ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಜೆಯ ಮೇಲೆ ತೆರಳದಂತೆ ಡಿಸಿ ಅನಿರುದ್ಧ ಶ್ರವಣ್ ಆದೇಶ…!!!

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಜೆಯ ಮೇಲೆ ತೆರಳದಂತೆ ಡಿಸಿ ಅನಿರುದ್ಧ ಶ್ರವಣ್ ಆದೇಶ ಹೊಸಪೇಟೆ(ವಿಜಯನಗರ),: ವಿಜಯನಗರ ಜಿಲ್ಲೆಯಸಣ್ಣ ನೀರಾವರಿ ಇಲಾಖೆಯ ಎಲ್ಲಾ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಮತ್ತು ಉಪವಿಭಾಗಗಳ ಎಲ್ಲಾ ಅಭಿಯಂತರರು ಹಾಗೂ ಲೋಕೋಪಯೋಗಿ ಇಲಾಖೆಯ ಎಲ್ಲಾ ಅಭಿಯಂತರರು,…

ಉದ್ಯೋಗಿನಿ ಯೋಜನೆಯಡಿ ಅರ್ಜಿ ಆಹ್ವಾನ…!!!

ಉದ್ಯೋಗಿನಿ ಯೋಜನೆಯಡಿ ಅರ್ಜಿ ಆಹ್ವಾನ ಹೊಸಪೇಟೆ: ವಿಜಯನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ವತಿಯಿಂದ 2021-22ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಯಡಿ ಬಳಕೆಯಾಗದ ಅನುದಾನದ…

ಬಳ್ಳಾರಿ ಸಂಚಾರ ಠಾಣೆಯ ವಿರುಪಣ್ಣ ಅಪಘಾತದಲ್ಲಿ ಮೃತ ಎಸ್.ಬಿ.ಐ. ವತಿಯಿಂದ 30ಲಕ್ಷ ಪರಿಹಾರ ಚೆಕ್ ಇನ್ಸೂರೆನ್ಸ್ ವಿತರಣೆ…!!!

ಬಳ್ಳಾರಿ ಸಂಚಾರ ಠಾಣೆಯ ವಿರುಪಣ್ಣ ಅಪಘಾತದಲ್ಲಿ ಮೃತ ಎಸ್.ಬಿ.ಐ. ವತಿಯಿಂದ 30ಲಕ್ಷ ಪರಿಹಾರ ಚೆಕ್ ಇನ್ಸೂರೆನ್ಸ್ ವಿತರಣೆ ಬಳ್ಳಾರಿ,: ಬಳ್ಳಾರಿ ಸಂಚಾರಿ ಪೊಲೀಸ್ ಠಾಣೆಯ ಪಿಸಿ ವಿರುಪಣ್ಣ ಅವರು ಜೂನ್ 20 ರಂದು ಅಪಘಾತದಲ್ಲಿ ಮರಣ ಹೊಂದಿದ್ದು, ಸ್ಟೇಟ್ ಬ್ಯಾಂಕ್ ಆಫ್…

ಗುಡೇಕೋಟೆ ಗ್ರಾ ಪಂ ಸದಸ್ಯರನ್ನು ಬೇಟಿ ಮಾಡಿದ ಬಂಗಾರು ಹನುಮಂತು…!!!

ಗುಡೇಕೋಟೆ ಗ್ರಾ ಪಂ ಸದಸ್ಯರನ್ನು ಬೇಟಿ ಮಾಡಿದ ಬಂಗಾರು ಹನುಮಂತು. ಗುಡೇಕೋಟೆ:- ಕೂಡ್ಲಿಗಿ ತಾಲೂಕಿನ ಜರ್ಮಲಿ.ರಾಮದುರ್ಗ.ಅಪ್ಪೇನಹಳ್ಳಿ.ಗುಂಡುಮುಣಗು ಗುಡೇಕೋಟೆ ಗ್ರಾ ಪಂ ಗೆ ದಸರಾ ಹಬ್ಬದ ಪ್ರಯುಕ್ತ ಗ್ರಾ ಪಂ ಸದಸ್ಯರಿಗೆ ಬೇಟಿ ಮಾಡಿದ ಬಿಜೆಪಿ ಮುಖಂಡ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ…

ನಾಗರಹುಣಸೆ ದಸರಾ ಹಬ್ಬದ ಪ್ರಯುಕ್ತ ಮಕ್ಕಳ ಕ್ರಿಕೆಟ್ ಟೂರ್ನಮೆಂಟ್ ಡೆಂಜರ್ಸ್ ಬಾಯ್ಸ್ ಗೆ ಕಪ್…!!!

