ನನ್ನ ನಾಡು, ನನ್ನ ಹಾಡು ಅಭಿಯಾನ ಜಿಲ್ಲೆಯಲ್ಲಿ ಮೊಳಗಿದ ಕೋಟಿ ಕಂಠ ಗಾಯನ…!!!

ನನ್ನ ನಾಡು, ನನ್ನ ಹಾಡು ಅಭಿಯಾನ ಜಿಲ್ಲೆಯಲ್ಲಿ ಮೊಳಗಿದ ಕೋಟಿ ಕಂಠ ಗಾಯನ ಬಳ್ಳಾರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ 67 ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ…

ಗಂಡಬೊಮ್ಮನಹಳ್ಳಿ ಕೆರೆಗೆ ಬಾಗಿನ ಅರ್ಪಣೆ…!!!

ಗಂಡಬೊಮ್ಮನಹಳ್ಳಿ ಕೆರೆಗೆ ಬಾಗಿನ ಅರ್ಪಣೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಅತಿ ದೊಡ್ಡ ಕೆರೆಯಾದ ಗಂಡಬೊಮ್ಮನಹಳ್ಳಿ ಕೆರೆಯು ತುಂಬಿದ ಕೆರೆಗೆ.ಬಾಗಿನ ಅರ್ಪಣೆ ಮಾಡಲಾಯಿತು ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಡೂರು ಶಾಸಕರಾದ ಈ ತುಕಾರಾಂ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ 2018.…

ರಸ್ತೆಯ ಪಕ್ಕದಲ್ಲಿದ್ದ ಬಾವಿಗೆ ಬಿದ್ದ, ಶ್ವಾನ ರಕ್ಷಿಸಿದ ಗ್ರಾಮಸ್ಥರು…!!!

ಕುಡ್ಲಿಗಿ ತಾಲೂಕಿನ ಘಡಿ ಗ್ರಾಮ ಹಿರೇಕುಂಬಳಗುಂಟೆ ಯ ಛಲವಾದಿ ಕಾಲೊನಿಯ ಮುಖ್ಯ ರಸ್ತೆಯ ಪಕ್ಕದಲ್ಲಿ ಇರುವ ಬಾವಿ ಅತ್ತಿರ ಮುಂಜಾನೆ ನಾಯಿಯೊಂದು ಬಾವಿ ಪಕ್ಕದಲ್ಲಿ ಇರುವ ನಿರಿನ ಟ್ಯಾಂಕ ಬಳಿ ನಿರುಕುಡಿಯಲು ಬಂದು ಬಾವಿಗೆ ಬಿದ್ದಿರುವ ಘಟನೆ ಜರುಗಿದೆ …ಈ ಸಂಬಂಧ…

ಲೋಕಾಯುಕ್ತ ಅಧಿಕಾರಿಗಳಿಗೆ, ಲಾಕ್ ಆದ ವಿದ್ಯುತ್ ಇಲಾಖೆಯ ಲಂಚಾಧಿಕಾರಿ…!!!

‍ಎಸ್ ಪಿ ಪುರುಷೋತ್ತಮ್ ಕರ್ನಾಟಕ ಲೋಕಾಯುಕ್ತ .ಡಿ.ಎಸ್. ಪಿ .ಅಯ್ಯನಗೌಡ ಪಾಟೀಲ್ ಮತ್ತು ರಾಜೇಶ ಲಮಾಣಿ ಸುರೇಶ್ ಬಾಬು ವಿಜಯನಗರ ಬಳ್ಳಾರಿ ಜಂಟಿ ಲೋಕಾಯುಕ್ತ ಕಚೇರಿ ಎ.ಎಸ್ ಐ ಆಯುಜ ಗೋವಿಂದರಾಜು ಶರತ್ ಬಾಬು ರೇಣುಕಪ್ಪ ಹನುಮಂತಪ್ಪ ಸಿಬ್ಬಂದಿ ಉಪಸ್ಥಿತರಿದ್ದರು, ಹಗರಿಬೊಮ್ಮನಹಳ್ಳಿ…