಾಲ್ಲೂಕು ಸಮಿತಿ ವತಿಯಿಂದ ರವಿವಾರದಂದು ನಗರದ ಕುಷ್ಟಗಿ ರಸ್ತೆಯ ಸರ್ಕ್ಯೂಟ್ ಹೌಸ್ ನಲ್ಲಿ ಮಹಾತ್ಮ ಗಾಂಧಿ ಜಯಂತಿ ಆಚರಣೆ ಮಾಡಿ ಕನ್ನಡ…

ನೆನೆಗುದಿಗೆ ಬಿದ್ದಿದ್ದ ರೇಣುಕಾ ಮಂದಿರವನ್ನು ನಿರ್ಮಿಸಿ ಕೊಡಲು ಮುಜರಾಯಿ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಕೆ…!!!

ರಾಯಬಾಗ ತಾಲೂಕಿನ ಬಿರಡಿ ಗ್ರಾಮದ ಮಾತಂಗಿ ರೇಣುಕಾ ಮಂದಿರದ ನಿರ್ಮಾಣ ಕಳೆದ ಸುಮಾರು ಆರು ವರ್ಷಗಳಿಂದ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿಲ್ಲ ಇದರ ವಿಷಯವಾಗಿ ಗ್ರಾಮದ ವತಿಯಿಂದ ಮಾನ್ಯ ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಮುಜರಾಯಿ ಇಲಾಖೆ ಸಚಿವರಾದ ಶ್ರೀಮತಿ ಶಶಿಕಲಾ ಅಣ್ಣಸಾಹೇಬ್…

ಗೋವಿಂದ ಗಿರಿ ಗ್ರಾಮದ ಅಂಗನವಾಡಿ A ಕೇಂದ್ರ ಹಾಗೂ B ಕೇಂದ್ರದಲ್ಲಿ ಗಾಂಧಿ ಜಯಂತಿ ಆಚರಣೆ…!!!

20ನೇ ವಾರ್ಡಿನ ಗೋವಿಂದ ಗಿರಿ ಗ್ರಾಮದ ಅಂಗನವಾಡಿ A ಕೇಂದ್ರ ಹಾಗೂ B ಕೇಂದ್ರದಲ್ಲಿ ಗಾಂಧಿ ಜಯಂತಿ. ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 20ನೇ ವಾರ್ಡ್ ಗೋವಿಂದಗಿರಿ ತಾಂಡದ ಗ್ರಾಮದ ಅಂಗನವಾಡಿ -A ಕೇಂದ್ರ ಹಾಗೂ-B ಕೇಂದ್ರದಲ್ಲಿ ಅದ್ದೂರಿಯಾಗಿ ಮಹಾತ್ಮ ಗಾಂಧಿ…

ಹೂಡೇಂ ಸರ್ಕಾರಿ ಶಾಲೆಯಲ್ಲಿ ಗಾಂಧಿ ಜಯಂತಿ…!!!

ಹೂಡೇಂ ಸರ್ಕಾರಿ ಶಾಲೆಯಲ್ಲಿ ಗಾಂಧಿ ಜಯಂತಿ. ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪಿತಿ ಗಾಂಧಿಜೀ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಗಳಿಗೆ…

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ರವರ ಜನ್ಮದಿನಾಚರಣೆಯ ಆಚರಿಸಲಾಯಿತು…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಕರ್ನಾಟಕ ಪಬ್ಲಿಕ್ ಶಾಲೆ ಪ್ರೌಢಶಾಲಾ ವಿಭಾಗದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ರವರ ಜನ್ಮದಿನಾಚರಣೆಯ ಆಚರಿಸಲಾಯಿತು. ನಂತರ ಪ್ರೌಢಶಾಲಾ ಮುಖ್ಯ ಗುರುಗಳಾದ ಎಚ್ ಪಾಂಡುರಂಗ ಹಾಗೂ ಗುಡೆಕೋಟೆ ಗ್ರಾಮ ಪಂಚಾಯಿತಿ…

ಮಹಾತ್ಮ ಗಾಂಧಿ ಜಯಂತಿ ಆಚರಣೆ…!!!

ಮಹಾತ್ಮ ಗಾಂಧಿ ಜಯಂತಿ ಆಚರಣೆ. ವಿಜಯನಗರ ಜಿಲ್ಲಾ ಹೂವಿನಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮ ಪಂಚಾಯತಿ ಯಲ್ಲಿ 02/10/2022ರಂದು “ಮಹಾತ್ಮಾಗಾಂಧಿ ಜಯಂತಿ ಆಚರಣೆ “ಮತ್ತು ವಿಶೇಷ ಗ್ರಾಮ ಸಭೆ ಯನ್ನು ಹಮ್ಮಿಕೊಂಡು ನರೇಗಾ ಯೋಜನೆ &ಮನೆ ಟ್ಯಾಕ್ಸ್ ಪರಿಷ್ಕರಣೆ, ಹಾಗೂ ಸ್ವಚ್ಛತಾ ಹಿ…