ಆರೋಗ್ಯ ಭದ್ರತೆ ಒದಗಿಸಲು ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಕೆ…!!!

ಆರೋಗ್ಯ ಭದ್ರತೆ ಒದಗಿಸಲು ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಕೆ ಯಶಸ್ವಿನಿ ವಿಮಾ ಯೋಜನೆ ಪ್ರಾರಂಭಿಸಿ-ಹಳ್ಳಿಕೇರಿಮಠ ಗದಗ.ರೈತರ ಯಶಸ್ವಿನಿ ವಿಮಾ ಯೋಜನೆಯನ್ನು ಪ್ರಾರಂಭಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಜ್ಯ ರೈತ ಹಿತರಕ್ಷಣಾ ಒಕ್ಕೊಟ ಮತ್ತು ಸಾರ್ವಜನಿಕ ಹಿತ ಚಿಂತನಾ…

ಚಳ್ಳಕೆರೆ:-ರಾಮಜೋಗಿಹಳ್ಳಿ ಅತ್ತೆ, ಸೊಸೆಯ ಮುನಿಸು ಕೊಲೆಯೊಂದಿಗೆ ಮುಕ್ತಾಯ…!!!

ಮನೆ ಅಂದ್ರೆ ಸಣ್ಣಪುಟ್ಟ ಜಗಳ – ತಕರಾರುಗಳು ಇದ್ದೇ ಇರುತ್ತೆ. ಇನ್ನು ಅತ್ತೆ ಸೊಸೆ ಒಂದೇ ಮನೆಯಲ್ಲಿದ್ರೆ ಸಣ್ಣ ಸಣ್ಣ ಕಾರಣಗಳು ಸಹ ಮನಸ್ತಾಪಕ್ಕೆ ಕಾರಣ ಆಗುತ್ತವೆ. ಆದ್ರೆ ಚಿತ್ರದುರ್ಗ ಜಿಲ್ಲೆಯಲ್ಲಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.ಅತ್ತೆಯನ್ನು ಕೊಲೆಗೈದ ಸೊಸೆ ಜೈಲು ಸೇರಿದ್ದಾಳೆ.…

ಅಮಲಾಪುರ ಗ್ರಾಮದ ಗ್ರಾಮಸ್ಥರಿಂದ ಸ್ವಚ್ಛಗೊಳಿಸಿದ ಬತ್ತದೆ ಇರುವ ನೀರಿನ ಚಿಲುಮೆ( ಊಟು ಬಾವಿ)…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಬತ್ತದೆ ಇರುವ ನೀರಿನ ಚಿಲುಮೆ( ಊಟು ಬಾವಿ) ಅಮಲಾಪುರ:- ಬಣವಿಕಲ್ಲು ಮಾರ್ಗದಿಂದ ಕೂಡ್ಲಿಗಿ ಮಾರ್ಗವಾಗಿ ಹೋಗುವ 101 ಪತ್ರೆ ಮರ ಸ್ವಾಮಿಯ ದೇವಸ್ಥಾನದ ಸಮೀಪ ರಾಷ್ಟ್ರೀಯ ಹೆದ್ದಾರಿ ಐವತ್ತರ ಪಕ್ಕದಲ್ಲಿ ಸದಾಕಾಲ ನೀರು ಬತ್ತದ ಒಂದು…

ಚಳ್ಳಕೆರೆ :-ಪೂಜಾರಿಕೆ ಹಾಗೂ ಹಣಕಾಸಿನ ವಿಚಾರದಲ್ಲಿ ಕೊಲೆಯಲ್ಲಿ ಅಂತ್ಯ…!!!

