ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಅಂಬೇಡ್ಕರ್ ಫೋಟೋ  ತೆಗೆಸಿದ್ದು ಒಂದು ಪ್ರತ್ಯೇಕ ಪ್ರಕರಣವೋ?

ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಅಂಬೇಡ್ಕರ್ ಫೋಟೋ  ತೆಗೆಸಿದ್ದು ಒಂದು ಪ್ರತ್ಯೇಕ ಪ್ರಕರಣವೋ? ಅಥವಾ ಮಲ್ಲಿಕಾರ್ಜುನ ಗೌಡನಿಂದ ಮೋದಿಯವರಿಗೆ ಅಧಿಕೃತವಾಗಿ  ಜಾರಿಯಾಗುತ್ತಿರುವ   ಆರೆಸ್ಸೆಸ್ ಕಾರ್ಯಕ್ರಮವೋ?” ” ಅಂಬೇಡ್ಕರ್-ಗಾಂಧಿ ನಿರಾಕರಣಾಯ ಸಾವರ್ಕರ ಸಂಸ್ಥಾಪನಾಯ …!”   – ರಾಯಚೂರಿನಲ್ಲಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ…

ತಾಯಿ ಮತ್ತು ಮಕ್ಕಳ ಆಸ್ಪತ್ರೆ ಶಂಕುಸ್ಥಾಪನೆ ಸ್ಥಳಕ್ಕೆ ಬಸನಗೌಡ ಬಾದರ್ಲಿ ಬೇಟಿ…!!!

ತಾಯಿ ಮತ್ತು ಮಕ್ಕಳ ಆಸ್ಪತ್ರೆ ಶಂಕುಸ್ಥಾಪನೆ ಸ್ಥಳಕ್ಕೆ ಬಸನಗೌಡ ಬಾದರ್ಲಿ ಬೇಟಿ. ಸಿಂಧನೂರು :ಜೋಳ ಖರೀದಿ ಕೇಂದ್ರದಲ್ಲಿ ಕಳೆದ ಗುರುವಾರ ದಿವಸ ಕ್ಯಾಬಿನೆಟ್ ಸಬ್ ಮೀಟಿಂಗ್ನಲ್ಲಿ 20 ಕ್ವಿಂಟಾಲ್ ಗಿಂತ ಹೆಚ್ಚಿಗೆ ಮಾಡುವ ಸಂಭಂದ ಮಂತ್ರಿಗಳು, ಶಾಸಕರು, ಸದಸ್ಯರು ಸಭೆ ಕರೆದು,…

ಡಾ.ಬಿ.ಆರ್.ಅಂಭೇಡ್ಕರವರ ಫೋಟೋ ಇಟ್ಟರೆ ಬರುವುದಿಲ್ಲ ಎಂದು, ಹೇಳಿದ ನ್ಯಾಯದೀಶರ ವಿರುದ್ಧ ಪ್ರತಿಭಟನೆ…!!”

ಸಿಂಧನೂರು :ರಾಯಚೂರು ನ್ಯಾಯಾಲಯದ ಆವರಣದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ಗಣರಾಜೋತ್ಸವ ದಿನದಂದು ಡಾ.ಬಿ.ಆರ್.ಅಂಭೇಡ್ಕರ ಅವರ ಫೋಟೋವನ್ನು ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲವೆಂದು ಹೇಳಿದ ರಾಯಚೂರು ಜಿಲ್ಲಾ ನ್ಯಾಯಾದೀಶರಾದ ಮಲ್ಲಿಕಾರ್ಜುನಗೌಡ ಇವರು ವೃತ್ತಿ ಗೌರವಕ್ಕೆ, ಅವಮಾನ ಮಾಡಿದ್ದಲ್ಲದೆ ಸಂವಿಧಾನಕ್ಕೆ ಮತ್ತು ಭಾರತರತ್ನ ಮಹಾ…

ಕಷ್ಟ ಪಟ್ಟು ಶಾಲೆಗೆ ಬರುವುದಕ್ಕಿಂತ ಇಷ್ಟಪಟ್ಟು ಶಾಲೆಗೆ ಬನ್ನಿ:- p.s.i. ತಿಮ್ಮಣ್ಣ ಚಾಮನೂರು…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ **ಹೊಸಹಳ್ಳಿ, ಶ್ರೀ ಶರಣ ವಿದ್ಯಾಸಂಸ್ಥೆಯ ಆವರಣದಲ್ಲಿ 73 ನೇಯ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು ಕಷ್ಟ ಪಟ್ಟು ಶಾಲೆಗೆ ಬರುವುದಕ್ಕಿಂತ ಇಷ್ಟಪಟ್ಟು ಶಾಲೆಗೆ ಬನ್ನಿ:- p.s.i. ತಿಮ್ಮಣ್ಣ ಚಾಮನೂರು. ಪಟ್ಟಣದ ಶ್ರೀ ಶರಣೇಶ್ವರ ವಿದ್ಯಾ ಸಂಸ್ಥೆಯಆವರಣದಲ್ಲಿ ಏರ್ಪಡಿಸಿದ್ದ…

ಗುಡೇಕೋಟೆ ಶುಭೋದಯ ವಿದ್ಯಾ ಮಂದಿರದಲ್ಲಿ 73 ನೇ ಗಣರಾಜ್ಯೋತ್ಸವ ಸಮಾರಂಭ.ಸಾಂವಿಧಾನಿಕ ಅಂಶ ಪಠ್ಯದಲ್ಲಿ ಜೋಡಿಸಿ…!!!

ಗುಡೇಕೋಟೆ ಶುಭೋದಯ ವಿದ್ಯಾ ಮಂದಿರದಲ್ಲಿ 73 ನೇ ಗಣರಾಜ್ಯೋತ್ಸವ ಸಮಾರಂಭ.ಸಾಂವಿಧಾನಿಕ ಅಂಶ ಪಠ್ಯದಲ್ಲಿ ಜೋಡಿಸಿ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಶುಭೋದಯ ವಿದ್ಯಾಮಂದಿರದಲ್ಲಿ ನಡೆದ 73ನೇ ಗಣರಾಜ್ಯೋತ್ಸವದ ಕಾರ್ಯಕ್ರಮವನ್ನು ಬುಧವಾರ ಶಾಲಾ ಮುಖ್ಯಗುರುಗಳಾದ ಜಾಕೀರ್ ಹುಸೇನ್ ಧ್ವಜಾರೋಹಣ ಮಾಡುವ…

ಚಿಕ್ಕಜೋಗಿಹಳ್ಳಿ ಆರೋಗ್ಯ ಕೇಂದ್ರದಲ್ಲಿ ನಡೆಯುವ ಕಾಮಗಾರಿ, ಕೆಲಸ ಕಳಪೆಮಟ್ಟದಲ್ಲಿ ಪ್ರಶ್ನೆ ಮಾಡಿದರೆ ಉಷಾರ್…!!!

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಚಿಕ್ಕಜೋಗಿಹಳ್ಳಿಯ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಒಳಗೆ ಕಾಮಗಾರಿ ನಡೆಯುತ್ತಿದೆ ಈ ಕಾಮಗಾರಿಯನ್ನು ನಿರ್ಮಿತಿ ಕೇಂದ್ರ ಬಳ್ಳಾರಿ ಇವರು ಮಾಡುತ್ತಿದ್ದು ಈ ಕಾಮಗಾರಿಯನ್ನು ಸಿ.ಜೆ.ಹಳ್ಳಿ ತಾಂಡ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಯಕುಮಾರ್ ನಾಯ್ಕ ಪರಿಶೀಲನೆ…

ಹುಗಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಸರಳ ಆಚರಣೆ…!!!

ಹುಗಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಸರಳ ಆಚರಣೆ! ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಹುಗಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರು,ಶಿಕ್ಷಕರು, ಎಸ್. ಡಿ. ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು, ಮುಖ್ಯವಾಗಿ ಗಣರಾಜ್ಯೋತ್ಸವದ ಆಚರಣೆ…

ತುಂಗಭದ್ರಾ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ…!!!

ತುಂಗಭದ್ರಾ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ಹೂವಿನ ಹಡಗಲಿ: ಸಂವಿಧಾನದ ಆಶಯಗಳು ಮೌಲ್ಯಗಳನ್ನು ಗಟ್ಟಿಗೊಳಿಸಲು ಯುವಪೀಳಿಗೆ ಪಣತೊಡಬೇಕೆಂದು ತುಂಗಭದ್ರಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ ಎಂ ಧರ್ಮಣ್ಣ ಹೇಳಿದರು. ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಬುಧವಾರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸಂವಿಧಾನ…

73ನೇ ಗಣರಾಜ್ಯೋತ್ಸದ ಅಂಗವಾಗಿ ಕನ್ನಡ ಸೇನೆಯಬಳಗದಿಂದ ಅನಾಥಶ್ರಮದ ಮಕ್ಕಳಿಗೆ ಉಚಿತವಾಗಿ ಬಟ್ಟೆ ವಿತರಣೆ…!!!

73ನೇ ಗಣರಾಜ್ಯೋತ್ಸವ ಅಂಗವಾಗಿ ವಿಜಯನಗರ ತಾಲೂಕಿನ ಕೊಂಡನಾಯಕನಹಳ್ಳಿ ಗ್ರಾಮ ಘಟಕ ವತಿಯಿಂದ ಬೆತ್ಲೆ ಹೆಮ್ ಅನಾಥಾಶ್ರಮ ಮಕ್ಕಳಿಗೆ 40 ಮಕ್ಕಳಿಗೆ ಉಚಿತ ಬಟ್ಟೆಗಳನ್ನು ಹಾಗೂ ಊಟದ ಪಟ್ಟಣಗಳನ್ನು ವಿತರಣೆ ಮಾಡಲಾಯಿತು,ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಟಿ ಮಂಜುನಾಥ್, ಹೊಸಪೇಟೆ ತಾಲೂಕು…

ಬಿಸಿನೀರುಮುದ್ದಪ್ಪ ಸರಕಾರಿ ಮೈದಾನದ ರಂಗಮoದಿರದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ಸ್ಥಳಾನಂತರ ನಗರ ಸಭೆ ಸದಸ್ಯ ಅಸಮಾಧಾನ…!!!

ಚಳ್ಳಕೆರೆ ನಗರದ ಸರಕರಿ ಬಿಸಿನೀರುಮುದ್ದಪ್ಪ ಸರಕಾರಿ ಪ್ರೌಢಶಾಲಾ ಮೈದಾನ ಬಯಲು ರಂಗಮಂದಿರದಲ್ಲಿ ಹಬ್ಬದ ವಾತಾವರಣದಂತೆ ನಡೆಯಬೇಕಿದ್ದ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಸ್ಥಳಾಂತರ ಮಾಡಿರುವ ಬಗ್ಗೆ ನಗರಸಭೆ ಸದಸ್ಯ ಮಲ್ಲಿಕಾರ್ಜುನ ಅಸಮದಾನ ಚಳ್ಳಕೆರೆ ನಗರದ ಸರಕರಿ ಬಿಸಿನೀರುಮುದ್ದಪ್ಪ ಸರಕಾರಿ ಪ್ರೌಢಶಾಲಾ ಮೈದಾನ…