ಸಂತ್ರಸ್ತರಿಗೆ ಪರಿಹಾರಕ್ಕೆ ಆಂಜನೇಯ ಆಗ್ರಹ…!!!

ಸಂತ್ರಸ್ತರಿಗೆ ಪರಿಹಾರಕ್ಕೆ ಆಂಜನೇಯ ಆಗ್ರಹ ಹೊಳಲ್ಕೆರೆ ತಾಲೂಕಿನಾದ್ಯಂತ ಸುರಿದ ಭಾರೀ ಮಳೆಗೆ ಸಾಕಷ್ಟು ಜನ ಮನೆಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ ಅವರೆಲ್ಲರಿಗೂ ಕೂಡಲೇ ಸರಕಾರ ಕೂಡಲೇ ಪರಿಹಾರ ಒದಗಿಸಿಕೊಡಬೇಕು ಎಂದು ಮಾಜಿ ಸಚಿವ ಎಚ್. ಆಂಜನೇಯ ಆಗ್ರಹಿಸಿದರು. ತಾಲೂಕಿನ ಚಿತ್ರಹಳ್ಳಿ ಗ್ರಾಪಂ ವ್ಯಾಪ್ತಿಯ…

ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದ ಶಾಸಕರು…!!!

ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಟಿ ರಘುಮೂರ್ತಿ ರವರು ಚಳ್ಳಕೆರೆ ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ನಡೆದ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಎನ್ ರಘುಮೂರ್ತಿ…

ಕೂಡ್ಲಿಗಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಅಭಿವೃದ್ಧಿಗೆ, ಚಾಲನೆ ನೀಡಿದ ಹಾಲಿ ಶಾಸಕರು…!!!

ಇಂದು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಹಾರಕಭಾವಿ ಹಾಗೂ ನಿಂಬಳಗೆರೆ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು ಹಾರಕಭಾವಿ ಯಿಂದ ಶಾಂತನಹಳ್ಳಿ ಓಡುವ ರಸ್ತೆ ಅಭಿವೃದ್ಧಿ 3 ಕೋಟಿ ಸೂಲದಹಳ್ಳಿ…

ನಿಂಬಳಗೇರಿ ಶ್ರೀ ಬಿ.ಕೆ.ವಿ ಸರ್ಕಾರಿ ಪ್ರೌಢಶಾಲೆಗೆ ಶಾಸಕ ಎನ್.ವೈ.ಜಿ ಬೇಟಿ…!!!

ನಿಂಬಳಗೇರಿ ಶ್ರೀ ಬಿ.ಕೆ.ವಿ ಸರ್ಕಾರಿ ಪ್ರೌಢಶಾಲೆಗೆ ಶಾಸಕ ಎನ್.ವೈ.ಜಿ ಬೇಟಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರ ಕೊಟ್ಟೂರು ವ್ಯಾಪ್ತಿಯ ನಿಂಬಳಗೇರಿ ಶ್ರೀ ಬಿ.ಕೆ.ವಿ ಸರ್ಕಾರಿ ಪ್ರೌಢಶಾಲೆಗೆ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಶಾಸಕ ಎನ್.ವೈ ಗೋಪಾಲಕೃಷ್ಣ ಅವರು ಭೇಟಿ ನೀಡಿದ್ದರು. ಶಾಲಾ…

ಗುಡೇಕೋಟೆ: ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವ ರಾಮದುರ್ಗಕೆರೆಗೆ ಬಿದ್ದು ಸಾವು..!!

ಗುಡೇಕೋಟೆ: ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವ ರಾಮದುರ್ಗಕೆರೆಗೆ ಬಿದ್ದು ಸಾವು..!! ಗುಡೇಕೋಟೆ: ರಾಮದುರ್ಗ ಕೆರೆ ತುಂಬಿ ಕೋಡಿ ಹರಿದು ಗ್ರಾಮವಾಸಿಗಳು ಸಂತಸ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವರು ಕೆರೆಗೆ ಬಿದ್ದು ಸಾವನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ…

ಪುಣಭಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ತಿಪ್ಪಣ್ಣ ಅವರ ವಿರುದ್ಧ ಶನಿವಾರ ಅವಿಶ್ವಾಸ ಮಂಡನೆ…!!!

ಪುಣಭಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ತಿಪ್ಪಣ್ಣ ಅವರ ವಿರುದ್ಧ ಶನಿವಾರ ಅವಿಶ್ವಾಸ ಮಂಡನೆ…… ಹರಪನಹಳ್ಳಿ :- ತಾಲೂಕಿನ ಅರಸೀಕೆರೆ ಸಮೀಪದ ಪುಣಭಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ತಿಪ್ಪಣ್ಣ ಅವರ ವಿರುದ್ಧ ಶನಿವಾರ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು. ತಾಲೂಕಿನ ಪುಣಬಘಟ್ಟ…

ಕಿಚ್ಚ ಸುದೀಪ್ ಸೈನ್ಯ ಸಮಿತಿ ವತಿಯಿಂದ ವಾಲ್ಮೀಕಿ ಜಯಂತಿ ಆಚರಣೆ…!!!

ಕಿಚ್ಚ ಸುದೀಪ್ ಸೈನ್ಯ ಸಮಿತಿ ವತಿಯಿಂದ ವಾಲ್ಮೀಕಿ ಜಯಂತಿ ಆಚರಣೆ… ಮಹರ್ಷಿ ವಾಲ್ಮೀಕಿ ಕೇವಲ ಒಂದು ಜನಾಂಗಕ್ಕೆ ಸೀಮಿತವಲ್ಲ ಅವರು ವಿಶ್ವ ಮಾನವರು ಅವರ ಆದರ್ಶಗಳು ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಎಂದು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಹೇಳಿದರು. ಹರಪನಹಳ್ಳಿ…

ಕ.ಸಾ.ಪ ಇಟ್ಟಿಗಿ ಹೋಬಳಿ ಘಟಕ ನೂತನ ಪದಾಧಿಕಾರಿಗಳ ಸೇವಾ ದೀಕ್ಷಾ ಸಮಾರಂಭ…!!!

ಕ.ಸಾ.ಪ ಇಟ್ಟಿಗಿ ಹೋಬಳಿ ಘಟಕ ನೂತನ ಪದಾಧಿಕಾರಿಗಳ ಸೇವಾ ದೀಕ್ಷಾ ಸಮಾರಂಭ. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ನಾಡು ನೆಲ ಜಲ ರಕ್ಷಣೆ ಸದಾಸಿದ್ದವಿರುವ ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ್ದು .ಇಂತಹ ಪರಿಷತ್ತು ರಾಜ್ಯ, ಜಿಲ್ಲಾ,…

ಬಾಯ್ಸ್ ಜೈನಾಪುರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡಿದ ಧುಳಗೌಡ ಈ ಪಾಟೀಲ್…!!!

ರಾಯಬಾಗ ಮತಕ್ಷೇತ್ರದ ಜೈನಾಪುರ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಎಂ ಎ ಬಾಯ್ಸ್ ಜೈನಾಪುರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಯುವ ಧುರೀಣರಾದ ಶ್ರೀ ಧುಳಗೌಡ ಈ ಪಾಟೀಲ. ಈ…

ಜೀವನಾಡಿ ಚಿನ್ನಹಗರಿ ನೀರು ಕಂಡ ಉಪನದಿಗೆ ಜೀವ ಕಳೆ…!!!

ಜೀವನಾಡಿ ಚಿನ್ನಹಗರಿ ನೀರು ಕಂಡ ಉಪನದಿಗೆ ಜೀವ ಕಳೆ ಕೂಡ್ಲಿಗಿ ತಾಲ್ಲೂಕಿನ ಹೂಡೇಂ ಗ್ರಾಮದ ಚಿನ್ನ ಹಗರಿ ನದಿಗೆ ಜೀವ ಕಳೆ ಬಂದಿದೆ. ಈ ನದಿಯು ಸುಮರು 300ಕ್ಕು ಹೆಚ್ಚು ಕೀ.ಮೀ. ದೂರ ಅರಿಯುವ ನದಿಯಾಗಿದೆ. ದಾವಣಗೆರೆ. ಚಿತ್ರದುರ್ಗ. ಜಗಳೂರು. ಕೂಡ್ಲಿಗಿ…