ಚಳ್ಳಕೆರೆ : ದುರ್ಗಾಂಬಿಕ ದೇವಸ್ಥಾನದ ಪೂಜಾರಿಕೆ ಹಾಗೂ ಹಣಕಾಸಿನ ವಿಚಾರಕ್ಕೆ ಸಂಬಂಧಿಕರ ನಡುವೆ ಗಲಾಟೆ ನಡೆದು ಓರ್ವ ವ್ಯಕ್ತಿ ಕೊಲೆಯಲ್ಲಿ ಅಂತ್ಯ ವಾಗಿ ಮೃತಪಟ್ಟಿರುವ ಘಟನೆ, ತಾಲೂಕಿನ ರಂಗವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಯರಾಮಪ್ಪ ( 55) ವರ್ಷ ಮೃತಪಟ್ಟ ವ್ಯಕ್ತಿ.ನಿನ್ನೆ ರಾತ್ರಿ…

ಕೂಡ್ಲಿಗಿ:ಗೃಹರಕ್ಷಕರಿಂದ ಸ್ವಚ್ಚತೆ ಕಾರ್ಯ…!!!

ಕೂಡ್ಲಿಗಿ:ಗೃಹರಕ್ಷಕರಿಂದ ಸ್ವಚ್ಚತೆ ಕಾರ್ಯ ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಜ 24ರಂದು ಬೆಳ್ಳಂಬೆಳಿಗ್ಗೆ ಗೃಹರಕ್ಷಕ ದಳದವರು.ಜೂನಿಯರ್ ಕಾಲೇಜ್ ಆವರಣ ಹಾಗೂ ಸುತ್ತ ಮುತ್ತಲ ವಾತಾವಣವನ್ನು ಸ್ವಚ್ಚಗೊಳಿಸಿದರು, ತಮ್ಮ ವಾರದ ತರಗತಿಯಲ್ಲಿ ಭಾಗವಹಿಸಿದ ‍ಅವರು ಸಾರ್ವಜನಿಕರಿಗೆ ಕೋವಿಡ್ ಕುರಿತು ಜಾಗ್ರತೆ ಮೂಡಿಸಿದರು. ಮತ್ತು ವೈಯಕ್ತಿ…

ಕ್ರೀಡಾ ಶಾಲಾಗೆ ಬಾಲಕ-ಬಾಲಕಿಯರ ಆಯ್ಕೆ ಪ್ರಕ್ರಿಯೆ…!!!

ಕ್ರೀಡಾ ಶಾಲಾಗೆ ಬಾಲಕ-ಬಾಲಕಿಯರ ಆಯ್ಕೆ ಪ್ರಕ್ರಿಯೆ ಚಿತ್ರದುರ್ಗ,ಜನವರಿ ಚಿತ್ರದುರ್ಗ ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದ ಕ್ರೀಡಾ ವಸತಿ ಶಾಲೆಗೆ ವಾಲಿಬಾಲ್ ಹಾಗೂ ಅಥ್ಲೇಟಿಕ್ಸ್ ಕ್ರೀಡೆಗಳಲ್ಲಿ 2022-23ನೇ ಸಾಲಿಗೆ ಜಿಲ್ಲೆಯ ಪ್ರತಿಭಾವಂತ ಬಾಲಕ ಬಾಲಕಿಯರನ್ನು ಗುರುತಿಸಿ ಕ್ರೀಡಾಶಾಲೆಗೆ ಪ್ರವೇಶ ನೀಡಲಾಗುವುದು. ಪ್ರಸ್ತುತ…

ಹಸಿದವರ ಹಸಿವು ನೀಗಿಸುವ ನಿರಂತರ ಕಾಯಕ ಮಾಡುತ್ತಿರುವ ಅಶೋಕ ನಲ್ಲ – ಶಾಸಕ ವೆಂಕಟರಾವ್ ನಾಡಗೌಡ…!!!

ಹಸಿದವರ ಹಸಿವು ನೀಗಿಸುವ ನಿರಂತರ ಕಾಯಕ ಮಾಡುತ್ತಿರುವ ಅಶೋಕ ನಲ್ಲ – ಶಾಸಕ ವೆಂಕಟರಾವ್ ನಾಡಗೌಡ- ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ನಿರಂತರವಾಗಿ ನಾಲ್ಕು ವರ್ಷಗಳಿಂದ ಅನೇಕ ಕಾರ್ಯಕ್ರಮಗಳಲ್ಲಿ ಅಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿನ ಕಾರ್ಯಕ್ರಮಗಳಲ್ಲಿಉಳಿದಿರುವ ಮಹಾಪ್ರಸಾದವನ್ನು ಶೇಖರಣೆ ಮಾಡಿ ದಾನಿಗಳ…