ನಾಗರಹುಣಸೆ ದಸರಾ ಹಬ್ಬದ ಪ್ರಯುಕ್ತ ಮಕ್ಕಳ ಕ್ರಿಕೆಟ್ ಟೂರ್ನಮೆಂಟ್ ಡೆಂಜರ್ಸ್ ಬಾಯ್ಸ್ ಗೆ ಕಪ್ ಗುಡೇಕೋಟೆ: ಕೂಡ್ಲಿಗಿ ತಾಲೂಕಿನ ನಾಗರಹುಣಸೆ ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತ ಸ್ಥಳೀಯ ಎನ್.ಪಿ.ಎಲ್.ಸೀಜನ್-1 ಚಿಕ್ಕ ಮಕ್ಕಳ ಕ್ರಿಕೆಟ್ ಟೂರ್ನಮೆಂಟ್ ಗ್ರಾಮದ ಕ್ರಿಕೆಟ್ ಬಯಲು ಮೈದಾನದಲ್ಲಿ ಗ್ರಾಮಸ್ಥರ…

ಕುನ್ನಟಗಿ ಪಿಕಪ್ ಕಳಪೆ ಅದಿಕಾರಿಗಳ ತರಾಟೆ ತೆಗೆದುಕೊಂಡ ಶಾಸಕ ನಾಡಗೌಡ.

ಕುನ್ನಟಗಿ ಪಿಕಪ್ ಕಳಪೆ ಅದಿಕಾರಿಗಳ ತರಾಟೆ ತೆಗೆದುಕೊಂಡ ಶಾಸಕ ನಾಡಗೌಡ. ಸಿಂಧನೂರು :ಅ.5. ಪೀಕಪ್ ಡ್ಯಾಮ ಕಳಪೆ ಕಾಮಗಾರಿ ಮಾಡಿದನ್ನು ಕಂಡು ಮಾಜಿ ಸಚಿವ ಹಾಗೂ ಶಾಸಕ ವೆಂಕಟರಾವ್ ನಾಡಗೌಡ ಮೇಲಾಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ಧ ಗರಂ ಆಗಿ ತರಾಟೆ ತೆಗೆದುಕೊಂಡರು.…

ನವ ಸಂಕಲ್ಪ ನವ ಸಿಂಧನೂರು ಅಭೂತ ಪೂರ್ವ ಯಶಸ್ಸು…!!!

ನವ ಸಂಕಲ್ಪ ನವ ಸಿಂಧನೂರು ಅಭೂತ ಪೂರ್ವ ಯಶಸ್ಸು. ಸಿಂಧನೂರು.ಆ.4-ನವ ಸಂಕಲ್ಪ ನವ ಸಿಂಧನೂರು ಸಂಕಲ್ಪದೊಂದಿಗೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಸಿಂಧನೂರು ಪ್ರಗತಿಗಾಗಿ ಸಿದ್ದ ಪರ್ವತದವರೆಗೆ ಪಾದಯಾತ್ರೆಗೆ ಅಭೂತಪೂರ್ವ ದೊಡ್ಡ ಮಟ್ಟದಲ್ಲಿ ಕಾರ್ಯಕರ್ತ ರು,ಅಭಿಮಾನಿಗಳು ಬೆಂಬಲಿಸಿದರು. ಸೋಮವಾರ…

ಪೋಲಿಸ್ ಠಾಣೆಯಲ್ಲಿ ಶಸ್ತ್ರಾಸ್ತ್ರಗಳಿಗೆ ಹಾಗೂ ವಾಹನಗಳಿಗೆ ಪೂಜೆ…!!!

ಪೋಲಿಸ್ ಠಾಣೆಯಲ್ಲಿ ಶಸ್ತ್ರಾಸ್ತ್ರಗಳಿಗೆ ಹಾಗೂ ವಾಹನಗಳಿಗೆ ಪೂಜೆ ಸಿಂಧನೂರು :ಅ.5.ವಿಜಯದಶಮಿ ದಿನದಂದು ರಾಜ್ಯಾದ್ಯಂತ ಆಯುಧ ಪೂಜೆ ಮಾಡಲಾಗುತ್ತಿದೆ. ಅದರಂತೆ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಶಸ್ತ್ರಾಸ್ತ್ರಗಳಿಗೆ ಹಾಗೂ ವಾಹನಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಯುಧ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ…